App Extended.?:
✍🏻📋✍🏻📋✍🏻📋
15,000 ಸರಕಾರಿ ಶಾಲಾ (PSTR, GPSTR, HSTR & PT) ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಲು ಇದ್ದ ಅಂತಿಮ ದಿನಾಂಕವನ್ನು 2026 ಅಕ್ಟೋಬರ್-26 ರಿಂದ ನವೆಂಬರ್-16 ರ ವರೆಗೆ ವಿಸ್ತರಿಸುವ ಸಾಧ್ಯತೆ.!!
✍🏻📋✍🏻📋✍🏻📋✍🏻
✍🏻📋✍🏻📋✍🏻📋
15,000 ಸರಕಾರಿ ಶಾಲಾ (PSTR, GPSTR, HSTR & PT) ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಲು ಇದ್ದ ಅಂತಿಮ ದಿನಾಂಕವನ್ನು 2026 ಅಕ್ಟೋಬರ್-26 ರಿಂದ ನವೆಂಬರ್-16 ರ ವರೆಗೆ ವಿಸ್ತರಿಸುವ ಸಾಧ್ಯತೆ.!!
✍🏻📋✍🏻📋✍🏻📋✍🏻
ಕರ್ನಾಟಕದ ನೂತನ ರಾಜ್ಯಪಾಲರಾಗಿ 2026ರ ಅಕ್ಟೋಬರ್‌ನಲ್ಲಿ ಅಧಿಕಾರ ಸ್ವೀಕರಿಸಿದವರು ಯಾರು?
Anonymous Quiz
5%
A) ಥಾವರ್ ಚಂದ್ ಗೆಹ್ಲೋಟ್
90%
B) ಡಾ. ಸುಧಾ ಯಾದವ್
4%
C) ಆರ್. ವಿ. ಅರ್ಲೇಕರ್
0%
D) ಓಂ ಪ್ರಕಾಶ್ ಮಾಥುರ್
2026ರ ಓಸ್ಕರ್ ಕ್ಲೈನ್ ಪದಕ ಪಡೆದ ಮೊದಲ ಭಾರತೀಯ ವಿಜ್ಞಾನಿ ಯಾರು?
Anonymous Quiz
25%
A) ಅಶೋಕ್ ಸೇನ್
41%
B) ಅಭಯ್ ಅಷ್ಟೇಕರ್
25%
C) ಜಯಂತ್ ನಾರ್ಲಿಕರ್
8%
D) ರೋಹಿಣಿ ಗೊಡ್ಬೋಲೆ
INS ಸಮರ್ಥಕ್ ನೌಕೆಯನ್ನು ನಿರ್ಮಿಸಿದ ಭಾರತೀಯ ಕಂಪನಿ ಯಾವುದು?
Anonymous Quiz
11%
A) ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್
62%
B) ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್
21%
C) ಮಜಗಾಂವ್ ಡಾಕ್ ಶಿಪ್ಬಿಲ್ಡರ್ಸ್
6%
D) ಲಾರ್ಸನ್ ಆಂಡ್ ಟೂಬ್ರೊ
ಕಬ್ಬು ಬೆಳೆಗಾರರ ಬೇಡಿಕೆಗಳನ್ನು ಪರಿಶೀಲಿಸಲು ಕೇಂದ್ರ ಸರ್ಕಾರ ರಚಿಸಿದ ಸಮಿತಿಯ ಅಧ್ಯಕ್ಷರು ಯಾರು?
Anonymous Quiz
31%
A) ರಮೇಶ್ ಚಂದ್
18%
B) ಅಶೋಕ್ ಲಾಹಿರಿ
39%
C) ಶಿವರಾಜ್ ಸಿಂಗ್ ಚೌಹಾಣ್
12%
D) ಪ್ರಹ್ಲಾದ್ ಜೋಶಿ
2026ರ ಅಕ್ಟೋಬರ್‌ನಲ್ಲಿ ಆದಿತ್ಯ-L1 ಉಪಗ್ರಹದ VELC ಉಪಕರಣದ ಮೂಲಕ ಯಾವ ಅಧ್ಯಯನಕ್ಕೆ ಸಂಬಂಧಿಸಿದ ಚಿತ್ರಗಳನ್ನು ತಯಾರಿಸಲಾಯಿತು?
Anonymous Quiz
6%
A) ಚಂದ್ರನ ಮೇಲ್ಮೈ
82%
B) ಸೂರ್ಯನ ಕರೋನಾ ಪದರದ ಡಾಪ್ಲರ್ ವೇಗ
8%
C) ಮಂಗಳನ ವಾತಾವರಣ
4%
D) ಭೂಮಿಯ ಸಾಗರ ಪ್ರವಾಹಗಳು
ವಿದ್ಯಾರ್ಥಿಗಳಿಗೆ ಸೂಚನೆ:
ನಾಳೆ ರವಿವಾರ ದಿನಾಂಕ 25/10/2026 ರಂದು ಗ್ರಾಮಾಡಳಿತ ಅಧಿಕಾರಿಗಳ ನೇಮಕಾತಿ ಪರೀಕ್ಷೆ ಇರುವುದರಿಂದ ಕ್ಲಾಸಿಕ್ ಸಂಸ್ಥೆಯಲ್ಲಿ ಯಾವುದೇ ಮಾದರಿ ಪರೀಕ್ಷೆಗಳು ನಡೆಯುವುದಿಲ್ಲ....
ಗ್ರಾಮಾಡಳಿತ ಅಧಿಕಾರಿ ಪರೀಕ್ಷೆ ಗೆ ಹಾಜರಾಗುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೆ ಶುಭಾಶಯಗಳು