Classic Education
33.5K subscribers
25.6K photos
346 videos
1.63K files
5.16K links
Dharwad
Download Telegram
(Q) 2026ರ ಏಷ್ಯನ್ ಪ್ಯಾರಾ ಕ್ರೀಡಾಕೂಟದಲ್ಲಿ ಭಾರತ ಯಾವ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿತು?
Anonymous Quiz
10%
A) ಪುರುಷರ ಕ್ರಿಕೆಟ್
78%
B) ಪ್ಯಾರಾ ರಿಕರ್ವ್ ಪುರುಷರ ಡಬಲ್ಸ್ ಬಿಲ್ಲುಗಾರಿಕೆ
10%
C) ಮಹಿಳೆಯರ ಹಾಕಿ
2%
D) ಪುರುಷರ ಫುಟ್‌ಬಾಲ್
ಭಾರತ ಮತ್ತು ಫ್ರಾನ್ಸ್ ಜಂಟಿಯಾಗಿ ಅಭಿವೃದ್ಧಿಪಡಿಸುತ್ತಿರುವ ಉಪಗ್ರಹ ಯೋಜನೆ ಯಾವುದು?
Anonymous Quiz
12%
A) ಆದಿತ್ಯ-L1
38%
B) ಚಂದ್ರಯಾನ-4
47%
C) TRISHNA
2%
D) ಮಂಗಳಯಾನ-2
(Q) ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಚಿನ್ನದ ಅಂಬಾರಿ ಹೊತ್ತ ಆನೆ ಯಾವುದು?
Anonymous Quiz
10%
A) ಅಭಿಮನ್ಯು
81%
B) ಪ್ರಶಾಂತ
8%
C) ಧನಂಜಯ
2%
D) ಮಹೇಂದ್ರ
ಕರ್ನಾಟಕದಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಫಿಲ್ಮ್ ಸಿಟಿ ಸ್ಥಾಪಿಸಲು ಯಾವ ಸ್ಥಳವನ್ನು ಆಯ್ಕೆ ಮಾಡಲಾಗಿದೆ?
Anonymous Quiz
36%
A) ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ
56%
B) ಇಮ್ಮಾವು ಕೈಗಾರಿಕಾ ಪ್ರದೇಶ, ನಂಜನಗೂಡು
8%
C) ಹುಬ್ಬಳ್ಳಿ-ಧಾರವಾಡ
1%
D) ಬಳ್ಳಾರಿ ಕೈಗಾರಿಕಾ ಪ್ರದೇಶ
SDA/FDA Notification:
✍🏻📋✍🏻📋✍🏻📋✍🏻

⚫️ ರಾಜ್ಯ ಸರ್ಕಾರದ 33 ವಿವಿಧ ಇಲಾಖೆಗಳಲ್ಲಿನ 2,163+563 (HK) FDA ಹುದ್ದೆಗಳು & 2,070+ 635 (HK) SDA ಹುದ್ದೆಗಳು ಸೇರಿದಂತೆ ಒಟ್ಟಾರೆ 5,431 ಹುದ್ದೆಗಳ ನೇಮಕಾತಿಗೆ KEA ಯಿಂದ ಇದೀಗ ಅಧಿಸೂಚನೆ ಪ್ರಕಟಗೊಂಡಿದೆ.!!

⚫️ ಅರ್ಜಿ ಸಲ್ಲಿಸುವ ಅವಧಿ:
2026 ಅಕ್ಟೋಬರ್-30 ರಿಂದ ನವೆಂಬರ್-25

⚫️ ಪರೀಕ್ಷಾ ದಿನಾಂಕ:
2027 ಜನವರಿ-8, 9, 10, 16 & 17
CLASSIC IAS_Daily Current Affairs_29-10-2026.pdf
1 MB
CLASSIC IAS_Daily Current Affairs_29-10-2026.pdf
SDA Notification:
✍🏻📋✍🏻📋✍🏻📋✍🏻

⚫ ರಾಜ್ಯ ಸರ್ಕಾರದ 33 ವಿವಿಧ ಇಲಾಖೆಗಳಲ್ಲಿನ 2,070+ 635 (HK) SDA ಹುದ್ದೆಗಳು ಸೇರಿದಂತೆ ಒಟ್ಟಾರೆ 5,431 ಹುದ್ದೆಗಳ ನೇಮಕಾತಿಗೆ KEA ಯಿಂದ ಇದೀಗ ಅಧಿಸೂಚನೆ ಪ್ರಕಟಗೊಂಡಿದೆ.!!

⚫ ಅರ್ಜಿ ಸಲ್ಲಿಸುವ ಅವಧಿ:
2026 ಅಕ್ಟೋಬರ್-30 ರಿಂದ ನವೆಂಬರ್-25