Q1. ಇತ್ತೀಚೆಗೆ ಆಂಧ್ರಪ್ರದೇಶ ಮತ್ತು ಒಡಿಶಾ ಕರಾವಳಿಗೆ ಅಪ್ಪಳಿಸಿದ 'ಅರ್ನಬ್' ಚಂಡಮಾರುತಕ್ಕೆ ಯಾವ ದೇಶವು ಹೆಸರಿಟ್ಟಿದೆ?
Anonymous Quiz
21%
(A) ಭಾರತ
68%
(B) ಬಾಂಗ್ಲಾದೇಶ
7%
(C) ಶ್ರೀಲಂಕಾ
5%
(D) ಮಾಲ್ಡೀವ್ಸ್
Q2. ಭಾರತವು ಮೊದಲ 'SCO ನಾಗರಿಕತೆಯ ಸಂವಾದ'ವನ್ನು (SCO Civilizational Dialogue) ಎಲ್ಲಿ ಆಯೋಜಿಸಲಿದೆ?
Anonymous Quiz
8%
(A) ಮುಂಬೈ
73%
(B) ನವದೆಹಲಿ
16%
(C) ಬೆಂಗಳೂರು
3%
(D) ಕೋಲ್ಕತ್ತಾ
Q3. ಟ್ವಿನ್-ಡ್ರೋನ್ SAR ವ್ಯವಸ್ಥೆಯನ್ನು' ಪರಿಚಯಿಸಿದ ಭಾರತೀಯ ನೌಕಾ ಅಕಾಡೆಮಿ ಎಲ್ಲಿದೆ?
Anonymous Quiz
50%
(A) ವಿಶಾಖಪಟ್ಟಣಂ (ಆಂಧ್ರಪ್ರದೇಶ)
33%
(B) ಎಝಿಮಲಾ (ಕೇರಳ)
12%
(C) ಕಾರವಾರ (ಕರ್ನಾಟಕ)
5%
(D) ಕೊಚ್ಚಿ (ಕೇರಳ)
Q4. ಇತ್ತೀಚೆಗೆ 'ವಿಶ್ವ ಆರೋಗ್ಯ ಸಂಸ್ಥೆ' (WHO) ಯಾವ ದೇಶದಲ್ಲಿ 'ಎರ್ವೆಬೊ' (Ervebo) ಎಬೋಲಾ ಲಸಿಕೆಯ ಕ್ಲಿನಿಕಲ್ ಪ್ರಯೋಗಗಳನ್ನು ಪ್ರಾರಂಬಿಸಿದೆ?
Anonymous Quiz
5%
(A) ಕೀನ್ಯಾ
17%
(B) ನೈಜೀರಿಯಾ
74%
(C) ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ (DRC)
3%
(D) ಉಗಾಂಡಾ