EDUcare Karnataka Updates
6.57K subscribers
68 photos
42 videos
22 files
345 links
Here we share latest updates and tips related to KCET counselling process for the year 2023.
Download Telegram
LATEST FROM KEA 🔥🔥
👍26🙏4🔥2
ಎಲ್ಲಾ ವಿದ್ಯಾರ್ಥಿಗಳಿಗೂ HAPPY FRIENDSHIP DAY ❤️🥰🌿

ನಿಮಗೆ ಯಾಕೆ WISH ಮಾಡ್ತಾ ಇದೀನಿ ಅಂದ್ರೆ, ನನ್ LIFE ಅಲ್ಲಿ FRIENDS SPACE ಎನಿತ್ತು ಅದನ್ನ ನೀವು FULLFILL ಮಾಡಿದ್ದೀರಾ..

ನೀವು ಎಷ್ಟು SUPPORT ಮಾಡಿದ್ದೀರಾ ಅಂದ್ರೆ ಮತ್ತೆ WORK ಮಾಡ್ಬೇಕು ಅಂತಾ MOTIVATION ಸಿಗತ್ತೆ.. THANK YOU FOR MOTIVATING ME❤️..

ನಿಮ್ಮ ಕೆಲವು ಪ್ರಶ್ನೆಗಳಿಗೆ ಉತ್ತರ ಗೊತ್ತಿರಲಿಲ್ಲ, ANSWER ಹುಡಕ್ತಾ ನನ್ನ KNOWLEDGE IMPROVE ಆಯ್ತು.. THANK YOU 🥰..

ನನ್ನ ಡಾನ್ಸ್, SINGING ಮತ್ತು POETRY ವೀಡಿಯೋಗಳಿಗೂ, ನನ್ನ FRIENDS ಗಿಂತ ಜಾಸ್ತಿ SUPPORT ಮಾಡಿದ್ದೀರಾ..
THANK YOU 🌿✨

YOU ALL HELPED TO IMPROVE MY CONFIDENCE AND ALSO HELPED ME TO EARN RESPECT IN THE SOCIETY 🥰🌿✨

THANK YOU ALL 🙌🙌🥰

ಸ್ನೇಹಿತರ ದಿನದ ಶುಭಾಶಯಗಳು 🥰🥰❤️❤️
❤172👍37😁4⚡3🤗3😍2🥰1😱1
❤17👍15🔥1😁1
*ATTENTION🔴*

*ನಾಳೆ KCET RESULT 2023 ಬರುವ ಸಾಧ್ಯತೆ*

ಮಾಹಿತಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ 👇

https://youtu.be/ryUPCeFTTrg

*KCET COUNSELING 2023*🔥 ಬಗ್ಗೆ ಮಾಹಿತಿಗಾಗಿ ನಮ್ಮ...

WhatsApp Group ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ 👇

https://chat.whatsapp.com/KHQVeXw4qjIKWjIAFXxJV0

Telegram Group ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ 👇

https://t.me/educarekcet2023

Instagram 👇
https://www.instagram.com/educare_karnataka

ಈ ಸಂದೇಶವನ್ನು ಎಲ್ಲ ವಿದ್ಯಾರ್ಥಿಗಳಿಗೆ ತಲುಪುವಂತೆ ಶೇರ್ ಮಾಡಿ..

ಧನ್ಯವಾದ

ಜೈ ಹಿಂದ್ ವಂದೇ ಮಾತರಂ
👍33🔥6👎3❤2
👍169😢27❤23💩15🌚1
*ATTENTION🔴*

KCET 2023 ಅಪ್ಲಿಕೇಷನ್ ಪ್ರಿಂಟ್ ತೆಗೆದುಕೊಳ್ಳಲು ಕೊನೆಯ ಅವಕಾಶ 👇

ಕೆಳಗಿನ ಲಿಂಕ್ ಕ್ಲಿಕ್ ಮಾಡಿ 👇

https://cetonline.karnataka.gov.in/cetprint2023/forms/admissionticket.aspx

ನಮ್ಮ TELEGRAM GROUP ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ 👇

https://t.me/educarekcet2023

ಈ ಸಂದೇಶವನ್ನು ಎಲ್ಲ ವಿದ್ಯಾರ್ಥಿಗಳಿಗೆ ಶಿಕ್ಷಕರಿಗೆ ಮತ್ತು ಪಾಲಕರಿಗೆ ತಲುಪುವಂತೆ ಶೇರ್ ಮಾಡಿ..

ಧನ್ಯವಾದ

ಜೈ ಹಿಂದ್ ವಂದೇ ಮಾತರಂ
👍40🥰8❤4🔥4😁3👏1😍1