InyaTrust
7.72K subscribers
93 photos
1 video
1.4K files
2.03K links
ಶೈಕ್ಷಣಿಕ ಸಂಪನ್ಮೂಲಗಳು, ವಾರ್ಷಿಕ ಪಾಠ ಯೋಜನೆ, ಪಾಠ ಯೋಜನೆ, ಚಟುವಟಿಕೆಗಳು, ಕ್ರಿಯಾ ಯೋಜನೆ, ಶಾಲಾ ಪಂಚಾಂಗ, ಪ್ರಶ್ನೆ ಪತ್ರಿಕೆಗಳು, ಉತ್ತರ ಪತ್ರಿಕೆಗಳು, ಪಾಸಿಂಗ್‌ ಪ್ಯಾಕೆಜ್‌ಗಳು, ನೋಟ್ಸ್‌ , ಶಾಲೆಗೆ ಸಂಬಂಧಿಸಿದ ದಾಖಲೆಗಳು ಹಾಗು ಸ್ಪರ್ಧಾತ್ಮಕ ಪರಿಕ್ಷೆಗಳ ಸಂಪನ್ಮೂಲಗಳು ಹಂಚಿಕೊಳ್ಳುವ ವೇದಿಕೆ.
Download Telegram
ವಿಜ್ಞಾನ ರಸಪ್ರಶ್ನೆ ಕಾರ್ಯಕ್ರಮ-2023 ಇಂದು ಕೊನೆಯ ದಿನ
ಎಲ್ಲಾ ಕನ್ನಡ ಮಾದ್ಯಮದಲ್ಲಿ ಓದುತ್ತಿರುವ 8, 9, ಮತ್ತು 10 ನೇ ತರಗತಿಯ ವಿದ್ಯಾರ್ಥಿಗಳು ನೊಂದಾವಣೆ ಮಾಡಿ.
ಇದು ಉಚಿತವಾಗಿದ್ದು ರೂ 1೦೦೦೦ ಗೆಲ್ಲುವ ಅವಕಾಶವಿದೆ. ಈ ಅವಕಾಶವನ್ನು ಕಳೆದುಕೊಳ್ಳಬೇಡಿ

ಎಲ್ಲಾ ಶಿಕ್ಷಕರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ

8, 9 & 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಕನ್ನಡದಲ್ಲಿ ವಿಜ್ಞಾನ ರಸಪ್ರಶ್ನೆ ಕಾರ್ಯಕ್ರಮ-2023

ಪ್ರಥಮ ಬಹುಮಾನ : ರೂ.1೦,೦೦೦-೦೦
ದ್ವಿತೀಯ ಬಹುಮಾನ : ರೂ.7,5೦೦-೦೦
ತೃತೀಯ ಬಹುಮಾನ : ರೂ.5,೦೦೦-೦೦ (ತಲಾ ಇಬ್ಬರಿಗೆ)

ನೋಂದಾಯಿಸಲು ಕೊನೆಯ ದಿನಾಂಕ: 30.08.2023
ಪ್ರವೇಶ ಪರೀಕ್ಷೆ : 2 ಮತ್ತು 3 ಸೆಪ್ಟೆಂಬರ್‌ 2023
ಸಮಯ: ಬೆಳಿಗ್ಗೆ 11:೦೦ ರಿಂದ 12:೦೦

1. ಈ ಸ್ಪರ್ಧೆಗೆ ಅಭ್ಯರ್ಥಿಗಳು ತಾವೇ ಖುದ್ದು ನೋಂದಾಯಿಸಿಕೊಳ್ಳಬೇಕು.
2. ಈ ಸ್ಪರ್ಧೆಯು ಕೇವಲ ಕನ್ನಡದಲ್ಲಿ ಇರುತ್ತದೆ.

*ಹೆಚ್ಚಿನ ವಿವರಗಳಿಗೆ ಕೆಳಗಿನ ಲಿಂಕ್ ಗೆ ಭೇಟಿ ನೀಡಿ*
https://www.inyatrust.co.in/2023/08/jawaharlal-nehru-planetarium-science.html
ಈ ಸಂದೇಶವನ್ನು ಸಾಧ್ಯವಾದಷ್ಟೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಶೇರ್ ಮಾಡಿ
ಉಚಿತವಾಗಿ Oswaal Booksನ Notes & Question Bank ಪಡೆಯಿರಿ
Oswaal Books ಇತ್ತೀಚಿನ ಮಾದರಿ Notes & Question Bank ಪುಸ್ತಕಗಳನ್ನು ಉಚಿತವಾಗಿ ನೀಡುತ್ತಿದೆ
ಪುಸ್ತಕದ ಜೊತೆ ಉಚಿತವಾಗಿ ಒಂದು ಬ್ಯಾಗ್‌ ಅನ್ನು ಕೂಡ ನೀಡುತ್ತಿದೆ

ಎಲ್ಲಾ ಶಾಲೆಗಳು/ ಟ್ಯೂಷನ್ / ಕೋಚಿಂಗ್ ಸೆಂಟರ್ ಗಳು ಈ ಸೌಲಭ್ಯವನ್ನು ಪಡೆಯಬಹುದು

ಪುಸ್ತಕಗಳ ವಿವರ
1- 12 ನೇ ತರಗತಿ ವರೆಗಿನ ಕರ್ನಾಟಕದ ಎಲ್ಲಾ ವಿಷಯದ Notes & Question Bank ಪುಸ್ತಕಗಳು
CBSE Board Books | ICSE | ISC | JEE Main & Advanced| NEET | UPSC | CUET | Olympiad | NDA | CDS | GATE | CAT | CLAT

ಬೇಕಾಗಿರುವ ದಾಖಲೆಗಳು
ನಿಮ್ಮ ಆಧಾರ್ ಕಾರ್ಡ್
ಶಾಲಾ / ಟ್ಯೂಷನ್ / ಕೋಚಿಂಗ್ ಸೆಂಟರ್ ID ಕಾರ್ಡ್

Karnataka Board, CBSE, ICSE Specimen Sample Books | Specimen Books For ISC | JEE Main & Advanced| NEET | UPSC | CUET | Olympiad | NDA | CDS | GATE | CAT | CLAT, Apply Now For Free

ಮತ್ತೆ ಏಕೆ ನಿಧಾನಮಾಡುವಿರಿ ಕೂಡಲೇ ಉಚಿತ ಪುಸ್ತಕಕ್ಕೆ Apply ಮಾಡಿ
ಕೆಳಗಿನ ಲಿಂಕ್ ಅನ್ನು ಬಳಸಿ ಉಚಿತವಾಗಿ ಪುಸ್ತಕ್ಕವನ್ನ ಪಡಿಯಿರಿ
https://www.inyatrust.co.in/2023/08/free-specimen-books-for-teachers.html
----------
ಈ ಸಂದೇಶವನ್ನ ಎಲ್ಲಾ ಶಿಕ್ಷಕರಿಗೆ ಹಾಗು ವಿದ್ಯಾರ್ಥಿಗಳಿಗೆ ಕಳುಹಿಸಿ ಸಹಕರಿಸಿ
ಇಂದು ನಡೆದ KAR TET-2023 ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳೂ ಹಾಗೂ ಉತ್ತರ ಪತ್ರಿಕೆ

Key Answers
ಕನ್ನಡ
ಇಂಗ್ಲೀಷ್‌
ಗಣಿತ
ವಿಜ್ಞಾನ
ಸಮಾಜ
ಪರಿಸರ ಅಧ್ಯಯನ
ಮನೊವಿಜ್ಞಾನ

ಕೆಳಗಿನ ಲಿಂಕ್‌ ಗೆ ಭೇಟಿ ನೀಡಿ ನಿಮ್ಮ ಉತ್ತರವನ್ನ ಪರೀಕ್ಷಿಸಿ.
https://www.inyatrust.co.in/2016/04/karnataka-teacher-eligibility-test.html

ಕೀ ಉತ್ತರಗಳು
https://bit.ly/kartet-key-answers

ಕರ್ನಾಟಕ ರಾಜ್ಯದ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು
https://www.inyatrust.co.in/2018/10/ksqp.html
---------
ಎಲ್ಲಾರಿಗೂ ಶೇರ್‌ ಮಾಡಿ
1 ಲಕ್ಷ ಗೆಲ್ಲುವ ಅವಕಾಶ ಅದುವೇ ಉಚಿತವಾಗಿ
ಚಂದ್ರಯಾನ-3 ಮಹಾಕ್ವಿಜ್: ವಿದ್ಯಾರ್ಥಿಗಳಿಗೆ ISRO ರಸಪ್ರಶ್ನೆಯನ್ನುಅಯೋಜಿಸಿದೆ.

ಚಂದ್ರಯಾನ-3 ಕ್ಕೆ ಸಂಬಂಧಿಸಿದ ಪ್ರಶೆಗಳು
ಸಮಯ 5 ನಿಮಿಷ

ಮೊದಲ ಬಹುಮಾನ- ರೂ 100000
ಎರಡನೇ ಬಹುಮಾನ -ರೂ 75000
ಮೂಲನೇ ಬಹುಮಾನ- ರೂ 50000
ನಾಲ್ಕನೇ ಬಹುಮಾನ -ರೂ 2000
ಐದನೇ ಬಹುಮಾನ-ರೂ 1000

ಎಲ್ಲಾ ಭಾರತೀಯರು ಒಂದು ಬಾರಿ ರಸಪ್ರಶ್ನೆಯನ್ನ ಪ್ರಯತ್ತಿಸಿ.

ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್‌ ಗೆ ಭೇಟಿ ಮಾಡಿ
https://www.inyatrust.co.in/2023/09/chandrayaan-3-mahaquiz-winner-to-get-rs.html
--------
ಎಲ್ಲಾ ವಿದ್ಯಾರ್ಥಿಗಳಿಗೂ ಈ ಸಂದೇಶವನ್ನು ಕಳುಹಿಸಿ ಸಹಕರಿಸಿ.
ಗೃಹಲಕ್ಷ್ಮಿ ಯೋಜನೆಯ 2 ಸಾವಿರ ರೂ. ಯಾರಿಗೆಲ್ಲಾ ಬಂದಿಲ್ಲ.. ಅವರು ಮೊಬೈಲ್ ನಲ್ಲಿ ಈ ರೀತಿ ಮಾಡಿ
https://www.inyatrust.co.in/2023/09/rs-2000-of-gruhalakshmi-yojana-who.html
-----
ಶೇರ್‌ ಮಾಡಿ
ನಾಳೆ ಕೊನೆಯ ದಿನ ನೊಂದಣಿ ಮಾಡಿಸಲು. ಎಲ್ಲಾ ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ
ವಿಜ್ಞಾನ ರಸಪ್ರಶ್ನೆ ಕಾರ್ಯಕ್ರಮ-2023
ಎಲ್ಲಾ ಕನ್ನಡ ಮಾದ್ಯಮದಲ್ಲಿ ಓದುತ್ತಿರುವ 8, 9, ಮತ್ತು 10 ನೇ ತರಗತಿಯ ವಿದ್ಯಾರ್ಥಿಗಳು ನೊಂದಾವಣೆ ಮಾಡಿ.
ಇದು ಉಚಿತವಾಗಿದ್ದು ರೂ 1೦೦೦೦ ಗೆಲ್ಲುವ ಅವಕಾಶವಿದೆ. ಈ ಅವಕಾಶವನ್ನು ಕಳೆದುಕೊಳ್ಳಬೇಡಿ.

8, 9 & 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಕನ್ನಡದಲ್ಲಿ ವಿಜ್ಞಾನ ರಸಪ್ರಶ್ನೆ ಕಾರ್ಯಕ್ರಮ-2023

ಪ್ರಥಮ ಬಹುಮಾನ : ರೂ.1೦,೦೦೦-೦೦
ದ್ವಿತೀಯ ಬಹುಮಾನ : ರೂ.7,5೦೦-೦೦
ತೃತೀಯ ಬಹುಮಾನ : ರೂ.5,೦೦೦-೦೦ (ತಲಾ ಇಬ್ಬರಿಗೆ)

ನೋಂದಾಯಿಸಲು ಕೊನೆಯ ದಿನಾಂಕ: 30.08.2023
ಪ್ರವೇಶ ಪರೀಕ್ಷೆ : 16 ಮತ್ತು 17 ಸೆಪ್ಟೆಂಬರ್‌ 2023
ಸಮಯ: ಬೆಳಿಗ್ಗೆ 11:೦೦ ರಿಂದ 12:೦೦

1. ಈ ಸ್ಪರ್ಧೆಗೆ ಅಭ್ಯರ್ಥಿಗಳು ತಾವೇ ಖುದ್ದು ನೋಂದಾಯಿಸಿಕೊಳ್ಳಬೇಕು.
2. ಈ ಸ್ಪರ್ಧೆಯು ಕೇವಲ ಕನ್ನಡದಲ್ಲಿ ಇರುತ್ತದೆ.

ಹೆಚ್ಚಿನ ವಿವರಗಳಿಗೆ ಕೆಳಗಿನ ಲಿಂಕ್ ಗೆ ಭೇಟಿ ನೀಡಿ
https://www.inyatrust.co.in/2023/08/jawaharlal-nehru-planetarium-science.html

8, 9 ಮತ್ತು 10 ನೇ ತರಗತಿ ವಿಜ್ಞಾನ ಕ್ವೀಜ್‌ ಗೆ ಕೆಳಗೆ ನೀಡಿರುವ ಲಿಂಕ್‌ ಗೆ ಭೇಟಿ ನೀಡಿ ನಿಮ್ಮ ಜ್ಞಾನವನ್ನ ಪರೀಕ್ಷಿಸಿ.
https://bit.ly/3tLn0qZ
------------
ಈ ಸಂದೇಶವನ್ನು ಸಾಧ್ಯವಾದಷ್ಟೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಶೇರ್ ಮಾಡಿ
Class 1-4 SA-1 Question Papers, Blueprint and Key aswers 2023
----------------
Class-1 SA-1 Question Papers, Blueprint and Key aswers 2023
https://www.inyatrust.co.in/2023/09/class-1-summative-assessment-1sa-1.html

Class-2 SA-1 Question Papers, Blueprint and Key aswers 2023
https://www.inyatrust.co.in/2023/09/class-2-summative-assessment-1sa-1.html

Class-3 SA-1 Question Papers, Blueprint and Key aswers 2023
https://www.inyatrust.co.in/2023/09/class-3-summative-assessment-1sa-1.html

Class-4 SA-1 Question Papers, Blueprint and Key aswers 2023
https://www.inyatrust.co.in/2023/09/class-4-summative-assessment-1sa-1.html
ಎಸ್ ಎಸ್ ಎಲ್ ಸಿ ಪರೀಕ್ಷೆ ಕುರಿತು ವಿದ್ಯಾರ್ಥಿಗಳಿಗೆ ಒಂದು ಕಿರುಚಿತ್ರ. ಎಲ್ಲ ವಿದ್ಯಾರ್ಥಿಗಳು ತಪ್ಪದೆ ನೋಡಿ
https://www.inyatrust.co.in/2023/09/a-short-film-for-sslc-students-about.html
KARTET ಕೀ ಉತ್ತರ 2023 ಅಧಿಕೃತವಾಗಿ ಪ್ರಕಟಿಸಲಾಗಿದೆ
ಪತ್ರಿಕೆ-1 ಮತ್ತು ಪತ್ರಿಕೆ-2 ರ ಕೀ ಉತ್ತರಗಳನ್ನು Download ಮಾಡಲು ಕೆಳಗಿನ ಲಿಂಕ್‌ ನ ಮೇಲೆ ಕ್ಲೀಕ್‌ ಮಾಡಿ
https://www.inyatrust.co.in/2023/09/kartet-key-answer-2023-published.html
-------
ಶೇರ್‌ ಮಾಡಿ
*ಫಿಟ್ ಇಂಡಿಯಾ ರಸಪ್ರಶ್ನೆ 2023: ಗೆಲ್ಲಿರಿ 3.25 ಕೋಟಿ ಮೌಲ್ಯದ ನಗದು ಬಹುಮಾನ*

ರಾಷ್ಟ್ರೀಯ ಚಾಂಪಿಯನ್: *ರೂ 25,00,000 (ಶಾಲೆಗಳಿಗೆ ನಗದು ಬಹುಮಾನ) ಮತ್ತು ರೂ. 2,50,000 (ವಿದ್ಯಾರ್ಥಿಗಳಿಗೆ ನಗದು ಬಹುಮಾನ)*
ರಾಜ್ಯ ಚಾಂಪಿಯನ್: *ರೂ 2,50,000 (ಶಾಲೆಗಳಿಗೆ ನಗದು ಬಹುಮಾನ) ಮತ್ತು ರೂ. 25,000 (ವಿದ್ಯಾರ್ಥಿಗಳಿಗೆ ನಗದು ಬಹುಮಾನ)*

*ನೋಂದಣಿಗಳು:* 4-09-2023 ರಿಂದ 5-10- 2023
*ಪೂರ್ವಭಾವಿ ಪರೀಕ್ಷೆ :* 1-11-2023 ರಿಂದ 8-11-2023
*ರಾಜ್ಯ ಸುತ್ತು:* 1 -12- 2023 ರಿಂದ 25 -12-2023
*ರಾಷ್ಟ್ರೀಯ ಸುತ್ತು:* ಜನವರಿ 2023

*ಪರೀಕ್ಷೆಯ ವಿಧಾನ:* ಇಂಟರ್ನೆಟ್ ಆಧಾರಿತ ಪರೀಕ್ಷೆ (ಆನ್‌ಲೈನ್ ಪರೀಕ್ಷೆ). ಅಭ್ಯರ್ಥಿಗಳು ತಮ್ಮ ಸ್ಥಳದಿಂದ Android ಮೊಬೈಲ್ ಫೋನ್‌ಗಳಲ್ಲಿ ಪರೀಕ್ಷೆಯನ್ನು ತೆಗೆದುಕೊಳ್ಳಬಹುದು. ಅವರು ಯಾವುದೇ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಬೇಕಾಗಿಲ್ಲ.
*ಪರೀಕ್ಷೆಯ ಮಾದರಿ:* ಬಹು ಆಯ್ಕೆಯ ಪ್ರಶ್ನೆಗಳನ್ನು ಒಳಗೊಂಡಿರುವ ವಸ್ತುನಿಷ್ಠ ಪ್ರಕಾರ
*ಅರ್ಹತೆ:* ಭಾರತದ ಯಾವುದೇ ಶಾಲೆಯಲ್ಲಿ 1-12 ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಭಾಗವಹಿಸಬಹುದು
*ಯಾರು ಅರ್ಜಿ ಸಲ್ಲಿಸಬಹುದು:* ಯಾವುದೇ ಶಾಲೆ (ಯಾವುದೇ ಬೋರ್ಡ್/ಸಿಬಿಎಸ್‌ಇ ಅಡಿಯಲ್ಲಿ) ತಮ್ಮ ವಿದ್ಯಾರ್ಥಿಗಳನ್ನು ರಸಪ್ರಶ್ನೆಯಲ್ಲಿ ಭಾಗವಹಿಸಲು ನೋಂದಾಯಿಸಿಕೊಳ್ಳಬಹುದು ಮತ್ತು ನಾಮನಿರ್ದೇಶನ ಮಾಡಬಹುದು. ವೈಯಕ್ತಿಕ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಂತಿಲ್ಲ. ಆಯಾ ಶಾಲೆಯಿಂದ ಅವರನ್ನು ನಾಮನಿರ್ದೇಶನ ಮಾಡಬೇಕು.
*ಅರ್ಜಿ ಸಲ್ಲಿಸುವುದು ಹೇಗೆ:* ಅರ್ಜಿಗಳನ್ನು ಶಾಲೆಗಳು, ಆನ್‌ಲೈನ್‌ನಲ್ಲಿ ಮಾತ್ರ, ಸಲ್ಲಿಸಬಹುದು

*ನೋಂದಯಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್‌ ಗೆ ಭೇಟಿ ಮಾಡಿ*
https://www.inyatrust.co.in/2023/09/fit-india-quiz-2023.html
---------
ಈ ಸಂದೇಶವನ್ನು ಎಲ್ಲಾ ಶಾಲಾ ಶಿಕ್ಷಕರಿಗೆ ಕಳುಹಿಸಿ ಸಹಕರಿಸಿ
KSET ಪರೀಕ್ಷೆ, ಅರ್ಜಿ ತುಂಬುವುದು ಹೇಗೆ?
ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ (KSET) 2023 ಅಧಿಸೂಚನೆಯನ್ನು ಪ್ರಕಟಿಸಲಾಗಿದೆ

KSET 2023 ಗಾಗಿ ಅರ್ಜಿ ಶುಲ್ಕ:
General- ರೂ. 1150/-
Cast IIA, IIB, IIIA, IIIB: ರೂ. 950/-
Cast-I, SC, ST, PWD (VH/PH): ರೂ. 650/-

ಪ್ರಮುಖ ದಿನಾಂಕಗಳು:
- ಅರ್ಜಿ ನಮೂನೆ ಬಿಡುಗಡೆ: 11ನೇ ಸೆಪ್ಟೆಂಬರ್ 2023
- ಅರ್ಜಿ ನಮೂನೆಯ ಕೊನೆಯ ದಿನಾಂಕ: 30ನೇ ಸೆಪ್ಟೆಂಬರ್ 2023

KSET 2023 ಅರ್ಹತಾ ಮಾನದಂಡ:
- ಶೈಕ್ಷಣಿಕ ಅರ್ಹತೆ: ಅರ್ಜಿದಾರರು ಸ್ನಾತಕೋತ್ತರ ಪದವಿಯಲ್ಲಿ 55% ಅಂಕಗಳನ್ನು ಹೊಂದಿರಬೇಕು. SC/ST ಅಭ್ಯರ್ಥಿಗಳು ಸ್ನಾತಕೋತ್ತರ ಪದವಿಯಲ್ಲಿ 50% ಅಂಕಗಳನ್ನು ಹೊಂದಿರಬೇಕು.
- ವಯಸ್ಸಿನ ಮಿತಿಗಳು: ಪರೀಕ್ಷೆಗೆ ಅರ್ಜಿ ಸಲ್ಲಿಸಲು ಯಾವುದೇ ಗರಿಷ್ಠ ವಯಸ್ಸಿನ ಮಿತಿ ಇಲ್ಲ.

KSET ಅರ್ಜಿ ತುಂಬುವುದು ಹೇಗೆ? ಪಠ್ಯಕ್ರಮ(Syllabus), Documents, Exam Pattern ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ನ ಮೇಲೆ ಕ್ಲಿಕ್ ಮಾಡಿ
https://www.inyatrust.co.in/2023/09/kset-2023-notification-application.html
--------
ಈ ಸಂದೇಶವನ್ನು ಎಲ್ಲಾರಿಗೂ ಕಳುಹಿಸಿ ಸಹಕರಿಸಿ
ಹೊಸದಾಗಿ ಬಿಡುಗಡೆಯಾದ ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ಜೇಷ್ಠತಾ ಪಟ್ಟಿ
ನಿಮ್ಮ ಮಾಹಿತಿಯನ್ನ ಒಂದು ಬಾರಿ ಪರೀಕ್ಷಿಸಿ.
1. ಜೇಷ್ಠತಾ ಸಂಖ್ಯೇ,
2. ಹೆಸರು
3.ಹುದ್ದೆ
4. ಹುಟ್ಟಿದ ದಿನಾಂಕ
5.ಸೇವೆಗೆ ಸೇರಿದ ದಿನಾಂಕ
6.ವಿದ್ಯಾರ್ಹತೆ
ಮುಂತಾದ ಮಾಹಿತಿಯನ್ನು ನೋಡಿ.
ತಪ್ಪು ಮಾಹಿತಿಗಳು ಇದ್ದಲ್ಲಿ ಅಥವಾ ಮಾಹಿತಿ ಲಭ್ಯವಿಲ್ಲವಾದಲ್ಲಿ. ನಿಮ್ಮ ಮೇಲಾಧೀಕಾರಿಗಳಿಗೆ ಲಿಖಿತ ರೂಪದಲ್ಲಿ ತಿಳಿಸಿ
ಜೇಷ್ಠತಾ ಪಟ್ಟಿ ಪಡೆಯಲು ಕೆಳಗಿನ ಲಿಂಕ್‌ ಗೆ ಭೇಟಿ ನೀಡಿ
https://www.inyatrust.co.in/2023/09/seniority-list-of-government-high.html


SA-1 Model Question Papers and blueprint 2023
New Files are updated
https://www.inyatrust.co.in/2023/09/karnataka-first-summative-assessmentsa.html
-------------
ಎಲ್ಲಾ ಶಿಕ್ಷಕರಿಗೆ ಈ ಸಂದೇಶವನ್ನ ಶೇರ್‌ ಮಾಡಿ
*NMMS ಪರೀಕ್ಷೆ 2023, ಪರೀಕ್ಷೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ಪ್ರತಿ ತಿಂಗಳು ರೂ 1000 ದಂತೆ ನಾಲ್ಕು ವರ್ಷದ ವರೆಗೆ ವಿದ್ಯಾರ್ಥಿ ವೇತನವನ್ನ ಪಡೆಯಬಹುದು*

*ಅರ್ಹತೆ*
1.ಸರ್ಕಾರಿ, ಅನುದಾನಿತ ಹಾಗೂ ಸ್ಥಳೀಯ ಸಂಸ್ಥೆಗಳ ಶಾಲೆಗಳಲ್ಲಿ 2023 24ನೇ ಸಾಲಿನಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಮಾತ್ರ NMMS ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

*ಪತ್ರಿಕೆ-1*
MAT ಪರೀಕ್ಷೆ 90 ಬಹು ಆಯ್ಕೆ ಪ್ರಶ್ನೆಗಳಿರುತ್ತದೆ ಪ್ರತಿ ಪ್ರಶ್ನೆಗೂ ಒಂದು ಅಂಕದಂತೆ 90 ಅಂಕಗಳನ್ನು ನಿಗದಿಸಲಾಗಿದೆ. ಸಮಯ 90ನಿಮಿಷ
*ಪತ್ರಿಕೆ-2*
SAT ಪರೀಕ್ಷೆ ಒಟ್ಟು 90 ಪ್ರಶ್ನೆಗಳು ಒಳಗೊಂಡಿರುತ್ತದೆ 35 ಪ್ರಶ್ನೆಗಳು ವಿಜ್ಞಾನ, 35 ಪ್ರಶ್ನೆಗಳು ಸಮಾಜ ವಿಜ್ಞಾನ ಮತ್ತು 20 ಪ್ರಶ್ನೆಗಳು ಗಣಿತ ವಿಷಯಕ್ಕೆ ಸಂಬಂಧಿಸಿದೆ

*ಪರೀಕ್ಷೆಯ ಶುಲ್ಕದ ವಿವರ*
ಸಾಮಾನ್ಯ ಮತ್ತು ಇತರೆ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ರೂ.20
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ರೂ.10

*ಸಲ್ಲಿಸುವ ದಿನಾಂಕ 13 ಸೆಪ್ಟೆಂಬರ್ 2023 ರಿಂದ ಕೊನೆಯ ದಿನಾಂಕ 4 ಅಕ್ಟೋಬರ್ 2023 ರವರೆಗೆ*

*ವಿದ್ಯಾರ್ಥಿ ವೇತನದ ವಿತರಣೆ*
1.ಈ ಪರೀಕ್ಷೆಯಲ್ಲಿ ಆಯ್ಕೆ ಆದವರಿಗೆ 9ನೇ ತರಗತಿಯಿಂದ ಮಾಸಿಕ ರೂ 1000 ದಂತೆ ವರ್ಷಕ್ಕೆ ರೂ 12,000ಗಳನ್ನು 4 ವರ್ಷಗಳವರೆಗೆ ವಿದ್ಯಾರ್ಥಿ ವೇತನ

*NMMS ಪರೀಕ್ಷೆಯ ಅರ್ಜಿ ಸಲ್ಲಿಸಲು ಹಾಗೂ ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳಿಗೆ ಕೆಳಗಿನ ಲಿಂಕ್‌ ನ ಮೇಲೆ ಕ್ಲಿಕ್‌ ಮಾಡಿ*
https://www.inyatrust.co.in/2023/09/apply-online-application-for-karnataka.html
---------
*ಈ ಸಂದೇಶವನ್ನ ಎಲ್ಲಾ ಶಿಕ್ಷಕರಿಗೂ ಹಾಗೂ ವಿದ್ಯಾರ್ಥಿಗಳಿಗೂ ಕಳುಹಿಸಿ ಸಹಕರಿಸಿ*
ಸಮಾಜ ವಿಜ್ಞಾನ SA-1 ಪ್ರಶ್ನೆ ಪತ್ರಿಕೆಗಳು 2023 ಅಪ್‌ಲೋಡ್ ಮಾಡಲಾಗಿದೆ, ಡೌನ್‌ಲೋಡ್ ಮಾಡಿ
Social Science SA-1 Question Papers 2023 uploaded, download it
-------------
10 ನೇ ತರಗತಿಯ ಸಮಾಜ ವಿಜ್ಞಾನ SA-1 ಪ್ರಶ್ನೆ ಪತ್ರಿಕೆ 2023
10th standard Social Science SA-1 Question paper 2023
https://www.inyatrust.co.in/2023/09/sslc-midterm-exam-question-papers.html

9ನೇ ತರಗತಿಯ ಸಮಾಜ ವಿಜ್ಞಾನ SA-1 ಪ್ರಶ್ನೆ ಪತ್ರಿಕೆ 2023
9th standard Social Science SA-1 Question paper 2023
https://www.inyatrust.co.in/2023/09/class-9-summative-assessment-1sa-1.html
----
ಈ ಸಂದೇಶವನ್ನ ಎಲ್ಲಾ ಶಿಕ್ಷಕರಿಗೂ ಹಾಗೂ ವಿದ್ಯಾರ್ಥಿಗಳಿಗೂ ಕಳುಹಿಸಿ ಸಹಕರಿಸಿ
Karnataka High School Level Mathematics Dictionary
https://www.inyatrust.co.in/2023/09/high-school-level-mathematics-dictionary.html

NMMS 2023 exam pattern, question papers
https://www.inyatrust.co.in/2023/09/apply-online-application-for-karnataka.html

KSET General Paper question and answers from 2013 to 2018
https://www.inyatrust.co.in/2023/09/kset-general-paper-question-and-answers.html

10ನೇ ತರಗತಿಯ ಸಮಾಜ ವಿಜ್ಞಾನ SA-1 ಪ್ರಶ್ನೆ ಪತ್ರಿಕೆ 2023(ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ)
10th standard Social Science SA-1 Question paper 2023(kannada & english medium)
https://inyatrust.app/10th-standard-social-science-sa-1-model-question-paper-blueprint-and-key-answers-2023-by-ramesha-m/
------------
ಈ ಸಂದೇಶವನ್ನ ಎಲ್ಲಾ ಶಿಕ್ಷಕರಿಗೂ ಹಾಗೂ ವಿದ್ಯಾರ್ಥಿಗಳಿಗೂ ಕಳುಹಿಸಿ ಸಹಕರಿಸಿ
ಇಂದು ಸಂಜೆ 6 ಗಂಟೆಗೆ ಮುಕ್ತಾಯವಾಗಲಿದೆ, ಅಣುಕು ಪರೀಕ್ಷೆ, ಎಲ್ಲ ಶಿಕ್ಷಕರು ತಮ್ಮ ತಮ್ಮ ವಿದ್ಯಾರ್ಥಿಗಳಿಗೆ ಅಣಕು ಪರೀಕ್ಷೆಯನ್ನು ಪ್ರಯತ್ನಿಸಲು ತಿಳಿಸಿ
ಜವಾಹರಲಾಲ್ ನೆಹರು ತಾರಾಲಯ ವಿಜ್ಞಾನ ರಸಪ್ರಶ್ನೆ ಕಾರ್ಯಕ್ರಮ-2023

ಈಗಾಗಲೇ ನೋಂದಣಿ ಮಾಡಿರುವ ವಿದ್ಯಾರ್ಥಿಗಳು ಅಣುಕು ರಸಪ್ರಶ್ನೆ ಯನ್ನ ಪ್ರಯತ್ನಿಸಿ, ಎಲ್ಲಾ ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ

ಅಣಕು ಪರೀಕ್ಷೆಯ ವಿವರಗಳು
1. ಅಣಕು ಪರೀಕ್ಷೆಯ ಅವಕಾಶ : ೧೨ ಸೆಪ್ಟೆಂಬರ್ ೨೦೨೩ ರ೧೨:೦೦ ರಿಂದ ೧೫ ಸೆಪ್ಟೆಂಬರ್ ೨೦೨೩, ಸಂಜೆ ೮:೦೦ ರ ವರೆಗೆ. ಈ ಅವಧಿಯೊಳಗೆ ನೀವು ಯಾವಾಗ ಬೇಕಾದರು ಪರೀಕ್ಷೆತೆಗೆದುಕೊಳಬಹುದು.
2. ಅಣಕು ಪರೀಕ್ಷೆಯ ಕಾಲಾವಧಿ ೧೫ ನಿಮಿಷಗಳು.
3. ಒಟ್ಟು ೧೦ ಪ್ರಶ್ನೆಗಳು.
4. ಅಣಕು ಪರೀಕ್ಷೆ ಕೇವಲ ಒಂದು ಬಾರಿ ತೆಗೆದುಕೊಳ್ಳಬಹುದು. ಈಪರೀಕ್ಷೆಯಲ್ಲಿ ೧೫ ನಿಮಿಷದ ಟೈಮರ್ ಅಳವಡಿಸಲಾಗಿರುತ್ತದೆ.
5. ಅಣಕು ಪರೀಕ್ಷೆಗೆ ಮೌಲ್ಯಮಾಪನವಿರುವುದಿಲ್ಲ,

ಅಣಕು ಪರೀಕ್ಷೆಯನ್ನು ಪ್ರಯತ್ನಿಸಲು, ಕೆಳಗಿನ ಲಿಂಕ್ ಗೆ ಭೇಟಿ ನೀಡಿ
https://www.inyatrust.co.in/2023/09/attempt-mock-test-now-jawaharlal-nehru.html

1ನೇ ತರಗತಿಯಿಂದ 10ನೇ ತರಗತಿವರೆಗಿನ ಎಲ್ಲಾ ವಿಷಯದ SA-1 ಪ್ರಶ್ನೆ ಪತ್ರಿಕೆಗಳು
https://inyatrust.app/download-karnataka-class-1-to-10-sa-1-exams-model-question-papers-blueprint-and-key-answers-2023/

NMMS ಪರೀಕ್ಷೆ 2023
https://www.inyatrust.co.in/2023/09/apply-online-application-for-karnataka.html
----------
ಈ ಸಂದೇಶವನ್ನು ಸಾಧ್ಯವಾದಷ್ಟೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಶೇರ್ ಮಾಡಿ
*2023-24ನೇ ಸಾಲಿನ ಮೊದಲ ಸಂಕಲನಾತ್ಮಕ/ಮಧ್ಯವಾರ್ಷಿಕ ಪರೀಕ್ಷೆ ನಡೆಸುವ ಬಗೆಗಿನ ಸಂಪೂರ್ಣ ವಿವರ ಮತ್ತು ಪ್ರತಿ ತರಗತಿಯ ವೇಳಾಪಟ್ಟಿ*
https://www.inyatrust.co.in/2023/09/the-complete-details-and-timetable-for.html


*Download Karnataka 8th, 9th, and 10th Standard Hindi SA-1 Exam Question Papers 2023*
https://inyatrust.app/download-karnataka-8th-9th-and-10th-standard-hindi-sa-1-exam-question-papers-2023/
------
ಶೇರ್ ಮಾಡಿ
ಇಂದು ಮೊದಲ ಹಂತದ ಜವಾಹರಲಾಲ್ ನೆಹರು ತಾರಾಲಯ ವಿಜ್ಞಾನ ರಸಪ್ರಶ್ನೆ ಪರೀಕ್ಷೆಯನ್ನ ತೆಗೆದುಕೊಳ್ಳಿ.

ಈಗಾಗಲೇ ನೋಂದಣಿ ಮಾಡಿರುವ ವಿದ್ಯಾರ್ಥಿಗಳು ರಸಪ್ರಶ್ನೆಯನ್ನು ತೆಗೆದುಕೊಳ್ಲಿ, ಎಲ್ಲಾ ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ

8, 9 & 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಕನ್ನಡದಲ್ಲಿ ವಿಜ್ಞಾನ ರಸಪ್ರಶ್ನೆ ಕಾರ್ಯಕ್ರಮ-2023

ಮೊದಲ ರಸಪ್ರಶ್ನೆ ಸುತ್ತು ಸೆಪ್ಟೆಂಬರ್ 16 ರಂದು ಬೆಳಿಗ್ಗೆ 11 ಗಂಟೆಗೆ ಪ್ರಾರಂಭವಾಗುತ್ತದೆ ಮತ್ತು ಎರಡನೇ ರಸಪ್ರಶ್ನೆ ಸುತ್ತು ಸೆಪ್ಟೆಂಬರ್ 17 ರಂದು ಬೆಳಿಗ್ಗೆ 11 ಗಂಟೆಗೆ ಪ್ರಾರಂಭವಾಗುತ್ತದೆ

ಮೊದಲ ಹಂತದ ಆನ್ಲೈನ್ ಪರೀಕ್ಷೆ ೧ : ವಿವರ

1. ಮೊದಲ ಹಂತದ ಆನ್ಲೈನ್ ಪರೀಕ್ಷೆ ೧ ಅವಕಾಶ: ೧೬ ಸೆಪ್ಟೆಂಬರ್ ೨೦೨೩ ರ ಬೆಳಿಗ್ಗೆ ೧೧:೦೦ ರಿಂದ ಸಂಜೆ ೮:೦೦ ರ ವರೆಗೆ. ಈ ಅವಧಿಯೊಳಗೆ ನೀವು ಯಾವಾಗ ಬೇಕಾದರು ಪರೀಕ್ಷೆ ತೆಗೆದುಕೊಳಬಹುದು. ನೀವು ಪರೀಕ್ಷೆಯನ್ನು ೧೬ ಸೆಪ್ಟೆಂಬರ್೨೦೨೩, ಸಂಜೆ ೭:೩೦ ರ ಒಳಗೆ ತೆಗೆದುಕೊಳಬೇಕು ಇಲ್ಲದಿದ್ದರೆ ಸೂಕ್ತ ಕಾಲಾವಕಾಶ ದೊರೆಯುವುದಿಲ್ಲ.
2. ಈ ಪರೀಕ್ಷೆಯ ಕಾಲಾವಧಿ ೩೦ ನಿಮಿಷಗಳು.
3. ಒಟ್ಟು ೨೫ ಪ್ರಶ್ನೆಗಳು.
4. ಪರೀಕ್ಷೆ ೧ - ಕೇವಲ ಒಂದು ಬಾರಿ ತೆಗೆದುಕೊಳ್ಳಬಹುದು. ಈ ಪರೀಕ್ಷೆಯಲ್ಲಿ ೩೦ ನಿಮಿಷದ ಟೈಮರ್ ಅಳವಡಿಸಲಾಗಿರುತ್ತದೆ.

ಹೇಗೆ ರಸಪ್ರಶ್ನೆ ಪರೀಕ್ಷೆಯನ್ನು ತೆಗೆದುಕೊಳ್ಳುವುದರ ಬಗ್ಗೆ ತಿಳಿಯಲು ಕೆಳಗಿನ ಲಿಂಕ್ ಗೆ ಭೇಟಿ ನೀಡಿ
https://www.inyatrust.co.in/2023/09/attempt-first-quiz-now-jawaharlal-nehru.html
----------
ಈ ಸಂದೇಶವನ್ನು ಸಾಧ್ಯವಾದಷ್ಟೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಶೇರ್ ಮಾಡಿ
2023-24ನೇ ಸಾಲಿನ 4ನೇ ತರಗತಿ ಯಿಂದ 7ನೇ ತರಗತಿವರೆಗಿನ ಎಲ್ಲಾ ವಿಷಯಗಳ ಮಾದರಿ ಪ್ರಶ್ನೆ ಪತ್ರಿಕೆಗಳು ಹಾಗೂ ನೀಲ ನಕಾಶೆ
----------
7ನೇ ತರಗತಿ ಎಲ್ಲಾ ವಿಷಯಗಳ ಮಾದರಿ ಪ್ರಶ್ನೆ ಪತ್ರಿಕೆಗಳು ಹಾಗೂ ನೀಲ ನಕಾಶೆ
Class-7 SA-1 Question Papers, Blueprint and Key answers 2023
https://www.inyatrust.co.in/2023/09/class-7-summative-assessment-1sa-1.html

6ನೇ ತರಗತಿ ಎಲ್ಲಾ ವಿಷಯಗಳ ಮಾದರಿ ಪ್ರಶ್ನೆ ಪತ್ರಿಕೆಗಳು ಹಾಗೂ ನೀಲ ನಕಾಶೆ
Class-6 SA-1 Question Papers, Blueprint and Key answers 2023
https://www.inyatrust.co.in/2023/09/class-6-summative-assessment-1sa-1.html

5ನೇ ತರಗತಿ ಎಲ್ಲಾ ವಿಷಯಗಳ ಮಾದರಿ ಪ್ರಶ್ನೆ ಪತ್ರಿಕೆಗಳು ಹಾಗೂ ನೀಲ ನಕಾಶೆ
Class-5 SA-1 Question Papers, Blueprint and Key answers 2023
https://www.inyatrust.co.in/2023/09/class-5-summative-assessment-1sa-1.html

4ನೇ ತರಗತಿ ಎಲ್ಲಾ ವಿಷಯಗಳ ಮಾದರಿ ಪ್ರಶ್ನೆ ಪತ್ರಿಕೆಗಳು ಹಾಗೂ ನೀಲ ನಕಾಶೆ
Class-4 SA-1 Question Papers, Blueprint and Key answers 2023
https://www.inyatrust.co.in/2023/09/class-4-summative-assessment-1sa-1.html
--------
ನಿಮ್ಮಲ್ಲಿರುವ ಎಲ್ಲಾ ಗುಂಪುಗಳಿಗೆ ಶೇರ್ ಮಾಡಿ