ಕರ್ನಾಟಕ ಲೋಕಸೇವಾ ಆಯೋಗ ಗ್ರೂಪ್ 💐💐
3.53K subscribers
40.2K photos
45 videos
1.42K files
865 links
Download Telegram
✅ ಕೃಷಿ ಮಾರುಕಟ್ಟೆ ಇಲಾಖೆಯಲ್ಲಿನ ವಿವಿಧ ಹುದ್ದೆಗಳ ನೇಮಕಾತಿಗಾಗಿ 2026 ಮಾಚ್೯-05 ರಿಂದ 25 ರ ವರೆಗೆ ಹಾಗೂ ಏಪ್ರಿಲ್-09 ರಂದು ನಡೆದ (1:5) Document Verification ನಲ್ಲಿ ಒಂದಕ್ಕಿಂತ ಹೆಚ್ಚು ಹುದ್ದೆಗಳಲ್ಲಿ ಹೆಸರಿರುವ ಅಭ್ಯರ್ಥಿಗಳು ಇಲಾಖೆ / ಅಭ್ಯರ್ಥಿಗಳ ಹಿತದೃಷ್ಟಿಯಿಂದ ತಮಗೆ ಬೇಕಾದ ಯಾವುದಾದರೂ ಒಂದು ಹುದ್ದೆಯನ್ನು ಆಯ್ಕೆ ಮಾಡಬೇಕಾಗಿರುವುದರಿಂದ 2026 ಏಪ್ರಿಲ್-17 & 18 ರಂದು Post Preference ನೀಡಲು ಈ ಮೂಲಕ ಸಂಬಂಧಿಸಿದ ಅಭ್ಯರ್ಥಿಗಳಿಗೆ ಸೂಚಿಸಲಾಗಿದೆ.
f05d1644-4efe-4bfa-84d5-24e538880ab9 (1).pdf
1.3 MB
ಕೃಷಿ ಇಲಾಖೆ (AO & AAO) ಹುದ್ದೆಗಳ ನೇಮಕಾತಿ (RPC) ಅಧಿಸೂಚನೆ...
Agriculture Dept. AO,AAO notification.pdf
1.5 MB
ಕೃಷಿ ಇಲಾಖೆಯಲ್ಲಿನ  'ಕೃಷಿ ಅಧಿಕಾರಿ' ಹಾಗೂ  'ಸಹಾಯಕ ಕೃಷಿ ಅಧಿಕಾರಿ' ಹುದ್ದೆಗಳಿಗೆ KEA ನೇಮಕಾತಿ ಅಧಿಸೂಚನೆ(KK) ಹೊರಡಿಸಿದೆ.

Kalyan Karnataka's Total : 258
ಕತ್ತಲೆಯ ಬದುಕಿಗೆ ಬೆಳಕಾದ ಜ್ಯೋತಿ,
ಸಮಾನತೆಯ ತೇರನೆಳೆದ ಅರಿವಿನ ಮೂರ್ತಿ.
"ಕಾಯಕವೇ ಕೈಲಾಸ" ಎಂದ ಶರಣರ ಸಾರ,
ಬಸವಣ್ಣ ನೀನೆಮ್ಮ ಎದೆಯುಸಿರ ಓಂಕಾರ.



ನಾಡಿನ ಸಮಸ್ತ ಜನತೆಗೆ ಜಗಜ್ಯೋತಿ ಬಸವಣ್ಣನವರ ಜಯಂತಿಯ ಶುಭಾಶಯಗಳು 🙏
👏4