KPSC JUNCTION
3.04K subscribers
427 photos
244 files
2.4K links
ಈ ವೆಬ್ಸೈಟ್ ನಲ್ಲಿ ಏನಿದೆ

PSI/PC/RRB Mock Test
Daily Current Affairs Quiz
All Exam QP&Important Magazine
Download Telegram
FSO EXAM RE-SCHEDULED:
💐🍁💐🍁💐🍁💐🍁💐🍁

♣️ ಮುಂದೂಡಲಾಗಿದ್ದ ಅಗ್ನಿಶಾಮಕ ಠಾಣಾಧಿಕಾರಿ (Fire Station Officer) ಹುದ್ದೆಗಳ ಲಿಖಿತ ಪರೀಕ್ಷೆ (Written Exam) ಯನ್ನು ಇದೀಗ ಮರು ನಿಗದಿಗೊಳಿಸಿ ಪ್ರವೇಶಪತ್ರವನ್ನು (Call Letter) ಬಿಡುಗಡೆ ಮಾಡಲಾಗಿದೆ.!!

♣️ ಲಖಿತ ಪರೀಕ್ಷಾ ದಿನಾಂಕ: 22-09-2021

♣️ ಪರವೇಶ ಪತ್ರ Download ಮಾಡಲು ವೆಬ್ ಸೈಟ್:
👇🏻👇🏻👇🏻👇🏻👇🏻👇🏻👇🏻👇🏻👇🏻
https://bit.ly/3zatAaw
✍🏻💐✍🏻💐✍🏻💐✍🏻💐✍🏻💐
Join Now:
@kpscjunction
Audio
👆👆👆👆👆👆👆👆👆
🎙 "ಕರುನಾಳು ಬಾ ಬೆಳಕೆ"
🌺 ಡಾ.ಗುರುರಾಜ್ ಕರ್ಜಗಿ ಸರ್ ಅವರ ಸ್ಪೂರ್ತಿದಾಯಕ ಮಾತುಗಳು
💐💐
ಪ್ರಚಲಿತ_ಪೇಪರ್_ಕಟ್ಟಿಂಗ್ಸ್_16_=09_2021_Reduced.pdf
14.1 MB
👆👆👆👆👆👆👆👆👆
🎈ದಿನಾಂಕ :-16-09-2021
🎈 ಪ್ರಚಲಿತ ಪೇಪರ್ ಕಟ್ಟಿಂಗ್ಸ್
=================
> ವಿಶ್ವವಾಣಿ
> ಪ್ರಜಾವಾಣಿ
> ಕನ್ನಡ ಪ್ರಭ
> ಹೊಸ ದಿಗಂತ
> ವಾರ್ತಾ ಭಾರತಿ
> ವಿಜಯವಾಣಿ
> ಸಂಯುಕ್ತ ಕರ್ನಾಟಕ

📥📥📥📥📥📥📥📥
SDA Key Ans. GK Paper.pdf
20.6 MB
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ SDA KEY ANS: GK PAPER: ★
⭐💫⭐💫⭐💫⭐💫⭐💫

♣️ ಇಂದು (19-09-2021 ರಂದು) ನಡೆದ ದ್ವಿತೀಯ ದರ್ಜೆ ಸಹಾಯಕರು ( SDA ) ಹುದ್ದೆಗಳ ನೇಮಕಾತಿ ಪರೀಕ್ಷೆಯ ಸಾಮಾನ್ಯ ಜ್ಞಾನ (GK) ಪ್ರಶ್ನೆಪತ್ರಿಕೆಗೆ ತಜ್ಞರು ಸಿದ್ಧಪಡಿಸಿದ ಸಂಭಾವ್ಯ ಸರಿ ಉತ್ತರಗಳು.!!

♣️ ವಿಶೇಷ ಸೂಚನೆ:
ಇವು ಅಂತಿಮ ಕೀ ಉತ್ತರಗಳಲ್ಲ, ಕೇವಲ ಸಂಭಾವ್ಯ.! ಇದರಲ್ಲಿ ಬಹುತೇಕ ಸರಿ ಉತ್ತರಗಳಿವೆ ಆದಾಗ್ಯೂ ಕಣ್ತಪ್ಪಿನಿಂದಾಗಿ ತಪ್ಪುಗಳಿದ್ದಲ್ಲಿ ಸರಿಪಡಿಸಿಕೊಳ್ಳಿ.!!

♣️ ಕೃಪೆ: ಮಾರ್ಗದರ್ಶಿ ಸ್ಟಡಿ ಸರ್ಕಲ್, ಕೊಪ್ಪಳ.
SDA key ans kannada 19 Sep 2021.pdf
6.7 MB
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ SDA KEY ANSWERS:
KANNADA PAPER: ★

⭐💫⭐💫⭐💫⭐💫⭐💫

♣️ ಇಂದು (19-09-2021 ರಂದು) ನಡೆದ ದ್ವಿತೀಯ ದರ್ಜೆ ಸಹಾಯಕರು ( SDA ) ಹುದ್ದೆಗಳ ನೇಮಕಾತಿ ಪರೀಕ್ಷೆಯ ಸಾಮಾನ್ಯ ಕನ್ನಡ ಪ್ರಶ್ನೆಪತ್ರಿಕೆಗೆ ತಜ್ಞರು ಸಿದ್ಧಪಡಿಸಿದ ಸಂಭಾವ್ಯ ಸರಿ ಉತ್ತರಗಳು.!!

♣️ ವಿಶೇಷ ಸೂಚನೆ:
ಇವು ಅಂತಿಮ ಕೀ ಉತ್ತರಗಳಲ್ಲ, ಕೇವಲ ಸಂಭಾವ್ಯ.! ಇದರಲ್ಲಿ ಬಹುತೇಕ ಸರಿ ಉತ್ತರಗಳಿವೆ ಆದಾಗ್ಯೂ ಕಣ್ತಪ್ಪಿನಿಂದಾಗಿ ತಪ್ಪುಗಳಿದ್ದಲ್ಲಿ ಸರಿಪಡಿಸಿಕೊಳ್ಳಿ.!!

♣️ ಕೃಪೆ: ಉಜ್ವಲ ಅಕಾಡೆಮಿ, ಬೆಂಗಳೂರು
✍🏻🗒️✍🏻🗒️✍🏻🗒️✍🏻🗒️✍🏻
This media is not supported in your browser
VIEW IN TELEGRAM
Home Page.pdf
229.3 KB
👆🏻👆🏻👆🏻👆🏻👆🏻👆🏻👆🏻👆🏻👆🏻
♠️ PRIZE MONEY FOR
SC / ST STUDENTS: ♠️

✍🏻🗒️✍🏻🗒️✍🏻🗒️✍🏻🗒️✍🏻🗒️

♣️ ಪ್ರಥಮ ಬಾರಿಗೆ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಪರಿಶಿಷ್ಟ ಜಾತಿ (SC) / ಪರಿಶಿಷ್ಟ ವರ್ಗದ (ST) ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ.!!

♣️ ಕರ್ನಾಟಕ ಸರಕಾರದ ಸಮಾಜ ಕಲ್ಯಾಣ ಇಲಾಖೆಯಿಂದ ಈ ಪ್ರೋತ್ಸಾಹಧನ.!!

♣️ II PUC, 3 Years Polytechnic Diploma: 20,000/-

♣️ Degree: 25,000/-

♣️ Post-Graduate courses like M.A., M.Sc.: 30,000/-

♣️ Agriculture, Engineering, Veterinary, Medicine: 35,000/-

♣️ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ: 31-10-2021

♣️ ಅರ್ಜಿ ಸಲ್ಲಿಸಲು ಆನ್ ಲೈನ್ ಲಿಂಕ್:
👇🏻👇🏻👇🏻👇🏻👇🏻👇🏻👇🏻👇🏻👇🏻
https://bit.ly/3hYkh85
✍🏻🗒️✍🏻🗒️✍🏻🗒️✍🏻🗒️✍🏻
This media is not supported in your browser
VIEW IN TELEGRAM