KPSC JUNCTION
3.01K subscribers
429 photos
244 files
2.41K links
ಈ ವೆಬ್ಸೈಟ್ ನಲ್ಲಿ ಏನಿದೆ

PSI/PC/RRB Mock Test
Daily Current Affairs Quiz
All Exam QP&Important Magazine
Download Telegram
SDA Key Ans. GK Paper.pdf
20.6 MB
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ SDA KEY ANS: GK PAPER: ★
⭐💫⭐💫⭐💫⭐💫⭐💫

♣️ ಇಂದು (19-09-2021 ರಂದು) ನಡೆದ ದ್ವಿತೀಯ ದರ್ಜೆ ಸಹಾಯಕರು ( SDA ) ಹುದ್ದೆಗಳ ನೇಮಕಾತಿ ಪರೀಕ್ಷೆಯ ಸಾಮಾನ್ಯ ಜ್ಞಾನ (GK) ಪ್ರಶ್ನೆಪತ್ರಿಕೆಗೆ ತಜ್ಞರು ಸಿದ್ಧಪಡಿಸಿದ ಸಂಭಾವ್ಯ ಸರಿ ಉತ್ತರಗಳು.!!

♣️ ವಿಶೇಷ ಸೂಚನೆ:
ಇವು ಅಂತಿಮ ಕೀ ಉತ್ತರಗಳಲ್ಲ, ಕೇವಲ ಸಂಭಾವ್ಯ.! ಇದರಲ್ಲಿ ಬಹುತೇಕ ಸರಿ ಉತ್ತರಗಳಿವೆ ಆದಾಗ್ಯೂ ಕಣ್ತಪ್ಪಿನಿಂದಾಗಿ ತಪ್ಪುಗಳಿದ್ದಲ್ಲಿ ಸರಿಪಡಿಸಿಕೊಳ್ಳಿ.!!

♣️ ಕೃಪೆ: ಮಾರ್ಗದರ್ಶಿ ಸ್ಟಡಿ ಸರ್ಕಲ್, ಕೊಪ್ಪಳ.
SDA key ans kannada 19 Sep 2021.pdf
6.7 MB
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ SDA KEY ANSWERS:
KANNADA PAPER: ★

⭐💫⭐💫⭐💫⭐💫⭐💫

♣️ ಇಂದು (19-09-2021 ರಂದು) ನಡೆದ ದ್ವಿತೀಯ ದರ್ಜೆ ಸಹಾಯಕರು ( SDA ) ಹುದ್ದೆಗಳ ನೇಮಕಾತಿ ಪರೀಕ್ಷೆಯ ಸಾಮಾನ್ಯ ಕನ್ನಡ ಪ್ರಶ್ನೆಪತ್ರಿಕೆಗೆ ತಜ್ಞರು ಸಿದ್ಧಪಡಿಸಿದ ಸಂಭಾವ್ಯ ಸರಿ ಉತ್ತರಗಳು.!!

♣️ ವಿಶೇಷ ಸೂಚನೆ:
ಇವು ಅಂತಿಮ ಕೀ ಉತ್ತರಗಳಲ್ಲ, ಕೇವಲ ಸಂಭಾವ್ಯ.! ಇದರಲ್ಲಿ ಬಹುತೇಕ ಸರಿ ಉತ್ತರಗಳಿವೆ ಆದಾಗ್ಯೂ ಕಣ್ತಪ್ಪಿನಿಂದಾಗಿ ತಪ್ಪುಗಳಿದ್ದಲ್ಲಿ ಸರಿಪಡಿಸಿಕೊಳ್ಳಿ.!!

♣️ ಕೃಪೆ: ಉಜ್ವಲ ಅಕಾಡೆಮಿ, ಬೆಂಗಳೂರು
✍🏻🗒️✍🏻🗒️✍🏻🗒️✍🏻🗒️✍🏻
This media is not supported in your browser
VIEW IN TELEGRAM
Home Page.pdf
229.3 KB
👆🏻👆🏻👆🏻👆🏻👆🏻👆🏻👆🏻👆🏻👆🏻
♠️ PRIZE MONEY FOR
SC / ST STUDENTS: ♠️

✍🏻🗒️✍🏻🗒️✍🏻🗒️✍🏻🗒️✍🏻🗒️

♣️ ಪ್ರಥಮ ಬಾರಿಗೆ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಪರಿಶಿಷ್ಟ ಜಾತಿ (SC) / ಪರಿಶಿಷ್ಟ ವರ್ಗದ (ST) ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ.!!

♣️ ಕರ್ನಾಟಕ ಸರಕಾರದ ಸಮಾಜ ಕಲ್ಯಾಣ ಇಲಾಖೆಯಿಂದ ಈ ಪ್ರೋತ್ಸಾಹಧನ.!!

♣️ II PUC, 3 Years Polytechnic Diploma: 20,000/-

♣️ Degree: 25,000/-

♣️ Post-Graduate courses like M.A., M.Sc.: 30,000/-

♣️ Agriculture, Engineering, Veterinary, Medicine: 35,000/-

♣️ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ: 31-10-2021

♣️ ಅರ್ಜಿ ಸಲ್ಲಿಸಲು ಆನ್ ಲೈನ್ ಲಿಂಕ್:
👇🏻👇🏻👇🏻👇🏻👇🏻👇🏻👇🏻👇🏻👇🏻
https://bit.ly/3hYkh85
✍🏻🗒️✍🏻🗒️✍🏻🗒️✍🏻🗒️✍🏻
This media is not supported in your browser
VIEW IN TELEGRAM
This media is not supported in your browser
VIEW IN TELEGRAM
This media is not supported in your browser
VIEW IN TELEGRAM
Gurudev IAS & KAS Academy Dharwad

SUNDAY WEEKLY Test

ವಿಷಯ - PSI Model Question Paper-II

ಸೂಚನೆ
1) ಒಟ್ಟು 100 ಪ್ರಶ್ನೆಗಳು, ಒಟ್ಟು 100 ಅಂಕಗಳು
2) ಸಮಯ 90 ನಿಮಿಷಗಳು
3) ಋಣಾತ್ಮಕ ಅಂಕಗಳು ಇರುವುದಿಲ್ಲ

Test link
👇👇👇👇👇
https://bit.ly/2ZyJgbJ

JOIN:
@KPSCJUNCTION