KPSC JUNCTION
3.03K subscribers
427 photos
244 files
2.4K links
ಈ ವೆಬ್ಸೈಟ್ ನಲ್ಲಿ ಏನಿದೆ

PSI/PC/RRB Mock Test
Daily Current Affairs Quiz
All Exam QP&Important Magazine
Download Telegram
✅SBK KANNADA 21 MONTHS CA PDF OUT NOW(😵‍💫 ಕನ್ನಡದಲ್ಲಿ ಮಾತ್ರ ಲಭ್ಯ (DIGITAL COPY ಮಾತ್ರ))

😵‍💫 ಸೆಪ್ಟೆಂಬರ್ 2024 : 15/-

😵‍💫 ಆಗಸ್ಟ್ 2024 : 15/-

😵‍💫 ಆಗಸ್ಟ್ +ಸೆಪ್ಟೆಂಬರ್ 2024 COMBINE : 30 /-

😵‍💫ಜನವರಿ – ಸೆಪ್ಟೆಂಬರ್ 2024 : 90/-

😵‍💫ಜನವರಿ - ಡಿಸೆಂಬರ್ 2023 : 80/-

😵‍💫ಜನವರಿ 2023 - ಸೆಪ್ಟೆಂಬರ್ 2024 (21 ತಿಂಗಳ ನೋಟ್ಸ್) : 170/-

👉Pay to the 

✅Phone pe ID : sbk1857@ybl 

✅Google pay ID: sbk1857@okicici

✅Paytm ID: sbk1857@paytm
  
and send screenshot to

👉
http://wa.me/+918073519117

OR

👉
sbk1857@gmail.com
ಇಂದು & ನಾಳೆ VAO Exam.!!.pdf
824.2 KB
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
ಇಂದು VAO & GTTC Exam:
✍🏻📋✍🏻📋✍🏻📋✍🏻📋✍🏻📋

⚫ ಇಂದು 1,000 ಗ್ರಾಮ ಆಡಳಿತಾಧಿಕಾರಿ (VAO) & 98 GTTC ಹುದ್ದೆಗಳ ನೇಮಕಾತಿಯ ಕಡ್ಡಾಯ ಕನ್ನಡ ಪರೀಕ್ಷೆ ಬರೆಯಲಿರುವ (ವಯೋಮಿತಿ ಸಡಿಲಿಕೆ ನಂತರ ಅರ್ಜಿ ಸಲ್ಲಿಸಿದ) ಅಭ್ಯರ್ಥಿಗಳು 63,000.! ಇದರಲ್ಲಿ GTTC ಗೆ ಅರ್ಜಿ ಸಲ್ಲಿಸಿದವರು 2,300.!!

⚫ ಪರೀಕ್ಷಾ ದಿನಾಂಕ: 26-X-2024
ಪರೀಕ್ಷಾ ಸಮಯ: 2:30 pm - 4:30 pm
1.5 ಅಂಕದ 100 ಪ್ರಶ್ನೆಗಳ ಪ್ರಶ್ನೆ ಪತ್ರಿಕೆ ಸಮೇತ ಇರುವ ಉತ್ತರ (ವಿವರಣಾತ್ಮಕ) ಪತ್ರಿಕೆಗೆ 150 Marks.!!
(ಸೂಚನೆ: ಯಾವುದೇ Negative Marks ಇರುವುದಿಲ್ಲ.!!)

⚫ ಸೆಪ್ಟೆಂಬರ್-26 ರಂದು ನಡೆದಿದ್ದ ಕಡ್ಡಾಯ ಕನ್ನಡ ಪರೀಕ್ಷೆಯಲ್ಲಿ ಸುಮಾರು 9,000 ಅಭ್ಯರ್ಥಿಗಳು ಪರೀಕ್ಷಾ OMR ಶೀಟ್ ನಲ್ಲಿ Reg. No. & Version Code ನ್ನು ತುಂಬುವಾಗ ತಪ್ಪು ಮಾಡಿದ್ದಾರೆ, ನೀವು ತುಂಬಾ ಜಾಗ್ರತೆ ವಹಿಸಿ.!!

⚫ 150 ಅಂಕಗಳ ಕಡ್ಡಾಯ ಕನ್ನಡ ಪರೀಕ್ಷೆಯಲ್ಲಿ ಕನಿಷ್ಠ 50 ಅಂಕ ಪಡೆದರೆ ಮಾತ್ರ ನಿಮ್ಮ GK ಪರೀಕ್ಷೆ ಮೌಲ್ಯಮಾಪನ ವಾಗುತ್ತದೆ.! ಭಯ ಬೇಡ ಈ ಪರೀಕ್ಷೆ SSLC/PUC ಮಕ್ಕಳಿಗೆ ಕೊಟ್ಟರೂ ಕೂಡಾ ಸುಲಭವಾಗಿ 100+ ಅಂಕ ಗಳಿಸುತ್ತಾರೆ, ಆದ್ದರಿಂದ ನೀವು ಖಂಡಿತವಾಗಿ ಪಾಸ್ ಮಾಡುತ್ತೀರಿ ದೈರ್ಯವಾಗಿ ಹೋಗಿ.

⚫ ನಿಮ್ಮೊಂದಿಗೆ ಯಾರೂ ಇಲ್ಲ, ಪರೀಕ್ಷೆಗೆ ಒಬ್ಬರೇ ಹೋಗುತ್ತಿದ್ದೀರಿ ಎಂಬ ಭಾವನೆ ಬೇಡ, ನಿಮ್ಮ ಜೊತೆ ನಾವಿದ್ದೀವಿ.
ಆಲ್ ದಿ ಬೆಸ್ಟ್.!! 👍💐
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻
★ VAO Exam Today: ★
✍🏻📋✍🏻📋✍🏻📋✍🏻📋✍🏻

⚫ ಇಂದು ಗ್ರಾಮ ಆಡಳಿತಾಧಿಕಾರಿ (VAO) ಹುದ್ದೆಗಳ ನೇಮಕಾತಿ ಪರೀಕ್ಷೆಯನ್ನು ಬರೆಯಲು ಮತ್ಯಾರು ಕಾಣದ ಹತ್ತಾರು ಕನಸುಗಳೊಂದಿಗೆ ಹಾಜರಾಗುವ ಸಾವಿರಾರು ಮನಸುಗಳ ಕನಸು ನನಸಾಗಲೆಂದು 🎯TARGET PSI & KAS🎯 ಶುಭ ಹಾರೈಸುತ್ತದೆ.!

ಎಲ್ಲವೂ ಒಂದೇ ದಿನ ಬದಲಾಗುವುದಿಲ್ಲ.
ಆದರೆ ಒಂದು ದಿನ ಎಲ್ಲವೂ ಬದಲಾಗಬಹುದು.!
ನಿಮ್ಮ ಆ ದಿನ ಇಂದೇ ಆಗಲಿ.!!

ಜಿಲ್ಲೆಗೆ DC ಆಗದಿದ್ದರೂ
Village ಗೆ DC ಆಗುವ
ಅತ್ಯದ್ಭುತ ಅವಕಾಶವಿದು.!!
ಚಕ್ರವ್ಯೂಹ ಬೇಧಿಸಿ ಚಕ್ರವರ್ತಿಗಳಾಗಿ.!!

ಆಲ್ ದಿ ಬೆಸ್ಟ್ ಫ್ರೆಂಡ್ಸ್.!!

★ ಒಟ್ಟು ಹುದ್ದೆಗಳು             : 1,000
★ ಪರೀಕ್ಷೆಗೆ ಅರ್ಹರಾದವರು: 4.71 ಲಕ್ಷ
(1 ಹುದ್ದೆಗೆ 471 ಅಭ್ಯರ್ಥಿಗಳ ಫೈಟ್.!!)

⚫ ಪರೀಕ್ಷಾ ಸಮಯ:
★ Paper-1: 100 Marks
10:30 am to 12:30 pm

★ Paper-2: 100 Marks
2:30 pm ರಿಂದ 4:30 pm

⚫ ನೆನಪಿರಲಿ ಈ ಪರೀಕ್ಷೆಯಲ್ಲಿ ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕ (Negative Marks) ಕಳೆಯಲಾಗುವುದು.!!
✍🏻📋✍🏻📋✍🏻📋✍🏻📋✍🏻📋
✅ SBK KANNADA 22 MONTHS CA PDF OUT NOW (ಕನ್ನಡದಲ್ಲಿ ಮಾತ್ರ  ಲಭ್ಯ PDF  ಮಾತ್ರ)


✅ ಅಕ್ಟೋಬರ್ 2024 : 20/- [ Video link: https://youtu.be/zBNUg7jr8ro]

✅ ಆಗಸ್ಟ್ to ಅಕ್ಟೋಬರ್ 2024 COMBINE : 50 /-

✅ಜನವರಿ – ಅಕ್ಟೋಬರ್  2024  : 100/-  

✅ಜನವರಿ - ಡಿಸೆಂಬರ್  2023 :  80/- 

✅ಜನವರಿ 2023 - ಅಕ್ಟೋಬರ್ 2024 (22 ತಿಂಗಳ ನೋಟ್ಸ್) : 180/-

👉Pay to the 

✅Phone pe ID : sbk1857@ybl   

✅Google pay ID: sbk1857@okicici   

✅Paytm ID: sbk1857@paytm
    
and send screenshot to

👉
http://wa.me/+918073519117
ಪ್ರಚಲಿತ ಪೇಪರ್ 05-11-2024 (1).pdf
21.9 MB
👆👆👆👆👆👆👆👆👆
⭕️ ದಿನಾಂಕ : 05-11-2024
⭕️ ಪ್ರಚಲಿತ ಪೇಪರ್ ಕಟ್ಟಿಂಗ್ಸ್
=================
> ಪ್ರಜಾವಾಣಿ
> ಕನ್ನಡ ಪ್ರಭ
> ವಾರ್ತಾ ಭಾರತಿ
> ಹೊಸ ದಿಗಂತ
> ವಿಜಯವಾಣಿ
> ಸಂಯುಕ್ತ ಕರ್ನಾಟಕ
> ವಿಜಯ ಕರ್ನಾಟಕ
🔰🔰🔰🔰🔰🔰🔰🔰🔰🔰🔰
ಪ್ರಚಲಿತ ಪೇಪರ್ 06-11-2024 (1).pdf
30.3 MB
👆👆👆👆👆👆👆👆👆
⭕️ ದಿನಾಂಕ : 06-11-2024
⭕️ ಪ್ರಚಲಿತ ಪೇಪರ್ ಕಟ್ಟಿಂಗ್ಸ್
=================
> ಪ್ರಜಾವಾಣಿ
> ಕನ್ನಡ ಪ್ರಭ
> ವಾರ್ತಾ ಭಾರತಿ
> ಹೊಸ ದಿಗಂತ
> ವಿಜಯವಾಣಿ
> ಸಂಯುಕ್ತ ಕರ್ನಾಟಕ
> ವಿಜಯ ಕರ್ನಾಟಕ
🔰🔰🔰🔰🔰🔰🔰🔰🔰🔰🔰