KPSC JUNCTION
3.03K subscribers
427 photos
244 files
2.4K links
ಈ ವೆಬ್ಸೈಟ್ ನಲ್ಲಿ ಏನಿದೆ

PSI/PC/RRB Mock Test
Daily Current Affairs Quiz
All Exam QP&Important Magazine
Download Telegram
ಪ್ರಚಲಿತ ಪೇಪರ್ 08-11-2024 (1).pdf
20.6 MB
👆👆👆👆👆👆👆👆👆
⭕️ ದಿನಾಂಕ : 08-11-2024
⭕️ ಪ್ರಚಲಿತ ಪೇಪರ್ ಕಟ್ಟಿಂಗ್ಸ್
=================
> ಪ್ರಜಾವಾಣಿ
> ಕನ್ನಡ ಪ್ರಭ
> ವಾರ್ತಾ ಭಾರತಿ
> ಹೊಸ ದಿಗಂತ
> ವಿಜಯವಾಣಿ
> ಸಂಯುಕ್ತ ಕರ್ನಾಟಕ
> ವಿಜಯ ಕರ್ನಾಟಕ
🔰🔰🔰🔰🔰🔰🔰🔰🔰🔰🔰
🔥SBK KANNADA PAID RRB (NTPC,GROUP-D) 2025-26 ಕನ್ನಡ 🔥

🔰ಕೇವಲ 99 ರೂಪಾಯಿಯಲ್ಲಿ ನಮ್ಮ PAID PREMIUM TELEGRAM ಚಾನೆಲ್ ಅಲ್ಲಿ ಕನ್ನಡ ದಲ್ಲಿ ಕೆಳಕಂಡ ಮಾಹಿತಿಗಳು ಸಿಗಲಿವೆ 🔰

✅RRB (NTPC,GROUP-D) ಪ್ರಶ್ನೆಪತ್ರಿಕೆಗಳು
✅ಮಾದರಿ ಪ್ರಶ್ನೆ ಪತ್ರಿಕೆಗಳು
✅NTPC,GROUP-D ಗೆ ಸಂಬಂಧಿಸಿದ ನೋಟ್ಸ್ ಪಿಡಿಎಫ್ ಗಳು ನೋಟ್ಸ್
✅ಪ್ರತಿದಿನ ಬಹುಮುಖ್ಯ MCQ QUIZ
✅6 to 12th Govt textbooks
✅ಸಾಮಾನ್ಯ ಜ್ಞಾನ(GK) ನೋಟ್ಸ್
✅ಸಾಮಾನ್ಯ ವಿಜ್ಞಾನ(SCIENCE) ನೋಟ್ಸ್
✅ಮಾನಸಿಕ ಸಾಮರ್ಥ್ಯ(Mental ability) ನೋಟ್ಸ್
✅ಪ್ರತಿದಿನ ಸಾಮಾನ್ಯ ಮಾಹಿತಿ

👉Pay to the 

✅Phone pe ID : sbk1857@ybl   

✅Google pay ID: sbk1857@okicici   

✅Paytm ID: sbk1857@paytm
    
and send screenshot to
@sbk1947

or http://wa.me/+918073519117

👉ನಿಮ್ಮ ಪಾವತಿಯ SCREENSHOT ಕಳುಹಿಸಿದ ಮೇಲೆ ನಿಮಗೆ ಗ್ರೂಪ್ ಲಿಂಕ್ ಕೊಡಲಾಗುವುದು

👉PAID PDO GROUP JOIN HERE :
https://t.me/SBKKANNADA/34466

👉 ಈ ಚಾನೆಲ್ ನಿಮ್ಮ ನೇಮಕಾತಿ ಮುಗಿಯುವ ವರೆಗೂ ಮಾಹಿತಿ ನೀಡಲಿದೆ
🔥SBK KANNADA PAID PDO GROUP 2025🔥

🔰ಕೇವಲ 49 ರೂಪಾಯಿಯಲ್ಲಿ ನಮ್ಮ PAID PREMIUM TELEGRAM ಚಾನೆಲ್ ಅಲ್ಲಿ ಸಿಗಲಿದೆ 🔰

✅30 ಮಾದರಿ ಪ್ರಶ್ನೆ ಪತ್ರಿಕೆಗಳು
✅ಗ್ರಾಮ ಪಂಚಾಯತ್ ಗೆ ಸಂಬಂಧಿಸಿದ ನೋಟ್ಸ್ ಪಿಡಿಎಫ್ ಗಳು ನೋಟ್ಸ್
✅PDO ಪ್ರಶ್ನೆಪತ್ರಿಕೆಗಳು
✅6 to 12th Govt textbooks
✅KPSC ಹಳೆಯ ಪ್ರಶ್ನೆಪತ್ರಿಕೆಗಳು
✅ಪ್ರತಿದಿನ ಬಹುಮುಖ್ಯ MCQ QUIZ
✅ಕಂಪ್ಯೂಟರ್ ಮತ್ತು ಇಂಗ್ಲಿಷ್ ಪ್ರಶ್ನೆ ಪತ್ರಿಕೆ
✅ಕನ್ನಡ ವ್ಯಾಕರಣ ನೋಟ್ಸ್

👉Pay to the 

✅Phone pe ID : sbk1857@ybl   

✅Google pay ID: sbk1857@okicici   

✅Paytm ID: sbk1857@paytm
    
and send screenshot to
@sbk1947 or http://wa.me/+918073519117

👉ನಿಮ್ಮ ಪಾವತಿಯ SCREENSHOT ಕಳುಹಿಸಿದ ಮೇಲೆ ನಿಮಗೆ ಗ್ರೂಪ್ ಲಿಂಕ್ ಕೊಡಲಾಗುವುದು


ಈ ಚಾನೆಲ್ ನಿಮ್ಮ ನೇಮಕಾತಿ ಮುಗಿಯುವ ವರೆಗೂ ಮಾಹಿತಿ ನೀಡಲಿದೆ
ಪ್ರಮುಖ ರಾಸಾಯನಿಕಗಳು ಮತ್ತು ಅವುಗಳ ಉಪಯೋಗ ✍️

1 ) ಸೆಲ್ಫ್ಯೂರಿಕ್ ಆಮ್ಲ (H² SO⁴) - ಬ್ಯಾಟರಿಯಲ್ಲಿ ಬಳಸುವ ರಾಸಾಯನಿಕ. ಇದನ್ನು ರಾಸಾಯನಿಕಗಳ ರಾಜ ಎನ್ನುವರು.

2 ) ಸಿಲ್ವರ್ ಬ್ರೋಮೈಡ್ - ಫೋಟೋಗ್ರಫಿಯಲ್ಲಿ ಬಳಕೆ

3 ) ಗ್ಲುಕೋಸ್ (C⁶ H¹² O⁶)- ಕ್ರೀಡಾಪಟುಗಳಿಗೆ ಮತ್ತು ರೋಗಿಗಳಿಗೆ ತಕ್ಷಣದ ಚೇತರಿಕೆಗೆ ನೀಡುವರು.

4 ) ಇಥಿಲಿನ್ - ಕೃತಕವಾಗಿ ಹಣ್ಣು ಮಾಡಲು ಬಳಸುವರು.

5 ) ಅಸಿಟಲೀನ್ - ಗ್ಯಾಸ್‌ ವೆಲ್ಡಿಂಗ್‌ನಲ್ಲಿ ಬಳಸುವರು.

6 ) ಅಮೋನಿಯ - ಫ್ರಿಜ್‌ಗಳಲ್ಲಿ ಬಳಸುವ ತಂಪುಕಾರಕ ದ್ರವ ವಸ್ತು

7 ) ಕೆಂಪು ರಂಜಕ - ಬೆಂಕಿ ಪೊಟ್ಟಣ ತಯಾರಿಕೆಯಲ್ಲಿ ಬಳಸುವರು

8 ) ಬಿಳಿ ರಂಜಕ – ಇಲಿ ಪಾಷಾಣ ತಯಾರಿಕೆಯಲ್ಲಿ ಬಳಸುವರು

9 ) ನೊಬೆಲ್ ಗ್ಯಾಸಸ್ - ಇವುಗಳು ವಾತಾವರಣದಲ್ಲಿ ವಿರಳವಾಗಿ ದೊರೆಯುವುದರಿಂದ ಇವುಗಳನ್ನು 'ರೇರ್ ಗ್ಯಾಸಸ್' ಎಂತಲೂ ಕರೆಯುವರು. ಇವುಗಳು ಯಾವುದೇ ರಾಸಾಯನಿಕ ಕ್ರಿಯೆಗಳಿಗೆ ಒಳಪಡದ ಕಾರಣ ಇವುಗಳನ್ನು 'ಜಡ ಅನಿಲಗಳು' ಎನ್ನುವರು.

ಉದಾ: ಹೀಲಿಯಂ, ನಿಯಾನ್, ಆರ್ಗಾನ್, ಕ್ರಿಪ್ಟನ್ , ಮತ್ತು ರೆಡಾನ್ ಮುಂತಾದವುಗಳು

10) ಹೀಲಿಯಂ - ಇದನ್ನು ಆಕಾಶಯಾನಿಗಳ ಬಲೂನಿನಲ್ಲಿ ಬಳಸುವರು.
✍️ ಪಂಡಿತ್ ಜವಾಹರ್ ಲಾಲ್ ನೆಹರು ಅವರ ಬಗ್ಗೆ ಸಂಕ್ಷಿಪ್ತ ಮಾಹಿತಿ👇

🔸 ಜನನ= *1889 ನವಂಬರ್ 14*( ಇವರು ಹುಟ್ಟಿದ ದಿನವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ,)

🔸 ಜನಿಸಿದ ಸ್ಥಳ=ಉತ್ತರ ಪ್ರದೇಶ್

🔹 ತಂದೆ= ಮೋತಿಲಾಲ್ ನೆಹರು

🔸 ತಾಯಿ=ಸ್ವರೂಪರಾಣಿ

🔹 ನಿಧಾನ ಹೊಂದಿದ ವರ್ಷ=
1964 ಮೇ 27

🔸 ಸಮಾಧಿಯ ಹೆಸರು= ಶಾಂತಿವನ

🔹 ಬಿರುದುಗಳು=
ಅಲಿಪ್ತ ಚಳುವಳಿ ಪಿತಾಮಹ, ಭಾರತದ ವಿದೇಶಾಂಗ ನೀತಿ ಶಿಲ್ಪಿ, ಚಾಚಾ.

🔸ಭಾರತ ರತ್ನ ಪ್ರಶಸ್ತಿ ಪಡೆದ  ವರ್ಷ= 1955

🔹 ಪಂಡಿತ್ ಜವಾಹರ್ ಲಾಲ್ ನೆಹರು ಅವರು ಬರೆದ ಪುಸ್ತಕಗಳು
1) "ಡಿಸ್ಕವರಿ ಆಫ್ ಇಂಡಿಯಾ"
2) "ಗ್ಲಿಂಪ್ಸ್ ಸ್ ಅಫ್ ವರ್ಲ್ಡ್ ಹಿಸ್ಟರಿ"
3) "ಟು ವರ್ಡ್ ಫ್ರೀಡಂ"

🔸 ನೆಹರೂರವರು ಲೋಕಸಭಾ ಕ್ಷೇತ್ರ= ಉತ್ತರಪ್ರದೇಶ ಫುಲ್ ಫುರ್

🔹 ಭಾರತದ ಮೊದಲ ಪ್ರಧಾನಿ= ಪಂಡಿತ್ ಜವಾಹರಲಾಲ್ ನೆಹರು

🔸 ಯೋಜನಾ ಆಯೋಗದ ಮೊದಲ ಅಧ್ಯಕ್ಷರು= ಜವಾಹರಲಾಲ್ ನೆಹರು

🔹 ನೆಹರು ಅವರು ಕನಿಷ್ಠ ಕೂಲಿ ಜಾರಿಗೆ ತಂದ ವರ್ಷ=1948

🔸 ಭಾರತದ ಯೋಜನಾ ಆಯೋಗ ಸ್ಥಾಪನೆಯಾದ ವರ್ಷ=1950 ಮಾರ್ಚ್ 15

🔹 ರಾಷ್ಟ್ರೀಯ ಅಭಿವೃದ್ಧಿ ಮಂಡಳಿ ಸ್ಥಾಪನೆಯಾದ ವರ್ಷ= 1952 ಆಗಸ್ಟ್ 6

🔸 ಸಮುದಾಯ ಅಭಿವೃದ್ಧಿ ಕಾರ್ಯಕ್ರಮ ಜಾರಿಯಾದ ವರ್ಷ=1952

🔹 ಮೊದಲ ಪಂಚವಾರ್ಷಿಕ ಯೋಜನೆ ಪ್ರಾರಂಭವಾದ ವರ್ಷ=1951-1956

🔸 ಪಂಚ ಶೀಲಒಪ್ಪಂದ =1954 ಎಪ್ರಿಲ್ 28( ಭಾರತದ ಪ್ರಧಾನಿ ಜವಾಹರಲಾಲ್ ನೆಹರು ಚೀನಾದ ಅಧ್ಯಕ್ಷ ಚೌ,ಎನ್.ಲಾಯ್
  (TET-2021)

🔹 ಸಿಂಧೂ ನದಿ ಒಪ್ಪಂದ ಭಾರತ ಪ್ರಧಾನಿ ನೆಹರು ಮತ್ತು ಪಾಕಿಸ್ತಾನದ ಅಧ್ಯಕ್ಷ ಆಯೊಬ್  ಖಾನ್

🔸 ವರದಕ್ಷಿಣೆ ನಿಷೇಧ ಕಾಯ್ದೆ ಜಾರಿಯಾದ ವರ್ಷ=1961

🔹 ಭಾರತ ಮತ್ತು ಚೀನಾ ಯುದ್ಧ=1962

🔹 ಸಂವಿಧಾನ ರಚನಾ ಸಭೆಯಲ್ಲಿನ ಕೇಂದ್ರ ಸಂವಿಧಾನದ ಸಮಿತಿಯ ಅಧ್ಯಕ್ಷರು=ನೆಹರು

🔸 ಜವಾಹರ್ ಲಾಲ್ ನೆಹರುರವರು1929 ಲಾಹೋರ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷ ವಹಿಸಿದ್ದರು, ಇಲ್ಲಿ ಪೂರ್ಣ ಸ್ವರಾಜ್ಯ ಘೋಷಣೆ ಮಾಡಲಾಯಿತು.

🔹 ಜವಾಹರ್ ಲಾಲ್ ನೆಹರುರವರುಅಕ್ಬರನನ್ನು ರಾಷ್ಟ್ರೀಯ ದೊರೆ ಎಂದು ಕರೆದಿದ್ದಾರೆ

🔸 ಅಕ್ಬರನು ಗುಜರಾತ್ ಮೇಲೆ ದಾಳಿ ಮಾಡಿದ್ದನ್ನು ಈ ದಾಳಿಯನ್ನು ನೆಹರೂರವರು ಶೀಘ್ರಗತಿಯ ದಾಳಿಎಂದು  ಕರೆದಿದ್ದಾರೆ.
🔰🔰🔰🔰🔰🔰🔰🔰🔰🔰🔰🔰🔰
🔥SBK KANNADA PAID PDO GROUP 2025🔥

🔰ಕೇವಲ 49 ರೂಪಾಯಿಯಲ್ಲಿ ನಮ್ಮ PAID PREMIUM TELEGRAM ಚಾನೆಲ್ ಅಲ್ಲಿ ಸಿಗಲಿದೆ 🔰

✅30 ಮಾದರಿ ಪ್ರಶ್ನೆ ಪತ್ರಿಕೆಗಳು
✅ಗ್ರಾಮ ಪಂಚಾಯತ್ ಗೆ ಸಂಬಂಧಿಸಿದ ನೋಟ್ಸ್ ಪಿಡಿಎಫ್ ಗಳು ನೋಟ್ಸ್
✅PDO ಪ್ರಶ್ನೆಪತ್ರಿಕೆಗಳು
✅6 to 12th Govt textbooks
✅KPSC ಹಳೆಯ ಪ್ರಶ್ನೆಪತ್ರಿಕೆಗಳು
✅ಪ್ರತಿದಿನ ಬಹುಮುಖ್ಯ MCQ QUIZ
✅ಕಂಪ್ಯೂಟರ್ ಮತ್ತು ಇಂಗ್ಲಿಷ್ ಪ್ರಶ್ನೆ ಪತ್ರಿಕೆ
✅ಕನ್ನಡ ವ್ಯಾಕರಣ ನೋಟ್ಸ್

👉Pay to the 

✅Phone pe ID : sbk1857@ybl   

✅Google pay ID: sbk1857@okicici   

✅Paytm ID: sbk1857@paytm
    
and send screenshot to
@sbk1947 or http://wa.me/+918073519117

👉ನಿಮ್ಮ ಪಾವತಿಯ SCREENSHOT ಕಳುಹಿಸಿದ ಮೇಲೆ ನಿಮಗೆ ಗ್ರೂಪ್ ಲಿಂಕ್ ಕೊಡಲಾಗುವುದು

✅ಕನ್ನಡ ದಲ್ಲಿ ರೈಲ್ವೆ ನೇಮಕಾತಿ ಗ್ರೂಪ್: https://t.me/SBKKANNADA/34468


ಈ ಚಾನೆಲ್ ನಿಮ್ಮ ನೇಮಕಾತಿ ಮುಗಿಯುವ ವರೆಗೂ ಮಾಹಿತಿ ನೀಡಲಿದೆ
Forwarded from KSP PSI &PC Exam 2026
✍️ 2024 ಸೂಚ್ಯಂಕಕ್ಕೆ ಸಂಬಂಧಿಸಿದ ಪ್ರಮುಖ ಪ್ರಶ್ನೆಗಳು
➗➗➗➗➗➗➗➗➗➗➗➗➗

✅ ಭಾರತ = 38ನೇ - ಲಾಜಿಸ್ಟಿಕ್ಸ್ ಕಾರ್ಯಕ್ಷಮತೆ ಸೂಚ್ಯಂಕ

✅ ಭಾರತ = 41 ನೇ - ಪ್ರಜಾಪ್ರಭುತ್ವ ಸೂಚ್ಯಂಕ

✅ ಭಾರತ = ಹ್ಯಾಪಿನೆಸ್ ಇಂಡೆಕ್ಸ್ನಲ್ಲಿ - 126ನೇ

✅ ಭಾರತ = 116ನೇ - ಶಾಂತಿ ಸೂಚ್ಯಂಕ

✅ ಭಾರತ = 39ನೇ - ವಿಶ್ವ ಆರ್ಥಿಕ ವೇದಿಕೆ

✅ ಭ್ರಷ್ಟಾಚಾರ ಸೂಚ್ಯಂಕದಲ್ಲಿ ಭಾರತ = 93ನೇ

✅ ಭಾರತ = ಬೌದ್ಧಿಕ ಆಸ್ತಿ ಸೂಚ್ಯಂಕದಲ್ಲಿ 42ನೇ.
🔥SBK KANNADA PAID PREMIUM GROUPS 2025 ಕನ್ನಡ 🔥

✅RRB GROUP 2025 : 99/-
✅PSI-PC GROUP 2025 : 65/-
✅PDO GROUP 2025 : 49/-

👉Pay to the 

✅Phone pe ID : sbk1857@ybl   

✅Google pay ID: sbk1857@okicici   

✅Paytm ID: sbk1857@paytm
    
and send screenshot to
@sbk1947 or http://wa.me/+918073519117