KPSC JUNCTION
3.04K subscribers
427 photos
244 files
2.4K links
ಈ ವೆಬ್ಸೈಟ್ ನಲ್ಲಿ ಏನಿದೆ

PSI/PC/RRB Mock Test
Daily Current Affairs Quiz
All Exam QP&Important Magazine
Download Telegram
🔔 ಎಲ್ಲಾ ಸ್ಪರ್ಧಾ ಮಿತ್ರರಿಗೆ ಸಲಹೆ. 🔔

ಈ ರೀತಿ ಜಾಹೀರಾತು ಗಳು ಎಲ್ಲಾ ಗ್ರೂಪ್ ನಲ್ಲಿ ಬರುತ್ತಾ ಇದ್ದು ಇದು ಟೆಲಿಗ್ರಾಂ ಕಂಪನಿ ಖುದ್ದು ಪ್ರಚಾರದ ಭಾಗವಾಗಿ ಮಾಡುತ್ತದೆ(ಇದಕ್ಕೆ ಹಲವಾರು ಜನ ಮೋಸಗಾರರು ಹಣ ನೀಡುತ್ತಾರೆ).
ಇದು ಗ್ರೂಪ್ ಓನರ್ ಅಥವಾ ಅಡ್ಮಿನ್ ಕಡೆಯಿಂದ ಬಂದದ್ದಲ್ಲ.
ದಯವಿಟ್ಟು ಯಾರು ಪ್ರತಿಕ್ರಿಯೆ ನೀಡಬೇಡಿ. ಇದು ಟೆಲಿಗ್ರಾಮ್ ಕಂಪನಿಯ ಚಾನೆಲ್ Ads ಜಾಹೀರಾತುಗಳು ಮಾತ್ರ ...ಈ ರೀತಿಯ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣ ಹೂಡಿಕೆ ಮಾಡಬೇಡಿ....

ಹಾಗೇನಾದರೂ ಹೂಡಿಕೆ ಮಾಡಿ ಹಣ ಕಳೆದುಕೊಂಡರೆ ನೀವೇ ಜವಾಬ್ದಾರರಾಗಿರುತ್ತೀರಿ. ದಯವಿಟ್ಟು ಯಾವುದೇ ಹಣ ಹೂಡಿಕೆ ಮಾಡಬೇಡಿ... 👍

ಎಲ್ಲರಿಗೂ ಮಾಹಿತಿ ತಿಳಸಿ ವಂಚನೆಗೊಳಗಾಗುವುದನ್ನು ಎಲ್ಲರನ್ನೂ ತಪ್ಪಿಸಿ
✅ ರೈಲ್ಬೆ RRB NTPC 12th Level ಹುದ್ದೆಗಳ‌ Answer Key ಪ್ರಕಟ

🎯 ಈ ಕೆಳಗಿನ ಲಿಂಕ್ ಮೂಲಕ ನೀವು Answer Key ಚೆಕ್ ಮಾಡಿಕೊಳ್ಳಬಹುದು...👇

https://rrb.digialm.com//EForms/configuredHtml/2667/95125/login.html


HELLO EVERYONE THOSE WHO ATTEND RRB NTPC CBT- 1(12th) EXAM PLEASE SHARE YOUR Details WITH US AND LET ME CHECK NORMALISED MARKS

ನಿಮ್ಮ ಪ್ರಶ್ನೆ ಪತ್ರಿಕೆ ಹಾಗೂ ಕಟ್ ಆಫ್ ಅಂಕ ತಿಳಿಯಲು ನಿಮ್ಮ ಮಾಹಿತಿ ಹಂಚಿಕೊಳ್ಳಿ

1)Registration number:

2)Date of birth:


ಈ ಮಾಹಿತಿಗಳನ್ನು ಕೆಳಗಿನ ಟೆಲಿಗ್ರಾಂ id ಗೆ ಕಳುಹಿಸಿ

👇👇👇👇
https://t.me/sbk1947

or
👇👇👇👇👇

https://forms.gle/UbfxjqpEa6CQL3eg8
🔥ಸೆಪ್ಟೆಂಬರ್ 20 ,2025 ರ ಪ್ರಚಲಿತ ವಿದ್ಯಮಾನಗಳ quiz🔥


👇👇👇👇👇👇👇👇👇👇

https://www.kpscjunction.in/2025/09/september-20-current-affairs-quiz-2025.html


@sbkkannada
📕RRB NTPC 2025(UG+G) ಪ್ರಶ್ನೆ ಪತ್ರಿಕೆ ಗಳ PDF

📚ಬೆಲೆ: 175(⏰ಸೀಮಿತ ಸಮಯ)

✅3000+ ಪುಟಗಳು

✅73 ಕನ್ನಡ ಪ್ರಶ್ನೆ ಪತ್ರಿಕೆ ಗಳು

✅ಹೊಸ ಅಧ್ಯಯನ(Syllabus) ಪ್ರಕಾರ

✌️ಮುಂದೆ ಬರುವ RRB Group D ಪರೀಕ್ಷೆ ಗೂ ಸಹ ಅನುಕೂಲ ವಾಗಲಿದೆ

☄ಬೇಕಾದವರು WhatsApp ಮಾಡಿರಿ
👇👇👇

🔗
http://wa.me/+918073519117
NTPC Vacancies Assesment 2025-26.pdf
2.1 MB
✅ RRB NTPC ಪದವಿ ಹಾಗೂ PUC ಹಂತದಲ್ಲಿನ ಈ ವರ್ಷ ಅಧಿಸೂಚನೆ ಆಗಲಿರುವ ಹುದ್ದೆಗಳ ಸಂಖ್ಯೆಯ ವಿವರ...

🎓 ಪದವಿ ಹುದ್ದೆಗಳು (Graduate): 5817 ಹುದ್ದೆಗಳು

📘 PUC ಹಂತದ ಹುದ್ದೆಗಳು (Under Graduate) :3058 ಹುದ್ದೆಗಳು

📌 ಒಟ್ಟು ಹುದ್ದೆಗಳು (Total Vacancies): 8875
__
✅ಹ
ೊಸ ನೇಮಕಾತಿ ಬರಲಿದೆ ಪ್ರಶ್ನೆ ಪತ್ರಿಕೆ ಗಳ ಖರೀದಿಸಿ ನಿಮ್ಮ ತಯಾರಿ ಪ್ರಾರಂಭಿಸಿ ಎಷ್ಟು ಬೇಗ ತಯಾರಿ ಶುರು ಮಾಡುತ್ತಿರೋ ಅಷ್ಟು ಬೇಗ ನಿಮಗೆ ಯಶಸ್ಸು ಸಿಗಲಿದೆ✅

👇👇👇👇

📕RRB NTPC 2025(UG+G) ಪ್ರಶ್ನೆ ಪತ್ರಿಕೆ ಗಳ PDF

📚ಬೆಲೆ: 175(⏰ಸೀಮಿತ ಸಮಯ)

✅3000+ ಪುಟಗಳು

✅73 ಕನ್ನಡ ಪ್ರಶ್ನೆ ಪತ್ರಿಕೆ ಗಳು

✅ಹೊಸ ಅಧ್ಯಯನ(Syllabus) ಪ್ರಕಾರ

✌️ಮುಂದೆ ಬರುವ RRB Group D ಪರೀಕ್ಷೆ ಗೂ ಸಹ ಅನುಕೂಲ ವಾಗಲಿದೆ

☄ಬೇಕಾದವರು WhatsApp ಮಾಡಿರಿ
👇👇👇

🔗 
http://wa.me/+918073519117
RRB Group D Application Status 2025 Exam Date In Kannada

The RRB Group D Application Status 2025 has been officially released on 24th September 2025.

link:
https://shorturl.at/O2NB1

Telegram:
@kpscjunction
This media is not supported in your browser
VIEW IN TELEGRAM
🌷CURRENT AFFAIRS ಕ್ವಿಜ್ ಕಾರ್ಯಕ್ರಮ (Date:25/09/2025)

>ಪ್ರಶ್ನೆಗಳು :-5
> ಸಮಯ :-5 minutes

👇👇👇👇👇 👇👇👇👇👇
Test link :
https://shorturl.at/ZZlTB
========================
JOIN
@sbkkannada @kpscjunction
🌷CURRENT AFFAIRS ಕ್ವಿಜ್ ಕಾರ್ಯಕ್ರಮ (Date:26/09/2025)

>ಪ್ರಶ್ನೆಗಳು :-5
> ಸಮಯ :-5 minutes

👇👇👇👇👇 👇👇👇👇👇
Test link :
https://shorturl.at/owQgu
========================
JOIN
@sbkkannada @kpscjunction
ಭಾರತದ ಅನರ್ಘ್ಯ‌ ಕ್ರಾಂತಿ ರತ್ನ
ಸ್ವಾತಂತ್ರ್ಯ ಸೇನಾನಿ
ಭಗತ್ ಸಿಂಗ್ ಜನ್ಮದಿನದ ಶುಭಾಶಯಗಳು

ಭಗತ್ ಸಿಂಗ್ (ಸೆಪ್ಟೆಂಬರ್ 27/28, 1907 - ಮಾರ್ಚ್ 23, 1931) ಭಾರತದ ಸ್ವಾತಂತ್ರ್ಯ ಹೋರಾಟದ ಪ್ರಮುಖ ಕ್ರಾಂತಿಕಾರಿ ಮತ್ತು ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು.

ಜನನ ಮತ್ತು ಹಿನ್ನೆಲೆ: ಅವರು ಬ್ರಿಟಿಷ್ ಭಾರತದ ಪಂಜಾಬ್‌ನ ಲಿಯಾಲ್‌ಪುರ್ ಜಿಲ್ಲೆಯ ಬಳಿಯ ಬಂಗಾ ಗ್ರಾಮದಲ್ಲಿ ಜನಿಸಿದರು. ಅವರ ತಂದೆ ಕಿಶನ್ ಸಿಂಗ್ ಮತ್ತು ತಾಯಿ ವಿದ್ಯಾವತಿ.

ಕ್ರಾಂತಿಕಾರಿ ಚಟುವಟಿಕೆಗಳು: ಭಗತ್ ಸಿಂಗ್ ಚಿಕ್ಕ ವಯಸ್ಸಿನಲ್ಲಿಯೇ ಹಿಂದೂಸ್ತಾನ್ ರಿಪಬ್ಲಿಕನ್ ಅಸೋಸಿಯೇಷನ್ (HRA) ಸೇರಿಕೊಂಡು ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು.

ದೆಹಲಿಯ ಸೆಂಟ್ರಲ್ ಲೆಜಿಸ್ಲೇಟಿವ್ ಅಸೆಂಬ್ಲಿಯ ಮೇಲೆ ಬಾಂಬ್ ದಾಳಿ ಮತ್ತು ಬ್ರಿಟಿಷ್ ಪೊಲೀಸ್ ಅಧಿಕಾರಿ ಜಾನ್ ಸೌಂಡರ್ಸ್ ಹತ್ಯೆ ಸೇರಿದಂತೆ ಹಲವಾರು ಘಟನೆಗಳಲ್ಲಿ ಅವರು ಭಾಗಿಯಾಗಿದ್ದರು.

ಲಾಹೋರ್ ಪಿತೂರಿ ಪ್ರಕರಣ: ಲಾಹೋರ್ ಪಿತೂರಿ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರನ್ನು ಮಾರ್ಚ್ 23, 1931 ರಂದು ಲಾಹೋರ್ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು.
ಸೆಪ್ಟೆಂಬರ್_2025_ತಿಂಗಳ_ಪ್ರಚಲಿತ_ವಿದ್ಯಮಾನಗಳು.jpg
305.2 KB
✅ಸೆಪ್ಟೆಂಬರ್ 2025: 27/- (232 + pages)

✅ಜನವರಿ 2025- ಸೆಪ್ಟೆಂಬರ್ 2025 : 225 (9 MONTHS NOTES)

✅ಜನವರಿ – ಡಿಸೆಂಬರ್ 2024  : 120/-  

✅ಜನವರಿ 2023 - ಸೆಪ್ಟೆಂಬರ್ 2025 (33 ತಿಂಗಳ ನೋಟ್ಸ್) : 375/-


👉Pay to the 

✅Phone pe ID : sbk1857@ybl   

✅Google pay ID: sbk1857@okicici   

✅Paytm ID: sbk1857@paytm
    
and send screenshot to

👉
http://wa.me/+918073519117