http://kannada.sachitv.com/ಸಿಂದಗಿ-ವಚನಗಳು-ನಮ್ಮ-ಬದುಕನ/
ಸಿಂದಗಿ- ವಚನಗಳು ನಮ್ಮ ಬದುಕನ್ನು ಬದಲಿಸುವ ಗುಣಗಳನ್ನು ಒಳಗೊಂಡಿವೆ. ಶರಣರ ಪ್ರತಿ ವಚನದಲ್ಲಿ ವೈಜ್ಞಾನಿಕ ಮನೋಭಾವ ಮತ್ತು ಬದುಕಿನ ಆದರ್ಶಗಳನ್ನು ಕಾಣುತ್ತೇವೆ ಎಂದು ಪಟ್ಟಣದ ಎಚ್.ಜಿ.ಪದವಿ ಪೂರ್ವ ಮಹಾ ವಿದ್ಯಾಲಯದ ಉಪನ್ಯಾಸಕಿ ಮುಕ್ತಾಯಕ್ಕ ಕತ್ತಿ ಹೇಳಿದರು.