https://hassananews.com/auditor-association-hassan/
ಅವೈಜ್ಞಾನಿಕ ತೆರಿಗೆ ಪದ್ಧತಿ ಖಂಡಿಸಿ<br>ಇಂದು ದೇಶವ್ಯಾಪಿ ಪ್ರತಿಭಟನೆಗೆ ಬೆಂಬಲ / ಹಾಸನ ತೆರಿಗೆ ಮುಖ್ಯ ಕಛೇರಿ ಎದುರು ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ ಮೂಲಕ ತೆರಿಗೆ ಕಛೇರಿ ಮುಂದೆ ಮನವಿ ಮಾಡಿದ ತೆರಿಗೆ ಸಲಹೆಗಾರರು (Auditors Association , Hassan)