ಶ್ರೀ ಸರ್.ಎಂ.ವಿಶ್ವೇಶ್ವರಯ್ಯ
29 subscribers
4 photos
2 files
2 links
ಶಿಕ್ಷಣ ಮತ್ತು ಉದ್ಯೋಗ
Download Telegram
🌎ಕರ್ನಾಟಕ ರೈಲ್ವೇ ಮೂಲಸೌಕರ್ಯ ಅಭಿವೃದ್ಧಿ ಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ🌎
👉 Any Degree, Diploma, BE, MBA, MSW, LLB, B. Com ಮುಗಿದವರಿಗೆ
👇👇👇 ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ
https://kpscjobs.com/kride-recruitment/
ವಿದ್ಯಾರ್ಥಿಗಳು ವಾರ್ಷಿಕೋತ್ಸವ ಸಮಾರಂಭದ ವೇದಿಕೆಯನ್ನು ಅಂದಚೆಂದವಾಗಿ ಅಲಂಕರಿಸಿದರು.- ಇಲ್ಲಿ ಬಳಸಲಾದ ' ಅಂದ ಚಂದ' ಎಂಬ ಪದವು-
Anonymous Quiz
21%
ಅನುಕರಣಾವ್ಯಯ
19%
ವಿರುದ್ಧಾರ್ಥಕ ಜೋಡುನುಡಿ
17%
ಪ್ರತಿಧ್ವನಿತ ಪದ
43%
ಸಮಾನಾರ್ಥಕ ಜೋಡುನುಡಿ
'ಶಿಕ್ಷಕರು ವಿದ್ಯಾರ್ಥಿಯ ಅಶಿಸ್ತಿನ ವರ್ತನೆಯನ್ನು ತಿದ್ದಿ, ಉತ್ತಮ ನಡೆವಳಿಕೆಯನ್ನು ಕಲಿಸಿದರು'.
ಈ ವಾಕ್ಯದಲ್ಲಿರುವ 'ಕಲಿಸು' ಎಂಬುದು-
Anonymous Quiz
21%
ಮೂಲ ಧಾತು
40%
ಪ್ರೇರಣಾರ್ಥಕ ಪ್ರತ್ಯಯಾಂತ ಧಾತು
33%
ಸಾಧಿತ ಧಾತು
7%
ಅಕರ್ಮಕ ಧಾತು
Forwarded from Deleted Account
ಕಾಶೀಂಅಲಿ ಸರ್ ಕನ್ನಡ ಕೋಗಿಲೆ ವಿನ್ನರ್ ಮತ್ತು ನಮ್ಮ ಹೈಬ್ರೀಡ್ ನ್ಯೂಸ್ ಬಿ. ಎನ್. ಹೂರಪೇಟೆ ಸರ್, ಹಾಗೂ ಜೊತೆ ಜೊತೆಯಲಿ ಧಾರಾವಾಹಿ ನಟಿ ವೀಣಾ ಮೇಡಂ ಇವರಿಂದ ಕನ್ನಡ ಮಾಣಿಕ್ಯ ಪ್ರಶಸ್ತಿ ಸ್ವೀಕರಿಸಿದ ಕ್ಷಣ.
2014 ರಲ್ಲಿ ಯಾವ ರಾಜ್ಯವನ್ನು ವಿಭಜಿಸಲಾಯಿತು?
Anonymous Poll
10%
ಕರ್ನಾಟಕ
37%
ಆಂಧ್ರಪ್ರದೇಶ
48%
ತೆಲಂಗಾಣ
5%
ಮಹಾರಾಷ್ಟ್ರ