Maharashtra ವಿಧಾನಸಭೆ ಚುನಾವಣೆ; ಪೂರ್ವ ತಯಾರಿ ಪರಿಶೀಲಿಸಿದ ಚುನಾವಣಾ ಆಯೋಗ
https://www.vijayavani.net/maharashtra-assembly-elections-the-election-commission-reviewed-the-preliminary-preparations
#Maharashtra #Assemblyelection #Chiefelectioncommissioner #RajivKumar #Diwali #Vijayavani

J&K | ಮತ ಎಣಿಕೆಗೂ ಮೊದಲೇ ಜಮ್ಮು ಕಾಶ್ಮೀರದಲ್ಲಿ 5 ಶಾಸಕರ ನಾಮನಿರ್ದೇಶನಕ್ಕೆ ಕಾಂಗ್ರೆಸ್ ತೀವ್ರ ಆಕ್ಷೇಪ!
https://www.vijayavani.net/jampk-jk-gets-five-mlas-even-before-the-first-vote-is-counted-opposition-furious
#JammuKashmir #Assemblyelection #Nominatedmembers #Congress #Vijayavani

ವಿಜಯವಾಣಿ
J&K | ಮತ ಎಣಿಕೆಗೂ ಮೊದಲೇ ಜಮ್ಮು ಕಾಶ್ಮೀರದಲ್ಲಿ 5 ಶಾಸಕರ ನಾಮನಿರ್ದೇಶನಕ್ಕೆ ಕಾಂಗ್ರೆಸ್ ತೀವ್ರ ಆಕ್ಷೇಪ!
ನವದೆಹಲಿ: ಅಕ್ಟೋಬರ್ 8ರಂದು ಜಮ್ಮು ಮತ್ತು ಕಾಶ್ಮೀರ J&K ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಲಿದ್ದು, ಹೊಸ ಸರ್ಕಾರ ರಚನೆಗೂ ಮುನ್ನ ವಿಧಾನಸಭೆಗೆ ಐವರು ಸದಸ್ಯರ ನಾಮನಿರ್ದೇಶನಕ್ಕೆ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಶುಕ್ರವಾರ, ಕಾಂಗ್ರೆಸ್ ನಾಯಕರು ಈ ಕ್ರಮವನ್ನು ಪ್ರಜಾಪ್ರಭುತ್ವದ ತತ್ವಗಳು ಮತ್ತು…
J-K elections: ಬಿಜೆಪಿ ಜೊತೆ ಮೈತ್ರಿ ಇಲ್ಲ; ಫಾರೂಕ್ ಅಬ್ದುಲ್ಲಾ ಘೋಷಣೆ
https://www.vijayavani.net/j-k-electionsj-k-elections-farooq-abdullah-rules-out-post-poll-alliance-with-bjp
#JammuKashmir #Assemblyelection #BJP #FarooqAbdullah #NationalConference #Postpollalliance #Vijayavani

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಪಕ್ಷವು ಬಿಜೆಪಿಯೊಂದಿಗೆ ಚುನಾವಣೋತ್ತರ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಪಕ್ಷದ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಶನಿವಾರ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: J&K | ಮತ ಎಣಿಕೆಗೂ ಮೊದಲೇ ಜಮ್ಮು ಕಾಶ್ಮೀರದಲ್ಲಿ 5 ಶಾಸಕರ ನಾಮನಿರ್ದೇಶನಕ್ಕೆ ಕಾಂಗ್ರೆಸ್…
😁1
Assembly Election: ಜಮ್ಮು ಮತ್ತು ಕಾಶ್ಮೀರದಲ್ಲಿ ಜಯಗಳಿಸಿದ ಮೂವರು ಮಹಿಳಾ ಅಭ್ಯರ್ಥಿಗಳು ಇವರೇ ನೋಡಿhttps://www.vijayavani.net/shagun-shamima-and-sakina-three-women-elected-to-jammu-and-kashmir-assembly-election
#Jammuandkashmir #Assemblyelection #Elected #Shagunparihar #Shamimafirdous #Sakinaitoo

Assembly Election: ಜಮ್ಮು ಮತ್ತು ಕಾಶ್ಮೀರದಲ್ಲಿ ಜಯಗಳಿಸಿದ ಮೂವರು ಮಹಿಳಾ ಅಭ್ಯರ್ಥಿಗಳು ಇವರೇ ನೋಡಿ
Assembly Election ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆ ಮೂವರು ಮಹಿಳಾ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
Assembly Election | ಮಹಾರಾಷ್ಟ್ರ, ಜಾರ್ಖಂಡ್ ವಿಧಾನಸಭೆ ಚುನಾವಣಾ ದಿನಾಂಕ ಪ್ರಕಟhttps://www.vijayavani.net/maharashtra-jharkhand-assembly-election-2024-dates-announced
#AssemblyElection #Maharashtra #Jharkhand #Election #Vote
#AssemblyElection #Maharashtra #Jharkhand #Election #Vote
ವಿಜಯವಾಣಿ
Assembly Election | ಮಹಾರಾಷ್ಟ್ರ, ಜಾರ್ಖಂಡ್ ವಿಧಾನಸಭೆ ಚುನಾವಣಾ ದಿನಾಂಕ ಪ್ರಕಟ
ನವದೆಹಲಿ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ನವೆಂಬರ್ 20 ರಂದು ಮತದಾನ ನಡೆಯಲಿದ್ದು, ನವೆಂಬರ್ 23 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಕೇಂದ್ರ ಚುನಾವಣಾ ಆಯೋಗ (ಇಸಿಐ) ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಪ್ರಕಟಿಸಿದೆ.
ವಿಧಾನಸಭೆ ಚುನಾವಣೆ ಅಖಾಡದಲ್ಲಿ ಕ್ಯಾಪ್ಟನ್ ಕೂಲ್; ಮಹೇಂದ್ರ ಸಿಂಗ್ ಧೋನಿ ಹೆಗಲಿಗೆ ದೊಡ್ಡ ಜವಾಬ್ದಾರಿ | MS Dhonihttps://www.vijayavani.net/ms-dhoni-appointed-brand-ambassador-for-jharkhand-assembly-election
#Jharkhand #AssemblyElection #ElectionCommission #MSDhoni #BrandAmbassador

ವಿಧಾನಸಭೆ ಚುನಾವಣೆ ಅಖಾಡದಲ್ಲಿ ಕೂಲ್ ಕ್ಯಾಪ್ಟನ್; ಮಹೇಂದ್ರ ಸಿಂಗ್ ಧೋನಿ ಹೆಗಲಿಗೆ ದೊಡ್ಡ ಜವಾಬ್ದಾರಿ | MS Dhoni
MS Dhoni ಜಾರ್ಖಂಡ್ ವಿಧಾನಸಭಾ ಚುನಾವಣೆಯ ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಲಾಗಿದೆ ಎಂದು ಚುನಾವಣಾಧಿಕಾರಿ ಹೇಳಿದ್ದಾರೆ.
ಆದಿವಾಸಿಗಳನ್ನು ಯುಸಿಸಿಯಿಂದ ಹೊರಗಿಡಲಾಗುವುದು; ಸಚಿವ Amit Shah ಕೊಟ್ಟ ಕಾರಣ ಹೀಗಿದೆhttps://www.vijayavani.net/union-minister-amit-shah-says-no-ucc-for-tribals
#Jharkhand #BJP #AssemblyElection #Manifesto #TribalCommunity
#Jharkhand #BJP #AssemblyElection #Manifesto #TribalCommunity
ವಿಜಯವಾಣಿ
ಆದಿವಾಸಿಗಳನ್ನು ಯುಸಿಸಿಯಿಂದ ಹೊರಗಿಡಲಾಗುವುದು; ಸಚಿವ Amit Shah ಕೊಟ್ಟ ಕಾರಣ ಹೀಗಿದೆ
Amit Shah ಜಾರ್ಖಂಡ್ನಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಖಂಡಿತವಾಗಿಯೂ ಜಾರಿಗೊಳಿಸಲಾಗುವುದು.ಆದರೆ, ಆದಿವಾಸಿಗಳನ್ನು ಅದರಿಂದ ಹೊರಗಿಡಲಾಗುವುದು ಎಂದು ಹೇಳಿದರು.
Sharad Pawar | ಸಂಸದೀಯ ರಾಜಕೀಯದಿಂದ ನಿವೃತ್ತಿಯ ಸುಳಿವು; ಎನ್ಸಿಪಿ ಮುಖ್ಯಸ್ಥ ಬಾರಾಮತಿಯಲ್ಲಿ ಹೇಳಿದಿಷ್ಟು..https://www.vijayavani.net/sharad-pawar-hints-at-retirement-from-parliamentary-politics-in-baramati
#Maharashtra #AssemblyElection #NCPChief #SharadPawar #Retirement #Hint
#Maharashtra #AssemblyElection #NCPChief #SharadPawar #Retirement #Hint
ವಿಜಯವಾಣಿ
Sharad Pawar | ಸಂಸದೀಯ ರಾಜಕೀಯದಿಂದ ನಿವೃತ್ತಿಯ ಸುಳಿವು; ಎನ್ಸಿಪಿ ಮುಖ್ಯಸ್ಥ ಬಾರಾಮತಿಯಲ್ಲಿ ಹೇಳಿದಿಷ್ಟು..
Sharad Pawar ಶರದ್ ಪವಾರ್ ಅವರು ಸಂಸದೀಯ ರಾಜಕೀಯದಿಂದ ನಿವೃತ್ತಿ ಪಡೆಯುವ ಸುಳಿವು ನೀಡಿದ್ದಾರೆ.
ಮಿಲಿಯನ್ಗಟ್ಟಲೆ ಫಾಲೋವರ್ಸ್ ಇದ್ರೂ ಎಲೆಕ್ಷನ್ನಲ್ಲಿ ಬೀಳಲಿಲ್ಲ ವೋಟ್; 131 ಮತ ಪಡೆದ ಅಜಾಜ್ ಖಾನ್ | Ajaz Khanhttps://www.vijayavani.net/with-131-votes-bigg-boss-fame-ajaz-khan-trails-even-nota-in-versova
#Maharashtra #AssemblyElection #AjazKhan #AzadSamajParty #NOTA
#Maharashtra #AssemblyElection #AjazKhan #AzadSamajParty #NOTA
ವಿಜಯವಾಣಿ
ಮಿಲಿಯನ್ಗಟ್ಟಲೆ ಫಾಲೋವರ್ಸ್ ಇದ್ರೂ ಎಲೆಕ್ಷನ್ನಲ್ಲಿ ಬೀಳಲಿಲ್ಲ ವೋಟ್; 131 ಮತ ಪಡೆದ ಅಜಾಜ್ ಖಾನ್ | Ajaz Khan
Ajaz Khan ಮಹಾರಾಷ್ಟ್ರ ಚುನಾವಣೆಯಲ್ಲಿ ನೋಟಾಗಿಂತ ಕಡಿಮೆ ಮತ ಪಡೆದಿದ್ದಾರೆ ಈ ನಟ.
EVM ಮತಗಳಲ್ಲಿ ವ್ಯತ್ಯಾಸವಿದೆ ಆದರೆ ಪುರಾವೆ ಇಲ್ಲ: ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಆರೋಪhttps://www.vijayavani.net/difference-in-votes-of-evms-but-dont-have-proof-says-sharad-pawar
#Maharashtra #AssemblyElection #EVM #Vote #Proof #SharadPawar #Allegation

EVM ಮತಗಳಲ್ಲಿ ವ್ಯತ್ಯಾಸವಿದೆ ಆದರೆ ಪುರಾವೆ ಇಲ್ಲ: ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಆರೋಪ
EVM ಮೂಲಕ ಚಲಾವಣೆಯಾದ ಮತಗಳಲ್ಲಿ ವ್ಯತ್ಯಾಸವಾಗಿದೆ ಎಂದು ಶರದ್ ಪವಾರ್ ಆರೋಪಿಸಿದ್ದಾರೆ.
👍1
Delhi Polls | ಬಿಜೆಪಿಯ ಮೊದಲ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ; ಕೇಜ್ರಿವಾಲ್ & ಅತಿಶಿ ವಿರುದ್ಧ ಕಣಕ್ಕಿಳಿದ ಅಭ್ಯರ್ಥಿಗಳು ಇವರೇ..https://www.vijayavani.net/delhi-polls-bjp-releases-1st-candidates-list
#Delhi #BJP #AssemblyElection #Candidates #Released #LatestNews #KannadaNews

Delhi Polls | ಬಿಜೆಪಿಯ ಮೊದಲ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ; ಕೇಜ್ರಿವಾಲ್ & ಅತಿಶಿ ವಿರುದ್ಧ ಕಣಕ್ಕಿಳಿದ ಅಭ್ಯರ್ಥಿಗಳು ಇವರೇ..
Delhi Polls ಭಾರತೀಯ ಜನತಾ ಪಕ್ಷವು ಚುನಾವಣೆಗೆ 29 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಸಿಎಂ ನಿವಾಸದಿಂದ ವಸ್ತಗಳನ್ನು ಹೊರ ಹಾಕಲಾಗಿದೆ; ಬಿಜೆಪಿ ವಿರುದ್ಧ ಮುಖ್ಯಮಂತ್ರಿ ಅತಿಶಿ ಆರೋಪ | Chief Minister Atishihttps://www.vijayavani.net/bjp-is-targeting-my-family-alleges-chief-minister-atishi
#Delhi #AssemblyElection #AAP #BJP #ChiefMinister #Atishi #LatestNews #KannadaNews

ಸಿಎಂ ನಿವಾಸದಿಂದ ವಸ್ತಗಳನ್ನು ಹೊರ ಹಾಕಲಾಗಿದೆ; ಬಿಜೆಪಿ ವಿರುದ್ಧ ಮುಖ್ಯಮಂತ್ರಿ ಅತಿಶಿ ಆರೋಪ | Chief Minister Atishi
Chief Minister Atishi ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಎಲ್ಲಾ ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಶೇ. 35 ಮೀಸಲಾತಿ ಘೋಷಿಸಿದ ಸಿಎಂ ನಿತೀಶ್ ಕುಮಾರ್! Nitish Kumar
#Bihar #AssemblyElection #NitishKumar #WomanReservation #Governmentjobs #KannadaNews
https://www.vijayavani.net/nitish-kumar-announces-35-reservation-for-women-in-all-bihar-government-jobs

Nitish Kumar : ಬಿಹಾರ ವಿಧಾನಸಭೆ ಚುನಾವಣೆಗೆ ಪೂರ್ವ ತಯಾರಿ ಆರಂಭಿಸಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್, ಮಹಿಳಾ ಮತದಾರರನ್ನು ಗಮನದಲ್ಲಿಟ್ಟುಕೊಂಡು ಬಂಪರ್ ಘೋಷಣೆಯೊಂದನ್ನು ಮಾಡಿದ್ದಾರೆ.
ತಮಿಳುನಾಡು ವಿಧಾನಸಭೆ ಚುನಾವಣೆ; ದಳಪತಿ ವಿಜಯ್ ಅವರನ್ನು ಸಿಎಂ ಅಭ್ಯರ್ಥಿಯಾಗಿ ಘೋಷಿಸಿದ ಟಿವಿಕೆ| Thalapathy Vijay
https://www.vijayavani.net/tamil-nadu-assembly-elections-tvk-announces-thalapathy-vijay-as-cm-candidate
#ThalapathyVijay #TVK #TamilNadu #Assemblyelection #Announces #CMcandidate #Vijayavani #KannadaNews

ಚೆನ್ನೈ: ಕರೂರು ಕಾಲ್ತುಳಿತ ದುರಂತದ ಬಳಿದ ಇದೇ ಮೊದಲ ಬಾರಿಗೆ ಇಂದು (ನ. 05) ತಮಿಳಿಗ ವೆಟ್ರಿ ಕಳಗಂ ಪಕ್ಷದ ಸಾಮಾನ್ಯ ಸಭೆಯಲ್ಲಿ ಮುಂದಿನ ವರ್ಷ ನಡೆಯಲಿರುವ ತಮಿಳುನಾಡು ವಿಧಾನಸಭೆ ಚುನಾವಣೆಗೆ ಸಿಎಂ ಅಭ್ಯರ್ಥಿಯಾಗಿ ದಳಪತಿ ವಿಜಯ್(Thalapathy Vijay) ಅವರನ್ನು ಘೋಷಿಸಿದ್ದು, ಮೈತ್ರಿ ಕುರಿತು ನಿರ್ಧಾರಗಳನ್ನು ತೆಗೆದುಕೊಳ್ಳುವ…

Bihar Assembly Election: ಇಂದೇ ನಿರ್ಧಾರವಾಗಲಿದೆ ಈ ಚಲನಚಿತ್ರ ತಾರೆಯರ ಭವಿಷ್ಯ
https://www.vijayavani.net/category/news/-bihar-assembly-election-the-fate-of-these-film-stars-will-be-decided-today
#Bihar #AssemblyElection #Bihar #Election

Vijayavani
Bihar Assembly Election: ಇಂದೇ ನಿರ್ಧಾರವಾಗಲಿದೆ ಈ ಚಲನಚಿತ್ರ ತಾರೆಯರ ಭವಿಷ್ಯ
ಬಿಹಾರ ವಿಧಾನಸಭೆಯ ಚನಾವಣೆಯ ( Bihar Assembly Election ) ಮತಎಣಿಕೆ ನವೆಂಬರ್ 14ರ ಬೆಳಿಗ್ಗೆ ಪ್ರಾರಂಭವಾಗಿದ್ದು, ಈ ಬಾರಿ ಅಧಿಕಾರದ ಕೀಲಿಕೈಯನ್ನು ಯಾರು ಹಿಡಿಯುತ್ತಾರೆ ಎಂಬ ಕುತೂಹಲ ಉತ್ತು...
2026ರ ವಿಧಾನಸಭೆ ಚುನಾವಣೆಯಲ್ಲಿ ಡಿಎಂಕೆಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ನಟ ದಳಪತಿ ವಿಜಯ್ ವಾಗ್ದಾಳಿ | Thalapathy Vijay
https://www.vijayavani.net/category/news/people-will-teach-dmk-a-lesson-in-2026-assembly-elections-actor-thalapathy-vijay-attacked
#ThalapathyVijay #DMK #TVK #assemblyelection #Tamilnadu #Vijayavani #KannadaNews

ಪುದುಚೇರಿ: ಸೆಪ್ಟೆಂಬರ್ ತಿಂಗಳಲ್ಲಿ ನಡೆದ ಕರೂರು ಕಾಲ್ತುಳಿತ ದುರಂತದ ಬಳಿಕ ಇದೇ ಮೊದಲ ಬಾರಿಗೆ ಇಂದು(ಡಿ. 09) ಪುದುಚೇರಿಯಲ್ಲಿ ಬೃಹತ್ ಸಾರ್ವಜನಿಕ ಸಭೆ ಆಯೋಜಿಸಿದ್ದ ಟಿವಿಕೆ ಮುಖ್ಯಸ್ಥ ಮತ್ತು ನಟ ದಳಪತಿ ವಿಜಯ್ ತಮಿಳುನಾಡಿನ ಆಡಳಿರೂಢ ಡಿಎಂಕೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Vijay | ಡಿಎಂಕೆ ದುಷ್ಟ ಶಕ್ತಿ...'; ಟಿವಿಕೆ ಶುದ್ಧ ಶಕ್ತಿ..: ಕರೂರ್ ದುರಂತದ ನಂತರ ಸ್ಟಾಲಿನ್ ವಿರುದ್ಧ ವಿಜಯ್ ವಾಗ್ದಾಳಿ
https://www.vijayavani.net/category/news/dmk-is-evil-power-tvk-is-pure-power-vijay-attacks-stalin-after-karur-tragedy
#Vijay #TamilNadu #Assemblyelection #DMK #TVK #KASengottaiyan #AIADMK #Erode #BJP #vijayavani #kannadanews

ಚೆನ್ನೈ: ಡಿಎಂಕೆ ಒಂದು ದುಷ್ಟ ಶಕ್ತಿ ಮತ್ತು ಟಿವಿಕೆ ಶುದ್ಧ ಶಕ್ತಿ ಎಂದು ನಟ, ರಾಜಕಾರಣಿ ವಿಜಯ್(Vijay) ಗುರುವಾರ (ಡಿ.18) ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಚುನಾವಣಾ ಮಹಾ ಸಮರ ಶುರು: ರಾಜ್ಯದ 2 ಕ್ಷೇತ್ರ ಸೇರಿ ಅಸ್ಸಾಂ, ಕೇರಳ, ಪುದುಚೇರಿಯಲ್ಲಿ ಮತದಾನ ಆರಂಭ! Assam, Kerala, Puducherry Elections
#Assam #Kerala #PuducherryElections #ElectionCommission #KannadaNews #AssemblyElection
https://www.vijayavani.net/category/news/nda-india-in-battles-for-power-as-voting-begins-in-assam-kerala-puducherry-elections

ಚುನಾವಣಾ ಮಹಾ ಸಮರ ಶುರು: ರಾಜ್ಯದ 2 ಕ್ಷೇತ್ರ ಸೇರಿ ಅಸ್ಸಾಂ, ಕೇರಳ, ಪುದುಚೇರಿಯಲ್ಲಿ ಮತದಾನ ಆರಂಭ! Assam, Kerala, Puducherry Elections - Vijayavani
Assam, Kerala, Puducherry Elections : ರಾಜ್ಯದ ಬಾಗಲಕೋಟೆ ಹಾಗೂ ದಾವಣಗೆರೆ ಉಪಚುನಾವಣೆ ಸೇರಿದಂತೆ ಅಸ್ಸಾಂ, ಕೇರಳ ಮತ್ತು ಪುದುಚೇರಿಯ ವಿಧಾನಸಭಾ ಚುನಾವಣೆಗೆ ಇಂದು ಬೆಳಗ್ಗೆ ಮತದಾನ ಆರಂಭವಾಗಿದೆ.
ಪಂಚರಾಜ್ಯ ಚುನಾವಣೆ ಮುಗಿಯುತ್ತಿದ್ದಂತೆ ಪೆಟ್ರೋಲ್ ಬೆಲೆ 28 ರೂ. ಹೆಚ್ಚಾಗುತ್ತಾ? ಕೇಂದ್ರದಿಂದ ಬಂತು ಸ್ಪಷ್ಟನೆ! Fuel Prices
#Fuelprices #Petrol #Diesel #Centralgovernment #AssemblyElection #KannadaNews #VijayavaniNews
https://www.vijayavani.net/category/news/fuel-prices-will-increase-by-up-to-rs-28-per-liter-after-the-polls-central-govt-responds-after-the-report

ಪಂಚರಾಜ್ಯ ಚುನಾವಣೆ ಮುಗಿಯುತ್ತಿದ್ದಂತೆ ಪೆಟ್ರೋಲ್ ಬೆಲೆ 28 ರೂ. ಹೆಚ್ಚಾಗುತ್ತಾ? ಕೇಂದ್ರದಿಂದ ಬಂತು ಸ್ಪಷ್ಟನೆ! Fuel Prices - Vijayavani
ನವದೆಹಲಿ: ದೇಶದಲ್ಲಿ ಪ್ರಸ್ತುತ ಪಂಚ ರಾಜ್ಯಗಳಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆ ಮುಗಿಯುತ್ತಿದ್ದಂತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ( Fuel Prices ) ಭಾರಿ ಏರಿಕೆಯಾಗುವ ಸಾಧ್ಯತೆ ಇದೆ.