ಆ್ಯಂಬುಲೆನ್ಸ್ನಲ್ಲೇ ಪತ್ನಿಗೆ ಲೈಂಗಿಕ ಕಿರುಕುಳ: ರೋಗಿ ಪತಿ ಕಥೆ ಏನಾಯ್ತು ನೋಡಿ..!
https://www.vijayavani.net/patient-dies-after-driver-ambulance-and-his-aide-toss-him-out-than-molest-his-wife-in-up
#patient #died #driver #ambulance #wife #vijayavani
https://www.vijayavani.net/patient-dies-after-driver-ambulance-and-his-aide-toss-him-out-than-molest-his-wife-in-up
#patient #died #driver #ambulance #wife #vijayavani
ವಿಜಯವಾಣಿ
ಆ್ಯಂಬುಲೆನ್ಸ್ನಲ್ಲೇ ಪತ್ನಿಗೆ ಲೈಂಗಿಕ ಕಿರುಕುಳ: ರೋಗಿ ಪತಿ ಕಥೆ ಏನಾಯ್ತು ನೋಡಿ..!
ಲಖನೌ: ಆ್ಯಂಬುಲೆನ್ಸ್ ಚಾಲಕನೊಬ್ಬ ರೋಗಿಯ ಪತ್ನಿಯೊಂದಿಗೆ ಅನುಚಿತವಾಗಿ ವರ್ತಿಸಿ ಆಕೆಯ ಪತಿಗೆ ಅಳವಡಿಸಿದ್ದ ಆಕ್ಸಿಜನ್ ತೆಗೆದಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಘಾಜಿಪುರದಲ್ಲಿ ನಡೆದಿದೆ. ಈ ಘಟನೆಯಲ್ಲಿ ರೋಗಿ ಪ್ರಾಣ ಕಳೆದುಕೊಂಡಿದ್ದಾನೆ. ಇದನ್ನೂ ಓದಿ: ದಳಪತಿ ವಿಜಯ್ ‘ಗೋಟ್’ ರಿಲೀಸ್: ಭರ್ಜರಿ ಓಪನಿಂಗ್…
🤯1
‘ವಂದೇ ಭಾರತ್’ ಚಾಲಕ, ಸಿಬ್ಬಂದಿ ಮೇಲೆ ರೈಲ್ವೇ ನೌಕರರ ಹಲ್ಲೆ.. ಕಾರಣವೇನು ಗೊತ್ತೇ?https://www.vijayavani.net/vande-bharat-trains-drivers-guard-assaulted-by-railway-employees-in-rajasthan
#VandeBharat #Train #Driver #Guard #Assaulted
#VandeBharat #Train #Driver #Guard #Assaulted
ವಿಜಯವಾಣಿ
'ವಂದೇ ಭಾರತ್' ಚಾಲಕ, ಸಿಬ್ಬಂದಿ ಮೇಲೆ ರೈಲ್ವೇ ನೌಕರರ ಹಲ್ಲೆ.. ಕಾರಣವೇನು ಗೊತ್ತೇ?
ನವದೆಹಲಿ: ಉದಯಪುರ ಮತ್ತು ಆಗ್ರಾ ನಡುವೆ ಹೊಸದಾಗಿ ಪ್ರಾರಂಭಿಸಲಾದ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ರೈಲ್ವೇ ನೌಕರರ ಗುಂಪೊಂದು ನುಗ್ಗಿ ರೈಲಿನ ಚಾಲಕ, ಸಹ-ಚಾಲಕ ಮತ್ತು ಗಾರ್ಡ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಕುರಿತಾದ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ‘ದೇವರ’ ಅಡ್ವಾನ್ಸ್…
13 ಮಂದಿ ಸಾವಿಗೆ ಕಾರಣವಾದ LPG ಟ್ಯಾಂಕರ್ ಸ್ಫೋಟದಲ್ಲಿ ಬದುಕುಳಿದ ಚಾಲಕ; ತನಿಖೆ ವೇಳೆ ಬಯಲಾಯ್ತು ಸತ್ಯhttps://www.vijayavani.net/jaipur-accident-how-did-lpg-tanker-driver-survive-fire-that-killed-13
#Rajasthan #Jaipur #Accident #LPGTanker #Crash #Driver #LatestNews #KannadaNews
#Rajasthan #Jaipur #Accident #LPGTanker #Crash #Driver #LatestNews #KannadaNews
ವಿಜಯವಾಣಿ
13 ಮಂದಿ ಸಾವಿಗೆ ಕಾರಣವಾದ LPG ಟ್ಯಾಂಕರ್ ಸ್ಫೋಟದಲ್ಲಿ ಬದುಕುಳಿದ ಚಾಲಕ; ತನಿಖೆ ವೇಳೆ ಬಯಲಾಯ್ತು ಸತ್ಯ
LPG ಟ್ಯಾಂಕರ್ ಸ್ಫೋಟಗೊಂಡರು ಅದರ ಚಾಲಕ ಮಾತ್ರ ಜೀವಂತವಾಗಿರುವುದು ಪತ್ತೆಯಾಗಿದೆ.
ಅಪಘಾತದಲ್ಲಿ ಸೀಟಿನಲ್ಲಿ ಸಿಲುಕಿದ ಚಾಲಕ; ಸಹಾಯ ಮಾಡಲು ಬಂದವರು ಮಾಡಿದ್ದು ಮಾತ್ರ.. | Viral Videohttps://www.vijayavani.net/viral-video-injured-truck-driver-cried-for-help-but-instead-of-helping-people-lootes-his-phone-and-waller
#Truck #Driver #People #Loot #Video #Viral #LatestNews #KannadaNews
#Truck #Driver #People #Loot #Video #Viral #LatestNews #KannadaNews
ವಿಜಯವಾಣಿ
ಅಪಘಾತದಲ್ಲಿ ಸೀಟಿನಲ್ಲಿ ಸಿಲುಕಿದ ಚಾಲಕ; ಸಹಾಯ ಮಾಡಲು ಬಂದವರು ಮಾಡಿದ್ದು ಮಾತ್ರ.. | Viral Video
Viral Video ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಚಾಲಕ ಸಹಾಯ ಮಾಡಲು ಕರೆದಾಗ ಬಂದ ಜನರು ಮಾಡಿದ್ದು ಮಾತ್ರ ಅಮಾನವೀಯ ಕೆಲಸ.
ಅನಾವಶ್ಯಕವಾಗಿ ಹಾರ್ನ್ ಹೊಡೆಯುತ್ತಿದ್ದ ಬಸ್ ಚಾಲಕರಿಗೆ ತಕ್ಕ ಶಾಸ್ತಿ ಮಾಡಿದ ಪೊಲೀಸರು; Viral Video ನೋಡಿದ್ರೆ ನೀವು ಸರಿ ಅಂತೀರಾhttps://www.vijayavani.net/viral-video-karnataka-police-honk-horn-in-bus-drivers-ear-in-name-of-punishment-teaches-him-lesson
#Police #Horn #Driver #Punishment #Video #Viral #LatestNews #KannadaNews
#Police #Horn #Driver #Punishment #Video #Viral #LatestNews #KannadaNews
ವಿಜಯವಾಣಿ
ಅನಾವಶ್ಯಕವಾಗಿ ಹಾರ್ನ್ ಹೊಡೆಯುತ್ತಿದ್ದ ಬಸ್ ಚಾಲಕರಿಗೆ ತಕ್ಕ ಶಾಸ್ತಿ ಮಾಡಿದ ಪೊಲೀಸರು; Viral Video ನೋಡಿದ್ರೆ ನೀವು ಸರಿ ಅಂತೀರಾ
Viral Video ಸಾರ್ವಜನಿಕ ಸ್ಥಳದಲ್ಲಿ ಜೋರಾಗಿ ಹಾರ್ನ್ ಮಾಡುತ್ತಿದ್ದ ಚಾಲಕನಿಗೆ ಪೊಲೀಸ್ ಒಬ್ಬರ ನೀಡಿರುವ ಶಿಕ್ಷೆಯನ್ನು ಎಲ್ಲರೂ ಪ್ರಶಂಸಿಸುತ್ತಿದ್ದಾರೆ.
ಆಟೋ ಚಾಲಕ ಭಜನ್ಸಿಂಗ್ ರಾಣಾ ಭೇಟಿಯಾದ ಸೈಫ್ ಅಲಿ ಖಾನ್: ಡ್ರೈವರ್ ಬಗ್ಗೆ ನಟ ಹೇಳಿದ್ದೇನು? | Saif Ali Khan
https://www.vijayavani.net/saif-ali-khan-meets-auto-driver-bhajan-singh-rana-what-did-the-actor-say-about-the-driver
#BhajanSinghRana #Driver #SaifAttack #Mumbai

ಮುಂಬೈ: ಅಪರಿಚಿತ ವ್ಯಕ್ತಿಯಿಂದ ಮಾರಣಾಂತಿಕ ಹಲ್ಲೆಗೆ ಒಳಗಾಗಿದ್ದ ಸೈಫ್ ಅಲಿ ಖಾನ್(Saif Ali Khan) ಇದೀಗ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಹಲ್ಲೆಯ ಸಮಯದಲ್ಲಿ(ತುರ್ತು ಸಂದರ್ಭ) ಆಸ್ಪತ್ರೆಗೆ ದಾಖಲಿಸುವಲ್ಲಿ ಸಹಾಯಕನಾದ ಆಟೋ ಚಾಲಕ ಭಜನ್ಸಿಂಗ್ ರಾಣಾ ಅವರನ್ನು ಸೈಫ್ ಭೇಟಿಯಾಗಿ ಧನ್ಯವಾದ ಅರ್ಪಿಸಿದ್ದಾರೆ.…
ಎದೆನೋವಿನಿಂದ ಅಸ್ವಸ್ಥಗೊಂಡ ಉಬರ್ ಚಾಲಕ: ಸ್ವತಃ ಕಾರು ಚಲಾಯಿಸಿ ಮಾನವೀಯತೆ ಮೆರೆದ ಮಹಿಳೆ! Driver
#Driver #UberDriver #Passenger #Driving #Unwell #Woman #KannadaNews
https://www.vijayavani.net/driver-feels-unwell-while-driving-passenger-takes-over-driving-video

Driver : ಪ್ರಯಾಣದ ಸಮಯದಲ್ಲಿ ಉಬರ್ ಚಾಲಕ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಮಹಿಳಾ ಪ್ರಯಾಣಿಕರೊಬ್ಬರು ಸ್ವತಃ ಕಾರು ಚಲಾಯಿಸಿ ಮಾನವೀಯತೆ ಮೆರೆದ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.
👍1
ಕೋಳಿ ತುಂಬಿದ್ದ ವಾಹನ ಪಲ್ಟಿ; ಗಾಯಗೊಂಡ ಚಾಲಕನನ್ನು ಉಳಿಸುವ ಬದಲು ಕೋಳಿ ಕದ್ದು ಓಡುತ್ತಿರುವ ಜನ!: ವಿಡಿಯೋ ನೋಡಿ.. |Chickens
https://www.vijayavani.net/instead-of-saving-the-injured-driver-people-steal-the-chickens-and-run-away
#Vehicle #Accident #Chickens #Driver #Video

Chickens: ಕೋಳಿ ತುಂಬಿದ್ದ ವಾಹನವೊಂದು(ಪಿಕ್ಆಪ್ ಟ್ರಕ್) ಅಯಾತಪ್ಪಿ ರಸ್ತೆಯಲ್ಲಿ ಪಲ್ಟಿಯಾಗಿದ್ದು, ಟ್ರಕ್ ಚಾಲಕ ಗಾಯಗೊಂಡಿದ್ದಾನೆ. ಆದರೆ, ಅಲ್ಲಿದ್ದ ಜನರು ಚಾಲಕನಿಗೆ ಚಿಕಿತ್ಸೆ ಕೊಡಿಸುವ ಬದಲಾಗಿ ವಾಹನದಲ್ಲಿದ್ದ ಕೋಳಿಗಳನ್ನು ಹೊತ್ತೊಯ್ಯುವಲ್ಲಿ ನಿರತರಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್…
ಲಾರಿ ಓಡಿಸುತ್ತಿದ್ದಾಗಲೇ ಚಾಲಕನಿಗೆ ಎದೆನೋವು, ಕ್ಷಣ ಮಾತ್ರದಲ್ಲೇ ಹೃದಯಾಘಾತಕ್ಕೆ ಬಲಿ! | Heart Attack
https://www.vijayavani.net/the-driver-of-the-lorry-while-driving-and-died-of-a-heart-attack
#HeartAttack #Driver #Lorry #ChestPain #Byadagi

ಬ್ಯಾಡಗಿ: ಲಾರಿ ಓಡಿಸುತ್ತಿದ್ದ ಚಾಲಕ ಹೃದಯಾಘಾತದಿಂದ(Heart Attack) ಮೃತಪಟ್ಟ ಘಟನೆ ತಾಲೂಕಿನ ಮೋಟೆಬೆನ್ನೂರ ಸೇತುವೆ ಬಳಿ ಎನ್ಎಚ್-48ರಲ್ಲಿ ಮಂಗಳವಾರ ನಡೆದಿದೆ. ಇದನ್ನೂ ಓದಿ:ಮುಸ್ಲಿಂ ಯೂತ್ ಲೀಗ್ನಿಂದ ಪ್ರತಿಭಟನೆ : ಎಡರಂಗ ಸರ್ಕಾರದ ದುರಾಡಳಿತ ಖಂಡನೆ ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯ ಪುಲಬರಿ ತಾಲೂಕಿನ…
💔1
42ರ ಲಾರಿ ಚಾಲಕನೊಂದಿಗೆ ಪದವಿ ವಿದ್ಯಾರ್ಥಿಗೆ ವಿವಾಹೇತರ ಸಂಬಂಧ.. ಮುಂದೆ ನಡೆದಿದ್ದು ಘೋರ..!
https://www.vijayavani.net/a-graduate-student-had-an-extramarital-affair-with-a-42-year-old-lorry-driver
#Graduate #Lorry #Driver #Horrific #Crime

ಅವನು ವಿವಾಹಿತ.. ಆತನಿಗೆ ಇಬ್ಬರೂ ಮಕ್ಕಳು ಇದ್ದಾರೆ.. ಆಕೆ ಪದವಿ ವಿದ್ಯಾರ್ಥಿನಿ.. ಇಬ್ಬರ ನಡುವೆ ವಿವಾಹೇತರ ಸಂಬಂಧ ಏರ್ಪಟ್ಟಿದೆ… ಇದನ್ನೂ ಓದಿ:ಈ ಅಭ್ಯಾಸಗಳು ನಿಮ್ಮನ್ನು ಎಂದಿಗೂ ಶ್ರೀಮಂತರಾಗಲು ಬಿಡುವುದಿಲ್ಲ, ಅವುಗಳನ್ನು ತಕ್ಷಣ ಬಿಟ್ಟುಬಿಡಿ | Chanakya Niti ಹೌದು, 42ರ ಲಾರಿ ಚಾಲಕನೊಂದಿಗೆ ಪದವಿ ವ್ಯಾಸಂಗ…
ಪೂಜೆ ವೇಳೆ ಶೋ ರೂಮ್ನಿಂದ ಕೆಳಗೆ ಬಿದ್ದ ಮಹೀಂದ್ರಾ ಥಾರ್: ವಿಡಿಯೋ ವೈರಲ್ ಬಳಿಕ ಕ್ಲಾರಿಟಿ ಕೊಟ್ಟ ಚಾಲಕಿ! | Mahindra Thar
https://www.vijayavani.net/mahindra-thar-falls-from-showroom-driver-clarifies-after-video-viral
#MahindraThar #Showroom #Puja #Driver

Mahindra Thar: ಪೂರ್ವ ದೆಹಲಿಯ ಶೋ ರೂಮ್ ಒಂದರಲ್ಲಿ ಮಹಿಳೆಯೊಬ್ಬಳು ಏಕಾಏಕಿ ಆಕ್ಸಿಲರೇಟರ್ ತುಳಿದ ಹಿನ್ನೆಲೆ ಹೊಸ ಮಹೀಂದ್ರಾ ಥಾರ್ ಕಟ್ಟಡದ ಮೊದಲ ಮಹಡಿಯಿಂದ ಕೆಳಗೆ ಬಿದ್ದಿರುವ ಘಟನೆ ಸೋಮವಾರ(ಸೆ.8) ನಡೆದಿದೆ. ಅಪಘಾತದ ನಂತರ ವೈರಲ್ ವಿಡಿಯೋದಲ್ಲಿ ಕಾರು ಬಿದ್ದಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.…
ಆ ಒಂದು ಕಾರಣಕ್ಕೆ ಚಾಲಕನನ್ನು ಹುಡುಕಿಕೊಂಡು ಬಂದು ರಸ್ತೆಯಲ್ಲೇ ಅಟ್ಟಾಡಿಸಿಕೊಂಡು ಹೊಡೆದ ಮಹಿಳೆ | Driver
https://www.vijayavani.net/driver-woman-chases-him-down-on-the-road-and-beats-him-up
#Driver #ObsceneVideo #Woman #Crime #Viral

Driver: ಮಹಿಳೆಯೊಬ್ಬರ ಟಿಕೆಟ್ ಬುಕಿಂಗ್ ದಾಖಲೆಯಿಂದ ತೆಗೆದ ಸಂಪರ್ಕ ವಿವರಗಳನ್ನು ಬಳಸಿಕೊಂಡು ತನ್ನ ಫೋನ್ಗೆ ಅಶ್ಲೀಲ ವೀಡಿಯೊಗಳನ್ನು ಕಳುಹಿಸಿದ್ದಾನೆ ಎಂಬ ಆರೋಪದ ಮೇಲೆ ಖಾಸಗಿ ಬಸ್ ಚಾಲಕನನ್ನು ಮಹಿಳೆಯೊಬ್ಬಳು ಸಾರ್ವಜನಿಕವಾಗಿ ಆತನಿಗೆ ಕಪಾಳಮೋಕ್ಷ ಮಾಡಿದ ಘಟನೆ ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯಲ್ಲಿ ನಡೆದಿದೆ.…
ಮಾರ್ಗಮಧ್ಯೆ ಮೂರ್ಛೆರೋಗಕ್ಕೆ ತುತ್ತಾಗಿ 9 ವಾಹನಗಳಿಗೆ ಡಿಕ್ಕಿ ಹೊಡೆದ BMTC ಬಸ್ ಚಾಲಕ! ವಿಡಿಯೋ ವೈರಲ್...
https://www.vijayavani.net/bmtc-bus-rams-9-vehicles-near-chinnaswamy-stadium-in-bengaluru-after-driver-suffers-seizure
#BMTC #Bus #Vehicles #ChinnaswamyStadium #Bengaluru #Driver

ಬೆಂಗಳೂರು: ಬಸ್ ಚಾಲನೆ ಮಾಡುತ್ತಿರುವಾಗಲೇ ಮಾರ್ಗಮಧ್ಯೆ ಬಿಎಂಟಿಸಿ (BMTC)ಬಸ್ ಚಾಲಕನಿಗೆ ಮೂರ್ಛೆರೋಗ ಕಾಣಿಸಿಕೊಂಡ ಪರಿಣಾಮ ಬಸ್ ನಿಯಂತ್ರಣ ತಪ್ಪಿ ಹಲವಾರು ವಾಹನಗಳಿಗೆ ಡಿಕ್ಕಿ ಹೊಡೆದ ಆಘಾತಕಾರಿ ಘಟನೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸೋಮವಾರ (ಅ.13) ನಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ…
ಆಸ್ಟ್ರೇಲಿಯಾದಲ್ಲಿ ಉಬರ್ ಬುಕ್ ಮಾಡಿ ಸುತ್ತಾಡಿದ ಟೀಮ್ ಇಂಡಿಯಾ ಕ್ರಿಕೆಟಿಗರು!..Indian Cricketers
https://www.vijayavani.net/desi-driver-stunned-as-indian-cricketers-hail-a-cab-in-australia
#Driver #Indian #Cricketers #Cab #Australia

ನವದೆಹಲಿ: (Indian Cricketers ) ಭಾರತದ ಯುವ ಕ್ರಿಕೆಟಿಗರಾದ ಯಶಸ್ವಿ ಜೈಸ್ವಾಲ್, ಧ್ರುವ್ ಜುರೆಲ್ ಮತ್ತು ಪರಿಧಿ ಕೃಷ್ಣ ಅಡಿಲೇಡ್ನಲ್ಲಿ ಉಬರ್ ಸವಾರಿ ಮಾಡುತ್ತಿರುವುದು ವೀಡಿಯೊ ವೈರಲ್ ಆಗಿದೆ. ಟೀಮ್ ಇಂಡಿಯಾ ಪ್ರಸ್ತುತ ಆಸ್ಟ್ರೇಲಿಯಾ ಪ್ರವಾಸದಲ್ಲಿದೆ ಎಂದು ತಿಳಿದುಬಂದಿದೆ. ಮೂರು ಪಂದ್ಯಗಳ ಏಕದಿನ ಸರಣಿಯ…
ಪ್ರಾಮಾಣಿಕತೆ ಇನ್ನೂ ಚಾಲ್ತಿಯಲ್ಲಿದೆ.. ರ್ಯಾಪಿಡೋ ಚಾಲಕನ ನಡೆಗೆ ಶುಭಾಶಯಗಳ ಮಹಾಪೂರ! ಏನಿದು ಘಟನೆ? Rapido
https://www.vijayavani.net/bengaluru-sambhavi-rapido-driver-who-messaged-on-gpay-returned-her-earphones
#Bengaluru #woman #Rapido #driver #GPay #earphones #kindness
https://www.vijayavani.net/bengaluru-sambhavi-rapido-driver-who-messaged-on-gpay-returned-her-earphones
#Bengaluru #woman #Rapido #driver #GPay #earphones #kindness
ವಿಜಯವಾಣಿ
ಪ್ರಾಮಾಣಿಕತೆ ಇನ್ನೂ ಚಾಲ್ತಿಯಲ್ಲಿದೆ.. ರ್ಯಾಪಿಡೋ ಚಾಲಕನ ನಡೆಗೆ ಶುಭಾಶಯಗಳ ಮಹಾಪೂರˌ ಏನಿದು ಘಟನೆ? Rapido
Rapido: ರ್ಯಾಪಿಡೊದಲ್ಲಿ ಪ್ರಯಾಣ ಮಾಡುವ ವೇಳೆ ತನ್ನ ಇಯರ್ ಫೋನ್ ಗಳನ್ನು ಬಿಟ್ಟು ಹೋಗಿದ್ದ ಬೆಂಗಳೂರಿನ ಮಹಿಳೆಯೊಬ್ಬಳ ಆಟೋ ಚಾಲಕˌ ಆಕೆ ಮಾಡಿದ್ದ ಗೂಗಲ್ ಪೇ ಪೇಮೆಂಟ್ ಮೂಲಕ ಸಂಪರ್ಕಿಸಿˌ ಅವುಗಳನ್ನು ಹಿಂತಿರುಗಿಸಿರುವ ಘಟನೆ ಭಾನುವಾರ (ಅ.26) ನಡೆದಿದ್ದು, ಚಾಲಕನ ಪ್ರಾಮಾಣಿಕತೆಯ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ…
ಟಾಕ್ಸಿ ಚಾಲಕನಿಂದ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ! ಆರೋಪಿ ಬಂಧನ Taxi Driver
https://www.vijayavani.net/taxi-driver-sexually-assaults-woman-in-chennai-then-drops-her-home
#Bike #Taxi #Driver #Woman #Chennai #sexuallyassaulting #motorcycle #investigation

ಚೆನ್ನೈ: ಬೈಕ್ ಟ್ಯಾಕ್ಸಿ ಚಾಲಕನಾಗಿ (Taxi Driver) ಕೆಲಸ ಮಾಡುತ್ತಿರುವ ವ್ಯಕ್ತಿಯೊಬ್ಬ ಮಹಿಳೆಯೊಬ್ಬಳ (22) ಮೇಲೆ ಲೈಂಗಿನ ದೌರ್ಜನ್ಯ ಎಸಗಿರುವ ಆರೋಪದಡಿ ಆತನನ್ನು ಪೊಲೀಸರು ಬಂಧಿಸಿರುವ ಘಟನೆ ಚೆನೈನಲ್ಲಿ ಮಂಗಳವಾರ (ಅ.28) ನಡೆದಿದೆ. ಆರೋಪಿಯನ್ನು ಶಿವಕುಮಾರ್ ಎಂದು ಗುರುತಿಸಲಾಗಿದೆ. ಈತನನ್ನು ನ್ಯಾಯಾಲಯದ…
ಗಂಟಲಿನಲ್ಲಿ ಕೋಳಿ ತುಂಡು ಸಿಲುಕಿ ಆಟೋ ಚಾಲಕ ಸಾವು! Chicken
https://www.vijayavani.net/category/national/auto-driver-dies-after-getting-stuck-in-a-piece-of-chicken
#Auto #Driver #Chicken
https://www.vijayavani.net/category/national/auto-driver-dies-after-getting-stuck-in-a-piece-of-chicken
#Auto #Driver #Chicken
Vijayavani
ಗಂಟಲಿನಲ್ಲಿ ಕೋಳಿ ತುಂಡು ಸಿಲುಕಿ ಆಟೋ ಚಾಲಕ ಸಾವು! Chicken
ತೆಲಂಗಾಣ: ಕೋಳಿ ತುಂಡು ( Chicken) ಗಂಟಲಿನಲ್ಲಿ ಸಿಲುಕಿಕೊಂಡು ಆಟೋ ಚಾಲಕ ಸಾವನ್ನಪ್ಪಿದ್ದಾರೆ.
🤯1
ಮೂವರು ಮಕ್ಕಳಿಗಾಗಿ ಸ್ಟೀರಿಂಗ್ ಹಿಡಿದ ಒಂಟಿ ತಾಯಿ: ಹೈದರಾಬಾದ್ನ ಈ 'ಉಬರ್ ನಂದಿನಿ'ಯ ಕಥೆ ಕೇಳಿದರೆ ನೀವು ಸಲಾಂ ಅಂತೀರಾ! Uber Nandini
#UberNandini #Car #Driver #Mother #Hyderabad #Inspiring #Viral #KannadaNews #VijayavaniNews
https://www.vijayavani.net/category/trending/a-single-mother-who-took-the-wheel-for-three-children-if-you-heard-the-story-of-this-uber-nandini-from-hyderabad-would-you-say-salam-uber-nandini

ಮೂವರು ಮಕ್ಕಳಿಗಾಗಿ ಸ್ಟೀರಿಂಗ್ ಹಿಡಿದ ಒಂಟಿ ತಾಯಿ: ಹೈದರಾಬಾದ್ನ ಈ 'ಉಬರ್ ನಂದಿನಿ'ಯ ಕಥೆ ಕೇಳಿದರೆ ನೀವು ಸಲಾಂ ಅಂತೀರಾ! Uber Nandini - Vijayavani
ಹೈದರಾಬಾದ್ನಲ್ಲೂ ಇಂತಹದ್ದೇ ಒಂದು ಬಜೆಟ್ ಚರ್ಚೆಗೆ ತೆರಳುತ್ತಿದ್ದ ಹಿರಿಯ ಪತ್ರಕರ್ತ ಸುರೇಶ್ ಕೊಚಟ್ಟಿಲ್ ಅವರಿಗೆ ಅಂದು ವಿಭಿನ್ನವಾದ ಅನುಭವವೊಂದು ಕಾಯುತ್ತಿತ್ತು. ಸ್ಟುಡಿಯೋಗೆ ತೆರಳಲೆಂದು ಬುಕ್ ಮಾಡಿದ್ದ ಕ್ಯಾಬ್ ಜೀವನುತ್ಸಾಹದ ಒಂದು ಕತೆಯ...
👏3
ರೈಲಿನಲ್ಲಿ ಯಾರಾದ್ರೂ ಚೈನ್ ಎಳೆದ್ರೆ ಲೋಕೋ ಪೈಲಟ್ಗೆ ಹೇಗೆ ಗೊತ್ತಾಗುತ್ತೆ? ಯಾವ ಬೋಗಿ ಅಂತ ಹೇಗೆ ತಿಳಿಯುತ್ತೆ? Train
#Train #ChainInTrain #Driver #Passengers #LocoPilot #Rail #KannadaNews #VijayavaniNews
https://www.vijayavani.net/category/news/if-someone-pulls-the-chain-on-a-train-how-does-the-driver-know-in-which-coach-it-happened

ರೈಲಿನಲ್ಲಿ ಯಾರಾದ್ರೂ ಚೈನ್ ಎಳೆದ್ರೆ ಲೋಕೋ ಪೈಲಟ್ಗೆ ಹೇಗೆ ಗೊತ್ತಾಗುತ್ತೆ? ಯಾವ ಬೋಗಿ ಅಂತ ಹೇಗೆ ತಿಳಿಯುತ್ತೆ? Train - Vijayavani
Train : ರೈಲಿನಲ್ಲಿ ತುರ್ತು ಸಂದರ್ಭ ಎದುರಾದಾಗ ಅಲಾರಾಂ ಚೈನ್ ಎಳೆಯುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ, ಯಾವುದೇ ಸೂಕ್ತ ಕಾರಣವಿಲ್ಲದೆ ವಿನಾಕಾರಣ ಚೈನ್ ಎಳೆಯುವುದು ಕಾನೂನುಬಾಹಿರ ಹಾಗೂ ಶಿಕ್ಷಾರ್ಹ ಅಪರಾಧ.