ತಂಗಿ ಮದ್ವೆಗೆ ಹಣ ಹೊಂದಿಸಲು ಒಡಿಶಾ ಸಿಎಂ ಕಾಲೇಜಿಗೆ ಕನ್ನ: ಬೆಂಗ್ಳೂರಲ್ಲಿ ಸಿಕ್ಕಿಬಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ!
#Odishastudent #Engineeringstudent #Theft #ComputerThings #Securityguard #BengaluruPolice
https://bit.ly/3yjTjgf
#Odishastudent #Engineeringstudent #Theft #ComputerThings #Securityguard #BengaluruPolice
https://bit.ly/3yjTjgf
www.vijayavani.net
ತಂಗಿ ಮದ್ವೆಗೆ ಹಣ ಹೊಂದಿಸಲು ಒಡಿಶಾ ಸಿಎಂ ಕಾಲೇಜಿಗೆ ಕನ್ನ: ಬೆಂಗ್ಳೂರಲ್ಲಿ ಸಿಕ್ಕಿಬಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ! –
ಬೆಂಗಳೂರು: ಇಂಜಿನಿಯರಿಂಗ್ ಓದಿ, ಕಾಲೇಜುಗಳಲ್ಲಿ ಸೆಕ್ಯುರಿಟಿ ಕೆಲಸ ಮಾಡಿಕೊಂಡು ಕಳ್ಳತನ ಮಾಡುತ್ತಿದ್ದ ಹೈಟೆಕ್ ಖದೀಮನನ್ನು ನಗರದ ಬಾಗಲೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಒಡಿಶಾ ಮೂಲದ ರಾಜಪಾತ್ರ ಎಂದು ಗುರುತಿಸಲಾಗಿದೆ. ಕಾಲೇಜುಗಳಲ್ಲಿ ಕಂಪ್ಯೂಟರ್ ಬಿಡಿಭಾಗಗಳ ಕಳ್ಳತನವೇ ಈತನ ಟಾರ್ಗೆಟ್ ಆಗಿತ್ತು. ಸುಮಾರು…
ಮಧ್ಯಪ್ರದೇಶದ ಇಂಜಿನಿಯರಿಂಗ್ ಕೋರ್ಸ್ನಲ್ಲಿ ರಾಮಾಯಣ-ಮಹಾಭಾರತ: ವಿವಾದ ಕಿಡಿಹೊತ್ತಿಸಿದ ಸರ್ಕಾರದ ನಿಲುವು
#Ramsetu #EngineeringStudent #RevisedCurriculum #MadhyaPradesh #MedicalStudent
https://bit.ly/3ChtBM3
#Ramsetu #EngineeringStudent #RevisedCurriculum #MadhyaPradesh #MedicalStudent
https://bit.ly/3ChtBM3
www.vijayavani.net
ಮಧ್ಯಪ್ರದೇಶದ ಇಂಜಿನಿಯರಿಂಗ್ ಕೋರ್ಸ್ನಲ್ಲಿ ರಾಮಾಯಣ-ಮಹಾಭಾರತ: ವಿವಾದ ಕಿಡಿಹೊತ್ತಿಸಿದ ಸರ್ಕಾರದ ನಿಲುವು –
ಭೋಪಾಲ್: ಇನ್ಮುಂದೆ ಮಧ್ಯಪ್ರದೇಶದ ಕಾಲೇಜುಗಳಲ್ಲಿ ರಾಮಾಯಣ ಮತ್ತು ಮಹಾಭಾರತವು ಪಠ್ಯಕ್ರಮದ ಭಾಗವಾಗಲಿವೆ. ಪದವಿ ಪೂರ್ವ ವಿದ್ಯಾರ್ಥಿಗಳಿಗೆ ತುಳಸಿದಾಸ್ ಅವರ “ರಾಮಚರಿತಮಾನಸ” ಹಾಗೂ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ರಾಮಸೇತು ಬಗ್ಗೆ ಕಲಿಯಬೇಕಾಗಿದೆ. ಮಧ್ಯಪ್ರದೇಶದ ಪರಿಷ್ಕೃತ ಪಠ್ಯಕ್ರಮದಲ್ಲಿ ಇವು ಅಳವಡಿಸಲಾಗಿದೆ.…
ಇಂಜಿನಿಯರಿಂಗ್ ವಿದ್ಯಾರ್ಥಿಗಳು ಜೀವಶಾಸ್ತ್ರವನ್ನು ಓದಬೇಕು: ಈ ಶೈಕ್ಷಣಿಕ ವರ್ಷದಿಂದಲೇ ಜಾರಿ
#Engineering #EngineeringStudent #Biology #Education #VTU
https://bit.ly/3FVButf
#Engineering #EngineeringStudent #Biology #Education #VTU
https://bit.ly/3FVButf
www.vijayavani.net
ಇಂಜಿನಿಯರಿಂಗ್ ವಿದ್ಯಾರ್ಥಿಗಳು ಜೀವಶಾಸ್ತ್ರವನ್ನು ಓದಬೇಕು: ಈ ಶೈಕ್ಷಣಿಕ ವರ್ಷದಿಂದಲೇ ಜಾರಿ –
ಬೆಂಗಳೂರು: ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಇನ್ನು ಮುಂದೆ ತಾಂತ್ರಿಕ ಕೋರ್ಸ್ಗಳ ಜತೆಗೆ ‘ಜೀವಶಾಸ’ ವನ್ನು ಒಂದು ವಿಷಯವಾಗಿ ಅಭ್ಯಾಸ ನಡೆಸಬೇಕಿದೆ. ಹೌದು. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು) ಈ ಶೈಕ್ಷಣಿಕ ವರ್ಷದಿಂದಲೇ ವಿದ್ಯಾರ್ಥಿಗಳಿಗೆ ಜೀವಶಾಸವನ್ನು ಬೋಧನೆ ಕಡ್ಡಾಯ…
ಆಗಲ್ಲ ಅಂದ್ರೂ ಪಾಲಕರು ಬಿಡ್ಲಿಲ್ಲ: ಹೊಸ ವರ್ಷದಂದೇ ಬಿಇ ವಿದ್ಯಾರ್ಥಿನಿ ಕಾಲುವೆಗೆ ಹಾರಿ ಪ್ರಾಣಬಿಟ್ಲು
#Engineeringstudent #Hostel #Education #Pressure #Death #AndhraPradesh
https://bit.ly/3mWjhnc
#Engineeringstudent #Hostel #Education #Pressure #Death #AndhraPradesh
https://bit.ly/3mWjhnc
www.vijayavani.net
ಆಗಲ್ಲ ಅಂದ್ರೂ ಪಾಲಕರು ಬಿಡ್ಲಿಲ್ಲ: ಹೊಸ ವರ್ಷದಂದೇ ಬಿಇ ವಿದ್ಯಾರ್ಥಿನಿ ಕಾಲುವೆಗೆ ಹಾರಿ ಪ್ರಾಣಬಿಟ್ಲು –
ಥೋಟಂಬೆಡು: ಮನೆಯನ್ನು ಬಿಟ್ಟು ಹಾಸ್ಟೆಲ್ನಲ್ಲಿ ಇರಲಾಗದೇ ಮತ್ತು ಓದಿನ ಒತ್ತಡವನ್ನು ಸಹಿಸದೇ ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ತೆಲಗುಗಂಗಾ ಕಾಲವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಥೋಟಂಬೆಡು ಮಂಡಲದಲ್ಲಿ ನಡೆದಿದೆ. ಚೈತನ್ಯ (19) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ.…
ಬುಲ್ಲಿ ಬಾಯ್ ಆ್ಯಪ್ ಸೃಷ್ಟಿಕರ್ತ ಅರೆಸ್ಟ್: ರ್ಯಾಂಕಿಂಗ್ ವಿದ್ಯಾರ್ಥಿಯ ಸ್ಫೋಟಕ ಮಾಹಿತಿ ಇಲ್ಲಿದೆ...
#BulliBairow #NeerajBishnoi #Engineeringstudent #BulliBaiApp #DelhiPolice
https://bit.ly/3n30xCR
#BulliBairow #NeerajBishnoi #Engineeringstudent #BulliBaiApp #DelhiPolice
https://bit.ly/3n30xCR
www.vijayavani.net
ಬುಲ್ಲಿ ಬಾಯ್ ಆ್ಯಪ್ ಸೃಷ್ಟಿಕರ್ತ ಅರೆಸ್ಟ್: ರ್ಯಾಂಕಿಂಗ್ ವಿದ್ಯಾರ್ಥಿಯ ಸ್ಫೋಟಕ ಮಾಹಿತಿ ಇಲ್ಲಿದೆ... –
ನವದೆಹಲಿ: ನಾಲ್ಕೈದು ದಿನಗಳಿಂದ ಬುಲ್ಲಿ ಬಾಯ್ ಎಂಬ ಮೊಬೈಲ್ ಅಪ್ಲಿಕೇಷನ್ (ಆ್ಯಪ್) ಬಹಳ ಸುದ್ದಿಯಲ್ಲಿದೆ. ಈ ಆಪ್ನಲ್ಲಿ ಮುಸ್ಲಿಮ್ ಮಹಿಳೆಯರ ತಿರುಚಲಾದ ಫೋಟೊಗಳನ್ನು ಅಪ್ಲೋಡ್ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮುಂಬೈ ಪೊಲೀಸರು ಬೆಂಗಳೂರಿನ ಇಂಜಿನಿಯರಿಂಗ್…
ಬಸ್ ಚಾಲಕನನ್ನು ಪ್ರೀತಿಸಿ ಮದುವೆಯಾದ ಇಂಜಿನಿಯರಿಂಗ್ ವಿದ್ಯಾರ್ಥಿನಿಗೆ ಕಾದಿತ್ತು ಶಾಕ್!
#EngineeringStudent #BusDriver #Marriage #Kidnap #YoungGirl #LoveMarriage
https://bit.ly/3vCLAMp
#EngineeringStudent #BusDriver #Marriage #Kidnap #YoungGirl #LoveMarriage
https://bit.ly/3vCLAMp
www.vijayavani.net
ಬಸ್ ಚಾಲಕನನ್ನು ಪ್ರೀತಿಸಿ ಮದುವೆಯಾದ ಇಂಜಿನಿಯರಿಂಗ್ ವಿದ್ಯಾರ್ಥಿನಿಗೆ ಕಾದಿತ್ತು ಶಾಕ್! –
👍2

ಶೋಕಿಗಾಗಿ ಬೈಕ್ಗಳನ್ನು ಕದಿಯುತ್ತಿದ್ದ ಇಬ್ಬರು ಬಿ.ಟೆಕ್ ಸ್ಟೂಡೆಂಟ್ಸ್ ಅಂದರ್: 12 ಬುಲೆಟ್, 2 ಡ್ಯೂಕ್ ವಶಕ್ಕೆ
#Chikkaballapur #Engineeringstudent #BikeTheft #ChikkaballapurPolice #ThievesArrest
https://bit.ly/3JNT9oJ
#Chikkaballapur #Engineeringstudent #BikeTheft #ChikkaballapurPolice #ThievesArrest
https://bit.ly/3JNT9oJ
www.vijayavani.net
ಶೋಕಿಗಾಗಿ ಬೈಕ್ಗಳನ್ನು ಕದಿಯುತ್ತಿದ್ದ ಇಬ್ಬರು ಬಿ.ಟೆಕ್ ಸ್ಟೂಡೆಂಟ್ಸ್ ಅಂದರ್: 12 ಬುಲೆಟ್, 2 ಡ್ಯೂಕ್ ವಶಕ್ಕೆ –
ಸ್ನೇಹಿತನಿಂದಲೇ ನಂಬಿಕೆ ದ್ರೋಹ: ಮನನೊಂದು ಜೀವನ ಕೊನೆಗೊಳಿಸಿದ ಬಿ.ಟೆಕ್ ವಿದ್ಯಾರ್ಥಿನಿ
#Engineeringstudent #Telangana #Friend #Warangal #TelanganaPolice
http://bit.ly/41uwW7R
#Engineeringstudent #Telangana #Friend #Warangal #TelanganaPolice
http://bit.ly/41uwW7R
ವಿಜಯವಾಣಿ -
ಸ್ನೇಹಿತನಿಂದಲೇ ನಂಬಿಕೆ ದ್ರೋಹ: ಮನನೊಂದು ಜೀವನ ಕೊನೆಗೊಳಿಸಿದ ಬಿ.ಟೆಕ್ ವಿದ್ಯಾರ್ಥಿನಿ –
ಕಾಲೇಜಿನ ಬಳಿ ನಿಲ್ಲಿಸದಿದ್ದಕ್ಕೆ ಬಸ್ನಿಂದ ಹೊರ ಜಿಗಿದ್ದಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿನಿ ದುರಂತ ಸಾವು
#Vijayanagara #HoovinaHadagali #Student #Bus #EngineeringStudent #StudentProtest
http://bit.ly/3KWvrco
#Vijayanagara #HoovinaHadagali #Student #Bus #EngineeringStudent #StudentProtest
http://bit.ly/3KWvrco
ವಿಜಯವಾಣಿ -
ಕಾಲೇಜಿನ ಬಳಿ ನಿಲ್ಲಿಸದಿದ್ದಕ್ಕೆ ಬಸ್ನಿಂದ ಹೊರ ಜಿಗಿದ್ದಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿನಿ ದುರಂತ ಸಾವು –
😢1
ಮಧ್ಯಾಹ್ನ ಊಟ ಮುಗಿಸಿ ಹಾಸ್ಟೆಲ್ ಸೇರಿದ ತುಮಕೂರು ಕಾಲೇಜು ವಿದ್ಯಾರ್ಥಿನಿ ನಿಗೂಢ ಸಾವು
#Tumkur #GirlStudent #CollegeStudent #TumkurPolice #EngineeringStudent
https://www.vijayavani.net/tumkur-college-student-ends-her-own-life-inside-college-campus
#Tumkur #GirlStudent #CollegeStudent #TumkurPolice #EngineeringStudent
https://www.vijayavani.net/tumkur-college-student-ends-her-own-life-inside-college-campus
ವಿಜಯವಾಣಿ
ಮಧ್ಯಾಹ್ನ ಊಟ ಮುಗಿಸಿ ಹಾಸ್ಟೆಲ್ ಸೇರಿದ ತುಮಕೂರು ಕಾಲೇಜು ವಿದ್ಯಾರ್ಥಿನಿ ನಿಗೂಢ ಸಾವು
ತುಮಕೂರು: ಗೃಹ ಸಚಿವ ಡಾ. ಜಿ. ಪರಮೇಶ್ವರ್ ಒಡೆತನದ ಸಿದ್ಧಾರ್ಥ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾಳೆ. ಬನಸಿರಿ (20) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. ಈಕೆ ಚಿತ್ರದುರ್ಗದ ಹೊಳಲ್ಕೆರೆ ತಾಲ್ಲೂಕಿನ ಶಿವಪುರ ಗ್ರಾಮದ ನಿವಾಸಿ. ತುಮಕೂರಿನ ಸಿದ್ದಾರ್ಥ…
🤯1
ಸೆಮಿಸ್ಟರ್ ಎಕ್ಸಾಂನಲ್ಲಿ ಫೇಲ್; ಕೆರೆಗೆ ಹಾರಿ ಪ್ರಾಣಬಿಟ್ಟ Engineering ವಿದ್ಯಾರ್ಥಿ
#engineeringstudent #SemesterExam #DeathCase #CrimeNews #Vijayavani #VijayavaniNews
https://www.vijayavani.net/engineering-student-ends-his-life-after-failing-in-semister-exam

ಸೆಮಿಸ್ಟರ್ ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಮನನೊಂದು ಇಂಜಿನಿಯರಿಂಗ್ ವಿದ್ಯಾರ್ಥಿ (Engineering Student) ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾವೇರಿ ಜಿಲ್ಲೆಯ ದೇವಗಿರಿ ಗ್ರಾಮದಲ್ಲಿ ನಡೆದಿದೆ.
🤔2
ನನ್ನ ಸ್ನೇಹಿತರಿಂದಲೇ ನನಗೆ... ನೋವು ಸಹಿಸಲಾರದೇ ಬಿ.ಟೆಕ್ ವಿದ್ಯಾರ್ಥಿನಿ ಸಾವಿಗೆ ಶರಣು! Engineering student
#Engineeringstudent #Insult #Telangana #CollegeStudent #TelanganaPolice #KannadaNews
https://www.vijayavani.net/engineering-student-says-she-was-insulted-by-her-friends

Engineering student : ಸ್ನೇಹಿತರಿಂದಾದ ಕಿರುಕುಳವನ್ನು ಸಹಿಸಲಾರದೇ ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಸಾವಿಗೆ ಶರಣಾಗಿರುವ ಆಘಾತಕಾರಿ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಕ್ಷಮಿಸಿ ಅಪ್ಪ, ಅಮ್ಮ ನಿಮ್ಮ ನಿರೀಕ್ಷೆಗಳನ್ನು ಪೂರೈಸಲಾಗಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡ ಇಂಜಿನಿಯರಿಂಗ್ ವಿದ್ಯಾರ್ಥಿನಿ | Suicide
https://www.vijayavani.net/category/news/engineering-student-commits-suicide-saying-sorry-mom-and-dad-i-couldnt-meet-your-expectations
#Engineeringstudent #Suicide #Sorry #expectations #Vijayavani #KannadaNews

Vijayavani
ಕ್ಷಮಿಸಿ ಅಪ್ಪ, ಅಮ್ಮ ನಿಮ್ಮ ನಿರೀಕ್ಷೆಗಳನ್ನು ಪೂರೈಸಲಾಗಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡ ಇಂಜಿನಿಯರಿಂಗ್ ವಿದ್ಯಾರ್ಥಿನಿ | Suicide
ರಾಯ್ಗಢ: ಛತ್ತೀಸ್ಗಢದಲ್ಲಿ ಕ್ಷಮಿಸಿ ಅಪ್ಪ, ಅಮ್ಮ ನಿಮ್ಮ ನಿರೀಕ್ಷೆಗಳನ್ನು ಪೂರೈಸಲಾಗಲ್ಲ ಎಂದು ಡೆತ್ನೋಟ್ ಬರೆದಿದ್ದು 20 ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಹಾಸ್ಟೆಲ್ನಲ್ಲಿ ಆತ್ಮಹತ್ಯೆ(Suicide) ಮಾಡಿಕೊಂಡಿರುವ ಘಟನೆ ನಡೆದಿದೆ ಎಂದು ಸೋಮವಾರ(ಡಿ. 22) ವರದಿಯಾಗಿದೆ.
😢1