PM Modi Praises Amit Shah | ಅಮಿತ್ ಷಾ ಭಾಷಣಕ್ಕೆ ಪ್ರಧಾನಿ ಮೋದಿ ಶ್ಲಾಘನೆ...ಅತ್ಯುತ್ತಮ ಎಂದು ಬಣ್ಣನೆ
https://www.vijayavani.net/category/national/pm-modi-praises-amit-shahs-speech-in-lok-sabha-on-sir
#PMModiPraisesAmitShah #LokSabha #SIR #NarendraModi #WinterSession #KannadaNews

Vijayavani
PM Modi Praises Amit Shah | ಅಮಿತ್ ಷಾ ಭಾಷಣಕ್ಕೆ ಪ್ರಧಾನಿ ಮೋದಿ ಶ್ಲಾಘನೆ...ಅತ್ಯುತ್ತಮ ಎಂದು ಬಣ್ಣನೆ
ದೆಹಲಿ: ಬುಧವಾರ (ಡಿ.11) ಚುನಾವಣಾ ಸುಧಾರಣೆಯ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಷಾರ ಭಾಷಣವನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದು, ಷಾ ವಿರೋಧ ಪಕ್ಷದ ಸುಳ್ಳುಗಳನ್ನು ಬಯಲು ಮಾಡಿದ್ದಾರೆ ಮತ್ತು ಚುನಾವಣಾ ಪ್ರಕ್ರಿಯೆಯ ವೈವಿಧ್ಯಮಯ ಅಂಶಗಳನ್ನು ನಿರ್ದಿಷ್ಟ ಸಂಗತಿಗಳೊಂದಿಗೆ ಎತ್ತಿ ತೋರಿಸಿದ್ದಾರೆ ಎಂದರು.
🥰1