ನಾಳೆ ಪ್ರಧಾನಿ ಮೋದಿಯಿಂದ ವಿಶ್ವದ ಅತಿ ಎತ್ತರದ ಶ್ರೀ ರಾಮನ ಪ್ರತಿಮೆ ಅನಾವರಣ | Ram statue In Goa
https://www.vijayavani.net/category/national/pm-modi-to-unveil-worlds-tallest-lord-ram-statue-in-goa-tomorrow
#RamStatueInGoa #NarendraModi #Goa #WorldsTallestLordRam #KannadaNews

Vijayavani
ನಾಳೆ ಪ್ರಧಾನಿ ಮೋದಿಯಿಂದ ವಿಶ್ವದ ಅತಿ ಎತ್ತರದ ಶ್ರೀ ರಾಮನ ಪ್ರತಿಮೆ ಅನಾವರಣ | Ram statue In Goa
ಪಣಜಿ: ದಕ್ಷಿಣ ಗೋವಾ ಜಿಲ್ಲೆಯ ಶ್ರೀ ಸಂಸ್ಥಾನ ಗೋಕರ್ಣ ಜೀವೋತ್ತಮ ಮಠದಲ್ಲಿನ 77 ಅಡಿ ಎತ್ತರದ ರಾಮನ ಕಂಚಿನ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅನಾವರಣಗೊಳಿಸಲಿದ್ದಾರೆ ಎಂದು ಮಠದ ಪ್ರತಿನಿಧಿಯೊಬ್ಬರು ತಿಳಿಸಿರುವುದಾಗಿ ಪಿಟಿಐ ವರದಿಮಾಡಿದೆ.
🙏2
Shreeram Statue In Goa | ವಿಶ್ವದ ಅತಿ ಎತ್ತರದ ಶ್ರೀರಾಮನ ಪ್ರತಿಮೆ ಅನಾವರಣಗೊಳಿಸಿದ ಪ್ರಧಾನಿ ಮೋದಿ; ಸೇವಾ ಮನೋಭಾವವೇ ಮಠದ ವೈಶಿಷ್ಟ್ಯಎಂದು ಬಣ್ಣನೆ
https://www.vijayavani.net/category/national/a-77-foot-milestone-pm-modi-unveils-worlds-tallest-lord-ram-statue-in-goa
#RamStatueInGoa #NarendraModi #Goa #WorldsTallestLordRam #KannadaNews
https://www.vijayavani.net/category/national/a-77-foot-milestone-pm-modi-unveils-worlds-tallest-lord-ram-statue-in-goa
#RamStatueInGoa #NarendraModi #Goa #WorldsTallestLordRam #KannadaNews
Vijayavani
Shreeram Statue In Goa | ವಿಶ್ವದ ಅತಿ ಎತ್ತರದ ಶ್ರೀರಾಮನ ಪ್ರತಿಮೆ ಅನಾವರಣಗೊಳಿಸಿದ ಪ್ರಧಾನಿ ಮೋದಿ; ಸೇವಾ ಮನೋಭಾವವೇ ಮಠದ ವೈಶಿಷ್ಟ್ಯಎಂದು ಬಣ್ಣನೆ
ಪಣಜಿ: ದಕ್ಷಿಣ ಗೋವಾದ ಕ್ಯಾನಕೋನಾದಲ್ಲಿರುವ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಲಿ ಜೀವೋತ್ತಮ ಮಠದಲ್ಲಿ 77 ಅಡಿ ಎತ್ತರದ ಶ್ರೀರಾಮನ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ (ನವೆಂಬರ್ 28) ಅನಾವರಣಗೊಳಿಸಿದರು
👍2🙏1