ಅಭಿವೃದ್ಧಿಯ ಪಥದಲ್ಲಿ ನವ ಭಾರತ...ಭಾರತದ ಆರ್ಥಿಕ ವೇಗಕ್ಕೆ ಮೋದಿ ಮೆಚ್ಚುಗೆ | Narendra Modi
https://www.vijayavani.net/category/news/pm-narendra-modi-hails-2025-as-year-of-transformative-reforms
#NarendraModi #TransformativeReforms #ReformExpress #ViksitBharat #Viksit Bharat

Vijayavani
ಅಭಿವೃದ್ಧಿಯ ಪಥದಲ್ಲಿ ನವ ಭಾರತ...ಭಾರತದ ಆರ್ಥಿಕ ವೇಗಕ್ಕೆ ಮೋದಿ ಮೆಚ್ಚುಗೆ | Narendra Modi
ದೆಹಲಿ: ಈ ವರ್ಷ ಭಾರತಕ್ಕೆ ಒಂದು ಹೆಗ್ಗುರುತಿನ ವರ್ಷ ಎಂದು ಬಣ್ಣಿಸಿರುವ ಪ್ರಧಾನಿ ನರೇಂದ್ರ ಮೋದಿ, ತೆರಿಗೆ, ಕಾರ್ಮಿಕ, ವ್ಯಾಪಾರ, ಇಂಧನ, ಶಿಕ್ಷಣ ಮತ್ತು ಗ್ರಾಮೀಣ ಉದ್ಯೋಗದಾದ್ಯಂತ ಹಲವಾರು ಸುಧಾರಣೆಗಳೊಂದಿಗೆ ದೇಶವು ಸುಧಾರಣಾ ಎಕ್ಸ್ಪ್ರೆಸ್ ಹತ್ತಿದೆ ಎಂದು ಹೇಳಿದ್ದಾರೆ.
ಬಜೆಟ್ 2026; ಇದು ಅನಿವಾರ್ಯತೆಯ ಕ್ಷಣವಲ್ಲ, ಸನ್ನದ್ಧತೆಯ ಕ್ಷಣ: ಪ್ರಧಾನಿ ಮೋದಿ ಮಾಸ್ಟರ್ಸ್ಟ್ರೋಕ್ | PM Modi
https://www.vijayavani.net/category/news/budget-2026-this-is-not-a-moment-of-necessity-but-a-moment-of-preparedness-pm-modis-masterstroke
#Budget2026 #PMModi #ViksitBharat2047 #IndianEconomy #ModiInterview #NewIndia #ReformExpress #vijayavani #KannadaNews

ಬಜೆಟ್ 2026; ಇದು ಅನಿವಾರ್ಯತೆಯ ಕ್ಷಣವಲ್ಲ, ಸನ್ನದ್ಧತೆಯ ಕ್ಷಣ: ಪ್ರಧಾನಿ ಮೋದಿ ಮಾಸ್ಟರ್ಸ್ಟ್ರೋಕ್ | PM Modi - Vijayavani
ನವದೆಹಲಿ: ಈ ವರ್ಷದ ಬಜೆಟ್ ಕೇವಲ ಅಂಕಿ-ಅಂಶಗಳ ದಾಖಲೆಯಲ್ಲ, ಬದಲಿಗೆ ಇದು ನಾವು ಸಿದ್ಧರಿದ್ದೇವೆ ಎಂದು ಸಾರುವ ಆತ್ಮವಿಶ್ವಾಸದ ಪ್ರತಿಬಿಂಬ ಎಂದು ಪ್ರಧಾನಿ ನರೇಂದ್ರ ಮೋದಿ(PM Modi) ಬಣ್ಣಿಸಿದ್ದಾರೆ.