21 ಬೀದಿ ನಾಯಿಗಳನ್ನು ಹತ್ಯೆಗೈದ ದುಷ್ಕರ್ಮಿಗಳು! ತನಿಖೆ ಚುರುಕು
https://www.vijayavani.net/21-straydogs-shot-dead-in-telangana
#Telangana #StrayDogs #ShotDead #CrimeNews

ವಿಜಯವಾಣಿ
21 ಬೀದಿ ನಾಯಿಗಳನ್ನು ಹತ್ಯೆಗೈದ ದುಷ್ಕರ್ಮಿಗಳು! ತನಿಖೆ ಚುರುಕು
ತೆಲಂಗಾಣ: 21 ಬೀದಿನಾಯಿಗಳನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿರುವ ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಶಸ್ತ್ರಾಸ್ತ್ರ ಕಾಯ್ದೆ ಮತ್ತು ಪ್ರಾಣಿ ಹಿಂಸೆ ಕಾಯ್ದೆಯಡಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಘಟನೆ ತೆಲಂಗಾಣದ ಗ್ರಾಮವೊಂದರಲ್ಲಿ ವರದಿಯಾಗಿದ್ದು, ಇದುವರೆಗೆ ಶಂಕಿತರನ್ನು ಪತ್ತೆಹಚ್ಚಲು…
ಪಿಟ್ಬುಲ್ ದಾಳಿಯಿಂದ ಬಾಲಕನನ್ನು ರಕ್ಷಿಸಿದ ಬೀದಿ ನಾಯಿಗಳು! ಅನುಷ್ಕಾ ಶರ್ಮಾ ಪ್ರತಿಕ್ರಿಯೆ ಹೀಗಿದೆ...
#AnushkaSharma #Bollywood #ViratKohli #PitBullAttack #StrayDogs
https://www.vijayavani.net/anushka-sharma-reacts-to-horrifying-video-of-pit-bull-attacking-boy-stray-dogs-trying-to-rescue-him

ನಾಯಿಗಳಿಗೂ ಆಧಾರ್..! ಇದರ ಹಿಂದಿನ ಕಥೆ ಏನು ಗೊತ್ತಾ?
https://www.vijayavani.net/stray-dogs-in-delhi-receive-paw-some-aadhaar-cards
#straydogs #delhi #receive #aadhaarcards #vijayavani

Video| Ludo ಭಾಯ್ಗೆ ಜನುಮದಿನದ ಶುಭಾಶಯಗಳು... ಶ್ವಾನದ ಬರ್ತ್ಡೇಯನ್ನು ಅದ್ದೂರಿಯಾಗಿ ಆಚರಿಸಿದ ಯುವಕರ ಗುಂಪು
#straydogs #birthdaybash #viralvideo #Vijayavani #VijayavaniNews
https://www.vijayavani.net/men-throw-grand-birthday-bash-for-ludo-bhai-internet-loves-it

Video| Ludo ಭಾಯ್ಗೆ ಜನುಮದಿನದ ಶುಭಾಶಯಗಳು... ಶುಭಕೋರುವವರು! ಶ್ವಾನದ ಬರ್ತ್ಡೇಯನ್ನು ಅದ್ದೂರಿಯಾಗಿ ಆಚರಿಸಿದ ಯುವಕರ ಗುಂಪು
ರಸ್ತೆಯ ಇಕ್ಕೆಲಗಳಲ್ಲಿ ಲುಡೋ ಭಾಯ್ಗೆ (Ludo Bhai) ಜನುಮದಿನದ ಶುಭಾಶುಗಳು ಎಂದು ಹಾಕಿರುವ ಯುವಕರ ಗುಂಪು ಕಾರು ಹಾಗೂ ಬೈಕಿನಲ್ಲಿ ಶ್ವಾನವನ್ನು ನಗರದ ತುಂಬಾ ಸುತ್ತಾಡಿಸಿ ಪಟಾಕಿ ಸಿಡಿಸಿ ಕೇಕ್ ಕತ್ತಿರಿಸಿ ಸಂಭವ್ರಮಿಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅನೇಕರು ಯುವಕರ ನಡೆಯನ್ನು…
ಎಲ್ಲಾ ಬೀದಿ ನಾಯಿಗಳನ್ನು ಆಶ್ರಯ ತಾಣಗಳಿಗೆ ಸ್ಥಳಾಂತರಿಸಿ; ಸುಪ್ರೀಂಕೋರ್ಟ್ ಮಹತ್ವದ ಆದೇಶ| Supreme Court
https://www.vijayavani.net/all-stray-dogs-should-be-shifted-to-shelters-supreme-court-orders
#SupremeCourt #StrayDogs #Shelters #DelhiNCR #KannadaNews

Supreme Court: ದೆಹಲಿ ಎನ್ಸಿಆರ್ನಲ್ಲಿರುವ ಎಲ್ಲಾ ಬೀದಿ ನಾಯಿಗಳನ್ನು ವಸತಿ ಪ್ರದೇಶಗಳಿಂದ ದೂರದ ಆಶ್ರಯ ತಾಣಗಳಿಗೆ ಸ್ಥಳಾಂತರಿಸಬೇಕು. ಮತ್ತು ಈ ಪ್ರಕ್ರಿಯೆಯನ್ನು ತಡೆಯುವ ಯಾವುದೇ ಸಂಘಟನೆಯು ಕಠಿಣ ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಇಂದು(ಆಗಸ್ಟ್ 11) ಹೇಳಿದೆ. ನಾಯಿ ಕಡಿತ ಮತ್ತು ರೇಬೀಸ್ನಿಂದ…
👍3
ನಾಯಿಗಳು ಅತ್ಯಂತ ಸೌಮ್ಯ ಪ್ರಾಣಿಗಳು, ಕ್ರೌರ್ಯಕ್ಕೆ ಅರ್ಹವಲ್ಲ: ಸುಪ್ರೀಂ ಆದೇಶಕ್ಕೆ ಪ್ರಿಯಾಂಕಾ ಪ್ರತಿಕ್ರಿಯೆ|Priyanka Gandhi
https://www.vijayavani.net/dogs-are-the-most-gentle-animals-and-do-not-deserve-cruelty-priyankas-response-to-supreme-court-order
#PriyankaGandhi #SupremeCourt #Dogs #Shelters #Congress #GentleCreatures #JBPardiwala #RMahadevan #StrayDogs #KannadaNews

Priyanka Gandhi: ದೆಹಲಿ ಎನ್ಸಿಆರ್ನಲ್ಲಿರುವ ಎಲ್ಲಾ ಬೀದಿ ನಾಯಿಗಳನ್ನು 8 ವಾರಗಳ ಒಳಗೆ ಆಶ್ರಯ ತಾಣಗಳಿಗೆ ಕಳುಹಿಸಬೇಕೆಂಬ ಸುಪ್ರೀಂ ಕೋರ್ಟ್ ಆದೇಶಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಈ ಕೆಲಸವು ನಾಯಿಗಳನ್ನು ಅಮಾನವೀಯವಾಗಿ ನಡೆಸಿಕೊಳ್ಳುವುದಕ್ಕೆ ಕಾರಣವಾಗುತ್ತದೆ ಎಂದು…
🤮1👌1
ಬೀದಿ ನಾಯಿಗಳ ಸ್ಥಳಾಂತರ: ಮುಖ್ಯ ನ್ಯಾಯಮೂರ್ತಿಗಳ ಹೇಳಿಕೆಯಿಂದ ಪ್ರಾಣಿ ಪ್ರಿಯರಲ್ಲಿ ಮೂಡಿದ ಭರವಸೆ! Stray Dogs
#StrayDogs #SupremeCourt #Delhi #ChiefJustice #CJI #KannadaNews #VijayavaniNews
https://www.vijayavani.net/i-will-look-into-this-chief-justice-on-supreme-court-order-on-stray-dogs

Stray Dogs : ದೆಹಲಿ ಎನ್ಸಿಆರ್ನಲ್ಲಿರುವ ಎಲ್ಲ ಬೀದಿ ನಾಯಿಗಳನ್ನು 8 ವಾರಗಳ ಒಳಗೆ ಆಶ್ರಯ ತಾಣಗಳಿಗೆ ಕಳುಹಿಸಬೇಕೆಂಬ ಸುಪ್ರೀಂ ಕೋರ್ಟ್ ಆದೇಶ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ.
4 ತಿಂಗಳ ಹಿಂದೆ ಬೀದಿ ನಾಯಿ ಕಡಿತ! ರೇಬಿಸ್ನಿಂದ ನರಳಾಡಿದ ಕಂದಮ್ಮ ಚಿಕಿತ್ಸೆ ಫಲಕಾರಿಯಾಗದೆ ಸಾವು | Dog Bite
https://www.vijayavani.net/girl-suffering-from-rabies-dies-after-treatment-fails
#DogBite #StrayDog #Rabies #StrayDogs

Stray Dog Bite: ನಾಲ್ಕು ತಿಂಗಳ ಹಿಂದೆಯಷ್ಟೇ ಬೀದಿ ನಾಯಿ ಕಡಿತಕ್ಕೆ ತುತ್ತಾದ 4 ವರ್ಷದ ಬಾಲಕಿಯೊಬ್ಬಳು ಇಂದು (ಆ.19) ರೇಬಿಸ್ಗೆ ಬಲಿಯಾದ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ.Contents4 ತಿಂಗಳಿಂದ ಸಾವು-ಬದುಕಿನ ಮಧ್ಯೆ ಹೋರಾಟಆಟವಾಡುತ್ತಿದ್ದಾಗ ನಾಯಿ ಕಡಿತ‘ಸುಪ್ರೀಂ’ ಆದೇಶ ಇದನ್ನೂ ಓದಿ: ಮೊಟೇಬೆನ್ನೂರು ರಾಷ್ಟ್ರೀಯ…
ಬೀದಿ ನಾಯಿಗಳ ಬಗ್ಗೆ ಸುಪ್ರೀಂ ತೀರ್ಪು; ಸಹಾನುಭೂತಿಯುಳ್ಳ ನಿರ್ಧಾರ ಎಂದ ವಿಪಕ್ಷ ನಾಯಕ ರಾಹುಲ್ ! | Rahul Gandhihttps://www.vijayavani.net/marks-a-progressive-step-toward-balancing-animal-welfare-rahul-gandhi-welcomes-supreme-courts-decision-on-stray-dogs
#Rahulgandhi #Supremecourt #Animalwelfare #Straydogs #Delhi #Kannadanews #Vijayavani

ಬೀದಿ ನಾಯಿಗಳ ಬಗ್ಗೆ ಸುಪ್ರೀಂ ತೀರ್ಪು; ಸಹಾನುಭೂತಿಯುಳ್ಳ ನಿರ್ಧಾರ ಎಂದ ವಿಪಕ್ಷ ನಾಯಕ ರಾಹುಲ್! | Rahul Gandhi
Rahul Gandhi: ದೆಹಲಿ NCRನ ಬೀದಿ ನಾಯಿಗಳಿಗೆ ಸಂಬಂಧಿಸಿದ ಸುಪ್ರೀಂ ಕೋರ್ಟ್ನ ಇತ್ತೀಚಿನ ತೀರ್ಪನ್ನು ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಶುಕ್ರವಾರ (ಆಗಸ್ಟ್22) ಸ್ವಾಗತಿಸಿದ್ದಾರೆ.Contentsನ್ಯಾಯಾಲಯದ ಆದೇಶ ಪಾಲಿಸುತ್ತೇವೆ ಎಂದ ದೆಹಲಿ ಮೇಯರ್ನ್ಯಾಯಾಲಯ ತೀರ್ಪು ಏನು.? ತಮ್ಮ ಎಕ್ಸ್ ಖಾತೆಯಲ್ಲಿ ಈ…
ಹೆದ್ದಾರಿಗಳು ಮತ್ತು ಎಕ್ಸ್ಪ್ರೆಸ್ವೇಗಳಲ್ಲಿ ಬೀದಿ ಪ್ರಾಣಿಗಳಿಗೆ ಪ್ರವೇಶವಿಲ್ಲ! ಸುಪ್ರೀಂ ಕೋರ್ಟ್ ತೀರ್ಪು… dog
https://www.vijayavani.net/sc-orders-removal-of-stray-dogs-from-schools-bus-stands-directs-nhai-to-clear-cattle-from-highways
#scorders #straydogs #schools #busstands #cattle #highway

ಹೆದ್ದಾರಿಗಳು ಮತ್ತು ಎಕ್ಸ್ಪ್ರೆಸ್ವೇಗಳಲ್ಲಿ ಬೀದಿ ಪ್ರಾಣಿಗಳಿಗೆ ಪ್ರವೇಶವಿಲ್ಲ! ಸುಪ್ರೀಂ ಕೋರ್ಟ್ ತೀರ್ಪು... dog
ನವದೆಹಲಿ: (dog) ಸಾರ್ವಜನಿಕ ಪ್ರದೇಶಗಳಲ್ಲಿ ನಾಯಿ ಕಡಿತದ ಘಟನೆಗಳು ಆತಂಕಕಾರಿಯಾಗಿ ಹೆಚ್ಚುತ್ತಿರುವುದನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಗಮನದಲ್ಲಿಟ್ಟುಕೊಂಡು, ಶಿಕ್ಷಣ ಕೇಂದ್ರಗಳು, ಆಸ್ಪತ್ರೆಗಳು ಮತ್ತು ಬಸ್ ನಿಲ್ದಾಣಗಳಿಂದ ಬೀದಿ ನಾಯಿಗಳನ್ನು ಆಶ್ರಯ ಮನೆಗಳಿಗೆ ಸ್ಥಳಾಂತರಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದೆ.Contents8…
ಯಾವಾಗ ರೇಪ್, ಕೊಲೆ ಮಾಡ್ತಾನೋ ಗೊತ್ತಿಲ್ಲ... ಎಲ್ಲ ಗಂಡಸರನ್ನು ಜೈಲಿಗೆ ಹಾಕಿ ಎಂದಿದ್ದೇಕೆ ರಮ್ಯಾ?! Actress Ramya
#ActressRamya #StrayDogs #StrayDogsCase #SupremeCourt #KannadaNews #VijayavaniNews
https://www.vijayavani.net/category/news/actress-ramya-strongly-criticize-supreme-court-statements-on-stray-dogs

Vijayavani
ಯಾವಾಗ ರೇಪ್, ಕೊಲೆ ಮಾಡ್ತಾನೋ ಗೊತ್ತಿಲ್ಲ... ಎಲ್ಲ ಗಂಡಸರನ್ನು ಜೈಲಿಗೆ ಹಾಕಿ ಎಂದಿದ್ದೇಕೆ ರಮ್ಯಾ?! Actress Ramya
ಬೀದಿ ನಾಯಿಗಳ ವಿಚಾರದಲ್ಲಿ ದೇಶದ ಉನ್ನತ ನ್ಯಾಯಾಲಯ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಖಂಡಿಸಿರುವ ಮಾಜಿ ಸಂಸದೆ ಹಾಗೂ ನಟಿ ರಮ್ಯಾ ( Actress Ramya ), ಪುರುಷರ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
🤮1
ನೀವು ಭಯಪಟ್ಟರೆ ನಾಯಿಗಳಿಗೆ ವಾಸನೆಯ ಮೂಲಕ ತಿಳಿಯುತ್ತದೆ; ನಂತರ ನಿಮ್ಮನ್ನು ಕಚ್ಚುತ್ತದೆ : ಸುಪ್ರೀಂ ಕೋರ್ಟ್ | Supreme Court
#SupremeCourt #Dogs #Smell #StrayDogs #Attack #Shelter #KannadaNews #VijayavaniNews
https://www.vijayavani.net/category/news/dogs-can-sense-your-fear-through-smell-then-bite-you-supreme-court

ತಮ್ಮನ್ನು ಕಂಡು ಭಯಪಡುವವರನ್ನು ವಾಸನೆಯ ಮೂಲಕ ಗುರುತಿಸಿ ನಾಯಿಗಳು ದಾಳಿ ಮಾಡುತ್ತವೆ ಎಂದು ಸುಪ್ರೀಂ ಕೋರ್ಟ್ (Supreme Court) ಗುರುವಾರ (ಜ.8) ಅಭಿಪ್ರಾಯಪಟ್ಟಿದೆ.
ತೆಲಂಗಾಣದಲ್ಲಿ ಬೀದಿ ನಾಯಿಗಳ ಮಾರಣಹೋಮ: ಗೆಲುವಿನ ಬೆನ್ನಲ್ಲೇ ಭೀಕರ ಹತ್ಯೆಗೆ ಮುಂದಾದರೇ ಗ್ರಾಮ ಪಂಚಾಯತ ಮುಖ್ಯಸ್ಥರು? Stray Dogs
#StrayDogs #Dogs #Killing #Telangana #Panchayat #FIR #SupremeCourt #KannadaNews #VijayavaniNews
https://www.vijayavani.net/category/news/massacre-of-stray-dogs-in-telangana-did-the-gram-panchayat-chief-resort-to-brutal-killings-in-the-wake-of-victory

ತೆಲಂಗಾಣದಲ್ಲಿ ಗ್ರಾಮ ಪಂಚಾಯತಿ ಚುನಾವಣೆಯ ನಂತರ ಹಲವಾರು ಹಳ್ಳಿಗಳಲ್ಲಿ ಬೀದಿ ನಾಯಿ(Stray Dogs)ಗಳನ್ನು ದೊಡ್ಡ ಪ್ರಮಾಣದಲ್ಲಿ ಕೊಂದ ಪ್ರಕರಣಗಳು ವರದಿಯಾಗಿವೆ.
ತೆಲಂಗಾಣದಲ್ಲಿ ನಿಲ್ಲದ ನಾಯಿ ಬೇಟೆ: ವಿಷವಿಕ್ಕಿ ನೂರು ಬೀದಿ ನಾಯಿಗಳ ಸಾಮೂಹಿಕ ಹತ್ಯೆ | Stray Dogs
#StrayDogs #Telangana #Hyderabad #Poisoned #AnimalCruelty #MassKilling #Dogs #KannadaNews #VijayavaniNews
https://www.vijayavani.net/category/national/unstoppable-dog-hunting-in-telangana-mass-killing-of-hundreds-of-poisoned-stray-dogs

ಹೈದರಾಬಾದ್ನ ಯಾಚಾರಂ ಗ್ರಾಮದಲ್ಲಿ ಬೀದಿ ನಾಯಿ(Stray Dogs)ಗಳ ಸಾಮೂಹಿಕ ಹತ್ಯೆ ನಡೆದಿದೆ ಎಂದು ಹೇಳಲಾಗುತ್ತಿದ್ದು, ಸುಮಾರು 100 ನಾಯಿಗಳಿಗೆ ವಿಷಪ್ರಾಶನ ಮಾಡಿ ಕೊಲ್ಲಲಾಗಿದೆ ಎಂದು ಆರೋಪಿಸಲಾಗಿದೆ.
ಬೀದಿ ನಾಯಿಗಳಿಗೆ ಆಹಾರ ನೀಡಿದ ಲಖನೌ ಮಹಿಳೆ; ಡೆಲಿವರಿ ಬಾಯ್ ಎಡವಟ್ಟಿಗೆ ನೆಟ್ಟಿಗರ ಆಕ್ರೋಶ! ವಿಡಿಯೋ ವೈರಲ್ | Viral Video
#Lucknow #StrayDogs #ViralVideo #CivicSense #AnimalLovers #Trending #CleanIndia #DeliveryPartner #Humanity #KannadaNews #VijayavaniNews
https://www.vijayavani.net/category/national/lucknow-woman-feeds-stray-dogs-netizens-outraged-after-delivery-boy-stumbles-viral-video

ಬೀದಿ ನಾಯಿಗಳಿಗೆ ಆಹಾರ ನೀಡಿದ ಲಖನೌ ಮಹಿಳೆ; ಡೆಲಿವರಿ ಬಾಯ್ ಎಡವಟ್ಟಿಗೆ ನೆಟ್ಟಿಗರ ಆಕ್ರೋಶ! ವಿಡಿಯೋ ವೈರಲ್ | Viral Video - Vijayavani
ಲಖನೌ ಮಹಿಳೆಯೊಬ್ಬರು ಮದುವೆ ಸಂಭ್ರಮದ ನಡುವೆಯೂ ಬೀದಿ ನಾಯಿಗಳಿಗೆ ಡೆಲಿವರಿ ಬಾಯ್ ಮೂಲಕ ಆಹಾರ ಕೊಡಿಸಿದ್ದಾರೆ. ಆದರೆ ಆಹಾರ ನೀಡಿದ ರೀತಿ ನೋಡಿ ನೆಟ್ಟಿಗರು 'ಸಿವಿಕ್ ಸೆನ್ಸ್' (Viral Video) ಬಗ್ಗೆ ಪ್ರಶ್ನಿಸುತ್ತಿದ್ದಾರೆ.
ಸುಪ್ರೀಂ ಕೋರ್ಟ್ನಿಂದ ಬಿಗ್ ಜಡ್ಜ್ಮೆಂಟ್: ಹುಚ್ಚು ನಾಯಿಗಳ ದಯಾಮರಣಕ್ಕೆ ಸುಪ್ರೀಂ ಅಸ್ತು! Stray Dogs
#SupremeCourt #RabidDogs #StrayDogs #SupremeCourtOrder #Euthanasia #KannadaNews #VijayavaniNews
https://www.vijayavani.net/category/news/in-big-order-supreme-court-allows-killing-of-rabid-aggressive-stray-dogs

ಸುಪ್ರೀಂ ಕೋರ್ಟ್ನಿಂದ ಬಿಗ್ ಜಡ್ಜ್ಮೆಂಟ್: ಹುಚ್ಚು ನಾಯಿಗಳ ದಯಾಮರಣಕ್ಕೆ ಸುಪ್ರೀಂ ಅಸ್ತು! Stray Dogs - Vijayavani
ಬೀದಿ ನಾಯಿಗಳ ( Stray Dogs ) ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಈ ಹಿಂದೆ ನೀಡಲಾಗಿದ್ದ ತೀರ್ಪಿನ ಮಾರ್ಪಾಡು ಕೋರಿ ಸಲ್ಲಿಕೆಯಾಗಿದ್ದ ವಿವಿಧ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಸಾರ್ವಜನಿಕರಿಗೆ ತೀವ್ರ ಆತಂಕ ತಂದೊಡ್ಡುವ ಹುಚ್ಚು ಹಿಡಿ...
ಸುಪ್ರೀಂ ಕೋರ್ಟ್ನಿಂದ ಬಿಗ್ ಜಡ್ಜ್ಮೆಂಟ್: ಹುಚ್ಚು ನಾಯಿಗಳ ದಯಾಮರಣಕ್ಕೆ ಸುಪ್ರೀಂ ಅಸ್ತು! Stray Dogs
#SupremeCourt #RabidDogs #StrayDogs #SupremeCourtOrder #Euthanasia #KannadaNews #VijayavaniNews
https://www.vijayavani.net/category/news/in-big-order-supreme-court-allows-killing-of-rabid-aggressive-stray-dogs
#SupremeCourt #RabidDogs #StrayDogs #SupremeCourtOrder #Euthanasia #KannadaNews #VijayavaniNews
https://www.vijayavani.net/category/news/in-big-order-supreme-court-allows-killing-of-rabid-aggressive-stray-dogs
👍1
ಮೂಕ ಪ್ರಾಣಿಗಳ ಕೊಲ್ಲಬೇಡಿ, ಮಾನವೀಯತೆ ತೋರಿಸಿ: ಸಿಎಂ ಭಗವಂತ್ ಮಾನ್ಗೆ ನಟಿ ರವೀನಾ ತಂಡನ್ ಭಾವುಕ ಪತ್ರ! Raveena Tandon on Bhagwant Mann
#RaveenaTandon #BhagwantMann #PunjabGovernment #StrayDogs #AnimalRights #Trending #KannadanNews #VijayavaniNews
https://www.vijayavani.net/category/national/dont-kill-dumb-animals-show-humanity-actress-raveena-tandon-on-bhagwant-mann

ಮೂಕ ಪ್ರಾಣಿಗಳ ಕೊಲ್ಲಬೇಡಿ, ಮಾನವೀಯತೆ ತೋರಿಸಿ: ಸಿಎಂ ಭಗವಂತ್ ಮಾನ್ಗೆ ನಟಿ ರವೀನಾ ತಂಡನ್ ಭಾವುಕ ಪತ್ರ! Raveena Tandon on Bhagwant Mann - Vijayavani
ಬೀದಿ ನಾಯಿಗಳಿಗೆ ದಯಾಮರಣ ನೀಡುವ ಪಂಜಾಬ್ ಸರ್ಕಾರದ ನಿರ್ಧಾರಕ್ಕೆ ಬಾಲಿವುಡ್ ನಟಿ ರವೀನಾ ತಂಡನ್(Raveena Tandon on Bhagwant Mann) ತೀವ್ರ ಕಳವಳ! ಸಿಎಂ ಭಗವಂತ್ ಮಾನ್ಗೆ ಬರೆದ ಭಾವುಕ ಪತ್ರದಲ್ಲಿ ರವೀನಾ ಹೇಳಿದ್ದೇನು? ಸಂಪೂರ್ಣ ಮಾಹಿತಿ ಇ...
ಮೂಕ ಪ್ರಾಣಿಗಳ ಕೊಲ್ಲಬೇಡಿ, ಮಾನವೀಯತೆ ತೋರಿಸಿ: ಸಿಎಂ ಭಗವಂತ್ ಮಾನ್ಗೆ ನಟಿ ರವೀನಾ ತಂಡನ್ ಭಾವುಕ ಪತ್ರ! Raveena Tandon on Bhagwant Mann
#RaveenaTandon #BhagwantMann #PunjabGovernment #StrayDogs #AnimalRights #Trending #KannadanNews #VijayavaniNews
https://www.vijayavani.net/category/national/dont-kill-dumb-animals-show-humanity-actress-raveena-tandon-on-bhagwant-mann
#RaveenaTandon #BhagwantMann #PunjabGovernment #StrayDogs #AnimalRights #Trending #KannadanNews #VijayavaniNews
https://www.vijayavani.net/category/national/dont-kill-dumb-animals-show-humanity-actress-raveena-tandon-on-bhagwant-mann
ರಸ್ತೆಬದಿ ಮಲಗಿದ್ದ ಮಾನಸಿಕ ಅಸ್ವಸ್ಥ ಮಹಿಳೆಯ ಮೇಲೆರಗಿದ ಕಾಮುಕ: ದೇವದೂತರಂತೆ ರಕ್ಷಿಸಿದ ಬೀದಿ ನಾಯಿಗಳು! Stray Dogs
#StrayDogs #TamilNaduPolice #Coimbatore #StrayDogsResuceWoman #KannadaNews #VijayavaniNews
https://www.vijayavani.net/category/news/caught-on-camera-stray-dogs-protect-mentally-ill-woman-from-sexual-assault-bid-in-coimbatore

ರಸ್ತೆಬದಿ ಮಲಗಿದ್ದ ಮಾನಸಿಕ ಅಸ್ವಸ್ಥ ಮಹಿಳೆಯ ಮೇಲೆರಗಿದ ಕಾಮುಕ: ದೇವದೂತರಂತೆ ರಕ್ಷಿಸಿದ ಬೀದಿ ನಾಯಿಗಳು! Stray Dogs - Vijayavani
ರಸ್ತೆಬದಿ ಮಲಗಿದ್ದ ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬಳ ಮೇಲೆ 16 ವರ್ಷದ ಹುಡುಗನೊಬ್ಬ ನಡೆಸಿದ ಅತ್ಯಾಚಾರದ ಯತ್ನವನ್ನು ಅಲ್ಲಿನ ಎರಡು ಬೀದಿ ನಾಯಿಗಳು ( Stray Dogs ) ಒಗ್ಗಟ್ಟಿನಿಂದ ವಿಫಲಗೊಳಿಸಿರುವ ಪ್ರಸಂಗ ಬೆಳಕಿಗೆ ಬಂದಿದೆ.
👌2