ಎಲ್ಲೇ ಹೋದರು ಬಾಬಾರನ್ನು ಬಿಡದ ಪಾರಿವಾಳ! ಮಹಾ ಕುಂಭಮೇಳದ ಆಕರ್ಷಣೆ ಈ ಪಾರಿವಾಳ ಬಾಬಾ | Kabutar Wale Baba
#MahaKumbhMela #Prayagraj #Devotees #TriveniSangam #KumbhMela #UttarPradesh #KannadaNews #KabutarWaleBaba
https://www.vijayavani.net/kabutar-wale-baba-meet-extraordinary-baba-who-are-turning-heads-globally

ವಿಜಯವಾಣಿ
ಎಲ್ಲೇ ಹೋದರು ಬಾಬಾರನ್ನು ಬಿಡದ ಪಾರಿವಾಳ! ಮಹಾ ಕುಂಭಮೇಳದ ಆಕರ್ಷಣೆ ಈ ಪಾರಿವಾಳ ಬಾಬಾ | Kabutar Wale Baba
Kabutar Wale Baba : ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ಪ್ರಸ್ತುತ ಮಹಾ ಕುಂಭಮೇಳ ನಡೆಯುತ್ತಿದೆ. ಇದು 144 ವರ್ಷಗಳಿಗೊಮ್ಮೆ ನಡೆಯುವ ಮಹಾ ಉತ್ಸವವಾಗಿದೆ.
Mahakumbh Mela; ಕಾಲ್ತುಳಿತದಲ್ಲಿ ಬೆಳಗಾವಿಯ ನಾಲ್ವರು ಭಕ್ತರು ಸಾವು
#mahakumbhmela #stampede #devotees #belagavi #Vijayavani #VijayavaniNews
https://www.vijayavani.net/mahakumbh-mela-four-devotees-from-belagavi-killed-in-stampede

ಉತ್ತರಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ (Mahakumbh Mela) ಮೌನಿ ಅಮಾವಾಸ್ಯೆಯ ಪ್ರಯುಕ್ತ ಭಕ್ತರು ಪುಣ್ಯಸ್ನಾನ ಮಾಡಲು ಮುಂದಾದಾಗ ಕಾಲ್ತುಳಿತ ಉಂಟಾಗಿದ್ದು, ಈ ಘಟನೆಯಲ್ಲಿ ತಾಯಿ-ಮಗಳು ಸೇರಿದಂತೆ ಬೆಳಗಾವಿಯ ಮೂವರು ಭಕ್ತಾಧಿಗಳು ಮೃತಪಟ್ಟಿದ್ದಾರೆ.
ಕುಂಭ ಸಾಧುಗಳೊಂದಿಗೆ ಅಸಂಭವ ಘಟನೆಗಳು; 15 ಸಾವಿರ ಕಿಲೋಮೀಟರ್ ಪಾದಯಾತ್ರೆ, ವಯೋವೃದ್ಧ ನಾಗರಾಜ ಶೆಟ್ಟಿ ಸಾಧನೆ
#mahakumbhmela #devotees #Padayatra #Vijayavani #VijayavaniNews
https://www.vijayavani.net/unlikely-incidents-with-kumbha-sadhus-15-thousand-km-padayatra-the-achievement-of-aged-nagaraja-shetty

ಭಾರತದ ಆಧ್ಯಾತ್ಮಿಕ ಇತಿಹಾಸದಲ್ಲಿ ಅದೆಷ್ಟೋ ಸಾಧುಗಳ ಅನ್ಟೋಲ್ಡ್ ಘಟನೆಗಳಿವೆ. ಪ್ರಯಾಗರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭದಲ್ಲಿ ಅಂತಹ ಅಸಂಖ್ಯಾತ ಸಾಧುಗಳು ಪಾಲ್ಗೊಂಡಿದ್ದಾರೆ. ಅಂತಹವರೊಂದಿಗಿನ ಅನುಭವವನ್ನು 15 ಸಾವಿರ ಕಿ.ಮೀ. ಪಾದಯಾತ್ರೆ ಮಾಡಿರುವ ಬಿ.ಎಸ್. ನಾಗರಾಜ ಶೆಟ್ಟಿ ಬಿಚ್ಚಿಟ್ಟಿದ್ದಾರೆ. ಬೆಂಗಳೂರು:…
ಕಂಚಿ ಕಾಮಾಕ್ಷಿ ದೇವಿಗೆ ಚಿನ್ನದ ವೀಣೆ ಉಡುಗೊರೆ ನೀಡಿದ ಭಕ್ತ! ವಿಡಿಯೋ ವೈರಲ್... Kanchi Kamakshi
#KanchiKamakshi #KamakshiGoddess #Kanchipuram #GoldenVeena #Devotees #KannadaNews
https://www.vijayavani.net/kanchi-kamakshi-golden-veena-for-the-goddess-of-kanchipuram

Kanchi Kamakshi : ತಮಿಳುನಾಡಿನ ಕಾಂಚಿಪುರಂ ನಗರದಲ್ಲಿ ನೆಲೆಸಿರುವ ಕಾಮಾಕ್ಷಿ ದೇವಿಯನ್ನು ಭಕ್ತರು ಆಸೆಗಳನ್ನು ಈಡೇರಿಸುವ ಮಹಾ ದೇವತೆಯಾಗಿ ಪೂಜಿಸುತ್ತಾರೆ.
🙏1
ಲಕ್ಷಾಂತರ ಭಕ್ತರ ಮಧ್ಯೆ ಜರುಗಿದ ಶ್ರೀಗುರು ತಿಪ್ಪೇರುದ್ರಸ್ವಾಮಿ ರಥೋತ್ಸವ; ಮುಕ್ತಿ ಬಾವುಟ 63 ಲಕ್ಷ ರೂ.ಗೆ ಹರಾಜು
https://www.vijayavani.net/chariot-festival-of-the-swami/
#Chitradurga #GuruThipperudraswamy #Challakere #Devotees

ಚಿತ್ರದುರ್ಗ: ಮಧ್ಯ ಕರ್ನಾಟಕದ ಇತಿಹಾಸ ಪ್ರಸಿದ್ಧ ಜಾತ್ರೆ ನಾಯಕನಹಟ್ಟಿಯ ಶ್ರೀಗುರು ತಿಪ್ಪೇರುದ್ರಸ್ವಾಮಿಯ ದೊಡ್ಡ ರಥೋತ್ಸವದ ಅಂಗವಾಗಿ ಭಾನುವಾರ ಜರುಗಿದ ಹರಾಜು ಪ್ರಕ್ರಿಯೆಯಲ್ಲಿ ಮುಕ್ತಿ ಬಾವುಟವನ್ನು 63 ಲಕ್ಷ ರೂ.ಗೆ ಬೆಂಗಳೂರಿನ ಉದ್ಯಮಿ ತೇಜಸ್ವಿ ಆರಾಧ್ಯ ಪಡೆದರು. ಅಸಂಖ್ಯಾತ ಭಕ್ತರು ಇದಕ್ಕೆ ಸಾಕ್ಷಿಯಾದರು.…
👍1
ಕುಂಭಮೇಳದಲ್ಲಿ 1000 ಭಕ್ತರು ನಾಪತ್ತೆ!; ಕಾಣೆಯಾದವರ ಬಗ್ಗೆ ಬಿಜೆಪಿ ಮಾಹಿತಿ ಕೊಡಬೇಕು: ಅಖಿಲೇಶ್ ಯಾದವ್ | Kumbh Mela
https://www.vijayavani.net/1000-devotees-missing-at-kumbh-mela-bjp-should-provide-information-about-the-missing
#KumbhMela #Devotees #Missing #BJP #AkhileshYadav

ಕುಂಭಮೇಳದಲ್ಲಿ 1,000 ಭಕ್ತರು ನಾಪತ್ತೆ!; ಕಾಣೆಯಾದವರ ಬಗ್ಗೆ ಬಿಜೆಪಿ ಮಾಹಿತಿ ಕೊಡಬೇಕು: ಅಖಿಲೇಶ್ ಯಾದವ್ | Kumbh Mela
Kumbh Mela : ಪ್ರಯಾಗ್ ರಾಜ್ನಲ್ಲಿ ಇತ್ತೀಚಿಗೆ ನಡೆದ ಮಾಹಾಕುಂಭಮೇಳದಲ್ಲಿ 1,000 ಹಿಂದು ಭಕ್ತರು ನಾಪತ್ತೆಯಾಗಿದ್ದಾರೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಆರೋಪಿಸಿದ್ದಾರೆ. ಇದನ್ನೂ ಓದಿ:ರಾಮನಗರ ಜಿಲ್ಲೆ ಹೆಸರು ಬದಲಾವಣೆಗೆ ಕೇಂದ್ರ ನಕಾರ; ನಮಗೂ ಕಾನೂನು ಗೊತ್ತಿದೆ: DK ಶಿವಕುಮಾರ್ ಮಹಾಕುಂಭದಲ್ಲಿ…
🤣1
ಕೂದಲು ಹರಾಜಿನಿಂದ ಟಿಟಿಡಿಗೆ ಬರುವ 1 ವರ್ಷದ ಆದಾಯ ಕೇಳಿದ್ರೆ ನೀವು ನಿಜಕ್ಕೂ ಬೆರಗಾಗ್ತೀರಿ! TTD Hair Auction Revenue
#TTD #HairAuction #TTDRevenue #Tirupati #Tirumala #Devotees #KannadaNews
https://www.vijayavani.net/ttd-hair-auction-revenue-do-you-know-how-many-crores-ttd-gets-from-hair-auctions

TTD Hair Auction Revenue : ತಿರುಪತಿಯ ತಿರುಮಲವು ಅಸಂಖ್ಯಾತ ಹಿಂದುಗಳ ಪವಿತ್ರ ಕ್ಷೇತ್ರ. ದೇಶದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ತಿರುಮಲ ತಿಮ್ಮಪ್ಪನ ಭಕ್ತರಿದ್ದಾರೆ.
ಟ್ರಾಫಿಕ್ ಜಾಮ್ ಇಲ್ಲದೇ ಕೇದಾರನಾಥಕ್ಕೆ ತಲುಪಲು ಆಂಬ್ಯುಲೆನ್ಸ್ ಬಾಡಿಗೆ ಪಡೆದ ಯಾತ್ರಿಕರು! ನಂತರ ನಡೆದಿದ್ದಿಷ್ಟು...Ambulance
#Ambulance #TrafficJam #Kedarnath #Devotees #KannadaNews
https://www.vijayavani.net/to-avoid-traffic-they-hired-ambulances-to-kedarnath-this-happened-next

Ambulance: ಅವರೆಲ್ಲರು ಟ್ರಾಫಿಕ್ ಜಾಮ್ ತಪ್ಪಿಸಿ, ಕೇದಾರನಾಥ ಧಾಮಕ್ಕೆ ವೇಗವಾಗಿ ತಲುಪಲು ಬಯಸಿದ್ದರು. ಇದಕ್ಕಾಗಿ ಅವರು ಮಾಡಿದ ಖತರ್ನಾಕ್ ಉಪಾಯ 2 ಆಂಬ್ಯುಲೆನ್ಸ್ ಬಾಡಿಗೆಗೆ ಪಡೆದಿದ್ದು.
ತಿರುಪತಿಗೆ ತೆರಳುವ ಭಕ್ತರಿಗೆ ಗುಡ್ ನ್ಯೂಸ್: ಸೇವೆಗೆ ಸಿದ್ಧವಾಯ್ತು ಕೃಷ್ಣ ರಾಜೇಂದ್ರ ಕಲ್ಯಾಣ ಮಂಟಪ! Tirupati
#Devotees #Tirupati #KrishnaRajendraKalyanaMantapa #DevoteesService #Tirumala #KannadaNews
https://www.vijayavani.net/good-news-for-devotees-going-to-tirupati-krishna-rajendra-kalyana-mantapa-is-ready-for-service

Tirupati : ತಿರುಮಲದಲ್ಲಿ ನೂತನವಾಗಿ ನಿರ್ಮಿಸಿರುವ ಕರ್ನಾಟಕ ಛತ್ರ ಶ್ರೀ ಕೃಷ್ಣರಾಜೇಂದ್ರ ಒಡೆಯರ್ ಬ್ಲಾಕ್ ಕಲ್ಯಾಣ ಮಂಟಪವನ್ನು ಸಚಿವ ರಾಮಲಿಂಗಾ ರೆಡ್ಡಿ ಅವರು ಉದ್ಘಾಟಿಸಿದರು.
ಶ್ರೀವಾಣಿ ಕ್ಷೇತ್ರದಲ್ಲಿ ಸಾವಿರಾರು ಭಕ್ತರ ನಡುವೆ ಸಂಭ್ರಮದ ರಥಯಾತ್ರೆ ಆಚರಣೆ | Rath Yatra
https://www.vijayavani.net/a-festive-rath-yatra-celebration-among-thousands-of-devotees-at-srivani-kshetra
#RathYatra #Celebration #Devotees #Bhuvaneshwar #SrivaniKshetra

ಭುವನೇಶ್ವರ: ಪ್ರತಿ ವರ್ಷದಂತೆ, ಈ ಬಾರಿಯೂ ಕೆಐಎಸ್ಎಸ್(KISS)ನ ಶ್ರೀವಾಣಿ ಕ್ಷೇತ್ರದಲ್ಲಿ ಬಹುನಿರೀಕ್ಷಿತ ರಥಯಾತ್ರೆಯನ್ನು(Rath Yatra) ಶುಕ್ರವಾರ ಧಾರ್ಮಿಕ ಉತ್ಸಾಹ ಮತ್ತು ಸಂಭ್ರಮದ ನಡುವೆ ಆಚರಿಸಲಾಯಿತು. ಇದನ್ನೂ ಓದಿ:ಪೋಷಕರ ಗದರಿಕೆಗೆ ಬೇಸತ್ತು ಆತ್ಮಹತ್ಯೆಗೆ ಶರಣಾದ ಅಪ್ರಾಪ್ತ ಅಕ್ಕ-ತಂಗಿ..! Parents ಬೆಳಗಿನ…
🙏3
ಪುರಿ ಜಗನ್ನಾಥ ರಥೋತ್ಸವ ವೇಳೆ ಕಾಲ್ತುಳಿತ 600ಕ್ಕೂ ಅಧಿಕ ಭಕ್ತರು ಅಸ್ವಸ್ಥ! | Puri Jagannath
https://www.vijayavani.net/more-than-600-devotees-fall-ill-in-stampede-during-puri-jagannath-rath-festival
#Devotees #Stampede #PuriJagannath #RathaFestival

Puri Jagannath: ಒಡಿಶಾದ ಪುರಿಯಲ್ಲಿ ಮಹಾಪ್ರಭು ಜಗನ್ನಾಥ, ಬಲಭದ್ರ ಮತ್ತು ದೇವಿ ಸುಭದ್ರಾ ಅವರ ರಥಯಾತ್ರೆಯ ಸಂದರ್ಭದಲ್ಲಿ ಜನಸಂದಣಿ ಹೆಚ್ಚಾಗಿದ್ದರಿಂದ ಕಾಲ್ತುಳಿತ ಸಂಭವಿಸಿದೆ. ಇದರಲ್ಲಿ 600 ಕ್ಕೂ ಹೆಚ್ಚು ಭಕ್ತರು ಅಸ್ವಸ್ಥಗೊಂಡಿದ್ದಾರೆ ಎಂದು ವರದಿಯಾಗಿದೆ.
🙏1
ಜಗನ್ನಾಥ ರಥಯಾತ್ರೆಯ ವೇಳೆ ಕಾಲ್ತುಳಿತ: ಮೂವರ ದುರ್ಮರಣ, 10ಕ್ಕೂ ಹೆಚ್ಚು ಮಂದಿಯ ಸ್ಥಿತಿ ಗಂಭೀರ! Jagannath Rath Yatra
#JagannathRathYatra #Stampede #Odisha #Puri #Devotees #KannadaNews
https://www.vijayavani.net/3-dead-10-injured-in-stampede-during-jagannath-rath-yatra-in-odishas-puri

Jagannath Rath Yatra : ಜಗನ್ನಾಥ ರಥಯಾತ್ರೆಯ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಮೂವರು ಸಾವಿಗೀಡಾಗಿದ್ದು, 10 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಕಾಲುವೆಗೆ ಉರುಳಿಬಿದ್ದ ಕಾರು! 11 ಸಾವು, 4 ಮಂದಿ ಗಂಭೀರ
https://www.vijayavani.net/car-plunges-into-canal-in-uttarpradesh
#Canal #Uttarpradesh #Devotees #FatalAccident

ಉತ್ತರಪ್ರದೇಶ: ಭಕ್ತರನ್ನು ದೇವಸ್ಥಾನಕ್ಕೆ ಕರೆದೊಯ್ಯುತ್ತಿದ್ದ ಬೊಲಾರೊ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ, ಸರಯು ಕಾಲುವೆಗೆ ಉರುಳಿ ಬಿದ್ದಿದೆ. ಈ ಅಪಘಾತದಲ್ಲಿ 11 ಜನರು ಸ್ಥಳದಲ್ಲೇ ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಪ್ರೇಕ್ಷಕರಿಂದ ಜೈ, ಭರ್ಜರಿ ಕಲೆಕ್ಷನ್ಗೆ…
ಆಂಧ್ರದಲ್ಲಿ ಕಾಲ್ತುಳಿತಕ್ಕೆ 12 ಭಕ್ತರ ಸಾವು! ಪರಿಹಾರ ಘೋಷಿಸಿದ ಕೇಂದ್ರ, ದುರಂತ ಹೇಗಾಯ್ತು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್ | Stampede
https://www.vijayavani.net/12-devotees-die-in-stampede-in-andhra-is-the-cause-of-the-tragedy
#Devotees #Stampede #Andhra #Compensation #Tragedy

ಆಂಧ್ರದಲ್ಲಿ ಕಾಲ್ತುಳಿತಕ್ಕೆ 12 ಭಕ್ತರ ಸಾವು! ಪರಿಹಾರ ಘೋಷಿಸಿದ ಕೇಂದ್ರ, ದುರಂತ ಹೇಗಾಯ್ತು? ಇಲ್ಲಿದೆ ಕಂಪ್ಲೀಟ್ ಮಾಹಿತಿ | Stampede
ಆಂಧ್ರಪ್ರದೇಶ: ಆಂಧ್ರಪ್ರದೇಶದ ಶ್ರೀಕಾಕುಳಂನ ಕಾಶಿಬುಗ್ಗದಲ್ಲಿರುವ ವೆಂಕಟೇಶ್ವರ ದೇವಸ್ಥಾನದಲ್ಲಿ ಶನಿವಾರ ಸಂಭವಿಸಿದ ಕಾಲ್ತುಳಿತದಲ್ಲಿ(Stampede) ಮಕ್ಕಳು ಸೇರಿ 12 ಭಕ್ತರು ಮೃತಪಟ್ಟಿದ್ದಾರೆ.Contentsಕಾಲ್ತುಳಿತಕ್ಕೆ ಕಾರಣವೇನು?PM ಕೇರ್ನಿಂದ 2 ಲಕ್ಷ ರೂ. ಪರಿಹಾರCM ಚಂದ್ರಬಾಬು ನಾಯ್ಡು ಭಾವುಕ ಕಾಲ್ತುಳಿತಕ್ಕೆ…
ಈ 2 ಗ್ರಾಮಗಳಲ್ಲಿ ಹನುಮನ ದೇಗುಲಕ್ಕಿಲ್ಲ ಜಾಗ! ಮಾರುತಿ ಹೆಸರಿನ ಕಾರುಗಳ ಬಳಕೆಗೂ ನಿಷೇಧ | Lord Hanuman
https://www.vijayavani.net/category/news/these-two-villages-in-india-have-collectively-exiled-lord-hanuman
#LordHanuman #Villages #HanumanTemples #Devotees

Vijayavani
ಈ 2 ಗ್ರಾಮಗಳಲ್ಲಿ ಹನುಮನ ದೇಗುಲಕ್ಕಿಲ್ಲ ಜಾಗ! ಮಾರುತಿ ಹೆಸರಿನ ಕಾರುಗಳ ಬಳಕೆಗೂ ನಿಷೇಧ | Lord Hanuman
ನಮ್ಮ ದೇಶದಲ್ಲಿ ದೇವರಿಗೆ ವಿಶೇಷ ಸ್ಥಾನಮಾನ, ಗೌರವ, ನಂಬಿಕೆ, ಪೂಜೆ-ಪುನಸ್ಕಾರ ಸಲ್ಲುತ್ತದೆ.
ಹನುಮಂತನ ಗುಡಿಯಲ್ಲಿ 36 ಗಂಟೆ ನಾಯಿಯ 'ಪ್ರದಕ್ಷಿಣೆ': ಚಮತ್ಕಾರ ನೋಡಲು ಮುಗಿಬಿದ್ದ ಸಾವಿರಾರು ಭಕ್ತರು!
https://www.vijayavani.net/category/news/dogs-36-hour-circumambulation-at-hanuman-temple
#HanumanTemple #Devotees #Spectacle #God #Dog

ಹನುಮಂತನ ಗುಡಿಯಲ್ಲಿ 36 ಗಂಟೆ ನಾಯಿಯ 'ಪ್ರದಕ್ಷಿಣೆ': ಚಮತ್ಕಾರ ನೋಡಲು ಮುಗಿಬಿದ್ದ ಸಾವಿರಾರು ಭಕ್ತರು! | Hanuman Temple
ಬಿಜ್ನೋರ್ (ಉತ್ತರ ಪ್ರದೇಶ): ಇಲ್ಲಿನ ನಂದಪುರ ಗ್ರಾಮದ ಹನುಮಾನ್ ಮಂದಿರದಲ್ಲಿ ಕಳೆದ ಎರಡು ದಿನಗಳಿಂದ ಅದ್ಭುತವೊಂದು ನಡೆಯುತ್ತಿದೆ ಎಂದು ಸ್ಥಳೀಯರು ನಂಬಿದ್ದಾರೆ.
ದೇವರ ಪಲ್ಲಕಿ ಹೊತ್ತು ಅಗ್ನಿಕುಂಡ ಹಾಯುವಾಗ ಆಯ ತಪ್ಪಿ ಬಿದ್ದ ಭಕ್ತರು; ಏಳು ಭಕ್ತರಿಗೆ ಗಂಭೀರ ಗಾಯ | fire pit
https://www.vijayavani.net/category/news/devotees-fall-while-carrying-the-deitys-palanquin-through-a-fire-pit-seven-devotees-seriously-injured
#firepit #Devotees #fall #seriously #injured #Vijayavani #KannadaNews

ಮಥುರಾದ ಯಮುನಾ ನದಿಯಲ್ಲಿ ಮಗುಚಿದ 30 ಭಕ್ತರಿದ್ದ ದೋಣಿ; 10 ಮಂದಿ ಸಾವು | Yamuna river
https://www.vijayavani.net/category/national/boat-carrying-30-devotees-capsizes-in-yamuna-river-in-mathura-10-dead
#Mathura #Yamunariver #Boat #devotees #dead #Vijayavani #KannadaNews

ಮಥುರಾದ ಯಮುನಾ ನದಿಯಲ್ಲಿ ಮಗುಚಿದ 30 ಭಕ್ತರಿದ್ದ ದೋಣಿ; 10 ಮಂದಿ ಸಾವು | Yamuna river - Vijayavani
ಉತ್ತರ ಪ್ರದೇಶದ ಮಥುರಾದ ಯಮುನಾ ನದಿಯ ಕೇಶಿ ಘಾಟ್ನಲ್ಲಿ ಇಂದು(ಏ. 10) ಪಂಜಾಬ್ನ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ದೋಣಿಯೊಂದು ಮಗುಚಿ ಬಿದ್ದ ಪರಿಣಾಮ ಕನಿಷ್ಠ 10 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
🙏1
ಭೀಕರ ಅಪಘಾತ: ಭಕ್ತರನ್ನು ಕರೆದೊಯ್ಯುತ್ತಿದ್ದ ಬಸ್ ಪಲ್ಟಿ; ಆರು ಮಂದಿ ಸ್ಥಳದಲ್ಲೇ ಸಾವು, 21 ಜನರಿಗೆ ಗಾಯ | accident
https://www.vijayavani.net/category/national/fatal-accident-bus-carrying-devotees-overturns-six-killed-on-the-spot-21-injured
#Accident #Bus #devotees #sixkilled #injured #Punjab #Vijayavani #KannadaNews

ಭೀಕರ ಅಪಘಾತ: ಭಕ್ತರನ್ನು ಕರೆದೊಯ್ಯುತ್ತಿದ್ದ ಬಸ್ ಪಲ್ಟಿ; ಆರು ಮಂದಿ ಸ್ಥಳದಲ್ಲೇ ಸಾವು, 21 ಜನರಿಗೆ ಗಾಯ | accident - Vijayavani
ಪಂಜಾಬ್ನ ಫತೇಘರ್ ಸಾಹಿಬ್ ಜಿಲ್ಲೆಯಲ್ಲಿ ಭಕ್ತರನ್ನು ಕರೆದೊಯ್ಯುತ್ತಿದ್ದ ಬಸ್ ಪಲ್ಟಿಯಾಗಿ ಭೀಕರ ಅಪಘಾತ(Accident) ಸಂಭವಿಸಿದ್ದು, ಘಟನೆಯಲ್ಲಿ ಆರು ಮಂದಿ ಸ್ಥಳದಲ್ಲೇ ಮೃತಪಟ್ಟು, 21 ಜನ ಗಾಯಗೊಂಡಿದ್ದಾರೆ ಎಂದು ಬುಧವಾರ(ಏ. 15) ವರದಿಯಾಗಿದೆ.
ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಕಾಲ್ತುಳಿತ ಭೀತಿ: 120ಕ್ಕೂ ಅಧಿಕ ಭಕ್ತಾಧಿಗಳು ಆಸ್ಪತ್ರೆಗೆ ದಾಖಲು! Puri Jagannath
https://www.vijayavani.net/category/national/stampede-like-situation-during-jagannath-rath-yathre-120-hospitalised
#Puri #PuriJagannathRathYatre #Devotees #StampedeSituation

ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಕಾಲ್ತುಳಿತ ಭೀತಿ: 120ಕ್ಕೂ ಅಧಿಕ ಭಕ್ತಾಧಿಗಳು ಆಸ್ಪತ್ರೆಗೆ ದಾಖಲು! Puri Jagannath - Vijayavani
Puri Jagannath: ಪುರಿ ಜಗನ್ನಾಥ ರಥಯಾತ್ರೆ ವೇಳೆ ಕಾಲ್ತುಳಿತ ಪರಿಸ್ಥಿತಿ ಉಂಟಾಗಿ, 120ಕ್ಕೂ ಹೆಚ್ಚು ಭಕ್ತಾಧಿಗಳು ಆಸ್ಪತ್ರೆಗೆ ದಾಖಲಾದ ಬಗ್ಗೆ ಸ್ಥಳೀಯ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ
🙏1