SIR ಕರಡು ಪಟ್ಟಿ ಬಿಡುಗಡೆ; ಮೃತರ ಪಟ್ಟಿಯಲ್ಲಿ ಟಿಎಂಸಿ ಕೌನ್ಸಿಲರ್ ಹೆಸರು; ಚು. ಆಯೋಗ ಈಗ ಸ್ಮಶಾನಕ್ಕೆ ಬಂದು ನನ್ನ ಅಂತ್ಯಸಂಸ್ಕಾರ ಮಾಡಲಿ
https://www.vijayavani.net/category/news/sir-draft-list-released-tmc-councilors-name-in-the-list-of-deceased-tmc-leader-slams-ec
#SIR #draftlist #TMCcouncilorName #listofdeceased #ElectionCommission #Vijayavani #KannadaNews

Vijayavani
SIR ಕರಡು ಪಟ್ಟಿ ಬಿಡುಗಡೆ; ಮೃತರ ಪಟ್ಟಿಯಲ್ಲಿ ಟಿಎಂಸಿ ಕೌನ್ಸಿಲರ್ ಹೆಸರು; ಚು. ಆಯೋಗ ಈಗ ಸ್ಮಶಾನಕ್ಕೆ ಬಂದು ನನ್ನ ಅಂತ್ಯಸಂಸ್ಕಾರ ಮಾಡಲಿ
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮತದಾರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯ (SIR) ಕರಡು ಪಟ್ಟಿಯನ್ನು ಇಂದು(ಡಿ. 16) ಚುನಾವಣೆ ಆಯೋಗ ಬಿಡುಗಡೆ ಮಾಡಿದ್ದು, ಅದರಲ್ಲಿ ಟಿಎಂಸಿ ವಾರ್ಡ್ ಕೌನ್ಸಿಲ್ರೊಬ್ಬರ ಹೆಸರನ್ನು ಮೃತರ ಪಟ್ಟಿಯಲ್ಲಿ ಸೇರಿಸಲಾಗಿದೆ ಎನ್ನಲಾಗಿದೆ.
ತಮಿಳುನಾಡಿನಲ್ಲಿ SIR ಕರಡು ಪಟ್ಟಿ ಬಿಡುಗಡೆ; 97 ಲಕ್ಷಕ್ಕೂ ಹೆಚ್ಚು ಹೆಸರುಗಳು ಮತಪಟ್ಟಿಯಿಂದ ಡಿಲಿಟ್
https://www.vijayavani.net/category/news/sir-draft-list-released-in-tamil-nadu-over-97-lakh-names-deleted-from-voter-list
#TamilNadu #SIR #draftlist #deleted #voterlist #Vijayavani #KannadaNews

ಚೆನ್ನೈ: ತಮಿಳುನಾಡಿನಲ್ಲಿ ಚುನಾವಣಾ ಆಯೋಗದ ಮತದಾರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯ(SIR) ಕರಡು ಪಟ್ಟಿ ಇಂದು(ಡಿ. 19) ಬಿಡುಗಡೆ ಆಗಿದ್ದು, ರಾಜ್ಯಾದ್ಯಂತ ಒಟ್ಟು 97 ಲಕ್ಷ ಹೆಸರುಗಳನ್ನು ತೆಗೆದು ಹಾಕಲಾಗಿದೆ.
ಮಧ್ಯ ಪ್ರದೇಶ SIR ಕರಡು ಪಟ್ಟಿ ಬಿಡುಗಡೆ: ಮತದಾರ ಪಟ್ಟಿಯಿಂದ 42 ಲಕ್ಷಕ್ಕೂ ಹೆಚ್ಚು ಹೆಸರುಗಳು ಡಿಲಿಟ್
https://www.vijayavani.net/category/news/madhya-pradesh-sir-draft-list-released-over-42-lakh-names-deleted-from-voter-list
#SIR #MadhyaPradesh #draftlist #released #voterlist #Vijayavani #KannadaNews

ಭೋಪಾಲ್: ಮಧ್ಯಪ್ರದೇಶದಲ್ಲಿ ಭಾರತೀಯ ಚುನಾವಣೆ ಆಯೋಗ ನಡೆಸಿದ್ದ ಮತದಾರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ(SIR) ಕರಡು ಪಟ್ಟಿ ಇಂದು(ಡಿ. 23) ಬಿಡುಗಡೆಯಾಗಿದ್ದು, ಮತಪಟ್ಟಿಯಿಂದ ಸುಮಾರು 42 ಲಕ್ಷಕ್ಕೂ ಹೆಚ್ಚು ಹೆಸರುಗಳನ್ನು ತೆಗೆದು ಹಾಕಲಾಗಿದೆ.
❤1