ಸಂಗೀತ ದಿಗ್ಗಜ ಜುಬೀನ್ ಗಾರ್ಗ್ ಸಾವು ಪ್ರಕರಣ; ಡಿ. 12ರಂದು ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಲಿರುವ ಎಸ್ಐಟಿ | Zubeen Garg
https://www.vijayavani.net/category/news/music-legend-zubeen-garg-death-case-sit-to-submit-chargesheet-to-court-on-dec-12
#ZubeenGarg #Musiclegend #deathcase #chargesheet #submit #SIT #Vijayavani #KannadaNews

Vijayavani
ಸಂಗೀತ ದಿಗ್ಗಜ ಜುಬೀನ್ ಗಾರ್ಗ್ ಸಾವು ಪ್ರಕರಣ; ಡಿ. 12ರಂದು ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಲಿರುವ ಎಸ್ಐಟಿ | Zubeen Garg
ಗುವಾಹಟಿ: ಸಂಗೀತ ದಿಗ್ಗಜ ಜುಬೀನ್ ಗಾರ್ಗ್(Zubeen Garg) ಸಾವು ಪ್ರಕರಣದ ವಿಶೇಷ ತನಿಖಾ ತಂಡದ (ಎಸ್ಐಟಿ) ತನಿಖೆ ಕೊನೆಯ ಹಂತದಲ್ಲಿದ್ದು, ಡಿಸೆಂಬರ್ 12 ರಂದು ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲಿದೆ ಎಂದು ಶನಿವಾರ(ಡಿ. 06) ವರದಿಯಾಗಿದೆ.
ಪಹಲ್ಗಾಮ್ ದಾಳಿ ಪ್ರಕರಣ; ಕೋರ್ಟ್ಗೆ 1,597 ಪುಟಗಳ ಚಾರ್ಜ್ಶೀಟ್ ಸಲ್ಲಿಸಿದ ಎನ್ಐಎ: ಹಲವು ವಿಚಾರ ಉಲ್ಲೇಖ | Pahalgam attack
https://www.vijayavani.net/category/news/pahalgam-attack-case-nia-submits-1597-page-chargesheet-to-court-many-issues-mentioned
#Pahalgamattack #NIA #submit #chargesheet #JammuKashmir #Vijayavani #KannadaNews

ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ 26 ಮಂದಿ ಅಮಾಯಕ ಪ್ರವಾಸಿಗರನ್ನು ಬಲಿ ಪಡೆದ ಏ. 22ರ ಪಹಲ್ಗಾಮ್ ಉಗ್ರರ ದಾಳಿ(Pahalgam attack) ಪ್ರಕರಣಕ್ಕೆ ಸಂಬಂಧಿಸಿದಂತೆ, ಇಂದು(ಡಿ. 15) ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದೆ.