ಕೆಸೆಟ್ 2024, ರಾಯಚೂರು ವಿವಿ ಸಹಾಯಕ ಪ್ರಾಧ್ಯಾಪಕರ ಪರೀಕ್ಷೆ ಕೀ ಉತ್ತರಗಳು ಪ್ರಕಟ: ಇಲ್ಲಿ ಚೆಕ್ ಮಾಡಿ..
https://vijaykarnataka.com/education/board-exams/news/kset-2024-key-answer-and-raichur-university-assistant-professor-exam-key-answer-released/articleshow/115708296.cms

Vijay Karnataka
ಕೆಸೆಟ್ 2024, ರಾಯಚೂರು ವಿವಿ ಸಹಾಯಕ ಪ್ರಾಧ್ಯಾಪಕರ ಪರೀಕ್ಷೆ ಕೀ ಉತ್ತರಗಳು ಪ್ರಕಟ: ಇಲ್ಲಿ ಚೆಕ್ ಮಾಡಿ..
ಕರ್ನಾಟಕ ಎಕ್ಸಾಮಿನೇಷನ್ ಅಥಾರಿಟಿಯು ಕೆಸೆಟ್ ಹಾಗೂ ರಾಯಚೂರು ವಿವಿಗಳ ಅಸಿಸ್ಟಂಟ್ ಪ್ರೊಫೆಸರ್ ಹುದ್ದೆಗಳ ಪರೀಕ್ಷೆಯ ತಾತ್ಕಾಲಿಕ ಕೀ ಉತ್ತರಗಳನ್ನು ಬಿಡುಗಡೆ ಮಾಡಿದೆ. ಚೆಕ್ ಮಾಡಲು ಹಾಗೂ ಆಕ್ಷೇಪಣೆ ಸಲ್ಲಿಸಲು ವಿಧಾನ, ಲಿಂಕ್ ಅನ್ನು ಇಲ್ಲಿ ನೀಡಲಾಗಿದೆ. ಕೀ ಉತ್ತರ ಆಕ್ಷೇಪಣೆಗೆ ನವೆಂಬರ್ 29 ಕೊನೆ ದಿನವಾಗಿದೆ.