ABDHI ACADEMY ✍ಅಬ್ಧಿ ✍ Abdhi Academy
44.2K subscribers
3.38K photos
55 videos
917 files
1.49K links
ನಿಮ್ಮ ಕನಸಿನ ಚಿಲುಮೆಯನ್ನು ಚಿಮ್ಮಿಸಿ ಭೋರ್ಗರೆವ ಜಲಪಾತಗಳನ್ನಾಗಿಸುವ ಒಂದು ಪುಟ್ಟ ಪ್ರಯತ್ನ..ಆ ಜಲಪಾತಗಳೇ ನಮಗೆ ಆನಂದ ಸಾಗರ..
"You people can find the material for various competitive exams
Inform any opinion or suggestions 👇👇
Contact in telegram only- 8618631540
Download Telegram
ನಿನ್ನೆಯ current affair's Quiz ಗಳ ವಿವರಣೆ 👇🏻

Part-1👇🏻

https://t.me/abdhimission500/287
❤7
Forwarded from Puneeth Raj.E(ABDHI ACADEMY)
ಒಂದು ಪ್ರದೇಶದಲ್ಲಿ ಇರುವಂತೆ ನಿರ್ಬಂಧಿಸಲಾದ ಪ್ರಬೇಧಗಳನ್ನು ಏನೆಂದು ಕರೆಯುತ್ತಾರೆ?
Anonymous Quiz
6%
ಅಂಚಿನ ಪ್ರಬೇಧಗಳು
32%
ಸ್ಥಳೀಯ ಪ್ರಬೇಧಗಳು
45%
ಮುಖ್ಯಹಂತದ/ನೆತ್ತಿಗಲ್ಲು ಪ್ರಬೇಧಗಳು
18%
ಅಳಿವಿನಂಚಿನಲ್ಲಿರುವ ಪ್ರಬೇಧಗಳು
❤2
Forwarded from Puneeth Raj.E(ABDHI ACADEMY)
ನಿರ್ಮೂಲನೆ ಮಾಡುವ ಉಪದ್ರವಗಳಿಗೆ ಪೆಸ್ಟಿಸೈಡ್ಸ್ ಬಳಸುವ ಬದಲಾಗಿ, ಸಂಖ್ಯೆಗಳನ್ನು ನಿಯಂತ್ರಿಸುವುದಕ್ಕೆ ಸ್ವಾಭಾವಿಕ ಪ್ರಿಡೇಟರ್ಸ್ ಅಥವಾ ಪ್ಯಾರಾಸೈಟ್ಸ್ಗಳ ಉಪದ್ರವಗಳನ್ನು ಬಳಸಲು ಆವರ್ತನೀಯತೆ ಬೇರೊಂದು ವಿಧಾನವಾಗಿದೆ. ಇದರ ಪರಿಸರ ಸ್ನೇಹಿ ವಿಧಾನದಲ್ಲಿ ಈ ಪದದಿಂದ ಹೇಳಲಾಗುತ್ತದೆ
Anonymous Quiz
13%
ಜೈವಿಕ ನಿಯಂತ್ರಣ
57%
ಪ್ರಿಡೇಟರ್ ಬಿಡುಗಡೆ
25%
ಕೀಟನಾಶಕ ನಿರ್ವಹಣೆ
5%
ಪರಿಸರ ನಿಚ್
Forwarded from Puneeth Raj.E(ABDHI ACADEMY)
ಕೆಳಗಿನ ಯಾವ ಒಂದು ಪದವನ್ನು ಜೀವಿಯಿಂದ ಆಕ್ರಮಿಸಿದ ಭೌತಿಕ ಅಂತರ/ಸ್ಥಳವಾಗಿ ಮಾತ್ರ ವರ್ಣಿಸುವುದಿಲ್ಲ, ಆದರೆ ಜೀವಿಗಳ ಸಮುದಾಯದಲ್ಲಿ ಅದರ ಕ್ರಿಯಾತ್ಮಕವನ್ನು ಸಹ ವರ್ಣಿಸಲಾಗುತ್ತದೆ?
Anonymous Quiz
7%
ಪ್ರೀಡೆಟರ್ಸ್
61%
ಇಕೋಟೋನ್
25%
Niche
7%
ಬಯೋಮ್
❤5
Forwarded from Puneeth Raj.E(ABDHI ACADEMY)
Forwarded from Puneeth Raj.E(ABDHI ACADEMY)
ಪರಿಸರವ್ಯೂಹದಲ್ಲಿರುವ ಆಹಾರ, ಆಹಾರ ಸರಪಣಿಗೆ ಸಂಬಂಧಿಸಿದಂತೆ, ಜೈವಿಕ ಅಂಶಗಳನ್ನು ಕೆಳಗಿನ ಯಾವ ಜೀವಿ/ಜೀವಿಗಳ ವಿಭಜಕಗಳೆಂದು ಹೇಳಲಾಗುತ್ತದೆ
Anonymous Quiz
4%
ವೈರಸ್ ಮತ್ತು ಶಿಲೀಂದ್ರಗಳು
67%
ಶಿಲೀಂದ್ರಗಳು ಮತ್ತು ಬ್ಯಾಕ್ಟೀರಿಯಗಳು
11%
ವೈರಸ್ ಮತ್ತು ಬ್ಯಾಕ್ಟೀರಿಯಗಳು
18%
ಮೇಲಿನ ಎಲ್ಲವೂ
❤5
One word But confusing-part-5 👆🏻🎯

ಪರಿಸರ ಅಧ್ಯಯನ ವಿಷಯದಲ್ಲಿ ಇತರ ಪ್ರಶ್ನೆಗಳಿಗೆ ಉತ್ತರಿಸುವುದನ್ನು ಕಲಿಯಬೇಕು.
ESI-PSI-FDA-Account Assistant 👆🏻

ಇದರ part-1,2,3,4 mcqs link 👇🏻

https://t.me/abdhiacademy21/15937
❤10
ಅಭ್ಯರ್ಥಿಗಳ ಪ್ರಶ್ನೆಗೆ ಉತ್ತರ :-

Civil Pc.. Medical listಅಕ್ಟೋಬರ್ 31 ರ ನಂತರ ಬಿಡುಗಡೆ ಮಾಡಲಾಗುವುದು.... ಮುಂದಿನ ತಿಂಗಳ ಮೊದಲ ಅಥವಾ 2ನೇ ವಾರದ ವಳಗೆ medical eligible list ಬಿಡುವ ಸಾಧ್ಯತೆಗಳು ಹೆಚ್ಚಿವೆ. ಧನ್ಯವಾದಗಳು 🙏🏻
❤72😢21😱3
https://whatsapp.com/channel/0029Vb94Oh0EAKW7JUKyOm08

Link 👆🏻

CAR/DAR ಮತ್ತು KSRP physical ತಯಾರಿ ಅಭ್ಯರ್ಥಿಗಳ ಗ್ರೂಪ್

ಈಗಾಗಲೇ physical pass ಆಗಿರುವ ಅಭ್ಯರ್ಥಿಗಳಿಂದ, Physical Trainer ಹಾಗೂ ನಮ್ಮಿಂದ Physical clear ಮಾಡಲು ಕೆಲವೊಂದು ಸಲಹೆಗಳು 👆🏻
❤6
Mission ಸಾಹಿತ್ಯ.....

ಎಲ್ಲಾ ಕವಿಗಳ ಬಗ್ಗೆ ಮತ್ತು ಕನ್ನಡದ ಸಾಹಿತ್ಯ ದಲ್ಲಿ ಕೇಳುವ ಕವಿಗಳ ಇತರೆ ಎಲ್ಲಾ static Gk ಗಳ ಮಾಹಿತಿ ನೀಡಲಾಗಿದೆ.

Link 👇🏻

https://asmwll.on-app.in/app/oc/898587/asmwll?utm_source%3Dcopy-link%26utm_medium%3Dtutor-course-referral%26utm_campaign%3Dcourse-overview-app

(APP ಅಲ್ಲಿ Store option ಮೇಲೆ click ಮಾಡಿ , course ಅಲ್ಲಿ demo ವಿಡಿಯೋ ನೋಡಿ ನಂತರ ಜಾಯಿನ್ ಆಗಬಹುದು )
❤12
Forwarded from Puneeth Raj.E(ABDHI ACADEMY)
ರಾಷ್ಟ್ರೀಯ SC-ST ಹಬ್ (NSSH) ಯೋಜನೆಯನ್ನು ಯಾವ ಸಂಸ್ಥೆಯು ಜಾರಿಗೊಳಿಸಿದೆ?
Anonymous Quiz
14%
Small Industries Development Bank of India (SIDBI)
38%
National Small Industries Corporation (NSIC)
46%
National Bank for Agriculture and Rural Development (NABARD)
3%
Securities and Exchange Board of India(SEBI)
❤5
Forwarded from Puneeth Raj.E(ABDHI ACADEMY)
ದಕ್ಷಿಣ ಆಫ್ರಿಕಾದಲ್ಲಿ ನಡೆದ ಸಾಸೋಲ್ ಸೋಲಾರ್ ಚಾಲೆಂಜ್ 2026 ರಲ್ಲಿ ಯಾವ ಭಾರತೀಯ ಸಂಸ್ಥೆಯ ತಂಡವು ಒಟ್ಟಾರೆಯಾಗಿ ಮೂರನೇ ಸ್ಥಾನವನ್ನು ಪಡೆದುಕೊಂಡಿತು?
Anonymous Quiz
9%
ಐಐಟಿ ಮದ್ರಾಸ್
57%
ಐಐಟಿ ರೋಪರ್
32%
ಐಐಟಿ ಮದ್ರಾಸ್
2%
ಐಐಟಿ ಮುಂಬೈ
❤1
Forwarded from Puneeth Raj.E(ABDHI ACADEMY)
94 ನೇ ಭಾರತೀಯ ವಾಯುಪಡೆ ದಿನದ ಧ್ಯೇಯವಾಕ್ಯವೇನು? (ವಾಯುಪಡೆ ದಿನ =ಅಕ್ಟೋಬರ್-8)
Anonymous Quiz
10%
Air Power for a New India and sustainability
23%
IAF – Nation First, Always flight
60%
Indian Air Force – Infallible, Impervious and Precise
7%
Fly,Sky with Glory
❤2
Forwarded from Puneeth Raj.E(ABDHI ACADEMY)
ಭಾರತದ ಮೊದಲ ಎತ್ತರದ ಹಿಮ ಚಿರತೆ ವನ್ಯಜೀವಿ ಸಫಾರಿಯನ್ನು ಯಾವ ರಾಜ್ಯ / ಯುಟಿಯಲ್ಲಿ ಪ್ರಾರಂಭಿಸಲಾಯಿತು?
Anonymous Quiz
12%
ಹಿಮಾಚಲ ಪ್ರದೇಶ
35%
ಜಮ್ಮು ಮತ್ತು ಕಾಶ್ಮೀರ
46%
ಲಡಾಖ್
6%
ಉತ್ತರಾಖಂಡ
❤4
Forwarded from Puneeth Raj.E(ABDHI ACADEMY)
❤6
Forwarded from Puneeth Raj.E(ABDHI ACADEMY)
2026 ರ ಶಾಂತಿ ಮತ್ತು ಅಂತರರಾಷ್ಟ್ರೀಯ ಕಾನೂನನ್ನು ಉತ್ತೇಜಿಸಿದ್ದಕ್ಕಾಗಿ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಗೆದ್ದವರು ಯಾರು?
Anonymous Quiz
18%
ಮರಿಯಾ ಕೊರಿನಾ ಮಚಾಡೊ
50%
ನವನೆತೆಮ್ ನವಿ ಪಿಳ್ಳೆ
29%
ಮರಿಯಾ ಕೊರಿನಾ ಮಚಾದೊ
4%
ನಿಹಾನ್ ಹಿಡ್ಯಾಂಕ್ಯೊ
🔥5
KEA V/S ABDHI ACADEMY

KEA ಕೇಳುವ ಕೆಲವೊಂದು ಹೊಸ ಮತ್ತು Twist ಪ್ರಶ್ನೆಗಳ ಟಾಪಿಕ್ ಗಳು ಅಬ್ಧಿ ಅಕಾಡೆಮಿ test series or ಮಾರ್ಗದರ್ಶನ or ಟೆಲಿಗ್ರಾಂ ಅಲ್ಲಿ ಲಭ್ಯವಿರುತ್ತದೆ.

ಸುವರ್ಣ ತ್ರಿಕೋನ ವಿಧಿಗಳು proof👇🏻
(VAO HK ಪ್ರಶ್ನೆ -2026)

https://t.me/abdhiacademy21/13269
❤16🔥5🤔2