Classic Education
33.5K subscribers
25.6K photos
346 videos
1.63K files
5.16K links
Dharwad
Download Telegram
ಅರ್ಜಿಗೆಇಂದೇ ಕೊನೆ:
🌻🍁🌻🍁🌻🍁🌻

⚫ KSRP, KSISF & RESERVE POLICE CONSTABLE ಸೇರಿದಂತೆ ಒಟ್ಟು 1,455 + 859 (HK) = 2,314 ಹುದ್ದೆಗಳ ನೇಮಕಾತಿಗೆ PUC ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿದ 18-33 (SC/ST/OBC-35) ವಯೋಮಿತಿ ಇರುವ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಇಂದೇ (10-08-2026) ಕೊನೆಯ ದಿನವಾಗಿದೆ.!!
5_6328041321701318944.pdf
1 MB
🌳Karnataka State Assistant Professor Eligibility Test (KSET) - 2026 Announcement

❗Important Dates

✭ Application Submission Starts:
10.08.2026
✭ Last Date for Application
: 05.09.2026
✭ Last Date for Payment of Application Fee: 06.09.2026
✭ Hall Ticket
Download: From 01.10.2026
✭ Exam Date: 11.10.2026

​🌳 Official Website for Application
https://cetonline.karnataka.gov.in/kea
TEACHER FINAL GAZETTE.pdf
9.3 MB
ಶಿಕ್ಷಕರ ನೇಮಕಾತಿ:
✍🏻📋✍🏻📋✍🏻📋

⚫ 15,000 ಸರಕಾರಿ ಶಾಲಾ (PSTR, GPSTR, HSTR & PT) ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ನೇಮಕಾತಿ ವಿಧಾನ (Exam Pattern), Syllabus ಸೇರಿದಂತೆ ಅಂತಿಮ ನಿಯಮಾವಳಿಗಳು ಇದೀಗ ರಾಜ್ಯಪತ್ರದಲ್ಲಿ ಪ್ರಕಟಗೊಂಡಿದ್ದು, ಯಾವುದೇ ಕ್ಷಣದಲ್ಲಾದರೂ ನೇಮಕಾತಿ ಅಧಿಸೂಚನೆ ಪ್ರಕಟಿಸಿ, ಅರ್ಜಿ ಆಹ್ವಾನಿಸಬಹುದು.!!

⚫ ಈ ನೇಮಕಾತಿಯಲ್ಲಿ ಪ್ರಮುಖ ಬದಲಾವಣೆಗಳೆಂದರೆ:
ವಿವರಣಾತ್ಮಕ ಪತ್ರಿಕೆ ಕೈಬಿಟ್ಟು ಅದರ ಬದಲು Objective ಪತ್ರಿಕೆ ಮಾಡಲಾಗಿದೆ.!!
PAPER 1: GK (100 MCQ)
PAPER-2: Method Paper (100 MCQ) No descriptive Paper
This media is not supported in your browser
VIEW IN TELEGRAM