Classic Education
33.5K subscribers
25.6K photos
346 videos
1.63K files
5.16K links
Dharwad
Download Telegram
New Notification:
💜🤍💜🤍💜🤍💜

★ ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆಯಲ್ಲಿ 92 Pharmacy Officers & 90 Nursing Officer ಸೇರಿದಂತೆ ಒಟ್ಟು 188 ಹುದ್ದೆಗಳ ನೇಮಕಾತಿಗೆ ಇದೀಗ ಅಧಿಸೂಚನೆ ಪ್ರಕಟಿಸಿ ಅರ್ಜಿ ಆಹ್ವಾನಿಸಲಾಗಿದೆ.!!

★ ವಿದ್ಯಾರ್ಹತೆ: Diploma in Pharmacy / Diploma in General Nursing

★ ವಯೋಮಿತಿ: 18-40 (OBC-43 & SC/ST/C-1-45)

★ ಅರ್ಜಿ ಸಲ್ಲಿಸುವ ಅವಧಿ: 2026 ಅಗಸ್ಟ್-07 ರಿಂದ 30 ರ ವರೆಗೆ.

★ ಅರ್ಹತೆ, ಆಯ್ಕೆ ಪ್ರಕ್ರಿಯೆ, ಪರೀಕ್ಷೆ ಹಾಗೂ ನೇಮಕಾತಿ ವಿಧಾನ & ಇತರೆ ಸಂಪೂರ್ಣ ಮಾಹಿತಿಗಾಗಿ ಈ ಮೇಲಿರುವ PDFನಲ್ಲಿರುವ ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿ ‌ಓದಿ.!!

★ ವೆಬ್ ಸೈಟ್ ವಿಳಾಸ:
👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/kea/nurrpc2026
💜🤍💜🤍💜🤍💜
This media is not supported in your browser
VIEW IN TELEGRAM
This media is not supported in your browser
VIEW IN TELEGRAM