(1) 2026ರ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಯಾರಿಗೆ ನೀಡಲಾಯಿತು?
Anonymous Quiz
4%
A) ಮಮ್ಮೂಟ್ಟಿ
88%
B) ಅನಂತ್ ನಾಗ್
7%
C) ಸಂಜಯ್ ಮಿಶ್ರಾ
1%
D) ರಣದೀಪ್ ಹೂಡಾ
(2)2026ರ ಮಹಿಳಾ ಏಷ್ಯಾ ಕಪ್ ಕ್ರಿಕೆಟ್ ಪ್ರಶಸ್ತಿಯನ್ನು ಗೆದ್ದ ದೇಶ ಯಾವುದು?
Anonymous Quiz
4%
A) ಶ್ರೀಲಂಕಾ
88%
B) ಭಾರತ
6%
C) ಪಾಕಿಸ್ತಾನ
2%
D) ಬಾಂಗ್ಲಾದೇಶ
(3) 2026ರಲ್ಲಿ ವಿಶ್ವ ಬ್ಯಾಂಕ್ನ ಮುಖ್ಯ ಅರ್ಥಶಾಸ್ತ್ರಜ್ಞರಾಗಿ ನೇಮಕಗೊಂಡವರು ಯಾರು?
Anonymous Quiz
20%
A) ಮೈಕೆಲ್ ಕ್ರೇಮರ್
30%
B) ಅಮರ್ತ್ಯ ಸೇನ್
36%
C) ರಘುರಾಮ್ ರಾಜನ್
15%
D) ಜೋಸೆಫ್ ಸ್ಟಿಗ್ಲಿಟ್ಜ್
(4) 2026ರ Global Gender Gap Indexನಲ್ಲಿ ಭಾರತದ ಸ್ಥಾನ ಎಷ್ಟು?
Anonymous Quiz
45%
A) 131
35%
B) 128
16%
C) 126
4%
D) 119
(5) 2026ರ International Earth Science Olympiadನಲ್ಲಿ ಭಾರತ ಒಟ್ಟು ಎಷ್ಟು ಪದಕಗಳನ್ನು ಗೆದ್ದಿತು?
Anonymous Quiz
16%
A) 6
45%
B) 7
30%
C) 8
10%
D) 9