Note : Due to technical problem some wrong Key Answers had been given on Sunday PC Model Test. Sorry for inconvenience.
*ಕ್ಲಾಸಿಕ್ ಸಂಸ್ಥೆಯ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಸೂಚನೆ*
· ಧಾರವಾಡ ಕ್ಲಾಸಿಕ್ ಕೆಎಎಸ್ & ಐಎಎಸ್ ಸ್ಟಡಿ ಸರ್ಕಲ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಹಾಗೂ ಮಾದರಿ ಪರೀಕ್ಷೆಗಳಿಗಾಗಿ ನಾಡಿನಲ್ಲೇ ಹೆಸರಾಂತ ಸಂಸ್ಥೆಯಾಗಿದೆ. ಈ ಸಂಸ್ಥೆಯಿಂದ ಪ್ರತಿ ರವಿವಾರ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಗಾಗಿ ಮಾದರಿ ಪರೀಕ್ಷೆಯನ್ನು ನಡೆಸಲಾಗುತ್ತಿರುವುದು ನಿಮಗೆಲ್ಲ ಗೊತ್ತಿರುವ ಸಂಗತಿಯಾಗಿದೆ.
· ದಿನಾಂಕ 28.06.2026ರಿಂದ ಮಾದರಿ ಪರೀಕ್ಷೆಯ ಸ್ವರೂಪದಲ್ಲಿ ಬದಲಾವಣೆಗಳನ್ನು ಮಾಡಲಾಗಿದ್ದು ಎಲ್ಲ ಅಭ್ಯರ್ಥಿಗಳು ಗಮನಿಸಬೇಕು.
· ಈ ಮೊದಲಿನಂತೆ ಪ್ರತಿ ಪರೀಕ್ಷೆಗೂ ಬೇರೆ ಬೇರೆ ಪ್ರಶ್ನೆಪತ್ರಿಕೆ ಇರದೇ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾಗುವಂಥ 100 ಪ್ರಶ್ನೆಗಳ ಒಂದೇ ಸಾಮಾನ್ಯ ಜ್ಷಾನ ಪ್ರಶ್ನೆಪತ್ರಿಕೆ ಇರುತ್ತದೆ.
· ಪ್ರಶ್ನೆಪತ್ರಿಕೆಯನ್ನು ಸಿಂಗಲ್ ಕಲರ್ ನಲ್ಲಿ ಮುದ್ರಿಸಲಾಗಿದ್ದು ಗುಣಮಟ್ಟದ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ.
· ಅಭ್ಯರ್ಥಿಗಳು ಪರೀಕ್ಷೆ ನಡೆಯುವ ಸಮಯದ 10 ನಿಮಿಷ ಮೊದಲೇ ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕು.
· ತಡವಾಗಿ ಬಂದ ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸುವುದಿಲ್ಲ.