(1) ಭಾರತದಲ್ಲಿ ಪ್ರತಿಯೊಬ್ಬರ ಪೌರತ್ವವನ್ನು ದೃಢೀಕರಿಸುವ ಅಧಿಕೃತ ದಾಖಲೆ ಯಾವುದು ಎಂದು ಗೃಹ ಸಚಿವಾಲಯವು ಸ್ಪಷ್ಟಪಡಿಸಿದೆ?
Anonymous Quiz
39%
A) ಆಧಾರ್ ಕಾರ್ಡ್
31%
B) ವೋಟರ್ ಐಡಿ
10%
C) ಪಾಸ್ ಪೋರ್ಟ್
20%
D) ಮೇಲಿನ ಯಾವುದು ಅಲ್ಲ
(2) 2026 ರ ರಾಷ್ಟ್ರೀಯ ಆರೋಗ್ಯ ಮೇಳವನ್ನು ಯಾವ ರಾಜ್ಯ ಆಯೋಜಿಸುತ್ತದೆ?
Anonymous Quiz
16%
A) ಒಡಿಶಾ
33%
B) ರಾಜಸ್ಥಾನ
40%
C) ಕರ್ನಾಟಕ
10%
D) ಮಹಾರಾಷ್ಟ್ರ