(1) ಕೇಂದ್ರ ಸರ್ಕಾರ VB-G RAM ಯೋಜನೆ ಅನ್ನು 100 ದಿನಗಳಿಂದ ಎಷ್ಟು ದಿನಗಳ ವರೆಗೆ ಹೆಚ್ಚಿಸಿದೆ?
Anonymous Quiz
75%
A- 125 ದಿನಗಳು
15%
B- 115 ದಿನಗಳು
6%
C-110 ದಿನಗಳು
4%
D- 120 ದಿನಗಳು
(2) ಎಣ್ಣೆ ಬೀಜ ಕಿಸಾನ್ ಮಿತ್ರ ಸೇವೆಯನ್ನು ಯಾವ ಸಂಸ್ಥೆ ಪ್ರಾರಂಭಿಸಿದೆ?
Anonymous Quiz
36%
A- FSSAI
34%
B- ICAR
14%
C- NSIC
16%
D- NABARD
(3) ರಾಷ್ಟ್ರೀಯ ವೈದ್ಯರ ದಿನಾಚರಣೆ ಯನ್ನು ಯಾವಾಗ ಆಚರಿಸಲಾಯಿತು?
Anonymous Quiz
64%
A- ಜುಲೈ 1
15%
B- ಜೂನ್ 29
9%
C- ಜೂನ್ 30
12%
D- ಜುಲೈ 2
(4) ಇತ್ತೀಚೆಗೆ ಸಂವಿಧಾನ ಹತ್ಯಾ ದಿವಸ ವನ್ನು ಯಾವ ಸಚಿವಾಲಯ ಆಚರಿಸಿತು?
Anonymous Quiz
30%
A- ಸಂಸ್ಕೃತಿ ಸಚಿವಾಲಯ
31%
B- ವಾರ್ತಾ ಸಚಿವಾಲಯ
32%
C- ರಕ್ಷಣಾ ಸಚಿವಾಲಯ
6%
D- ಶಿಕ್ಷಣ ಸಚಿವಾಲಯ