(1) ಇತ್ತೀಚೆಗೆ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) 'ಹಾಲ್ ಆಫ್ ಫೇಮ್' (Hall of Fame) ಗೌರವವನ್ನು ಯಾರಿಗೆ ನೀಡಲಾಗಿದೆ?
Anonymous Quiz
11%
A) ಸಚಿನ್ ತೆಂಡೂಲ್ಕರ್
35%
B) ರಾಹುಲ್ ದ್ರಾವಿಡ್
49%
C) ಸೌರವ್ ಗಂಗೂಲಿ
5%
D) ಅನಿಲ್ ಕುಂಬ್ಳೆ
(2) ದೇಶದ ಮೊಟ್ಟಮೊದಲ ಹೈಡ್ರೋಜನ್ ಚಾಲಿತ ರೈಲು ಯಾವ ರಾಜ್ಯದಲ್ಲಿ ಸಂಚಾರಕ್ಕೆ ಸಿದ್ಧವಾಗಿದೆ?
Anonymous Quiz
21%
A) ಗುಜರಾತ್
20%
B) ಮಹಾರಾಷ್ಟ್ರ
51%
C) ಹರಿಯಾಣ
8%
D) ಉತ್ತರ ಪ್ರದೇಶ
(3)ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ಧಾರವಾಡ ಕೃಷಿ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದ ಯಾವ ನಿರ್ದಿಷ್ಟ ತಳಿಯ ಗೋಧಿ ಬಿತ್ತನೆ ಬೀಜವನ್ನು ಇಂಡೋನೇಷ್ಯಾಕ್ಕೆ ಪೂರೈಸುವುದಾಗಿ ಘೋಷಿಸಿದ್ದಾರೆ?
Anonymous Quiz
9%
A) ಹೆಚ್.ಡಿ 2967 (HD 2967)
72%
B) ಡಿಡಬ್ಲ್ಯುಆರ್ 162 (DWR 162)
16%
C) ಪಿಬಡಬ್ಲ್ಯು 343 (PBW 343)
3%
D) ಯುಎಎಸ್ 428 (UAS 428)
(4) ಸ್ಕೈರೂಟ್' ಸಂಸ್ಥೆಯ ವಿಕ್ರಮ್ 1 ರಾಕೆಟ್ ತನ್ನೊಂದಿಗೆ ಯಾವ ಪ್ರಮುಖ ವಸ್ತುಗಳನ್ನು ಬಾಹ್ಯಾಕಾಶಕ್ಕೆ ಹೊತ್ತೊಯ್ಯಲಿದೆ?
Anonymous Quiz
12%
A) ಪ್ಲಾಟಿನಂ ಮತ್ತು ಬೆಳ್ಳಿ
23%
B) ತಾಮ್ರ ಮತ್ತು ಕಬ್ಬಿಣ
19%
C) ಚಿನ್ನ ಮತ್ತು ವಜ್ರ
46%
D) ಯುರೇನಿಯಂ ಮತ್ತು ಥೋರಿಯಂ