Classic Education
33.5K subscribers
25.6K photos
346 videos
1.63K files
5.16K links
Dharwad
Download Telegram
🌿ಅಧಿಸೂಚನೆಯ ಮುಖ್ಯಾಂಶಗಳು

ಶ್ರೀ ಪ್ರಸನ್ನ ಎಚ್.,IAS
ಪ್ರಸ್ತುತ: ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA), ಬೆಂಗಳೂರು

ಇವರಿಗೆ ಕರ್ನಾಟಕ ಲೋಕಸೇವಾ ಆಯೋಗ (KPSC), ಬೆಂಗಳೂರಿನ ಪರೀಕ್ಷೆಗಳ ನಿಯಂತ್ರಕರ (Controller of Examinations) ಹುದ್ದೆಯ ಹೆಚ್ಚುವರಿ/ಸಮನ್ವಯ ಜವಾಬ್ದಾರಿ (Concurrent Charge) ನೀಡಲಾಗಿದೆ.

👉KPSCಯಲ್ಲಿ ಹೊಸದಾಗಿ

• Controller of Examinations
– ಪ್ರಸನ್ನ ಎಚ್., IAS
• Joint Controller of Examinations
– ಲವಿಶ್ ಓರ್ದಿಯಾ, IAS
This media is not supported in your browser
VIEW IN TELEGRAM
This media is not supported in your browser
VIEW IN TELEGRAM
(1)ಕರ್ನಾಟಕ ಸರ್ಕಾರವು ಯಾವ ಉತ್ಪನ್ನಗಳ ಮೇಲೆ ಒಂದು ವರ್ಷದ ನಿಷೇಧವನ್ನು ವಿಧಿಸಿದೆ?
Anonymous Quiz
87%
A- ಗುಟ್ಕಾ ಮತ್ತು ಪಾನ್ ಮಸಾಲಾ
5%
B- ಸಿಗರೇಟ್
5%
C- ಪಾನ್ ಮಸಾಲಾ
3%
D- ಸಾಫ್ಟ್ ಡ್ರಿಂಕ್ಸ್
(2) ಇಂದು ಬಿಡುಗಡೆ ಆದ ಮಾಜಿ ರಾಷ್ಟ್ರಪತಿ ರಾಮನಾಥ್ ಕೊವಿಂದ್ ಅವರ ಆತ್ಮಕಥೆ ಹೆಸರು ಏನು?
Anonymous Quiz
63%
A- ಟ್ರಯಂಫ್ ಆಫ್ ದಿ ಇಂಡಿಯನ್ ರಿಪಬ್ಲಿಕ್
28%
B- struggle with ಮೈ ಲೈಫ್
4%
C- Beyond Border
4%
D- ಎಕ್ಸ್ಪೀರಿಯೆನ್ಸ್ with truth
(3) ಅಂತರಾಷ್ಟ್ರೀಯ ಯುವ ದಿನಾಚರಣೆ ಯಾವಾಗ ಆಚರಿಸಲಾಗುತ್ತದೆ?
Anonymous Quiz
73%
A- ಆಗಸ್ಟ್ 12
15%
B- ಆಗಸ್ಟ್ 10
6%
C- ಆಗಸ್ಟ್ 9
6%
D- ಆಗಸ್ಟ್ 11