1. 2026ರ ಜುಲೈನಲ್ಲಿ ಲೋಕಮಾನ್ಯ ತಿಲಕ್ ರಾಷ್ಟ್ರೀಯ ಪ್ರಶಸ್ತಿಗೆ ಯಾರನ್ನು ಆಯ್ಕೆ ಮಾಡಲಾಯಿತು?
Anonymous Quiz
66%
A) ಅಜಿತ್ ದೋವಲ್
19%
B) ರಾಜನಾಥ್ ಸಿಂಗ್
13%
C) ಎಸ್. ಜೈಶಂಕರ್
2%
D) ಅಮಿತ್ ಶಾ
2. 2026ರ ಆಗಸ್ಟ್ 17ರಂದು ನೀತಿ ಆಯೋಗದ CEO ಆಗಿ ಯಾರು ಅಧಿಕಾರ ವಹಿಸಿಕೊಂಡರು?
Anonymous Quiz
7%
A) ರಾಜೀವ್ ಗೌಬಾ
77%
B) ಅನುರಾಗ್ ಜೈನ್
8%
C) ಅಮಿತಾಭ್ ಕಾಂತ್
8%
D) ಪರಮೇಶ್ವರನ್ ಅಯ್ಯರ್
3. 2026ರ ಆಗಸ್ಟ್ನಲ್ಲಿ ಅರುಣಾಚಲ ಪ್ರದೇಶದ ಮೊದಲ Ramsar Site ಆಗಿ ಯಾವ ಸ್ಥಳ ಸೇರ್ಪಡೆಯಾಯಿತು?
Anonymous Quiz
9%
A) ಲೋಕಟಕ್ ಸರೋವರ
81%
B) ಗ್ಲಾವೋ ಸರೋವರ
7%
C) ದಾಲ್ ಸರೋವರ
3%
D) ಪುಲಿಕಾಟ್ ಸರೋವರ
4. 2026ರಲ್ಲಿ ಭಾರತದ ಮೊದಲ ವಾಣಿಜ್ಯ Earth Observation satellite constellation ನಿರ್ಮಿಸಲು ಯಾವ ಸಂಸ್ಥೆ ಅನುಮೋದನೆ ನೀಡಿತು?
Anonymous Quiz
26%
A) ISRO
26%
B) DRDO
45%
C) IN-SPACe
3%
D) NASA
5. 2026ರ Dirac Medal ಪಡೆದ ಪ್ರೊ. ದೀಪಕ್ ಧರ್ ಯಾವ ಕ್ಷೇತ್ರಕ್ಕೆ ಪ್ರಮುಖವಾಗಿ ಸಂಬಂಧಿಸಿದ್ದಾರೆ
Anonymous Quiz
5%
A) ಸಸ್ಯಶಾಸ್ತ್ರ
77%
B) ಸೈದ್ಧಾಂತಿಕ ಭೌತಶಾಸ್ತ್ರ
12%
C) ರಸಾಯನಶಾಸ್ತ್ರ
6%
D) ವೈದ್ಯಕೀಯ