KAS Hall Ticket:
✍🏻📋✍🏻📋✍🏻📋
2026 ನವೆಂಬರ 15 ರಂದು ನಡೆಯುವ 319 ಗೆಜೆಟೆಡ್ ಪ್ರೊಬೇಷನರಿ (KAS) ಹುದ್ದೆಗಳ ನೇಮಕಾತಿಯ ಪೂರ್ವಭಾವಿ ಪರೀಕ್ಷೆಯ ಪ್ರವೇಶ ಪತ್ರ ಇದೀಗ ಈ KPSC ವೆಬ್ ಸೈಟ್ ನಲ್ಲಿ ಪ್ರಕಟಗೊಂಡಿವೆ.!!
https://kpsconline.karnataka.gov.in/Login/departmentLogin
✍🏻📋✍🏻📋✍🏻📋✍🏻📋

1. ಕರ್ನಾಟಕ ಅರಣ್ಯ ಇಲಾಖೆಯು ರಸ್ತೆಬದಿ ಮರಗಳನ್ನು ಬೆಳೆಸಲು ಆರಂಭಿಸಿದ ಯೋಜನೆಯ ಹೆಸರೇನು?
Anonymous Quiz
25%
A) ಹಸಿರು ಕರ್ನಾಟಕ
38%
B) ತೇಗ ಸಿರಿ
33%
C) ವನಮಿತ್ರ
4%
D) ಹಸಿರು ಕ್ರಾಂತಿ
2. 2026ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯೊಂದಿಗೆ ನೀಡಲಾಗುವ ಚಿನ್ನದ ಪದಕದ ತೂಕ ಎಷ್ಟು?
Anonymous Quiz
20%
A) 10 ಗ್ರಾಂ
30%
B) 15 ಗ್ರಾಂ
45%
C) 25 ಗ್ರಾಂ
4%
D) 50 ಗ್ರಾಂ