ಕರ್ನಾಟಕದ ಅಗ್ರ ಜಿಲ್ಲೆಗಳು (ಶ್ರೇಯಾಂಕ):🇮🇳
ಕೃಷಿ🧑🌾
1. ಕೊಡಗು
2. ದಾವಣಗೆರೆ
3. ಚಿತ್ರದುರ್ಗ
4. ಯಾದಗಿರಿ
5. ಕೊಪ್ಪಳ
ಕೈಗಾರಿಕೆ🏭
1. ದಕ್ಷಿಣ ಕನ್ನಡ
2. ರಾಮನಗರ
3. ಬಳ್ಳಾರಿ
4. ತುಮಕೂರು
5. ಚಿಕ್ಕಮಗಳೂರು
ಸೇವೆಗಳು🧑💻
1. ಬೆಂಗಳೂರು ನಗರ
2. ಧಾರವಾಡ
3. ಮೈಸೂರು
4. ಬೀದರ್
5. ಗದಗ
(ಕರ್ನಾಟಕ ಆರ್ಥಿಕ ಸಮೀಕ್ಷೆ 2022-23)
ಕೃಷಿ🧑🌾
1. ಕೊಡಗು
2. ದಾವಣಗೆರೆ
3. ಚಿತ್ರದುರ್ಗ
4. ಯಾದಗಿರಿ
5. ಕೊಪ್ಪಳ
ಕೈಗಾರಿಕೆ🏭
1. ದಕ್ಷಿಣ ಕನ್ನಡ
2. ರಾಮನಗರ
3. ಬಳ್ಳಾರಿ
4. ತುಮಕೂರು
5. ಚಿಕ್ಕಮಗಳೂರು
ಸೇವೆಗಳು🧑💻
1. ಬೆಂಗಳೂರು ನಗರ
2. ಧಾರವಾಡ
3. ಮೈಸೂರು
4. ಬೀದರ್
5. ಗದಗ
(ಕರ್ನಾಟಕ ಆರ್ಥಿಕ ಸಮೀಕ್ಷೆ 2022-23)
👍3❤1
🌸ಪ್ರಸ್ತುತ - ಪ್ರಚಲಿತ
👉'ಸೌತ್ ಇಂಡಿಯನ್ ಬ್ಯಾಂಕ್' ವಿಶ್ವದ ಅತ್ಯುತ್ತಮ ತಂತ್ರಜ್ಞಾನ ಬ್ಯಾಂಕ್ ಪ್ರಶಸ್ತಿಯನ್ನು ಪಡೆದಿದೆ.
👉ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕದಲ್ಲಿ ಫ್ರಾನ್ಸ್ ಅಗ್ರಸ್ಥಾನ, ಭಾರತಕ್ಕೆ 85ನೇ ಸ್ಥಾನ.
👉ಜಪಾನ್‍ನ ಬಾಹ್ಯಾಕಾಶ ಸಂಸ್ಥೆ ತನ್ನ ಹೊಸ ಪ್ರಮುಖ ''ಹೆಚ್3'' ರಾಕೆಟ್ ಉಡಾವಣೆಯಲ್ಲಿ ಯಶಸ್ವಿಯಾಗಿದೆ.
👉'NASA' ಮತ್ತು 'JAXA' ವಿಶ್ವದ ಮೊದಲ ಮರದ ಉಪಗ್ರಹವನ್ನು ಪ್ರಾರಂಭಿಸಲು ಯೋಜನೆ ಹಾಕಿಕೊಂಡಿವೆ.
--> ವಿಶ್ವದ ಮೊದಲ ಮರದ ಉಪಗ್ರಹವನ್ನು "ಲಿಗ್ನೋಸ್ಯಾಟ್ ಪ್ರೋಬ್"(LignoSat probe)ಎಂದು ಕರೆಯಲಾಗಿದೆ.
👉ಬಿಹಾರ ಸರ್ಕಾರವು ಜಮುಯಿಯಲ್ಲಿ ಮೂರು ದಿನಗಳ ''ನಾಗಿ ಪಕ್ಷಿ ಉತ್ಸವ''ವನ್ನು ಆಯೋಜಿಸುತ್ತಿದೆ.
--> ಪಕ್ಷಿ ಸಂರಕ್ಷಣೆಯನ್ನು ಉತ್ತೇಜಿಸುವುದು ಮತ್ತು ವಲಸೆ ಹಕ್ಕಿಗಳು, ಅವುಗಳ ಆವಾಸಸ್ಥಾನಗಳ ಬಗ್ಗೆ ಜನರಿಗೆ ಅರಿವು ನೀಡುವುದು 'ನಾಗಿ ಪಕ್ಷಿ ಉತ್ಸವ'ದ ಮುಖ್ಯ ಉದ್ದೇಶವಾಗಿದೆ.
👉ಭಾರತೀಯ ವಾಯುಪಡೆ ಇದೀಗ ರಾಜಸ್ಥಾನದ ಜೈಸಲ್ಮೇರ್ ನ ಪೋಖ್ರಾನ್ ರೇಂಜ್‌ನಲ್ಲಿ ತನ್ನ ಯುದ್ಧ ವಿಮಾನಗಳ ಸಾಮರ್ಥ್ಯವನ್ನ ಪ್ರದರ್ಶಿಸಿದೆ.ಫೆಬ್ರುವರಿ 17 ರಂದು ನಡೆದ ʻವಾಯು ಶಕ್ತಿ-24ʼ ವಾಯು ಅಭ್ಯಾಸದಲ್ಲಿ ಭಾರತ ವಾಯುಪಡೆಯ ಒಟ್ಟು 121 ಯುದ್ಧ ವಿಮಾನಗಳು ಭಾಗವಹಿಸಿವೆ.

👍10❤3👏1
🌸ಪ್ರಸ್ತುತ - ಪ್ರಚಲಿತ
👉ಏಷ್ಯಾದ ಅತಿದೊಡ್ಡ ಬುಡಕಟ್ಟು ಜಾತ್ರೆಯಾದ "ಸಮ್ಮಕ್ಕ - ಸಾರಕ್ಕ ಮೇಡಾರಂ"ಜಾತ್ರೆಯು ತೆಲಂಗಾಣ ರಾಜ್ಯದಲ್ಲಿ ನಡೆಯುತ್ತದೆ
👉ಇತ್ತೀಚೆಗೆ ಪುದುಚೇರಿ ಮತ್ತು ತಮಿಳುನಾಡಿನಲ್ಲಿ 'ಕಾಟನ್ ಕ್ಯಾಂಡಿ' ಬ್ಯಾನ್ ಮಾಡಲಾಗಿದೆ ಈಗ ಕರ್ನಾಟಕದಲ್ಲಿ ಬ್ಯಾನ್ ಮಾಡುವ ಸಾಧ್ಯತೆಯಿದೆ
--> ಈ ಸಿಹಿ ತಿಂಡಿಯಲ್ಲಿ ಕ್ಯಾನ್ಸರ್ ಉಂಟುಮಾಡುವ ''ರೋಡಮೈನ್-ಬಿ'' ಎಂಬ ಬಣ್ಣ ಪತ್ತೆಯಾಗಿದೆ
--> 'ರೋಡಮೈನ್-ಬಿ' ಎಂಬುದು ಜವಳಿ ಬಣ್ಣ.ಬಟ್ಟೆಗಳ ತಯಾರಿಕೆಗೆ ಇದನ್ನು ಬಳಸುತ್ತಾರೆ.ಆದರೆ ಇದು ಕ್ಯಾನ್ಸರ್ ಕಾರಕ.ಕಾಟನ್ ಕ್ಯಾಂಡಿಗೆ ಮಾತ್ರವಲ್ಲದೆ ಜೆಲ್ಲಿಗಳು ಮತ್ತು ಮಿಠಾಯಿಗಳಿಗೆ ಕಲರ್‌ಫುಲ್ ಬಣ್ಣಗಳನ್ನು ನೀಡಲು ಇದನ್ನು ಸೇರಿಸಲಾಗುತ್ತದೆ.
👉ಭಾರತ ಮತ್ತು ಚೀನಾ ಗಡಿ ಶಾಂತಿಗಾಗಿ 21ನೇ 'ಕಾರ್ಪ್ಸ್ ಕಮಾಂಡರ್' ಮಟ್ಟದ ಸಭೆಯು ನಡೆಯಿತು.
--> ಭಾರತ ಮತ್ತು ಚೀನಾ ಸುಮಾರು 4057 ಕಿಮೀ ಗಡಿಯನ್ನು ಹಂಚಿಕೊಂಡಿವೆ.ಚೀನಾದೊಂದಿಗಿನ ಭಾರತದ ಗಡಿಯು ಐದು ರಾಜ್ಯಗಳನ್ನು ಸಂಪರ್ಕಿಸುತ್ತದೆ.ಇವುಗಳಲ್ಲಿ ಜಮ್ಮು ಮತ್ತು ಕಾಶ್ಮೀರ,ಹಿಮಾಚಲ ಪ್ರದೇಶ, ಉತ್ತರಾಖಂಡ,ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶ ಸೇರಿವೆ.

👍17
ಇಂದು ನಡೆಯುವ 'Police Constable' ಪರೀಕ್ಷೆ ಬರೆಯುತ್ತಿರುವ ಎಲ್ಲಾ ನನ್ನ ಸ್ಪರ್ಧಾಮಿತ್ರರಿಗೆ kpsc_study_group ವತಿಯಿಂದ ಶುಭವಾಗಲಿ.
ಯಶಸ್ಸು ನಿಮ್ಮದಾಗಲಿ 💐
ಯಶಸ್ಸು ನಿಮ್ಮದಾಗಲಿ 💐
👍16
🌸ಪ್ರಸ್ತುತ - ಪ್ರಚಲಿತ
👉ಪ್ರಧಾನಿ ನರೇಂದ್ರ ಮೋದಿ ಗುಜರಾತ್ನಲ್ಲಿ ಅತಿ ಉದ್ದದ ಸುದರ್ಶನ ಕೇಬಲ್ ಸೇತು(Sudarshan Setu)ವೆಯನ್ನು ಉದ್ಘಾಟಿಸಿದರು.
--> ಈ 2.5 ಕಿ.ಮೀ ಉದ್ದದ ಕೇಬಲ್ ಸೇತುವೆಯಾಗಿದೆ.
--> ಸುದರ್ಶನ ಸೇತು ಸೇತುವೆಯನ್ನು ಸುಮಾರು 980 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ
--> ಓಖಾ-ಬೆಟ್ ದ್ವಾರಕಾ ಸಿಗ್ನೇಚರ್ ಸೇತುವೆ ಎಂದೂ ಕರೆಯಲಾಗುತ್ತದೆ.
👉ಬ್ರಿಟನ್ ನ ಬ್ಯುಸಿನೆಸ್ ಫೈನಾನ್ಸಿಂಗ್ ಎಂಬ ಸಂಸ್ಥೆ ತಯಾರಿಸಿರುವ ಪಟ್ಟಿಯಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಟಾಪ್ 7ನೇ ಸ್ಥಾನ ಪಡೆದಿದೆ.
--> ಮೊದಲ ಸ್ಥಾನ ವಿಯೆಟ್ನಾಂನ ನೊಯ್ ಬಯ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
-->ಎರಡನೇ ಸ್ಥಾನದಲ್ಲಿ ಸಿಂಗಾಪುರದ ಚಾಂಗಿ ವಿಮಾನ ನಿಲ್ದಾಣ
--> ಮೂರನೇ ಸ್ಥಾನದಲ್ಲಿ ಚೀನಾದ ಹಾಂಗ್ ಕಾಂಗ್ ವಿಮಾನ ನಿಲ್ದಾಣ ಇವೆ
👉"ವಾಟ್ ಇಂಡಿಯಾ ಥಿಂಕ್ಸ್ ಟುಡೇ ಗ್ಲೋಬಲ್ ಶೃಂಗಸಭೆ"
--> ದೇಶದ ಅತಿದೊಡ್ಡ ನೆಟ್‌ವರ್ಕ್ ಟಿವಿ9, ದೆಹಲಿಯಲ್ಲಿ ವಾಟ್ ಇಂಡಿಯಾ ಥಿಂಕ್ಸ್ ಟುಡೇ (What India Thinks Today)ಗ್ಲೋಬಲ್ ಶೃಂಗಸಭೆ ಆಯೋಜಿಸಲಾಗಿದೆ.
--> G20 ಶೆರ್ಪಾ 'ಅಮಿತಾಭ್ ಕಾಂತ್'
👉ಗಿರೀಶ್ ಕಾಸರವಳ್ಳಿಯವರು 1978ರಲ್ಲಿ ನಿರ್ದೇಶಿಸಿದ್ದ ಡಾ.ಯು. ಆರ್. ಅನಂತಮೂರ್ತಿಯವರ ಕತೆ ಆಧರಿಸಿದ ಚಿತ್ರ "ಘಟಶ್ರಾದ್ಧ" ಹಲವು ಪ್ರಥಮಗಳನ್ನು ಕನ್ನಡಕ್ಕೆ ತಂದುಕೊಟ್ಟ ಚಿತ್ರ. 90 ವರ್ಷಗಳ ಕನ್ನಡ ಚಿತ್ರ ಇತಿಹಾಸದಲ್ಲಿ ಕನ್ನಡದ ಆರು ಚಿತ್ರಗಳಿಗೆ ಮಾತ್ರ ರಾಷ್ಟ್ರಪತಿಗಳ ಸ್ವರ್ಣ ಕಮಲ ಲಭ್ಯವಾಗಿದ್ದು, ಅವುಗಳಲ್ಲಿ ನಾಲ್ಕು ಕಾಸರವಳ್ಳಿ ನಿರ್ದೇಶನದ ಚಿತ್ರಗಳಾಗಿವೆ. ಘಟಶ್ರಾದ್ಧ ಆ ಸರಣಿಯಲ್ಲಿ ಮೊದಲನೆಯದು.
👉ದೇಶದ ಚಿನ್ನ ಉತ್ಪಾದಿಸುವ ಏಕೈಕ ಕಂಪನಿ ಎಂಬ ಹೆಗ್ಗಳಿಕೆಯ ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿ ಕಂಪನಿ,ಹೊಸದಾಗಿ 11 ಚಿನ್ನ ನಿಕ್ಷೇಪದ ಬ್ಲಾಕ್‌ಗಳನ್ನು ಗುರುತಿಸಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು,ಸಚಿವ ಸಂಪುಟದ ಒಪ್ಪಿಗೆ ಪಡೆದು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲು ಯೋಜಿಸಲಾಗಿದೆ.

👍10❤1
Non HK Civil police constable.pdf
8.8 MB
PC Question Paper:
✍🏻🍁✍🏻🍁✍🏻🍁✍🏻🍁
⚫ ಇದೀಗ ತಾನೆ (2024 ಪೆಬ್ರವರಿ-25 ರಂದು) ನಡೆದ 1,137 (Non HK) ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ (Civil PC ) ಹುದ್ದೆಗಳ ನೇಮಕಾತಿಯ ಲಿಖಿತ ಪರೀಕ್ಷೆಯ ಪ್ರಶ್ನೆಪತ್ರಿಕೆ.!!
⚫ ಯಾವ ವಿಷಯದ ಮೇಲೆ ಎಷ್ಟೆಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ ಎಂಬುದರ ವಿಶ್ಲೇಷಣೆ ಇಲ್ಲಿದೆ:
★ I.C/Polity : 21
★ Science & Tech. : 16
★ History : 15
★ Mental Ability : 15
★ Geography : 15
★ Economics : 10
★ GK / Others : 05
★ Current Affairs : 03
===================
★ TOTAL : 100
✍🏻🍁✍🏻🍁✍🏻🍁✍🏻🍁✍🏻🍁

👍21❤1
ಭಾರತದ ಸಂವಿಧಾನದಲ್ಲಿ ಮಹಾಭಿಯೋಗ ( Impeachment)ಪ್ರಕ್ರಿಯೆಗೆ ಅವಕಾಶ ಕಲ್ಪಿಸಿರುವ ಹುದ್ದೆಗಳು...:
••••••••••••••••••••••••••••••
🌖ರಾಷ್ಟ್ರಪತಿ
🌖ಉಪರಾಷ್ಟ್ರಪತಿ
🌖ಕಂಟ್ರೋಲರ್ & ಆಡಿಟರ್ ಜನರಲ್ (CAG)
🌖ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತರು
🌖ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರು & ನ್ಯಾಯಾಧೀಶರು...

👏12👍5