🌸 ಕರ್ನಾಟಕದ ಜಲಪಾತಗಳು 🌸
🍀 ಕರ್ನಾಟಕ ರಾಜ್ಯ ವು ಹಲವಾರು ವಿಷಯಗಳಿಗೆ ಪ್ರಸಿದ್ಧವಾಗಿದೆ.
🍀ಪ್ರಕೃತಿ ಸೌಂದರ್ಯ ಅದರಲ್ಲಿ ಬಹು ಪ್ರಮುಖವಾದುದು. ಅದರಲ್ಲೂ ಜಲಪಾತಗಳ ವಿಷಯದಲ್ಲಿ ಕರ್ನಾಟಕ ಭಾರತದಲ್ಲಿಯೇ ಅಗ್ರಸ್ಥಾನ ದಲ್ಲಿದೆ ಎಂದು ತಿಳಿಯಲಾಗಿದೆ.
🍀 ತನ್ನಲ್ಲಿರುವ ಹಲವಾರು ನಯನ ಮನೋಹರವಾದ ಜಲಪಾತಗಳಿಂದಾಗಿ ಕರ್ನಾಟಕವು ಜಗತ್ಪ್ರಸಿದ್ಧಿಯನ್ನು ಪಡೆದಿದೆ. ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಜಲಪಾತಗಳನ್ನು ಅಬ್ಬಿ,, ಅಬ್ಬೆ,, ಹೆಬ್ಬೆ,, ದಬ್ಬೆ,, ಜೋಗ, ದಬ, ದಬೆ, ದಿಡಗ/ದಿಡುಗ ಎಂಬ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ.
💥 &ಪಶ್ಚಿಮ ಘಟ್ಟಗಳ ಸೆರಗಿನಲ್ಲಿ 💥
🍀 ಕರ್ನಾಟಕ ರಾಜ್ಯದ ಬಹುಪಾಲು ಜಲಪಾತಗಳು ಕಂಡು ಬರುವುದು **ಪಶ್ಚಿಮ ಘಟ್ಟಗಳ ಮಡಿಲಿ** ನಲ್ಲಿ.
🍀 ಕೊಡಗಿನಿಂದಹಿಡಿದು ಉತ್ತರ ಕನ್ನಡ ದ ಅಂಚಿನವರೆಗೆ ಹರಡಿರುವ ಪಶ್ಚಿಮ ಘಟ್ಟಗಳು ದೊಡ್ಡ ಹಾಗೂ ಚಿಕ್ಕ ಪುಟ್ಟ ಜಲಪಾತಗಳನ್ನೂ ಸೇರಿ ಏನಿಲ್ಲವೆಂದರೂ ಸುಮಾರು ೫೦೦ ರ ಆಸು ಪಾಸು ಜಲಪಾತಗಳಿವೆ.ಎಂದು ಅಂದಾಜು ಮಾಡಲಾಗಿದೆ.
💥ಜಲಪಾತಗಳ ಪಟ್ಟಿ💥
🍀ಕೊಡಗು ಜಿಲ್ಲೆ🍀
ಅಬ್ಬಿ ಜಲಪಾತ
ಮಲ್ಲಳ್ಳಿ ಜಲಪಾತ
ಇರುಪ್ಪು ಜಲಪಾತ
ಚೇಲಾವರ ಜಲಪಾತ
ಮಾದಂಡಬ್ಬಿ ಜಲಪಾತ
🍀ಮಂಡ್ಯ ಜಿಲ್ಲೆ🍀
ಗಗನಚುಕ್ಕಿ ಜಲಪಾತ (ಶಿವನ ಸಮುದ್ರ)
🍀ಚಾಮರಾಜನಗರ ಜಿಲ್ಲೆ🍀
ಭರಚುಕ್ಕಿ ಜಲಪಾತ (ಶಿವನ ಸಮುದ್ರ)
🍀ಮೈಸೂರು ಜಿಲ್ಲೆ🍀
ಚುಂಚನಕಟ್ಟೆ ಜಲಪಾತ
🍀ಚಿಕ್ಕಮಗಳೂರು ಜಿಲ್ಲೆ🍀
ಹನುಮಾನ್ ಗುಂಡಿ (ಸೂತನಬ್ಬಿ ಜಲಪಾತ)
ಹೆಬ್ಬೆ ಜಲಪಾತ
ಸಿರಿಮನೆ ಜಲಪಾತ
ಕಲ್ಹತ್ತಿಗಿರಿ ಜಲಪಾತ
ಮಾಣಿಕ್ಯಧಾರ ಜಲಪಾತ
ಶಾಂತಿ ಜಲಪಾತ
ಮಘೇಬೈಲ್ ಜಲಪಾತ
ಕೆಸವೆ ಜಲಪಾತ
ಹೊನ್ನಮ್ಮನಹಳ್ಳ ಜಲಪಾತ
🍀ಉತ್ತರಕನ್ನಡ ಜಿಲ್ಲೆ🍀
ಸಾತೋಡಿ ಜಲಪಾತ
ಉಂಚಳ್ಳಿ ಜಲಪಾತ ಅಥವಾ ಲುಷಿಂಗ್ಟನ್ ಜಲಪಾತ ಅಥವಾ ಕೆಪ್ಪ ಜೋಗ
ಮಾಗೋಡು ಜಲಪಾತ
ಬೆಣ್ಣೆ ಹೊಳೆ ಜಲಪಾತ
ವಾಟೆ ಹಳ್ಳ ಜಲಪಾತ
ಬುರುಡೆ ಜಲಪಾತ ಅಥವಾ ಬುರುಡೆ ಜೋಗ
ವಿಭೂತಿ ಜಲಪಾತ
ಶಿವಗಂಗೆ ಜಲಪಾತ
ಲಾಲ್ಗುಳಿ ಜಲಪಾತ
ಅಣಶಿ ಜಲಪಾತ
ಅಪ್ಸರಕೊಂಡ
ಜೋಗ ಜಲಪಾತ
ದಕ್ಷಿಣಕನ್ನಡ ಜಿಲ್ಲೆಸಂಪಾದಿಸಿ
ಆಲೇಖಾನ್ ಜಲಪಾತ
ಲೈನ್ಕಜೆ ಜಲಪಾತ
ಚಾರ್ಮಾಡಿ ಜಲಪಾತ ಶಿರಾಡಿ ಜಲಪಾತ
🍀ಉಡುಪಿ ಜಿಲ್ಲೆ🍀
ಕೋಸಳ್ಳಿ ಜಲಪಾತ
ಜೋಮ್ಲು ತೀರ್ಥ
🍀ಶಿವಮೊಗ್ಗ ಜಿಲ್ಲೆ🍀
ಜೋಗ ಜಲಪಾತ
ಹಿಡ್ಲುಮನೆ / ಹಿತ್ಲುಮನೆ ಜಲಪಾತ
ಕೂಡ್ಲು ತೀರ್ಥ ಜಲಪಾತ
ದಬ್ಬೆ ಜಲಪಾತ
ಬರ್ಕಣ ಜಲಪಾತ
ಅಚಕನ್ಯ ಜಲಪಾತ
ಕುಂಚಿಕಲ್ ಜಲಪಾತ
ಬಾಳೆಬರೆ ಜಲಪಾತ
🍀ಬೆಳಗಾವಿ ಜಿಲ್ಲೆ🍀
ಗೋಕಾಕ್ ಜಲಪಾತ
ಗೊಡಚಿನಮಲ್ಕಿ ಜಲಪಾತ
ಬೆಂಗಳೂರು ಜಿಲ್ಲೆ
ಮುತ್ಯಾಲ ಮಡುವು ಜಲಪಾತ (ಪರ್ಲ್ ವ್ಯಾಲಿ ಜಲಪಾತ)
🍀ರಾಮನಗರ ಜಿಲ್ಲೆ🍀
ಚುಂಚಿ ಜಲಪಾತ
https://t.me/kpsc_study_group_telegram

Telegram
kpsc_study_group📚📖
ಪ್ರತಿದಿನಪ್ರಚಲಿತ ವಿದ್ಯಮಾನಗಳನ್ನು ನಮ್ಮ ಟೆಲಿಗ್ರಾಂ ಚಾನೆಲ್ ನಲ್ಲಿ ಕಳಿಸಲಾಗುವುದು🎈🎈#kpsc #psi #sda #fda
🍀ಗೋಲ ಗುಮ್ಮಟ🍀
💥 ಬಿಜಾಪುರದ ಸುಲ್ತಾನ ಮೊಹಮ್ಮದ್ ಆದಿಲ್ ಷಾ ಅವರ ಸಮಾಧಿಯಾಗಿದೆ.
💥 ಆದಿಲ್ ಶಾ
(ಆಳ್ವಿಕೆ: ೧೬೨೭-೧೬೫೭)ನ ಗೋರಿಯಾಗಿ ಕಟ್ಟಲಾದ ಸ್ಮಾರಕ. ಇದನ್ನು ೧೬೫೯ರಲ್ಲಿ ಪ್ರಸಿದ್ದ ವಾಸ್ತುಶಿಲ್ಪಿಗಳಾದ ಯಾಕುತ್ ಮತ್ತು ದಬೂಲ್ ಅವರು ನಿರ್ಮಿಸಿದ್ದಾರೆ.
💥 ಇದು ವಿಶ್ವದ ಎರಡನೆ ಅತಿ ದೊಡ್ಡ ಮಾನವನಿರ್ಮಿತ ಗುಂಬಜ್.
(ಇಟಲಿಯ ರೋಮ್ ನಗರದ ಬೆಸಿಲಿಕಾ ಚರ್ಚ್ - ವಿಶ್ವದ ಅತಿ ದೊಡ್ಡ ಮಾನವನಿರ್ಮಿತ ಗುಂಬಜ್).
💥ಇದರೊಳಗಿನ ಪ್ರಧಾನ ಕೊಠಡಿಯಲ್ಲಿ ಪ್ರತಿ ಶಬ್ದವೂ ಏಳು ಬಾರಿ ಪ್ರತಿಧ್ವನಿತವಾಗುತ್ತದೆ!
💥 ಇಲ್ಲಿರುವ "ಪಿಸುಗುಟ್ಟುವ ಶಾಲೆ"ಯಲ್ಲಿ ಅತಿ ಸಣ್ಣ ಶಬ್ದವೂ ೩೭ ಮಿ ದೂರ ದಲ್ಲಿ ಸ್ಪಷ್ಟವಾಗಿ ಕೇಳಿಬರುತ್ತದೆ.
💥 ಇದರ ಹತ್ತಿರ ಬಿಜಾಪುರ ಆದಿಲ್ ಶಾಹಿ ಗಳಿಗೆ ಸಂಭದಿಸಿದ ವಸ್ತು ಸಂಗ್ರಾಹಾಲಯವು ಇದೆ.
💥 ಇದನ್ನು ಮುಹಮ್ಮದ್ ಆದಿಲ್ ಷಾ,(1627-56) ತನ್ನ ಸಮಾಧಿ ಹಾಗೂ ಸ್ಮಾರಕವಾಗಿ ನಿರ್ಮಿಸಿದನು.
💥 ಈ ಗೋಡೆಗಳ ಮೇಲೆ ಗುಂಬಜವು ಕಣ್ಣಿಗೆ ಕಾಣುವ ಯಾವುದೇ ಆಸರೆ ಯೂ ಇಲ್ಲದೆ ನಿಂತಿದೆ.
💥 ಗೋಡೆಗಳಿಂದ ಸುತ್ತುವರಿಯಲ್ಪಟ್ಟ ಮತ್ತು ಗುಂಬಜದ ಕೆಳಗಿರುವ ವಿಶಾಲವಾದ ಹಾಲಿನ ವಿಸ್ತೀರ್ಣವು 1833767 ಚದುರಡಿಗಳು.
💥 ಗೋಲ್ ಗುಂಬಜ್ ನ ಗೋಳಾಕೃತಿಯ ಶಿಖರವು ಯಾವುದೇ ಕಂಬ ಅಥವಾ ರಚನೆ ಯನ್ನು ಆಧರಿಸಿ ನಿಂತಿಲ್ಲ.
💥ಈ ಗುಮ್ಮಟ ನಿಂತಿರುವುದು ಪೆಂಡಾಂಟಿವ್ ಎಂಬ ತತ್ವದ ಮೇಲೆ. ಪರಸ್ಪರ ಕ್ರಾಸ್ ಆಗುವ ಕಮಾನುಗಳ ವ್ಯವಸ್ಥೆಯೇ ಆಧಾರವಾಗಿರುತ್ತದೆ.
💥 ಇಲ್ಲಿ ಅತ್ಯಂತ ಮೆಲುದನಿಯಲ್ಲಿ ಆಡಿದ ಮಾತನ್ನು ಕೂಡ ಗ್ಯಾಲರಿಯ ಒಂದು ತುದಿಯಿಂದ ಇನ್ನೊಂದು ತುದಿಯವರೆಗೂ ಕೇಳಬಹುದು. ಒಂದೇ ಒಂದು ಬಾರಿ ಗಟ್ಟಿಯಾಗಿ ಚಪ್ಪಾಳೆ ತಟ್ಟಿದರೆ, ಅದು ಹತ್ತು ಸಲ ಪ್ರತಿಧ್ವನಿಸುತ್ತದೆ.
💥 ಗುಂಬಜಿನ ಗೋಡೆಗಳ ಹೊರ ಭಾಗದ ಮೇಲೆ ಪಾರಿವಾಳಗಳು, ಆನೆಗಳು, ಕಮಲದಳಗಳು, ಮತ್ತು ಕಂಠಹಾರಗಳ ಸುಂದರವಾದ ಕೆತ್ತನೆಯನ್ನು ಕಾಣಬಹುದು.

👍1
🌎ಮಂಗಳ ಗ್ರಹದ ಕುರಿತು ಇಲ್ಲಿದೆ ವಿಶೇಷ ಮಾಹಿತಿ🌎
🌺 ಮಂಗಳ ಗ್ರಹವನ್ನು ಅಂಗಾರಕ, ಕುಜ, ಕೆಂಪು ಗ್ರಹ, ಕಿತ್ತಳೆ ಗ್ರಹ ಎಂದು ಕರೆಯುತ್ತಾರೆ.
🌺ಮಂಗಳ ಗ್ರಹವು ತನ್ನ ಮೇಲ್ಮೈನಲ್ಲಿ ಕಬ್ಬಿಣದ ಆಕ್ಸೈಡ್‍ನ್ನು ಹೊಂದಿರುವುದರಿಂದ ‘ ಕೆಂಪು / ಕಿತ್ತಳೆ ಬಣ್ಣವಾಗಿ ಈ ಗ್ರಹ ಗೋಚರಿಸುತ್ತದೆ.
🌺 ಮಂಗಳ ಗ್ರಹದಲ್ಲಿ ಎರಡು ಉಪಗ್ರಹಗಳಿವೆ. 1. ಪೋಬೊಸ್ 2. ಡಿಮೋಸ್
🌺ಮಂಗಳ ಗ್ರಹವು ಸೌರವ್ಯೂಹದ 4 ನೇ ಗ್ರಹವಾಗಿದೆ.
🌺ಸೌರಮಂಡಲದ ಎರಡನೇಯ ಅತಿ ಚಿಕ್ಕ ಗ್ರಹವಾಗಿದೆ.
🌺ಸೌರಮಂಡಲದಲ್ಲಿ ಭೂಮಿಯ ನಂತರದ ಗ್ರಹವಾಗಿದೆ.
🌺 ಮಂಗಳ ಗ್ರಹಕ್ಕೆ ‘ ಮಾರ್ರ್ಸ್’ ಎಂಬ ಹೆಸರನ್ನು ನೀಡಲಾಗಿದ್ದು, ಈ ಹೆಸರು ರೋಮನ್ ಉಪದೇವತೆಯ ಹೆಸರಾಗಿದೆ.
🌺 ಮಂಗಳ ಮತ್ತು ಗುರು ಗ್ರಹಗಳ ನಡುವೆ ಕ್ಷುದ್ರಗ್ರಹಗಳಿವೆ.
🌺ಮಂಗಳನ ಅಕ್ಷಭ್ರಮಣ ಅವಧಿಯು 24 ಗಂಟೆ 6 ನಿಮಿಷಗಳು.
🌺 ಮಂಗಳನ ಪರಿಭ್ರಮಣ ಅವಧಿಯು 687 ದಿನಗಳು.
🌺ಈ ಗ್ರಹದ ಗರ್ಭದಲ್ಲಿ ಘನ ಸ್ಥಿತಿ ಇದ್ದು, ಪ್ರಧಾನವಾಗಿ ಕಬ್ಬಿಣ, ನಿಕಲ್ ಮತ್ತು ಗಂಧಕಗಳಿವೆ.
🌺ಅತಿ ಶೈತ್ಯ ಮತ್ತು ತುಂಬಾ ತೆಳುವಾದ ಸಾಂದ್ರತೆ ಕಡಿಮೆ ಇರುವ ವಾಯುಮಂಡಲ, ಪರಿಣಾಮವಾಗಿ ದ್ರವನೀರು ಅಲಭ್ಯ.
🌺 ಕಾಲುವೆಗಳು, ಕಣಿವೆಗಳು, ಕೊರಕಲುಗಳು, ಕಮರಿಗಳು ಹಿಂದೆ ಸಮೃದ್ಧವಾಗಿ ನೀರು ಹರಿದಿರಬೇಕೆಂಬ ಊಹೆಗೆ ಇಂಬು ನೀಡಿದೆ.
🌺 ಮಂಗಳ ಗ್ರಹವನ್ನು ಅಧಯಯನ ಮಾಡಲು ಮೊಟ್ಟ ಮೊದಲ ಭಾರಿಗೆ 1965 ರಲ್ಲಿ ಮರಿನರ್ – 4 ಎಂಬ ಉಡಾಯನವನ್ನು ಉಡಾವಣೆ ಮಾಡಿ ಮಂಗಲನಲ್ಲಿ ಹಸಿರಿಲ್ಲವೆಂದು ಪತ್ತೆ ಹಚ್ಚಲಾಯಿತು.
🌺 1997 ರ ‘ ಸೋರ್ಜನರ್’ ನೌಕೆ ಮಂಗಳನ ಅಂಗಳದಲ್ಲಿ ಸುತ್ತಾಡಿ ಸಾಕಷ್ಟು ಮಾಹಿತಿ ರವಾನಿಸಿತು.
🌺ಅಮೇರಿಕಾದ ನಾಸಾವು ನವೆಂಬರ್ 26, 2011 ರಂದು ‘ ಕ್ಯೂರಾಸಿಟಿ ರೋವರ್” ಎಂಬ ರೋಬೋಟ್ ನ್ನು ಮಂಗಳ ಗ್ರಹದ “ ಗೇಲ್‍ಕ್ರೆಟರ್’ ಎಂಬ ಸ್ಥಳಕ್ಕೆ ಕಳುಹಿಸಿ, ಆಗಸ್ಟ್ 6, 2012 ರಂದು ಯಶಸ್ವಿಯಾಗಿ ತಲುಪಿತು. ಕ್ಯೂರಾಸಿಟಿ ರೋವರ್ ಮಂಗಳ ಗ್ರಹದ ವೈಜ್ಞಾನಿಕ ಪ್ರಯೋಗಾಲಯವಾಗಿದ್ದು, ಮಂಗಳನ ವಾಯುಗುಣ, ಭೂಗರ್ಭದಲ್ಲಿರುವ ಅಂಶಗಳು, ಭೂತಕಾಲದಲ್ಲಿ ಜೀವಿಗಳು ಅಸ್ಥಿತ್ವದಲ್ಲಿದ್ದವು, ಭವಿಷ್ಯದಲ್ಲಿ ಜೀವಿಗಳು ಬದುಕಲು ಅವಶ್ಯಕವಾದ ವಾತಾವರಣದ ಕುರಿತು ಸಂಶೋಧಿಸುವ ಉದ್ದೇಶ ಹೊಂದಿತ್ತು.
🌺 ಭಾರತದ ಮಂಗಳಯಾನ : ಮಾರ್ಸ್ ಆರ್ಬಿಟರ್ ಮಿಷನ್ ಅಥವಾ ಮಂಗಳಯಾನ ಎಂದು ಕರೆಯಲ್ಪಡುವ ಕಾರ್ಯಕ್ರಮವು ಭಾರತವು ಮಂಗಳಗ್ರಹದ ಅನ್ವೇಷಣೆಗೆ ಕಳುಹಿಸಿರುವ ಉಪಗ್ರಹವಾಗಿದೆ. ಇದನ್ನು ನವೆಂಬರ್ 5 , 2013 ರಂದು ಭಾರತೀಯ ಬಾಹ್ಯಾಕಾಶ ಸಂಶೋಧನೆ ಸಂಸ್ಥೆ( ಇಸ್ರೋ) ಯಶಸ್ವಿಯಾಗಿ ಉಡ್ಡಯನ ಮಾಡಿತು. ಇಸ್ರೋ ಪ್ರಥಮ ಪ್ರಯತ್ನದಲ್ಲಿ ಉಪಗ್ರಹವನ್ನು ಸೆಪ್ಟೆಂಬರ್ 24- 9- 2014 ರಂದು ಮಂಗಳಗ್ರಹದ ಕಕ್ಷೆಗೆ ಸೇರಿಸಿದೆ.
🌺ಭಾರತದ ಪ್ರಥಮ ಪ್ರಯತ್ನದಲ್ಲಿ ಮಂಗಳಯಾನ ಯಶಸ್ವಿಯಾಯಿತು. ಅಲ್ಲದೆ ಮಂಗಳಗ್ರಹಕ್ಕೆ ಯಶಸ್ವಿಯಾಗಿ ನೌಕೆಗಳನ್ನು ಕಳುಹಿಸಿದ ಅಮೇರಿಕ, ರಷ್ಯಾ, ಐರೋಪ್ಯ ಒಕ್ಕೂಟದ ಸಾಲಿಗೆ ಸೇರ್ಪೆಡೆಯಾಯಿತು. ಮಂಗಳಯಾನಕ್ಕೆ ಭಾರತದ ಉಡ್ಡಯನ ವೆಚ್ಚ ಸುಮಾರು 450 ಕೋಟಿ.

🌀ರಕ್ತದ ಬಗ್ಗೆ ಹಿಂದಿನ ಪರೀಕ್ಷೆಗಳಲ್ಲಿ ಕೇಳಲಾದ ಕೆಲವು ಪ್ರಶ್ನೋತ್ತರಗಳು 🌀
1. ಕೆಂಪು ರಕ್ತಕಣಗಳ ಜೀವಿತಾವಧಿ ಎಷ್ಟು?
120 ದಿನಗಳು.
2. ಬಿಳಿ ರಕ್ತಕಣಗಳ ಜೀವಿತಾವಧಿ ಎಷ್ಟು?
6-12 ದಿನಗಳು
3. ದೇಹದ ಸೈನಿಕರೆಂದು ಕರೆಯಲ್ಪಡುವುದು ಯಾವುದು?
ಬಿಳಿ ರಕ್ತಕಣಗಳು
4. ಕಿರುತಟ್ಟೆಗಳ ಜೀವಿತಾವಧಿ ಎಷ್ಟು?
12 ದಿನಗಳು
5. _ ರಕ್ತ ಹೆಪ್ಪುಗಟ್ಟಲು ಸಹಾಯಕವಾಗಿವೆ.
ಕಿರುತಟ್ಟೆ.
6. _ ಸಂಖ್ಯೆ ಹೆಚ್ಚಾದಾಗ ‘ರಕ್ತದ ಕ್ಯಾನ್ಸರ್’ ಉಂಟಾಗುತ್ತದೆ.
ಬಿಳಿ ರಕ್ತಕಣಗಳ.
7. __ ಕೆಂಪುರಕ್ತ ಕಣಗಳ ಸ್ಮಶಾನವಾಗಿದೆ.
ಪಿತ್ತಜನಕಾಂಗ.
8. ಮಾನವನ ದೇಹದಲ್ಲಿರುವ ರಕ್ತದ ಪ್ರಮಾಣವೆಷ್ಟು?
9% ರಷ್ಟು.
9. ಮಾನವ ದೇಹದಲ್ಲಿನ ರಕ್ತದ ಪರಿಚಲನೆಯನ್ನು ಕಂಡುಹಿಡಿದ ವಿಜ್ಞಾನಿ ಯಾರು?
ವಿಲಿಯಂ ಹಾರ್ವೆ.
10. ರಕ್ತದ ಒತ್ತಡವನ್ನು ಅಳೆಯುವ ಉಪಕರಣ ಯಾವುದು?ಸಿಗ್ಮಾನೋಮೀಟರ್.
11. ರಕ್ತದ ಕುರಿತು ಅಧ್ಯಯನ ಮಾಡುವ ಶಾಸ್ತ್ರ ಯಾವುದು?
ಹೆಮಟಾಲೋಜಿ.
12. ರಕ್ತದ ಗುಂಪುಗಳನ್ನು ಕಂಡು ಹಿಡಿದ ವಿಜ್ಞಾನಿ ಯಾರು?
ಕಾರ್ಲ್ ಲ್ಯಾಂಡ್ ಸ್ಪಿನರ್.
13. ಹೃದಯದ ಕೋಣೆಗಳಿಂದ ದೇಹದ ವಿವಿಧ ಭಾಗಗಳಿಗೆ ರಕ್ತವನ್ನು ಸಾಗಾಣಿಕೆ ಮಾಡುವ ರಕ್ತನಾಳ ಯಾವುದು? ಅಪಧಮನಿ.
14. ರಕ್ತದ ‘ಸಾರ್ವತ್ರಿಕ ದಾನಿ’ ಗುಂಪು ಯಾವುದು?
O ಗುಂಪು.
15. 9. ರಕ್ತದ ‘ಸಾರ್ವತ್ರಿಕ ಸ್ವೀಕೃತಿ’ ಗುಂಪು ಯಾವುದು?
AB ಗುಂಪು.
https://t.me/kpsc_study_group_telegram
.

🌺 ಭಾರತದಲ್ಲಿ ಪ್ರಮುಖವಾಗಿ 𝟕 ಅಣುಶಕ್ತಿ ಕೇಂದ್ರಗಳು ವಿದ್ಯುತನ್ನು ಉತ್ಪಾದಿಸುತ್ತಿವೆ.
====================
1)👉ಸ್ಥಾವರದ ಹೆಸರು:- ಕೈಗಾ 👈
🔷ಸ್ಥಳ:- ಉತ್ತರ ಕನ್ನಡ
🔷ರಾಜ್ಯ:- ಕರ್ನಾಟಕ
==================
2)👉 ಸ್ಥಾವರದ ಹೆಸರು ಕಕ್ರಪುರ👈
🔅ಸ್ಥಳ :- ಸೂರತ್
🔅 ರಾಜ್ಯ :- ಗುಜರಾತ್
====================
3)👉🏻 ಸ್ಥಾವರದ ಹೆಸರು:- ಕಲ್ಪಕಂ (ಮದ್ರಾಸ್)👈
🌻ಸ್ಥಳ:- ಕಲ್ಪಕಂ
🌻ರಾಜ್ಯ :- ತಮಿಳುನಾಡು
===================
4)👉🏻 ಸ್ಥಾವರದ ಹೆಸರು :- ರಾಜಸ್ಥಾನ 👈
♦️ಸ್ಥಳ :- ರಾವತ್ ಭಟ್
♦️ ರಾಜ್ಯ :- ರಾಜಸ್ತಾನ
=====================
5)👉🏻 ಸ್ಥಾವರದ ಹೆಸರು :- ತಾರಾಪುರ 👈
(KSRP-2020)
⭕ಸ್ಥಳ :- ತಾರಾಪುರ
⭕ರಾಜ್ಯ :- ಮಹಾರಾಷ್ಟ್
====================
6)👉🏻 ಸ್ಥಾವರದ ಹೆಸರು :- ನರೋರ 👈
🔘ಸ್ಥಳ :- ನರೋರ
🔘 ರಾಜ್ಯ :- ಉತ್ತರ ಪ್ರದೇಶ
====================
7)👉🏻ಸ್ಥಾವರದ ಹೆಸರು :- ಕೂಡುಕುಲಂ 👈
🔸ಸ್ಥಳ :- ಕುಡುಕುಲಂ
🔸ರಾಜ್ಯ :- ತಮಿಳುನಾಡು

🔥🔥🔥🔥🔥🔥🔥🔥🔥🔥🔥🔥
ಭಾರತದ ಪ್ರಮುಖ ಬಂದರುಗಳು👇
1) ಕಾಂಡ್ಲಾ ಬಂದರು= ಗುಜರಾತ್
2) ಮುಂಬೈ ಬಂದರು= ಮಹಾರಾಷ್ಟ್ರ( ಭಾರತದ ಹೆಬ್ಬಾಗಿಲು)
3) ನಮ ಸೇವಾ ಬಂದರು= ಮಹಾರಾಷ್ಟ್ರ
4) ಮರ್ಮಗೋವಾ= ಗೋವಾ
5) ನವ ಮಂಗಳೂರು= ಕರ್ನಾಟಕ( ಕರ್ನಾಟಕದ ಹೆಬ್ಬಾಗಿಲು)
6) ಕೊಚ್ಚಿನ್= ಕೇರಳ
7) ಎನ್ನೋರು= ತಮಿಳುನಾಡು
8) ಚೆನ್ನೈ= ತಮಿಳುನಾಡು
9) ವಿಶಾಖಪಟ್ಟಣ= ಆಂಧ್ರಪ್ರದೇಶ
10) ಪಾರಾದೀಪ= ಒರಿಸ್ಸಾ
11) ಕೊಲ್ಕತ್ತಾ= ಪಶ್ಚಿಮ ಬಂಗಾಳ
12) ಹಾಲ್ಡಿಯಾ ಬಂದರು= ಪಶ್ಚಿಮ ಬಂಗಾಳ
13) ಪೋರ್ಟ್ ಬ್ಲೇರ್= ಅಂಡಮಾನ್ ನಿಕೋಬಾರ್ ದ್ವೀಪ
14) ಟುಟಿಕೊರಿನ್= ತಮಿಳುನಾಡು
⚜️ ಭಾರತದ ಪ್ರಮುಖ ಅಣೆಕಟ್ಟುಗಳು👇
1) ಬಾಕ್ರಾನಂಗಲ್= ಸಟ್ಲೆಜ್ ನದಿಗೆ( ಹಿಮಾಚಲ ಪ್ರದೇಶ)
2) ಹಿರಾಕುಡ್= ಮಹಾನದಿಗೆ( ಒರಿಸ್ಸಾ)
3) ದಾಮೋದರ್= ದಾಮೋದರ್ ನದಿ( ಪಶ್ಚಿಮ ಬಂಗಾಳ)
4) ತೆಹರಿ ಅಣೆಕಟ್ಟು= ಭಗೀರಥಿ ನದಿಗೆ( ಉತ್ತರಖಾಂಡ)
5) ರಿಹಾಂದ್ ಅಣೆಕಟ್ಟು= ರಿಹಂದ ನದಿಗೆ( ಉತ್ತರಪ್ರದೇಶ)
6) ಕೋಸಿ ಆನೇಕಟ್ಟು= ಕೋಸಿ ನದಿಗೆ( ನೇಪಾಳ ಮತ್ತು ಬಿಹಾರ್)
7) ಚಂಬಲ್= ಚಂಬಲ್ ನದಿ( ಮಧ್ಯ ಪ್ರದೇಶ್)
8) ನರ್ಮದಾ= ನರ್ಮದಾ ನದಿಗೆ( ಮಧ್ಯ ಪ್ರದೇಶ್)
9) ತುಂಗಭದ್ರ( ಪಂಪ ಸಾಗರ)= ತುಂಗಭದ್ರ ನದಿ( ಕರ್ನಾಟಕ)
10) ನಾಗಾರ್ಜುನ ಸಾಗರ= ಕೃಷ್ಣಾ ನದಿ( ಆಂಧ್ರ ಪ್ರದೇಶ್)
11) ಆಲಮಟ್ಟಿ ಆಣೆಕಟ್ಟು= ಕೃಷ್ಣಾ ನದಿ( ಕರ್ನಾಟಕ)*†
🛫 ಭಾರತದ ಪ್ರಮುಖ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳು🛬
1) ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ= ನವದೆಹಲಿ
2) ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ= ಮುಂಬೈ
3) ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ= ಕೊಲ್ಕತ್ತಾ
4) ಅಣ್ಣಾ ಅಂತರಾಷ್ಟ್ರೀಯ ನಿಲ್ದಾಣ= ಚೆನ್ನೈ
5) ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ= ಬೆಂಗಳೂರು
6) ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ= ಹೈದರಾಬಾದ್
7) ಶ್ರೀ ಗುರು ರಾಮದಾಸ್ ಜಿ ಅಂತರಾಷ್ಟ್ರೀಯ ನಿಲ್ದಾಣ= ಅಮೃತಸರ್
8) ಲೋಕಪ್ರಿಯ ಗೋಪಿನಾಥ್ ಬಾರ್ಡೋಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ= ಗುವಹಾತಿ
9) ಬಿಜು ಪಟ್ನಾಯಕ್ ಅಂತರಾಷ್ಟ್ರೀಯ ನಿಲ್ದಾಣ= ಭುವನೇಶ್ವರ
10) ಸರ್ದಾರ್ ವಲ್ಲಬಾಯ್ ಪಟೇಲ್ ಅಂತರಾಷ್ಟ್ರೀಯ ನಿಲ್ದಾಣ= ಅಹಮದಾಬಾದ್
11) ವೀರ ಸರ್ವಕರ್ ಅಂತರಾಷ್ಟ್ರೀಯ ನಿಲ್ದಾಣ= ಪೋರ್ಟ್ ಬ್ಲೇರ್
12) ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅಂತರಾಷ್ಟ್ರೀಯ ನಿಲ್ದಾಣ= ನಾಗಪುರ
13) ಜಾರುಕಿ ಅಂತಾರಾಷ್ಟ್ರೀಯ ನಿಲ್ದಾಣ= ಶಿಲ್ಲಾಂಗ್
14) ಲಾಲ್ ಬಹದ್ದೂರ್ ಶಾಸ್ತ್ರಿ ಅಂತರಾಷ್ಟ್ರೀಯ ನಿಲ್ದಾಣ= ವಾರಾಣಸಿ

ಇಂಪಾರ್ಟೆಂಟ್ ನೋಟ್ ಮಾಡಿಕೊಳ್ಳಿ
🌺🌺🌺🌺🌺🌺🌺🌺🌺🌺🌺🌺
ಪ್ರಪಂಚದ ಏಳು ಖಂಡಗಳು
1. ಉತ್ತರ ಅಮೇರಿಕಾ
ವಿಶ್ವದ ಏಳು ಖಂಡಗಳಲ್ಲಿ ಮೂರನೇಯ ದೊಡ್ಡ ಖಂಡ . ಗ್ರೇಟ್ ಲೇಕ್ಸ್ ಎನ್ನಲಾಗುವ ಹೊಚ್ಚ ಹೊಸನೀರಿನ ದೊಡ್ಡ ಸರೋವರಗಳು ತುಂಬಿರುವ ಖಂಡ. ಯಾವುದೇ ಖಂಡಕ್ಕೆ ಹೋಲಿಸಿದರೂ ಇಲ್ಲಿರುವ ಕಡಲತೀರದ ಉದ್ದ ಅತ್ಯಂತ ಹೆಚ್ಚು.
* ವಿಸ್ತೀರ್ಣ: 24,235,000ಚ.ಕಿ.ಮೀ.
* ಜನಸಂಖ್ಯೆ: 514 ದಶಲಕ್ಷ
* ಪಶ್ಚಿಮಾರ್ಧಗೋಳದ ಉತ್ತರದಲ್ಲಿರುವ ಈ ಖಂಡ ಅಮೇರಿಕಾ ಸಂಯುಕ್ತ ಸಂಸ್ಥಾನಗಳು, ಕೆನಡಾ, ಮಧ್ಯ ಅಮೇರಿಕಾ
ಇವುಗಳನ್ನೊಳಗೊಂಡಿರುತ್ತದೆ.
* ಕೃಷಿ : ಬೇಳೆಕಾಳುಗಳು , ಹೊಗೆಸೊಪ್ಪು, ಆಲೂಗೆಡ್ಡೆ,ಇತ್ಯಾದಿ.
* ಖನಿಜಗಳು: ಕಲ್ಲಿದ್ದಲು, ಪೆಟ್ರೋಲಿಯಂ, ಕಬ್ಬಿಣ, ಮ್ಯಾಂಗನೀಸ್
* ಮುಖ್ಯ ನಗರಗಳು: ನ್ಯೂಯಾರ್ಕ್, ವಾಷಿಂಗ್ಟನ್ ಡಿ.ಸಿ, ಸ್ಯಾನ್ ಫ್ರಾನ್ಸಿಸ್ಕೊ, ಷಿಕಾಗೊ, ಮೆಕ್ಸಿಕೋ,
ಮಾಂಟ್ರಿಯಲ್, ಒಟ್ಟಾವ, ಜಮೈಕಾ.
2. ದಕ್ಷಿಣ ಅಮೇರಿಕಾ
ಪಶ್ಚಿಮಾರ್ಧಗೋಳದ ದಕ್ಷಿಣ ಖಂಡ, ಅರ್ಜೆಂಟೈನಾ, ಬೊಲಿವಿಯಾ, ಬ್ರೆಜಿಲ್, ಚಿಲಿ, ಕೊಲಂಬಿಯ, ಈಕ್ವೆಡಾರ್, ಪೆರುಗ್ವೆ, ಪೆರು, ಉರುಗ್ವೆ, ವೆನೆಜುವೆಲಾ ಮತ್ತು ಗಯಾನ ಇವುಗಳನ್ನೊಳಗೊಂಡಿರುತ್ತದೆ.
* ವಿಸ್ತೀರ್ಣ: 19,700,00 ಚ.ಕಿ.ಮೀ
* ಜನಸಂಖ್ಯೆ : 371 ದಶಲಕ್ಷ
* ಕೃಷಿ : ಕೋಕೋ, ಕಾಫಿ, ಕಬ್ಬು, ರಬ್ಬರ್ , ಬೇಳೆಕಾಳುಗಳು
* ಖನಿಜಗಳು: ಚಿನ್ನ, ಬೆಳ್ಳಿ, ತಾಮ್ರ,ತವರ, ವಜ್ರ, ನೈಟ್ರೇಟ್ ಗಳು.
* ಮುಖ್ಯ ನಗರಗಳು: ರಿಯೊಡಿ ಜುನೈರೊ, ಟ್ರಿನಿಡಾಡ್, ಬ್ಯೂನಸ್ ಐರಸ್, ಲಾಪಾಜ್, ಬೊಗೋಟ
3. ಏಷ್ಯಾ
ಭೂಭಾಗದ ಮೂರನೇಯ ಒಂದು ಭಾಗ ಏಷ್ಯಾ. ವಿಶ್ವದಲ್ಲಿಯೇ ಅತ್ಯಂತ ದೊಡ್ಡ ಖಂಡ. ವಿಶ್ವದ ಅರ್ಧಕ್ಕಿಂತ ಹೆಚ್ಚು ಜನಸಂಖ್ಯೆ ಏಷ್ಯಾ ಖಂಡದಲ್ಲಿದೆ. ವಿಶ್ವದ ಅನೇಕ ಉದ್ದವಾದ ನದಿಗಳು ಈ ಖಂಡದಲ್ಲಿವೆ. ಅರೇಬಿಯಾ, ಥಾರ್ ಮರುಭೂಮಿ ಗಳಿವೆ.
* ವಿಸ್ತೀರ್ಣ: 43,999,000 ಚ.ಕಿ.ಮೀ
* ಜನಸಂಖ್ಯೆ : 3830 ದಶಲಕ್ಷ
* ಕೃಷಿ: ಧಾನ್ಯಗಳು, ಬೇಳೆಕಾಳು, ಕಾಫಿ, ಚಹ, ಎಣ್ಣೆಬೀಜಗಳು
* ಖನಿಜಗಳು: ಚಿನ್ನ, ಕಲ್ಲಿದ್ದಲು, ತೈಲ, ಕಬ್ಬಿಣ, ಮ್ಯಾಂಗನೀಸ್
* ಮುಖ್ಯ ದೇಶಗಳು : ಭಾರತ, ಇರಾನ್, ಇರಾಕ್, ಪಾಕಿಸ್ತಾನ, ಶ್ರೀಲಂಕಾ, ಮಯನ್ಮಾರ್, ಚೀನಾ, ಇಂಡೋನೇಷಿಯಾ, ಮಲೇಷಿಯ
* ಮುಖ್ಯ ನಗರಗಳು : ನವದೆಹಲಿ, ಮುಂಬಯಿ, ಟೋಕಿಯ, ಕೊಲೊಂಬೊ, ಬ್ಯಾಂಕಾಕ್, ತಾಷ್ಕೆಂಟ್,ಸಿಂಗಾಪುರ, ಜಕಾರ್ತ, ಕೌಲಾಲಂಪುರ.
4. ಯೂರೋಪ್
* ವಿಸ್ತೀರ್ಣ: 19,700,000 ಚ.ಕಿ.ಮೀ
* ಜನಸಂಖ್ಯೆ: 730.2 ದಶಲಕ್ಷ
* ಕೃಷಿ : ಬೇಳೆಕಾಳುಗಳು, ಹಣ್ಣುಗಳು, ಆಲೂಗೆಡ್ಡೆ ಅರಣ್ಯ ಉತ್ಪನ್ನಗಳು
* ಕೈಗಾರಿಕೆಗಳು: ಮರ, ಕಾಗದ, ಕಬ್ಬಿಣ, ವಿದ್ಯುಚ್ಛಕ್ತಿ ಇತ್ಯಾದಿ
* ಮುಖ್ಯ ದೇಶಗಳು : ಹಂಗೇರಿ, ನಾರ್ವೆ, ಸ್ವೀಡನ್, ಆಸ್ಟ್ರಿಯಾ, ರೊಮೇನಿಯಾ, ಯು.ಕೆ, ಪ್ರಾನ್ಸ್, ಜರ್ಮನಿ, ಪೋಲೆಂಡ್
* ಮುಖ್ಯ ನಗರಗಳು: ಲಂಡನ್, ಬಾನ್, ಬರ್ನ್, ಪ್ಯಾರಿಸ್, ಮ್ಯೂನಿಕ್, ಬರ್ಲಿನ್, ಬುಡಾಪೆಸ್ಟ್, ಮಾಸ್ಕೊ, ಓಸೊ.
5. ಆಫ್ರಿಕಾ
ಪ್ರಪಂಚದ ಎರಡನೇ ದೊಡ್ಡ ಖಂಡ
* ವಿಸ್ತೀರ್ಣ: 29,800,000 ಚ.ಕಿ.ಮೀ
* ಜನಸಂಖ್ಯೆ: 847.4ದಶಲಕ್ಷ
* ಕೃಷಿ: ಗೋಧಿ, ಕೋಕೋ, ತಾಳೆ, ನೆಲಗಡಲೆ, ಕಾಫಿ, ಹತ್ತಿ, ಮೆಕ್ಕೆಜೋಳ,
* ಮುಖ್ಯ ನಗರಗಳು: ಕೈರೊ, ಲುಸಾಕ, ಕೇಪ್ ಟೌನ್, ಮೊಂಬಾಸ, ನೈರೋಬಿ, ಹರಾರೆ, ಪ್ರಿಟೋರಿಯಾ.
6. ಆಸ್ಟ್ರೇಲಿಯಾ
* ದ್ವೀಪ ಖಂಡ
* ವಿಸ್ತೀರ್ಣ: 7,80,682 ಚ.ಕಿ.ಮೀ
* ಜನಸಂಖ್ಯೆ: 60ದಶಲಕ್ಷ
* ಕೈಗಾರಿಕೆ ಗಳು: ಉಣ್ಣೆ, ಮರ, ಚಿನ್ನ, ಕಬ್ಬಿಣದ ಆದಿರು
* ಮುಖ್ಯನಗರಗಳು: ಸಿಡ್ನಿ, ಮೆಲ್ಬೋರ್ನ್,ಅಡಿಲೇಡ್
7. ಅಂಟಾರ್ಟಿಕಾ
ವಿಶ್ವದ ಅತ್ಯಂತ ಎತ್ತರದ ಖಂಡ. ಹಾಳೆಯಿಂದಾವೃತವಾಗಿದೆ. ಅತ್ಯಂತ ಶೀತವಾದ, ಅತಿದೂರವಾದ, ಶೂನ್ಯವಾದ ಖಂಡ. ವಿಶ್ವದ ಬಹುಪಾಲು ಮಂಜು ಅಂಟಾರ್ಟಿಕಾದಲ್ಲಿ ಕಂಡುಬರುತ್ತದೆ

👍2
https://t.me/kpsc_study_group_telegram
🏅ನೊಬೆಲ್ ಪ್ರಶಸ್ತಿ ಪಡೆದ ಭಾರತೀಯರು🏅
🎖ರವೀಂದ್ರನಾಥ್ ಠಾಗೋರ್ 🎯ಸಾಹಿತ್ಯ 1913
🎖ಸಿ. ವಿ ರಾಮನ್ 🎯 ಭೌತಶಾಸ್ತ್ರ =1930
🎖ಹರ್ ಗೋವಿಂದ ಖೋರಾನಾ 🎯ವೈದ್ಯಕೀಯ =1968
🎖ಮದರ್ ತೆರೇಸಾ 🎯ಶಾಂತಿ =1979
🎖ಸುಬ್ರಹ್ಮಣ್ಯನ್ ಚಂದ್ರಶೇಖರ್ 🎯ಭೌತಶಾಸ್ತ್ರ =1983
🎖ಅಮರ್ತ್ಯ ಸೇನ್ 🎯 ಅರ್ಥಶಾಸ್ತ್ರ =1998
🎖ವೆಂಕಟರಾಮನ್ ರಾಮಕೃಷ್ಣನ್🎯 ರಸಾಯನಶಾಸ್ತ್ರ =2009
🎖ಕೈಲಾಶ್ ಸತ್ಯಾರ್ಥಿ 🎯ಶಾಂತಿ =2014

👍5
ಸೂಚನೆ 📚
ನಮ್ಮ ಟೆಲಿಗ್ರಾಮ್ ಚಾನೆಲ್‌ನಲ್ಲಿ ನಿಮ್ಮ ಸ್ನೇಹಿತರನ್ನು 150 ಕ್ಕಿಂತ ಹೆಚ್ಚು ಜನರನ್ನು ADD ಮಾಡಿದವರಿಗೆ ವಿಶೇಷವಾದ ನೋಟ್ಸ್ ನೀಡಲಾಗುವುದು 📚📚
1) 2021 ವರ್ಷದ ಸಂಪೂರ್ಣ current AFFAIRS WITH PDF 📚
2) PC/PSI ಪರೀಕ್ಷೆಗೆ ಉಪಯುಕ್ತವಾಗುವ ಪ್ರಶ್ನೋತ್ತರಗಳು
ನಮ್ಮ ಟೆಲಿಗ್ರಾಮ್ ಚಾನೆಲಗೆ ನಿಮ್ಮ ಸ್ನೇಹಿತರನ್ನು ಸೇರಿಸಿದವರಿಗೆ ಮಾತ್ರ ಲಭ್ಯ
👇👇👇👇👇👇👇👇👇👇
https://t.me/kpsc_study_group_telegram
ನಮ್ಮ ಟೆಲಿಗ್ರಾಮ್ ಚಾನೆಲ್‌ನಲ್ಲಿ ನಿಮ್ಮ ಸ್ನೇಹಿತರನ್ನು 150 ಕ್ಕಿಂತ ಹೆಚ್ಚು ಜನರನ್ನು ADD ಮಾಡಿದವರಿಗೆ ವಿಶೇಷವಾದ ನೋಟ್ಸ್ ನೀಡಲಾಗುವುದು 📚📚
1) 2021 ವರ್ಷದ ಸಂಪೂರ್ಣ current AFFAIRS WITH PDF 📚
2) PC/PSI ಪರೀಕ್ಷೆಗೆ ಉಪಯುಕ್ತವಾಗುವ ಪ್ರಶ್ನೋತ್ತರಗಳು
ನಮ್ಮ ಟೆಲಿಗ್ರಾಮ್ ಚಾನೆಲಗೆ ನಿಮ್ಮ ಸ್ನೇಹಿತರನ್ನು ಸೇರಿಸಿದವರಿಗೆ ಮಾತ್ರ ಲಭ್ಯ
👇👇👇👇👇👇👇👇👇👇
https://t.me/kpsc_study_group_telegram
👍17
ನೀವು ಕರ್ನಾಟಕದ ಯಾವುದೇ ಊರುಗಳಿಗೆ ಹೋಗ ಬೇಕಾದಲ್ಲಿ ಸರಕಾರಿ ಬಸ್ ನಿಲ್ದಾಣಗಳ ಸಂಪರ್ಕ ಸಂಖ್ಯೆಗಳನ್ನು ಬಳಸಿ ಯಾವ ಸಮಯಕ್ಕೆ ಬಸ್ ಹೊರಡುವುದು ಎಂದು ತಿಳಿಯುವ ಬಗ್ಗೆ ಒಂದು ಮಾಹಿತಿ:
1 ಬೆಂಗಳೂರು ಕೆಂಪೇಗೌಡ ಬಸ್ ನಿಲ್ದಾಣ 7760990562
2 ಬೆಂಗಳೂರು ಮೈಸೂರು ರಸ್ತೆ ಬಸ್ ನಿಲ್ದಾಣ 7760990530
3 ಬೆಂಗಳೂರು ಶಾಂತಿನಗರ ಬಸ್ ನಿಲ್ದಾಣ 7760990531
4 ಭದ್ರಾವತಿ ಬಸ್ ನಿಲ್ದಾಣ 7760973105
ಹೊಸದುರ್ಗ ಬಸ್ ನಿಲ್ದಾಣ 7760998025
5 ಚಿಕ್ಕಮಗಳೂರು ಬಸ್ ನಿಲ್ದಾಣ 7760990419
6 ಚಿತ್ರದುರ್ಗ ಬಸ್ ನಿಲ್ದಾಣ 8194222431, 8194220201
7 ದಾವಣಗೆರೆ ಬಸ್ ನಿಲ್ದಾಣ 7760973101
8 ಧರ್ಮಸ್ಥಳ ಬಸ್ ನಿಲ್ದಾಣ 7760106655
9 ಹಾಸನ ಬಸ್ ನಿಲ್ದಾಣ 7760990520
10 ಕೋಲಾರ ಬಸ್ ನಿಲ್ದಾಣ 7760990611
11 ಕುಂದಾಪುರ ಬಸ್ ನಿಲ್ದಾಣ 7760973162
12 ಮಂಡ್ಯ ಬಸ್ ನಿಲ್ದಾಣ 7760973058
13 ಮಂಗಳೂರು ಬಸ್ ನಿಲ್ದಾಣ 7760990720
14 ಮಡಿಕೇರಿ ಬಸ್ ನಿಲ್ದಾಣ 7760107788
15 ಮೈಸೂರು ಬಸ್ ನಿಲ್ದಾಣ 8212424995, 7760990821
16 ಪುತ್ತೂರು ಬಸ್ ನಿಲ್ದಾಣ 7760973152
17 ಸಾಗರ ಬಸ್ ನಿಲ್ದಾಣ 9916760327
18 ಶಿವಮೊಗ್ಗ ಬಸ್ ನಿಲ್ದಾಣ 9972288421
19 ತುಮಕೂರು ಬಸ್ ನಿಲ್ದಾಣ 9741495772
20 ಉಡುಪಿ ಬಸ್ ನಿಲ್ದಾಣ 9663266400
21 ಅಪ್ಝಲ್ ಪುರ ಬಸ್ ನಿಲ್ದಾಣ 7760973268
22 ಆಳಂದ ಬಸ್ ನಿಲ್ದಾಣ 7760973270
23 ಬಸವ ಕಲ್ಯಾಣ ಬಸ್ ನಿಲ್ದಾಣ 7760973310
Join https://t.me/kpsc_study_group_telegram
24 ಬಸವನ ಬಾಗೇವಾಡಿ ಬಸ್ ನಿಲ್ದಾಣ 7760973294
25 ಬಳ್ಳಾರಿ ಹೊಸ ಬಸ್ ನಿಲ್ದಾಣ 7760973328
26 ಬಳ್ಳಾರಿ ಹಳೆ ಬಸ್ ನಿಲ್ದಾಣ 7760973329
27 ಭಾಲ್ಕಿ ಬಸ್ ನಿಲ್ದಾಣ 7760973311
28 ಬೀದರ್ ಬಸ್ ನಿಲ್ದಾಣ 7760973308
29 ಬಿಜಾಪುರ ಬಸ್ ನಿಲ್ದಾಣ 7760973278
30 ಚಿಂಚೋಳಿ ಬಸ್ ನಿಲ್ದಾಣ 7760973271
31 ಚಿತ್ತಾಪುರ ಬಸ್ ನಿಲ್ದಾಣ 7760973272
32 ದೇವದುರ್ಗ ಬಸ್ ನಿಲ್ದಾಣ 7760973303
33 ಗಂಗಾವತಿ ಬಸ್ ನಿಲ್ದಾಣ 7760973357
34 ಗುಲ್ಬರ್ಗಾ ಬಸ್ ನಿಲ್ದಾಣ 7760973267
35 ಹೊಸಪೇಟೆ ಬಸ್ ನಿಲ್ದಾಣ 7760973317
36 ಹುಮ್ನಾಬಾದ್ ಬಸ್ ನಿಲ್ದಾಣ 7760973309
37 ಇಂಡಿ ಬಸ್ ನಿಲ್ದಾಣ 7760973285
38 ಜೇವರ್ಗಿ ಬಸ್ ನಿಲ್ದಾಣ 7760973269
39 ಕೊಪ್ಪಳ ಬಸ್ ನಿಲ್ದಾಣ 7760973345
40 ಕೂಡ್ಲಿಗಿ ಬಸ್ ನಿಲ್ದಾಣ 7760973320
41 ಕುಷ್ಟಗಿ ಬಸ್ ನಿಲ್ದಾಣ 7760973346
42 ಲಿಂಗಸುಗೂರು ಬಸ್ ನಿಲ್ದಾಣ 7760973300
43 ಮಂತ್ರಾಲಯ ಬಸ್ ನಿಲ್ದಾಣ 7760973307
44 ರಾಯಚೂರು ಬಸ್ ನಿಲ್ದಾಣ 7760973299
45 ಸಂಡೂರು ಬಸ್ ನಿಲ್ದಾಣ 7760973323
46 ಶಹಾಪುರ ಬಸ್ ನಿಲ್ದಾಣ 7760973339
47 ಸಿಂಧಗಿ ಬಸ್ ನಿಲ್ದಾಣ 7760973288
48 ಸಿಂಧನೂರು ಬಸ್ ನಿಲ್ದಾಣ 7760973301
49 ಸಿರಗುಪ್ಪ ಬಸ್ ನಿಲ್ದಾಣ 7760973330
50 ಯಾದಗಿರಿ ಬಸ್ ನಿಲ್ದಾಣ 7760973333
51 ಬಾಗಲಕೋಟೆ ಬಸ್ ನಿಲ್ದಾಣ 7760991783
52 ಬೆಳಗಾವಿ ಕೇಂದ್ರ ಬಸ್ ನಿಲ್ದಾಣ 9742343744
53 ಭಟ್ಕಳ ಬಸ್ ನಿಲ್ದಾಣ 08385-226444
54 ಚಿಕ್ಕೋಡಿ ಬಸ್ ನಿಲ್ದಾಣ 08338-272143
55 ಧಾರವಾಡ ಹೊಸ ಬಸ್ ನಿಲ್ದಾಣ 8970395465
56 ಗದಗ ಬಸ್ ನಿಲ್ದಾಣ 7760991833
57 ಹುಬ್ಬಳ್ಳಿ ಹೊಸ ಬಸ್ ನಿಲ್ದಾಣ 9742343744
58 ಹುಬ್ಬಳ್ಳಿ ಹಳೆ ಬಸ್ ನಿಲ್ದಾಣ 8970395465
59 ಇಳಕಲ್ ಬಸ್ ನಿಲ್ದಾಣ 08351-270261
60 ಕಾರವಾರ ಬಸ್ ನಿಲ್ದಾಣ 7760973437, 08382-226315
61 ಕುಮಟಾ ಬಸ್ ನಿಲ್ದಾಣ 7760991730
62 ಶಿರಸಿ ಹೊಸ ಬಸ್ ನಿಲ್ದಾಣ 9742343744
63 ಶಿರಸಿ ಹಳೆ ಬಸ್ ನಿಲ್ದಾಣ 8970395465
@kpsc_study_group

👍39🔥1🎉1
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ Upcoming Notification: ★
⚫ ಡಿಸೆಂಬರ್ 1st week ನಲ್ಲಿ KEA ಯಿಂದ 400 ಹುದ್ದೆಗಳ ಹೊಸ ನೇಮಕಾತಿ ಅಧಿಸೂಚನೆ ಪ್ರಕಟಗೊಳ್ಳಲಿದೆ.!!
⚫ ಹೊಸ ವರ್ಷದ ಜನೆವರಿಯಿಂದ KPSC ಯಿಂದ ಸುಮಾರು 2000 ಹುದ್ದೆಗಳ (ಡಿಸೆಂಬರ್ Last Week ಒಳಗಾಗಿ KAS) ನೇಮಕಾತಿ ಅಧಿಸೂಚನೆ ನಿರೀಕ್ಷಿಸಬಹುದು.!!

👍13❤1