APPLY FOR KAR-TET-2024:
ಈ ವರ್ಷದ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (Kar-TET ) ಗೆ ಇಂದಿನಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು ಮೇ -15 ಕೊನೆಯ ದಿನವಾಗಿದೆ.! ಪರೀಕ್ಷೆಯು 2024 ಜೂನ್ 30 ರಂದು ನಡೆಯಲಿದೆ.!!
👇🏻👇🏻👇🏻👇🏻👇🏻👇🏻👇🏻👇🏻👇🏻
https://sts.karnataka.gov.in/TET/

👍14❤5
Media is too big
VIEW IN TELEGRAM
Price:
1 day:100₹
15 days:500₹
1 month:750₹
3 months :2100₹
3+1 month:2800₹ (save ₹200)
5+1 month:4200₹ (save ₹300)
100 Feet Rd, near Lakshmi talkies, beside “ Axis Bank, Rajendra Nagar, Shivamogga,
Karnataka 577204
Contact : +91 70900 72991

👍16❤2🎉1
☘ ಭಾರತದ ಸಂವಿಧಾನ ಸಂಪೂರ್ಣ ಪರಿಚಯ ☘
👉 ಸಂವಿಧಾನದ ಪ್ರಥಮಾ ಅಧಿವೇಶನ ನಡೆದ ದಿನಾಂಕ :- ಡಿಸೆಂಬರ್ 09 1946
👉ನಡೆದ ಸ್ಥಳ :- ದೆಹಲಿ ಸೇಂಟ್ರೇಲ್ ಹಾಲ್ ನಲ್ಲಿ
👉ಈ ಸಭೆಯಲ್ಲಿ ಭಾಗಿಯಾದ ಸದಸ್ಯರ ಸಂಖ್ಯೆ :- 211
👉ತಾತ್ಕಾಲಿಕ ಅಧ್ಯಕ್ಷ :- ಸಚ್ಚಿದಾನಂದ. ಸಿನ್ಹಾ
👉 ದ್ವಿತೀಯ ಅಧಿವೇಶನ 11 ಡಿಸೆಂಬರ್ 1946
👉ಬಾಗಿಯಾದ ಸದಸ್ಯರ ಸಂಖ್ಯೆ : 211
👉ನಡೆದ ಸ್ಥಳ :- ದೆಹಲಿ ಸೆಂಟ್ರಲ್ ಹಾಲ್
👉ಅಧ್ಯಕ್ಷರು :- ಬಾಬರಾಜೇಂದ್ರ ಪ್ರಸಾದ್
👉ಉಪಾಧ್ಯಕ್ಷ್ :- ಎಚ್ ಸಿ ಮುಖರ್ಜಿ ಮತ್ತು ಟಿ ಟಿ ಕೃಷ್ಣಮಚಾರಿ
🔘 ಕರಡು ಸಮಿತಿ
👉ರಚನೆಯಾದ ದಿನಾಂಕ :; 1947 ಅಗಸ್ಟ್ 29
👉ಅಧ್ಯಕ್ಷ :- ಡಾ ಬಿ ಆರ್ ಅಂಬೇಡ್ಕರ್
👉ಒಟ್ಟು ಸದಸ್ಯರ ಸಂಖ್ಯೆ :- 06
🔘 ಸದಸ್ಯರುಗಳು
* ಟಿ ಟಿ ಕೃಷ್ಣಮಚಾರಿ :- ಇವರು ನಿಧನ ಹೊಂದಿದಾಗ ಆಯ್ಕೆ ಸದಸ್ಯ :& ವ್ಹಿ ಎಲ್ ಲಿಟ್ಟರ್
*ಕೆ ಎಮ್ ಮುನ್ಷಿ
*ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ
*ಗೋಪಾಲ ಸ್ವಾಮಿ ಅಯ್ಯಂಗಾರ್
*ಎನ್ ಮಾದವ್ ರಾವ್ (ಇವರು ನಿಧನರಾದಾಗ :- ಡಿ ಪಿ ಕೈಥಾನ್
ಈ ಸಮಿತಿಯಲ್ಲಿ ಸ್ಥಾನ ಪಡೆದ ಏಕೈಕ ಕನ್ನಡಿಗ ಇವರು
ಸಯ್ಯದ್ ಮಹ್ಮದ್ ಸಾದುಲ್ಲ
👉 ಸಂವಿಧಾನ ಅಂಗೀಕಾರ ವಾದ ದಿನ : 26 ನವೆಂಬರ್ 1949
👉 ಸಂವಿಧಾನದ ಕೊನೆಯ ಸಭೆ ನಡೆದ ದಿನ :- 24 ಜನೆವರಿ 1950
👉 ಸಂವಿಧಾನ ಜಾರಿಗೆ ಬಂದ ವರ್ಷ :- 26 ಜನವರಿ 1950
👉 ರಾಷ್ಟ್ ಧ್ವಜ್ ಅಳವಡಿಸಿಕೊಂಡ ದಿನಾಂಕ :- 22 ಜುಲೈ 1947
👉 ರಾಷ್ಟ್ರ ಚಿಹ್ನಿ ಹಾಗೂ ಲಾಂಛನ ಅಳವಡಿಸಿಕೊಂಡ ದಿನ :- 26 ಜನೆವರಿ 1950
👉 ಮೂಲ ಸಂವಿಧಾನದಲ್ಲಿ ಭಾಗಗಳ ಸಂಖ್ಯೆ :- 22 ಭಾಗಗಳು
👉 ಪ್ರಸ್ತುತ ಭಾರತದ ಸಂವಿಧಾನ ದಿನ :- 25 ಭಾಗಗಳು
👉 ಮೂಲ ಸಂವಿಧಾನದಲ್ಲಿ ಅನುಸೂಚಿಗಳ ಸಂಖ್ಯೆ :- 08
👉 ಪ್ರಸ್ತುತ ಸಂವಿಧಾನದಲ್ಲಿರುವ ಅನುಸೂಚಿಗಳ ಸಂಖ್ಯೆ :- 12
👉 ಮೂಲ ಸಂವಿಧಾನದಲ್ಲಿರುವ ಕಲಂಗಳ ಸಂಖ್ಯೆ :- 395
👉 ಪ್ರಸ್ತುತ ಭಾರತದ ಸಂವಿಧಾನದ ಕಲಂಗಳ ಸಂಖ್ಯೆ :- 471 ಕ್ಕಿಂತ ಹೆಚ್ಚು
👉 ಪ್ರಪಂಚದ ಅತ್ಯಂತ ದೊಡ್ಡ ಸಂವಿಧಾನ :- ಯುಗೊಸ್ಲಾವಿಯ
👉 ಪ್ರಪಂಚದ ಅತ್ಯಂತ ದೊಡ್ಡ ರಾಷ್ಟ್ರೀಯ ಸಂವಿಧಾನ :- ಭಾರತ ಸಂವಿಧಾನ
👉 ಪ್ರಪಂಚದ ಅತ್ಯಂತ ಹಳೆಯ ಸಂವಿಧಾನ :- ಸ್ಯಾನೊ ಪ್ರಾನ್ಸಿಸ್ಕೊ ಸಂವಿಧಾನ (1600)
👉 ಪ್ರಪಂಚದಲ್ಲಿ ಮೊದಲ ಮೂಲಭೂತ ಹಕ್ಕು ಅಥವಾ ಮ್ಯಾಗ್ನಾಕಾರ್ಟ್ ನೀಡಿದ ದೇಶ :- ಇಂಗ್ಲೆಂಡ್
👉 ಭಾರತದ ಪಂಚಾಂಗವನ್ನು ಅಭಿವೃದ್ಧಿ ಪಡಿಸಿದವರು :- ಮೇಘಾನಂದ ಸಹ ಇದನ್ನು 1957 ರಲ್ಲಿ ಅಳವಡಿಸಿಕೊಂಡಿದೆ.
👉 ಸಂವಿಧಾನದ ಮೊದಲ ತಿದ್ದುಪಡಿ :& ಭೂ ಸುಧಾರಣೆ ಕಾಯ್ದೆ ತಿದ್ದುಪಡಿ (18 ಜೂನ್ 1951)
👉 ಪರಪಂಚದ ಅತ್ಯಂತ ಚಿಕ್ಕ ಸಂವಿಧಾನ :- ಅಮೆರಿಕಾ (7 ಕಲಂಗಳನ್ನು ಹೊಂದಿದೆ)
👉 ಪ್ರಪಂಚದ ಅತ್ಯಂತ ದೊಡ್ಡ ರಾಜ್ಯ ಸಂವಿಧಾನ :- ಆಲ್ಬಮಾ ಸಂವಿಧಾನ
👉 ಭಾರತ ಸಂವಿಧಾನದ ಆತ್ಮ ಮತ್ತು ಹೃದಯ :- 32 ನೇ ವಿಧಿ ಇದಕ್ಕೆ ರೀತಿಯಾಗಿ ಕರೆದವರು :; ಡಾ ಬಿ ಆರ್ ಅಂಬೇಡ್ಕರ್
👉 ಭಾರತವು ಕಾಮನ್ ವೆಲ್ತ್ ಒಕ್ಕೂಟಕ್ಕೆ ಸೇರಿದ ವರ್ಷ :- 1947 ಅಗಸ್ಟ್ 15
👉 ಭಾರತದ ಮಿನಿ ಸಂವಿಧಾನ, ಚಿಕ್ಕ ಸಂವಿಧಾನ ಹಾಗೂ ಇಂದಿರಾಗಾಂಧಿ ಸಂವಿಧಾನ ಎಂದು 42 ನೇ ತಿದ್ದುಪಡಿಗೆ ಕರೆಯಲಾಗುತ್ತದೆ.
👉 ಸಂವಿಧಾನ ರಚನೆಗೆ ತಗುಲಿದ ವೆಚ್ಚ :- ಆರು ಕೋಟಿ ನಲ್ವತ್ತು ಲಕ್ಷ ರೂ
👉 ಭಾರತ ಸಂವಿಧಾನದ ಪೂರ್ವಪೀಠಿಕೆಯನ್ನು ಅಮೆರಿಕಾ ಸಂವಿಧಾನದಿಂದ ಎರವಲು ಪಡೆಯಲಾಗಿದೆ.
👉 ಪೂರ್ವಪೀಠಿಕೆಯನ್ನು ಸಂವಿಧಾನದ ಜಾತಕ ಎಂದು ಕರೆದ ರಾಜಕೀಯ ತಜ್ಞ :- ಕೆ ಎಮ್ ಮುನ್ಷಿ
👉 ಪೂರ್ವಪೀಠಿಕೆಯನ್ನು ಸೊಗಸಾದ ಕಾವ್ಯ, ಸುಂದರ ಒಡವೆ ಇದ್ದಂತೆ ಎಂದು ಹೇಳಿದವರು :- ಭಾರ್ಗವದಾಸ್ ಠಾಕೂರ್
👉 1960 ರಲ್ಲಿ ಸಂವಿಧಾನ ಪೂರ್ವ ಪೀಠಿಕೆ ಸಂವಿಧಾನ ಭಾಗವಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತು
ಆದರೆ ಕೇಶವಾನಂದ ವಿ/ಎಸ್ ಕೇರಳ ಪ್ರಕರಣ ದಲ್ಲಿ ಪೂರ್ವಪೀಠಿಕೆ ಸಂವಿಧಾನದ ಭಾಗವೆಂದು ತೀರ್ಪು ನೀಡಿತು.
(ಕೇಶವಾನಂದ ಅವರು ಮೂಲತಃ ಕೇರಳ ರಾಜ್ಯದವರಾಗಿದ್ದ ಇತ್ತೀಚಿಗೆ ಇವರು ನಿಧನರಾದರು)
👉 1995 ರ ಎಲ್ ಐ ಸಿ ಪ್ರಕರಣದಲ್ಲಿ ಪೂರ್ವಪೀಠಿಕೆವು ಸಂವಿಧಾನದ ಅವಿಭಾಜ್ಯ ಅಂಗವೆಂದು ಸುಪ್ರೀಂಕೋರ್ಟ್ ತೀರ್ಪು ನೀಡಿತು.
👉 ಪೂರ್ವಪೀಠಿಕೆಯನ್ನು ಇಲ್ಲಿತನಕ ಕೇವಲ ಒಂದು ಬಾರಿ ಮಾತ್ರ ತಿದ್ದುಪಡಿ ಮಾಡಲಾಗಿದೆ.
👉 1976 ರಲ್ಲಿ 42 ನೇ ತಿದ್ದುಪಡಿ ಮೂಲಕ ಪೂರ್ವ ಪೀಠಿಕೆಗೆ "ಸಮಾಜವಾದಿ,ಜಾತ್ಯಾತೀತ, ಸಮಗ್ರತೆ ಎಂಬ ಮೂರು ಪದಗಳನ್ನು ಸೇರ್ಪಡೆ ಮಾಡಲಾಯಿತು.
👉 ಪೂರ್ವಪೀಠಿಕೆಯ ಪಿತಮಹ :- ಪಂಡಿತ್ ಜವಾಹರಲಾಲ್ ನೆಹರು
ಕಾರಣ :- ಸಂವಿಧಾನ ಪೂರ್ವ ಪೀಠಿಕೆ ಗುರಿ ಹಾಗೂ ಧ್ಯೇಯ ನೀಡಿದ್ದರಿಂದ
👉 ಸಂವಿಧಾನ ಪೂರ್ವಪೀಠಿಕೆ ಅಂಗೀಕಾರವಾದ ದಿನಾಂಕ :- 1949 ಅಕ್ಟೋಬರ್ 17
👉 ಸಂವಿಧಾನದ ಮೂಲ ಪ್ರತಿಯನ್ನು ಹೀಲಿಯಂ ಅನಿಲ ತುಂಬಿದ ಪೆಟ್ಟಿಗೆಯಲ್ಲಿ ಸಂರಕ್ಷಣೆ ಮಾಡಲಾಗುತ್ತದೆ.
👉 ಭಾರತದ ಸಂವಿಧಾನವನ್ನು ಹಿಂದಿ ಮತ್ತು ಇಂಗ್ಲೀಷ ಭಾಷೆಯಲ್ಲಿ ಬರೆಯಲಾಗಿದೆ.
👉 ಸಂವಿಧಾನವನ್ನು ಕೈ ಬರಹದಲ್ಲಿ ಬರೆದವರು :- ಪ್ರೇಮ್ ಬಿಹಾರಿ ನಾರಾಯಣ ಜಾ
👉 ಸಂವಿಧಾನದ ಪುಸ್ತಕದಲ್ಲಿ ಚಿತ್ರಗಳನ್ನು ಬಿಡಿಸಿದವರು :- ನಂದನ್ ಲಾಲ್ ಬೋಸ್
👉 ಸಂವಿಧಾನದ ಪೂರ್ವಪೀಠಿಕೆಯನ್ನು ಸಂವಿಧಾನದ ಆತ್ಮ ಎಂದು ಕರೆದವರು :- ಹಿದಾಯತ್ ವುಲ್ಲಾ (ಸುಪ್ರೀಂಕೋರ್ಟ್ ಮಾಜಿ ಮುಖ್ಯ ನ್ಯಾಯಮೂರ್ತಿ

👍76❤7👏2👎1🥰1🤔1🎉1
ಅತಿ ಹೆಚ್ಚು ಕೊಳೆಗೇರಿ ಜನಸಂಖ್ಯೆಯನ್ನು ಹೊಂದಿರುವ ಉತ್ತರ ಪ್ರದೇಶದ ಜಿಲ್ಲೆ
2011 ರ ಜನಗಣತಿಯ ಪ್ರಕಾರ ಮೀರತ್ ಒಟ್ಟು 3,443,689 ಜನಸಂಖ್ಯೆಯನ್ನು ಹೊಂದಿದೆ . ಈ ಜನಸಂಖ್ಯೆಯ ಸರಿಸುಮಾರು 42% ರಷ್ಟು ಜನರು ಕೊಳೆಗೇರಿ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ, ಇದು ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಕೊಳೆಗೇರಿ ಜನಸಂಖ್ಯೆಯನ್ನು ಹೊಂದಿರುವ ಜಿಲ್ಲೆಯಾಗಿದೆ . ಈ ಗಣನೀಯ ಶೇಕಡಾವಾರು ಮೀರತ್‌ನ ನಿವಾಸಿಗಳ ಗಮನಾರ್ಹ ಭಾಗವು ಎದುರಿಸುತ್ತಿರುವ ಸಾಮಾಜಿಕ-ಆರ್ಥಿಕ ಸವಾಲುಗಳನ್ನು ಎತ್ತಿ ತೋರಿಸುತ್ತದೆ.

👍9❤1
ರಾಜ್ಯಗಳು - ಆಹಾರ ಸಂಬಂಧಿತ ಯೋಜನೆಗಳು ಇಂಪಾರ್ಟೆಂಟ್ ನೋಟ್ ಮಾಡಿಕೊಳ್ಳಿ
💐💐💐💐💐💐💐💐💐💐💐💐
1.ತಮಿಳುನಾಡು - ಅಮ್ಮ ಕ್ಯಾಂಟೀನ್
2.ರಾಜಸ್ಥಾನ -ಅನ್ನಪೂರ್ಣ ರಸೋಯಿ
3.ಮಧ್ಯಪ್ರದೇಶ - ದೀನ್ ದಯಾಳ್ ಕ್ಯಾಂಟೀನ್
4.ದೆಹಲಿ - ಅಮ್ ಆದ್ವಿ ಕ್ಯಾಂಟೀನ್
5.ಕರ್ನಾಟಕ - ಇಂದಿರಾ ಕ್ಯಾಂಟೀನ್
6.ಒಡಿಶಾ - ಆಹಾರ ಯೋಜನೆ
7.ಉತ್ತರ ಪ್ರದೇಶ - ಅನ್ನಪೂರ್ಣ ಭೋಜನಾಲಯ
8.ಹರಿಯಾಣ - ಅಂತ್ಯೋದಯ ಆಹಾರ ಯೋಜನೆ
9.ಜಾರ್ಖಂಡ್ - ಮುಖ್ಯಮಂತ್ರಿ ದಾಲ್ ರೈಸ್ ಯೋಜನೆ

👍8❤3
❇️ಸಂವಿಧಾನಾತ್ಮಕ ವಯಸ್ಸು..👇
〰️〰️〰️〰️〰️〰️〰️〰️〰️〰️〰️
1 ) ರಾಷ್ಟ್ರಪತಿ ಚುನಾವಣೆಗೆ ಕನಿಷ್ಠ ವಯಸ್ಸು➖"35"
2 ) ಉಪರಾಷ್ಟ್ರಪತಿ ಚುನಾವಣೆಗೆ ಕನಿಷ್ಠ ವಯಸ್ಸು➖ "35"(PC-2021)
3 ) ರಾಜ್ಯದ ರಾಜ್ಯಪಾಲರ ಕನಿಷ್ಠ ವಯಸ್ಸು ➖"35"(SDA-2021)
4 ) ಲೋಕಸಭಾ ಸದಸ್ಯರ ಕನಿಷ್ಠ ವಯಸ್ಸು➖"25"
5 ) ರಾಜ್ಯಸಭಾ ಸದಸ್ಯರ ಕನಿಷ್ಠ ವಯಸ್ಸು ➖"30"
6 ) ಸುಪ್ರಿಂಕೋರ್ಟಿನ ನ್ಯಾಯಾಧೀಶರ ನಿವೃತ್ತಿ ವಯಸ್ಸು ➖"65"
7 ) ಹೈಕೋರ್ಟಿನ ನ್ಯಾಯಾಧೀಶರ ಗರಿಷ್ಠ ವಯಸ್ಸು ➖ "62"(SDA-2021)
8 ) ಪಂಚಾಯತಿ ಸದಸ್ಯರ ಕನಿಷ್ಠ ವಯಸ್ಸು ➖ "21"
9 ) ಮತದಾನ ನೊಂದಣಿಗೆ ಕನಿಷ್ಠ ವಯಸ್ಸು ➖"18"
10 ) ನಗರಸಭೆಯ ಮತ್ತು ಪುರಸಭೆಯ ಸದಸ್ಯರ ಕನಿಷ್ಠ ವಯಸ್ಸು ➖ "21"
11 ) ವಿಧಾನಸಭೆಯ ಸದಸ್ಯರ ಕನಿಷ್ಠ ವಯಸ್ಸು➖"25"
12 ) ವಿಧಾನಪರಿಷತ್ತಿನ ಸದಸ್ಯರ ಕನಿಷ್ಠ ವಯಸ್ಸು ➖ "30"

👍19👏1
ಕೇಂದ್ರ ಸಾಹಿತ್ಯ ಪ್ರಶಸ್ತಿ ವಿಜೇತ ಕನ್ನಡಿಗರು.,,,,,
1. 1955 - ಶ್ರೀ ರಾಮಾಯಣ ದರ್ಶನಂ - ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ
2. 1956 - ಕನ್ನಡ ಸಾಹಿತ್ಯ ಚರಿತ್ರೆ - ರಂಗನಾಥ ಶ್ರೀನಿವಾಸ ಮುಗಳಿ
3. 1958 - ಅರಳು ಮರಳು - ದತ್ತಾತ್ರೇಯ ರಾಮಚಂದ್ರ ಬೇಂದ್ರೆ
4. 1959 - ಯಕ್ಷಗಾನ ಬಯಲಾಟ - ಕೆ.ಶಿವರಾಮ ಕಾರಂತ
5. 1960 - ದ್ಯಾವಾ ಪೃಥಿವಿ - ವಿ.ಕೃ.ಗೋಕಾಕ
6. 1961 - ಬಂಗಾಳಿ ಕಾದಂಬರಿಕಾರ ಬಂಕಿಮ ಚಂದ್ರ ಚಟರ್ಜಿ - ಎ.ಆರ್.ಕೃಷ್ಣಶಾಸ್ತ್ರಿ
7. 1962 - ಮಹಾಕ್ಷತ್ರಿಯ - ದೇವುಡು ನರಸಿಂಹಶಾಸ್ತ್ರಿ
8. 1964 - ಕ್ರಾಂತಿ ಕಲ್ಯಾಣ - ಬಿ. ಪುಟ್ಟಸ್ವಾಮಯ್ಯ
9. 1965 - ರಂಗ ಬಿನ್ನಪ (Philosophical reflections) - ಎಸ್.ವಿ.ರಂಗಣ್
10. 1966 - ಹಂಸ ದಮಯಂತಿ ಮತ್ತು ಇತರ ರೂಪಕಗಳು (Musical plays) - ಪುರೋಹಿತ ತಿರುನಾರಾಯಣ ಅಯ್ಯಂಗಾರ್ ನರಸಿಂಹಾಚಾರ್
11. 1967 - ಶ್ರೀಮದ್ ಭಗವದ್ಗೀತಾ ತಾತ್ಪರ್ಯ ಅಥವಾ ಜೀವನಧರ್ಮಯೋಗ (Philosophical expositions) - ಡಿ.ವಿ.ಜಿ.
12. 1968 - ಸಣ್ಣ ಕತೆಗಳು (12-13) - ಮಾಸ್ತಿ ವೆಂಕಟೇಶ ಅಯ್ಯಂಗಾರ್
13. 1969 - ಕರ್ನಾಟಕ ಸಂಸ್ಕೃತಿ ಸಮೀಕ್ಷೆ (Cultural study) - ಹೆಚ್. ತಿಪ್ಪೇರುದ್ರಸ್ವಾಮಿ
14. 1970 - ಕರ್ನಾಟಕ ಸಂಸ್ಕೃತಿಯ ಪೂರ್ವ ಪೀಠಿಕೆ (Cultural study) - ಎಸ್.ಬಿ.ಜೋಷಿ
15. 1971 - ಕಾಳಿದಾಸ (Literary criticism) - ಆದ್ಯ ರಂಗಾಚಾರ್ಯ
16. 1972 - ಶೂನ್ಯ ಸಂಪಾದನೆಯ ಪರಾಮರ್ಶೆ (Commentary) - ಎಸ್.ಎಸ್.ಭೂಸನೂರಮಠ
17. 1973 - ಅರಲು ಬರಲು (Poetry) - ವಿ. ಸೀತಾರಾಮಯ್ಯ
18. 1974 - ವರ್ಧಮಾನ (Poetry) - ಗೋಪಾಲಕೃಷ್ಣ ಅಡಿಗ
19. 1975 - ದಾಟು (Novel) - ಎಸ್.ಎಲ್.ಭೈರಪ್ಪ
20. 1976 - ಮನ ಮಂಥನ (Psychiatric studies) - ಎಂ. ಶಿವರಾಂ
21. 1977 - ತೆರೆದ ಬಾಗಿಲು (Poetry) - ಕೆ.ಎಸ್.ನರಸಿಂಹಸ್ವಾಮಿ
22. 1978 - ಹಸಿರು ಹೊನ್ನು (Travelogue) - ಬಿ.ಜಿ.ಎಲ್.ಸ್ವಾಮಿ
23. 1979 - ಚಿತ್ರಗಳು ಪತ್ರಗಳು - ಎ.ಎನ್.ಮೂರ್ತಿರಾವ್
24. 1980 - ಅಮೆರಿಕದಲ್ಲಿ ಗೊರೂರು (Travelogue) - ಗೊರೂರು ರಾಮಸ್ವಾಮಿ ಅಯ್ಯಂಗಾರ್
25. 1981 - ಜೀವ ಧ್ವನಿ (Poetry) - ಚನ್ನವೀರ ಕಣವಿ
26. 1982 - ವೈಶಾಖ (Novel) - ಚದುರಂಗ
27. 1983 - ಕಥೆಯಾದಳು ಹುಡುಗಿ (Short stories) - ಯಶವಂತ ಚಿತ್ತಾಲ
28. 1984 - ಕಾವ್ಯಾರ್ಥ ಚಿಂತನ (Literary criticism) - ಜಿ.ಎಸ್.ಶಿವರುದ್ರಪ್ಪ
29. 1985 - ದುರ್ಗಾಸ್ತಮಾನ (Novel) - ತ.ರಾ.ಸು.
30. 1986 - ಬಂಡಾಯ (Novel) - ವ್ಯಾಸರಾಯ ಬಲ್ಲಾಳ್
31. 1987 - ಚಿದಂಬರ ರಹಸ್ಯ (Novel) - ಕೆ.ಪಿ.ಪೂರ್ಣಚಂದ್ರ ರಹಸ್ಯ
32. 1988 - ಅವಧೇಶ್ವರಿ (novel) - ಶಂಕರ ಮೊಕಾಶಿ ಪುಣೇಕರ್
33. 1989 - ಸಂಪ್ರತಿ (Belles Lettres) - ಹಾ.ಮಾ.ನಾಯಕ
34. 1990 - ಕುಸುಮ ಬಾಲೆ (Novel) - ದೇವನೂರ ಮಹಾದೇವ
35. 1991 - ಸಿರಿ ಸಂಪಿಗೆ (Play) - ಚಂದ್ರಶೇಖರ ಕಂಬಾರ
36. 1992 - ಬಕುಳದ ಹೂವುಗಳು (Poetry) - ಎಸ್.ಆರ್.ಎಕ್ಕುಂಡಿ
37. 1993 - ಕಲ್ಲು ಕರಗುವ ಸಮಯ (Short stories) - ಪಿ. ಲಂಕೇಶ್
38. 1994 - ತಲೆ ದಂಡ (play) - ಗಿರೀಶ್ ಆರ್.ಕಾರ್ನಾಡ್
39. 1995 - ಉರಿಯ ನಾಲಗೆ (Criticism) - ಕೀರ್ತಿನಾಥ ಕುರ್ತಕೋಟಿ
40. 1996 - ಭುವನದ ಭಾಗ್ಯ (Literary Criticism) - ಜಿ.ಎಸ್.ಆಮೂರ್
41. 1997 - ಹೊಸತು ಹೊಸತು (Criticism) - ಎಂ. ಚಿದಾನಂದ ಮೂರ್ತಿ
42. 1998 - ಸಪ್ತಪದಿ (Poetry) - ಬಿ.ಸಿ.ರಾಮಚಂದ್ರ ಶರ್ಮ
43. 1999 - ಸಾಹಿತ್ಯ ಕಥನ (Essays) - ಡಿ.ಆರ್.ನಾಗರಾಜ್
44. 2000 - ಓಂ ನಮೋ (Novel) - ಶಾಂತಿನಾಥ ಕುಬೇರಪ್ಪ ದೇಸಾಯಿ
45. 2001 - ಇಂಗ್ಲಿಷ್ ಸಾಹಿತ್ಯ ಚರಿತ್ರೆ (Literary history) - ಎಲ್.ಎಸ್.ಶೇಷಗಿರಿರಾವ್
46. 2002 - ಯುಗಸಂಧ್ಯಾ (Epic) - ಸುಜನಾ ( ಎಸ್.ನಾರಾಯಣ ಶೆಟ್ಟಿ)
47. 2003 - ಕವಿರಾಜ ಮಾರ್ಗ ಮತ್ತು ಕನ್ನಡ ಜಗತ್ತು (Essays) - ಕೆ.ವಿ.ಸುಬ್ಬಣ್ಣ
48. 2004 - ಬದುಕು (Novel) - ಗೀತಾ ನಾಗಭೂಷಣ
49. 2005 - ತೇರು (Novel) - ರಾಘವೇಂದ್ರ ಪಾಟೀಲ
50. 2006 - ಮಾರ್ಗ-4 (Essays) - ಎಂ.ಎಂ.ಕಲಬುರ್ಗಿ
51. 2007 - ಅರಮನೆ - ಕುಂ. ವೀರಭದ್ರಪ್ಪ
52. 2008 - ಹಳ್ಳ ಬಂತು ಹಳ್ಳ - ಶ್ರೀನಿವಾಸ ವೈದ್ಯ
53. 2009 - ಕ್ರೌಂಚ ಪಕ್ಷಿಗಳು - ವೈದೇಹಿ
54. 2010 - ಕತ್ತಿಯಂಚಿನ ದಾರಿ - ರಹಮತ್ ತರೀಕೆರೆ
55. 2011 - ಸ್ವಪ್ನ ಸಾರಸ್ವತ - ಗೋಪಾಲಕೃಷ್ಣ ಪೈ
➖➖➖➖➖➖➖➖

👍21❤4👎1
Basu_i5_Studies_KAS_PSI_VA_PDO_Note's_Available_Chart_📉.pdf
581.7 KB
ಪಿಡಿಎಫ್ ಬೇಕಾದಲ್ಲಿ ಸಂಪರ್ಕಿಸಿ
Basu i5 Studies : 8105093130 WhatsApp Only
Tq Td Bagalakot Gmail: basui5boss@gmail.com

👍3❤1
This media is not supported in your browser
VIEW IN TELEGRAM
SamAI: UPSC KPSC Examsಗೆ ನಿಮ್ಮ ಡಿಜಿಟಲ್ ಗುರು!
AI ಆಧಾರಿತ ಅಣಕು ಪರೀಕ್ಷೆಗಳು : ಎಲ್ಲಾ ವಿಷಯಗಳಲ್ಲೂ , Current Affairs, ಕರ್ನಾಟಕ ಸರ್ಕಾರದ ಯೋಜನೆಗಳು ಮತ್ತು ಆರ್ಥಿಕ ಸಮೀಕ್ಷೆ, ಮಾನಸಿಕ ಸಾಮರ್ಥ್ಯ, ವಿಜ್ಞಾನ ಮತ್ತು ತಂತ್ರಜ್ಞಾನ.
AI ವಿವರಣೆಗಳೊಂದಿಗೆ ಹಿಂದಿನ ವರ್ಷದ ಪ್ರಶ್ನೆಗಳು.
"SamAI: Your Digital Guru for Cracking India's Toughest Exams!"
https://play.google.com/store/search?q=sconti+app&c=apps
https://samai.scontiapp.com/app

👍13❤3