ಇನ್ನೊಂದು 6 ದಿನ ಅಷ್ಟೇ, September Bye bye ಹೇಳಲಿದೆ. ಕಳೆದ ಡಿಸೆಂಬರ್ 31ರ ಮಧ್ಯರಾತ್ರಿಯಲ್ಲಿ ಎಚ್ಚರ ಇದ್ದೋರು, ಅಥವಾ ಜೊಂಪು ಬಂದು ಜನವರಿ 1 ರಂದು ಎದ್ದೋರು, ಏನೇನೋ ಕನಸುಕಟ್ಕೊಂಡಿದ್ರಿ. ಅಲ್ವಾ?
ಈ ವರ್ಷ ಹೀಗೆ ಮಾಡಬೇಕು,
ಹಾಗೆ ಮಾಡಬೇಕು,
ಅದು ಇದು ಏನೇನೋ...
ಹೌದೋ ಅಲ್ವೋ?
Dear Boys & Girls,
9 ತಿಂಗಳುಗಳು ಸುಂಯ್ಯನೆ ಮುಗಿದು ಹೋಗಿವೆ.
ನೀವು ಅಂದುಕೊಂಡಿದ್ದ 10 ಕೆಲಸಗಳಲ್ಲಿ
5 ಆದ್ರೂ ಆಗಿದಾವಾ?
3?
2?
1?
ಆಗಿದ್ರೆ, very good. That's really great.
10/10 ಮಾಡಿದ್ದರಂತೂ ನಿಮ್ಮ ಸಾಧನೆಗೆ ನನ್ನ Salute.
ಆ
ದ
ರೆ...
ಆಗಿಲ್ಲ ಅಂದ್ರೆ?
ಏನ್ ಮಾಡ್ತಿದೀರಿ?
ನೀವು ಅಂದ್ಕೊಂಡಿರೋದಕ್ಕೂ ,
ಈಗ ಆಗ್ತಾ ಇರೋದಕ್ಕೂ ಹೊಂದಾಣಿಕೆ ಏನಾದರೂ ಇದೆಯಾ?
ಹೋದ ವರ್ಷವೇನೋ ಹೋಗಿತ್ತು, ಬಿಡಿ.
ಇದೂ ವರ್ಷ ಹಾಗೆನೇ ಮಾಡಬೇಕು ಅನ್ಕೊಂಡಿರೋದಾ?
"ಇನ್ನೊಂದ್ 3 ತಿಂಗಳು ಎಂಜಾಯ್ ಮಾಡಿ,
ಆಮೆಲೆ ಡಿಸೆಂಬರ್ 31ರ ಕಗ್ಗತ್ತಲ ರಾತ್ರಿಯಂದು ಎಚ್ಚರ ಏನಾದರೂ ಇದ್ದರೆ ಹೊಸ ಗುರಿಗಳನ್ನು ಹಾಕಿಕೊಳ್ಳುತ್ತೀನಿ". ಅಂತಾ ಅಂದುಕೊಂಡಿದ್ರೆ,
Stop that nonsense.
ಸಮಯ ಯಾರಿಗೂ Wait ಮಾಡಲ್ಲ.
ಇನ್ನೂ 3 ತಿಂಗಳು ಅಂದ್ರೆ ಏನ್ ಸಣ್ಣ ಟೈಮ್ ಅಲ್ಲ. ಬರೋಬ್ಬರಿ 90 ದಿನ.
ಇಷ್ಟೇ ದಿನದಲ್ಲಿ ಏನು ಬೇಕಾದ್ದು ಆಗಬಹುದು. ನಿಜವಾದ ಕೆಚ್ಚು ನಿಮ್ಮಲ್ಲಿ ಇದ್ದರೆ ನೀವು ಸಾಧಿಸಿಯೇ ತೀರುತ್ತೀರಿ.
ಸರಿ ಸರ್,
ನೀವೇನೋ ದೊಡ್ ದೊಡ್ಡದಾಗಿ ಹೇಳ್ತಾ ಇದೀರಿ,
ನಾನು 2024ಕ್ಕೆ ಗುರಿಗಳನ್ನೇ ಹಾಕ್ಕೊಂಡಿರ್ಲಿಲ್ಲ. ನಾನೇನ್ ಮಾಡ್ಲಿ?
ಹಾಕ್ಕೊಂಡಿದ್ರು ಮರೆತ್ ಬಿಟ್ಟೆ ಈಗೇನ್ ಮಾಡ್ಲಿ ಅನ್ನೋರು ಸ್ವಲ್ಪ ಕೇಳಿ,
ನಿಮ್ಮ ಸುತ್ತ ಮುತ್ತಲಿನ ಬಹುಪಾಲು ಜನ 2025ರ ಜನವರಿ 1 ಕ್ಕಾಗಿ ಕಾಯ್ತಿದ್ದಾರೆ.
ನೀವೂ ಹಾಗೆಯೇ ಮಾಡಬೇಡಿ.
Start now.
ಈಗಲೇ ಆರಂಭ ಮಾಡಿ ಬಿಟ್ರಿ ಅಂದ್ಕೊಳ್ಳಿ,
ನಿಮ್ಮ Competitor ಗಿಂತ 3 ತಿಂಗಳು ಮುಂದೆ ಇರ್ತೀರಿ.
ಈ ಚಾನ್ಸ್ ಮಿಸ್ ಮಾಡ್ಕೋಬೇಡಿ.
ಯಾಕಂದ್ರೆ,
ಯುದ್ಧದಲ್ಲಿ ಮೊದಲು ಆಕ್ರಮಣ ಮಾಡಿದವರಿಗೆ ಜಯದ ಅರ್ಧಪಾಲು ಮೀಸಲಾಗಿರುತ್ತದೆ!
🖊️ ಪ್ರವೀಣ ಮ ಮಗದುಮ್ಮ
Panchajanya IAS
ಬೆಳಗಾವಿ

👍26❤1
https://youtu.be/Kgyh5NBsbZg?si=MtEC_uoXwXabvlKj
*Subscribe, Like and Share to all aspirants*
For IAS, KAS, VAO, PDO, Group C and other competitive exams

YouTube
7th CHAPTER ECONOMIC SURVEY NATURAL RESOURCE MANAGEMENT
Join telegram
https://t.me/Vinoothanaprakashanasparda
.
https://t.me/Spardha_kannadiga
Part -1 India Budget https://youtu.be/Fkesz74qIg0?si=gsrD_V3JZQFCj_1x
India Budget Part 2 https://youtu.be/WAssrp_gswU?si=MC2X03NvtLlAqPEG
Karnataka Economic Survey…

👍2
🌿ಉದ್ಯೋಗ ಮೇಳ
➺ಜಿಲ್ಲೆ:- ಚಿತ್ರದುರ್ಗ
➺ದಿನಾಂಕ:- ಸೆಪ್ಟೆಂಬರ್ 26
➺ಸಮಯ:- ಬೆಳಗ್ಗೆ 10:00ರಿಂದ 3ರ ವರೆಗೆ
➺ಉದ್ಯೋಗ ಮೇಳದ ಸ್ಥಳ:- ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಕಚೇರಿ, ಚಿತ್ರದುರ್ಗ
👉ಹೆಚ್ಚಿನ ಮಾಹಿತಿಗಾಗಿ
7022459064, 8105619020, 7019755147 ಗೆ ಸಂಪರ್ಕಿಸಬಹುದು
👉Join What's up Channel
https://whatsapp.com/channel/0029VaArqet0wak0YocWU90G

WhatsApp.com
kpsc_study_group | WhatsApp Channel
kpsc_study_group WhatsApp Channel. Gain Knowledge ❤️. 211 followers
👍2
https://youtu.be/3pLh2o6vc_w?si=JVu9muiWpCJkR3e_
*Subscribe, Like and Share to all aspirants*
For IAS, KAS, VAO, PDO, Group C and other competitive exams
*Subscribe, Like and Share to all aspirants*
For IAS, KAS, VAO, PDO, Group C and other competitive exams
YouTube
Daily Current Affairs Sep 22 and 23 #currentaffairs #thehinduanalysis
Join telegram
https://t.me/Vinoothanaprakashanasparda
.
#currentaffairs #thehinduanalysis
Part -1India Budget https://youtu.be/Fkesz74qIg0?si=gsrD_V3JZQFCj_1x
India Budget Part 2 https://youtu.be/WAssrp_gswU?si=MC2X03NvtLlAqPEG
Karnataka Economic Survey…
https://t.me/Vinoothanaprakashanasparda
.
#currentaffairs #thehinduanalysis
Part -1India Budget https://youtu.be/Fkesz74qIg0?si=gsrD_V3JZQFCj_1x
India Budget Part 2 https://youtu.be/WAssrp_gswU?si=MC2X03NvtLlAqPEG
Karnataka Economic Survey…
👍1
https://youtu.be/Qv3CVLv_980?si=UORmYnNCSNPWxg7s
*Subscribe, Like and Share to all aspirants*
For IAS, KAS, VAO, PDO, Group C and other competitive exams
*Subscribe, Like and Share to all aspirants*
For IAS, KAS, VAO, PDO, Group C and other competitive exams
YouTube
Daily Current Affairs Sep 23 and 24 #currentaffairs #thehinduanalysis
Join telegram
https://t.me/Vinoothanaprakashanasparda
.
#currentaffairs #thehinduanalysis
Part -1India Budget https://youtu.be/Fkesz74qIg0?si=gsrD_V3JZQFCj_1x
India Budget Part 2 https://youtu.be/WAssrp_gswU?si=MC2X03NvtLlAqPEG
Karnataka Economic Survey…
https://t.me/Vinoothanaprakashanasparda
.
#currentaffairs #thehinduanalysis
Part -1India Budget https://youtu.be/Fkesz74qIg0?si=gsrD_V3JZQFCj_1x
India Budget Part 2 https://youtu.be/WAssrp_gswU?si=MC2X03NvtLlAqPEG
Karnataka Economic Survey…
👍1
https://youtu.be/zhT_OJNJ248?si=0ZgnRs4VDQ7pI7XM
*Subscribe, Like and Share to all aspirants*
For IAS, KAS, VAO, PDO, Group C and other competitive exams
*Subscribe, Like and Share to all aspirants*
For IAS, KAS, VAO, PDO, Group C and other competitive exams
YouTube
Daily Current Affairs Sep 24 and 25 #currentaffairs #thehinduanalysis
Join telegram
https://t.me/Vinoothanaprakashanasparda
.
#currentaffairs #thehinduanalysis
Part -1India Budget https://youtu.be/Fkesz74qIg0?si=gsrD_V3JZQFCj_1x
India Budget Part 2 https://youtu.be/WAssrp_gswU?si=MC2X03NvtLlAqPEG
Karnataka Economic Survey…
https://t.me/Vinoothanaprakashanasparda
.
#currentaffairs #thehinduanalysis
Part -1India Budget https://youtu.be/Fkesz74qIg0?si=gsrD_V3JZQFCj_1x
India Budget Part 2 https://youtu.be/WAssrp_gswU?si=MC2X03NvtLlAqPEG
Karnataka Economic Survey…
👍2
https://youtu.be/gUSfJW-xjCU?si=tQtZZY-IPKlEAuHb
*Subscribe, Like and Share to all aspirants*
For IAS, KAS, VAO, PDO, Group C and other competitive exams
*Subscribe, Like and Share to all aspirants*
For IAS, KAS, VAO, PDO, Group C and other competitive exams
YouTube
Daily Current Affairs Sep 26 and 27 #currentaffairs #thehinduanalysis