☎️ ,7337705513,9731480759
9900606042
RL Jalappa Academy
Soluru
Mangalore - Kunigal - Bangalore Hwy, near Bharath Petrol Pump, Bengaluru, Tubarapalya, Karnataka 562123
ಆರ್. ಎಲ್. ಜಾಲಪ್ಪ ಅಕಾಡೆಮಿ(ರಿ.)
KAS/PSI/FDA/SDA ಪರೀಕ್ಷೆಗಾಗಿ 4 ತಿಂಗಳ ಉಚಿತ ತರಬೇತಿ
ಇದೇ ಜೂಲೈ 20, ತಾರೀಕು 2025 ರಿಂದ ತರಗತಿಗಳು ಪ್ರಾರಂಭಗೊಳ್ಳಲಿದೆ. ನೋಂದಣಿ ಆರಂಭವಾಗಿದ್ದು ಆಸಕ್ತರು ನೋಂದಾಯಿಸಬಹುದು

❤4
This media is not supported in your browser
VIEW IN TELEGRAM
ಆಕಾಶವಾಣಿ (All India Radio) 👍
👉 ಆಕಾಶವಾಣಿ ಎಂಬ ಪದ ಮೊದಲು ಬಳಸಿದ್ದು ಮೈಸೂರಿನಲ್ಲಿ- ಎಂ ವಿ ಗೋಪಾಲಸ್ವಾಮಿ ಅವರು.

❤10
ಮದುವೆ ವಯಸ್ಸನ್ನು ನಿಗದಿಪಡಿಸಿರುವ ಪ್ರಮುಖ ಕಾಯ್ದೆಗಳು
1.1955=ಹಿಂದೂ ವಿವಾಹ ಕಾಯ್ದೆ
2.2006= ಬಾಲ್ಯ ವಿವಾಹ ತಡೆ ಕಾಯ್ದೆ
3.1872=ಭಾರತೀಯ ಕ್ರೈಸ್ತ ವಿವಾಹ ಕಾಯ್ದೆ
4.1937=ಮುಸ್ಲಿಂವೈಯಕ್ತಿಕಕಾನೂನು ಕಾಯ್ದೆ
5.1954=ವಿಶೇಷ ವಿವಾಹ ಕಾಯ್ದೆ
6.1969=ವಿದೇಶಿ ವಿವಾಹ ಕಾಯ್ದೆ
7.1956=ಹಿಂದೂ ದತ್ತು ಮತ್ತು ನಿರ್ವಹಣಾ ಕಾಯ್ದೆ
8.1929= ಬಾಲ್ಯವಿವಾಹ ನಿರ್ಬಂಧ ಕಾಯ್ದೆ
9. 1936=ಪಾರ್ಸಿ ವಿವಾಹ ಕಾಯ್ದೆ
10.1929=ಶಾರದಾ ಕಾಯ್ದೆ

❤13👍3
ಇಲ್ಲಿಯವರೆಗೆ ಭಾರತ ರತ್ನ ಪ್ರಶಸ್ತಿ ಪಡೆದ ಆರು ಜನ ರಾಷ್ಟ್ರಪತಿಗಳು..
✍ ಸರ್ವಪಲ್ಲಿ ರಾಧಾಕೃಷ್ಣನ್
✍ ಡಾ. ಬಾಬು ರಾಜೇಂದ್ರ ಪ್ರಸಾದ್
✍ ಜಾಕಿರ್ ಹುಸೇನ್
✍ ಡಾ.ಎಪಿಜೆ ಅಬ್ದುಲ್ ಕಲಾಂ
✍ ವಿ.ವಿ.ಗಿರಿ
✍ ಪ್ರಣಬ್ ಮುಖರ್ಜಿ...👍10❤6
ಸರ್ಕಾರಿ ಶಾಲೆಗೆ ಸೇರುವುದರಿಂದ ಆಗುವ ಲಾಭಗಳು.
ಸರಕಾರಿ ಮಾದರಿ ಪ್ರಾಥಮಿಕ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆ ಹೆಬ್ಬಾಲೆ.
೧. ಉಚಿತವಾದ ಶಿಕ್ಷಣ.
೨. ಪ್ರತಿಭಾವಂತ ಶಿಕ್ಷಕರಿಂದ ಬೋಧನೆ.
೩. ಪೋಷಕರಿಗೆ ಆರ್ಥಿಕ ಹೊರೆ ಇಲ್ಲ.
೪. ಉಚಿತವಾದ ಸಮವಸ್ತ್ರಗಳು.
೫. ಉಚಿತವಾದ ಪಠ್ಯಪುಸ್ತಕಗಳು.
೬. ಇಕೋ ಕ್ಲಬ್ ನಿಂದ ಪ್ರವಾಸ.
೭. ವಾರದ ೫ ದಿನ ಕ್ಷೀರಭಾಗ್ಯ.
೮. ಉತ್ತಮ ಕಂಪನಿಯ ಒಂದು ಜೊತೆ ಶೂ.
೯. ವಿದ್ಯಾರ್ಥಿ ವೇತನ.
೧೦. ವಿಕಲಚೇತನರಿಗೆ ವಿಶೇಷ ಸೌಲಭ್ಯಗಳು.
೧೧. ಗ್ರಂಥಾಲಯ ಸೌಲಭ್ಯ.
೧೨. ಪ್ರಯೋಗಾಲಯ.
೧೪. ಸುಸಜ್ಜಿತ ಕೊಠಡಿಗಳು..
೧೫. ನವೀನ ಶೌಚಾಲಯಗಳು.
೧೬. ಆಟದ ಮೈದಾನ.
೧೭. ಉಚಿತ ಕ್ರೀಡಾ ಸಾಮಗ್ರಿಗಳು.
೧೮. ನಲಿ-ಕಲಿ ಮೂಲಕ ಬೋಧನೆ.
೧೯. ೧ನೇ ತರಗತಿಯಿಂದಲೇ ಇಂಗ್ಲೀಷ್ ಬೋಧನೆ.
೨೦. ಹೊಸದಾಗಿ LKG/UKG ಆರಂಭ.
೨೧. ಪ್ರತಿಭಾಕಾರಂಜಿ ಕ್ರೀಡಾಕೂಟ ಆಯೋಜನೆ.
೨೨. CCE ಮೂಲಕ ಬೋಧನೆ.
೨೩. TLM ಮೂಲಕ ಬೋಧನೆ.
೩೪. ಇನ್ಸಪೈರ್ ಅವಾರ್ಡ್ ಮೂಲಕ ಭಾವಿ ವಿಜ್ಞಾನಿಗಳಿಗೆ ಪ್ರೋತ್ಸಾಹ..
೨೫. ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ ಯೋಜನೆಯಡಿ ಉಚಿತ ಆರೋಗ್ಯ ತಪಾಸಣೆ.
೨೬. ವಿದ್ಯಾರ್ಥಿನಿಯರಿಗೆ ಉಚಿತ ಶುಚಿ ಪ್ಯಾಡ್.
೨೭. ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ.
೨೮. ರೇಡಿಯೋ ಮೂಲಕ ಚುಕ್ಕಿ ಚಿನ್ನ, ಕೇಳಿ ಕಲಿ ಕಾರ್ಯಕ್ರಮ
೨೯. ಉಚಿತವಾದ ಕಂಪ್ಯೂಟರ್ ಶಿಕ್ಷಣ.
೩೦. ಮೌಲ್ಯಶಿಕ್ಷಣ..
೩೧. ಮಕ್ಕಳಿಂದಲೇ ನಿರ್ಮಿತವಾದ ಸುಂದರ ಕೈ ತೋಟ.
೩೨. ಅಕ್ಷರ ಪೌಂಡೇಷನ್ ಸಹಯೋಗದಲ್ಲಿ ಗಣಿತ ಕಲಿಕೆಗೆ ಉಚಿತ ಸಾಮಗ್ರಿಗಳು.
೩೪. ಶಿಕ್ಷಣ ಕಲಿಕೆಯ ತಪಾಸಣೆಗಾಗಿ ದಕ್ಷ ಅಧಿಕಾರಿ/ ಮಾರ್ಗದರ್ಶಕರು.
೩೫. ಕಾಲ ಕಾಲಕ್ಕೆ ಶಿಕ್ಷಕರಿಗೆ ತರಬೇತಿ.
೩೬. ಮಕ್ಕಳ ಕಲಿಕೆ ಹಾಜರಾತಿ ದಾಖಲಿಸಲು SATS
೩೭. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಪರಿಹಾರ ಬೋಧನೆ.
೭೮. ಉಚಿತ ಮಧ್ಯಾಹ್ನದ ಬಿಸಿಯೂಟ ಯೋಜನೆ.
೩೯. ಸಂಸತ್ ರಚನೆಯ ಮೂಲಕ ಪ್ರಜಾಪ್ರಭುತ್ವ ಪರಿಚಯ
೪೦. ಶಾಲೆ ಉಸ್ತುವಾರಿಗಾಗಿ sdmc ರಚನೆ.
೪೧. ವಿವಿಧ ಸಂಘಗಳ ರಚನೆಯ ಮೂಲಕ ಮಕ್ಕಳಲ್ಲಿ ಜಾಗೃತಿ.
೪೨. ಶಾಲಾ ವಾರ್ಷಿಕೋತ್ಸವ
೪೩. ನವೋದಯ ಆದರ್ಶ, ಮೊರಾರ್ಜಿ, ಕಸ್ತೂರಿಬಾ, ಕಿತ್ತೂರು ರಾಣಿ ಚೆನ್ನಮ್ಮ , ಇಂದಿರಾ, ಏಕಲವ್ಯ, ವಾಜಪೇಯಿ kps ವಸತಿ ಶಾಲೆಗಳು.
೪೪. ಮಕ್ಕಳಿಗೆ ಎಲ್ಲ ರೀತಿಯ ಮೌಲ್ಯಗಳ ಬೆಳವಣಿಗೆಗೆ ಮುಕ್ತ ಅವಕಾಶ.
೪೫. ದೈರ್ಯ, ಆತ್ಮವಿಶ್ವಾಸ, ನಾಯಕತ್ವ, ಕಷ್ಟ ಸಹಿಷ್ಣುತೆ, ಬಡತನ ಸಿರಿತನ ಇತ್ಯಾದಿಗಳ ನೈಜ ಅನುಭವ.
೪೬. ಸರ್ಕಾರಿ ವೃತ್ತಿಯಲ್ಲಿ ಕನ್ನಡ ಮಾಧ್ಯಮ, ಗ್ರಾಮಾಂತರ ಕೋಟಾ
೪೭. ವಾರದ ಏಳು ದಿನವು ಮಗು ಬಯಸಿದಂತೆ ಮೊಟ್ಟೆ ಮತ್ತು ಬಾಳೆಹಣ್ಣು
೪೮. ವಾರದ ಎರಡು ದಿನರಾಗಿ ಮಾಲ್ಟ್.
*ಇಷ್ಟೊಂದು ಸೌಲಭ್ಯಗಳನ್ನು ಹೊಂದಿರುವ ಸರ್ಕಾರಿ ಶಾಲೆಗೆ ನಿಮ್ಮ ಮಕ್ಕಳನ್ನು ಸೇರಿಸಿ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸಿ.*
ನಿಮ್ಮಲ್ಲಿರುವ ಎಲ್ಲಾ
ಗ್ರೂಪ್ ಗಳಿಗೆ ಇದನ್ನು ಶೇರ್ ಮಾಡಿ ಸರಕಾರಿ ಶಾಲೆಗಳನ್ನು ಉಳಿಸುವ ಪುಟ್ಟ ಪ್ರಯತ್ನ ನಮ್ಮಿಂದಲೇ ಪ್ರಾರಂಭವಾಗಲಿ 🙏

❤20👍2
*ಭಾರತದಲ್ಲಿ 43 ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳು... ✍️*
1.ಅಜಂತಾ ಗುಹೆಗಳು -1983
2.ಎಲ್ಲೋರಾ ಗುಹೆಗಳು-1983
3.ಆಗ್ರಾ ಕೋಟೆ-1983
4.ತಾಜ್ ಮಹಲ್-1983
5.ಸೂರ್ಯ ದೇವಾಲಯ-1984
6.ಮಹಾಬಲಿಪುರಂ ಸ್ಮಾರಕಗಳು-1984
7.ಕಾಜಿರಂಗ ರಾಷ್ಟ್ರೀಯ ಉದ್ಯಾನವನ-1985
8. ಕಿಯೊಲಾಡಿಯೋ ರಾಷ್ಟ್ರೀಯ ಉದ್ಯಾನವನ-1985
9.ಮಾನಸ್ ವನ್ಯಜೀವಿ ಅಭಯಾರಣ್ಯ-1985
10.ಗೋವಾದ ಚರ್ಚುಗಳುಮತ್ತು ಕಾನ್ವೆಂಟ್ಗಳು-1986
11.ಖಾಜುರಹೋ ಸ್ಮಾರಕಗಳು-1986
12.ಹಂಪಿಯ ಸ್ಮಾರಕಗಳು-198613
13.ಫತೇಪುರ್ ಸಿಕ್ರಿ-1986
14.ಎಲಿಫೆಂಟಾ ಗುಹೆಗಳು-1987
15.ಚೋಳರ ಕಾಲದ ಜೀವಂತ ದೇವಾಲಯಗಳು-1987
16.ಪಟ್ಟದಕಲ್ಲಿನ ಸ್ಮಾರಕಗಳು-1987
17.ಸುಂದರಬನ್ಸ್ ರಾಷ್ಟ್ರೀಯ ಉದ್ಯಾನವನ-1987
18.ನಂದಾ ದೇವಿ ಮತ್ತು ಹೂವುಗಳ ಕಣಿವೆ ರಾಷ್ಟ್ರೀಯ ಉದ್ಯಾನವನ-1988
19.ಬುದ್ಧನ ಸ್ಮಾರಕಗಳು-1989
20.ಹುಮಾಯೂನ ಸಮಾಧಿ-1993
21.ಕುತುಬ್ ಮಿನಾರ್ ಮತ್ತು ಅದರ ಸ್ಮಾರಕಗಳು-1993
22.ಡಾರ್ಜಿಲಿಂಗ್,ಕಲ್ಕಾ,ಶಿಮ್ಲಾ ಮತ್ತು ನೀಲಗಿರಿ ಪರ್ವತ ರೈಲುಗಳು-1999
23.ಮಹಾಬೋಧಿ ದೇವಾಲಯ-2002
24. ಭಿಂಬೆಟ್ಕ ಶಿಲಾ ಆಶ್ರಯಗಳು-2003
25.ಛತ್ರಪತಿ ಶಿವಾಜಿ ಟರ್ಮಿನಸ್-2004
26.ಚಂಪಾನೇರ್ ಪಾವಗಡ್ ಪುರಾತತ್ವ ಉದ್ಯಾನವನ -2004
27.ಕೆಂಪು ಕೋಟೆ-2007
28.ಜಂತರ್ ಮಂತರ್-2010
29.ಪಶ್ಚಿಮ ಘಟ್ಟಗಳು-2012
30.ಬೆಟ್ಟದ ಕೋಟೆಗಳು-2013
31.ರಾಣಿ ಕಿ ವಾವ್ (ರಾಣಿಯ ಮೆಟ್ಟಿಲು ಬಾವಿ)-2014
32.ಗ್ರೇಟ್ ಹಿಮಾಲಯನ್ ರಾಷ್ಟ್ರೀಯ ಉದ್ಯಾನವನ-2014
33.ನಳಂದ-2016
34. ಖಾಂಗ್ ಚಂಡ್ ಚೊಂಗಾರಾಷ್ಟ್ರೀಯ ಉದ್ಯಾನವನ-2016
35.ಲೆ ಕಾರ್ಬೂಸಿಯರ್ (ಕ್ಯಾಪಿಟಲ್ ಕಾಂಪ್ಲೆಕ್ಸ್) ನ ವಾಸ್ತುಶಿಲ್ಪದ ಕೆಲಸ-2016
36.ಐತಿಹಾಸಿಕ ನಗರ-2017
37.ವಿಕ್ಟೋರಿಯನ್ ಗೋಥಿಕ್ ಮತ್ತು ಆರ್ಡ್ ಡೆಕೊ ಮೇಳಗಳು-2018
38. ದ ಪಿಂಕ್ ಸಿಟಿ-2019
39.ಕಾಕತೀಯ ರುದ್ರೇಶ್ವರ (ರಾಮಪ್ಪ) ದೇವಸ್ಥಾನ-2021
40.ಧೋಲಾವಿರ-2021
41.ಶಾಂತಿನಿಕೇತನ-2023
42.ಬೇಲೂರು, ಹಳೇಬೀಡು ಮತ್ತು ಸೋಮನಂತಪುರ ಹೊಯ್ಸಳ ದೇವಾಲಯಗಳು-2023
43.ಮೊಯ್ದಮ್ಸ್ -ಅಹೋಮ್ ರಾಜವಂಶದ ದಿಬ್ಬ-ಸಮಾಧಿ ವ್ಯವಸ್ಥೆ-2024

❤16
2024ನೇ ಸಾಲಿನ ರಾಜ್ಯ ಬಜೆಟ್ ನಲ್ಲಿ ಘೋಷಿಸಲಾದ ಪ್ರಮುಖ ಯೋಜನೆಗಳು ಕಾರ್ಯಕ್ರಮಗಳು
✅ ಗಣಿತ-ಗಣಕ ಕಾರ್ಯಕ್ರಮ : 3ರಿಂದ 5ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಗಣಿತ ವಿಷಯದಲ್ಲಿ ಆಸಕ್ತಿ ಮೂಡಿಸಲು J-PAL ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಳ್ಳುವುದು ,
✅ ಮರು ಸಿಂಚನ ಕಾರ್ಯಕ್ರಮ : ಕಲಿಕೆಯಲ್ಲಿ ಹಿಂದುಳಿದ 6 ಮತ್ತು 7ನೇ ತರಗತಿ ವಿದ್ಯಾರ್ಥಿಗಳಿಗೆ ಕಲಿಕಾ ಸಾಮರ್ಥ್ಯ ಸುಧಾರಿಸುವುದು,
✅ ನಾವು ಮನುಜರು : ಶಿಕ್ಷಣ ಸಂಸ್ಥೆಗಳಲ್ಲಿ ಸಾಮಾಜಿಕ ಸಾಮರಸ್ಯ ವೈಜ್ಞಾನಿಕ ಮನೋಭಾವ ಮತ್ತು ಸಹಬಾಳ್ವೆಯ ವಿದ್ಯಾ ಕೇಂದ್ರಗಳನ್ನಾಗಿ ರೂಪಿಸಲು ನಾವು ಮನುಜರು ಎಂಬ ಹೆಸರಿನಲ್ಲಿ ವಿಚಾರ ವಿಮರ್ಶ ಕಾರ್ಯಕ್ರಮ ಹಮ್ಮಿಕೊಳ್ಳುವುದು
✅ ಬೇರು-ಚಿಗುರು ಕಾರ್ಯಕ್ರಮ : ಹಳೆಯ ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಅಭಿವೃದ್ಧಿಗೊಳಿಸಲು,
✅ ಪ್ರೇರಣ ಕಾರ್ಯಕ್ರಮ: ವಿಷಯ ತಜ್ಞರು, ನಾಗರೀಕ ಸೇವಾ ಅಧಿಕಾರಿಗಳು ಮತ್ತು ಉದ್ಯಮಿಗಳಿಂದ ಸರ್ಕಾರಿ ಪಾಲಿಟೆಕ್ನಿಕ್ ಹಾಗೂ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವುದು.

❤11
ಕೈಗೆಟುಕದ ದ್ರಾಕ್ಷಿ ಹುಳಿ 🦊
👉 ದ್ರಾಕ್ಷಿ ಹಣ್ಣನ್ನು ತಿನ್ನಲು ಪ್ರಯತ್ನಿಸಿ ವಿಫಲವಾದ ನರಿ, ಹಣ್ಣುಗಳೇ ಹುಳಿ ಇವೆ ಅಂತ ಹೇಳಿ ಬಿಟ್ಟು ಹೋದ ಕಥೆಯನ್ನು ನೀವೆಲ್ಲ ಓದಿದಿರಾ.... ಇದು ಕೇವಲ ನರಿಯ ಕಥೆಯಲ್ಲ, ಕೆಲವು ಮನುಷ್ಯರು ಕೂಡ ಹಾಗೆ ಇರೋದು.
👉 ತಾನು ಶ್ರೀಮಂತನಾಗಬೇಕೆಂದು ಪ್ರಯತ್ನಿಸಿ ವಿಫಲರಾದರೆ,
ಶ್ರೀಮಂತರಾದವರ ಬಗ್ಗೆ ನೆಗೆಟಿವ್ ಮಾತಾಡೋದು. ಶ್ರೀಮಂತಿಕೆ ಅನ್ನೋದು ಒಳ್ಳೆಯದಲ್ಲ ಅಂತ ಮಾತಾಡೋದು.
👉 ತಾವು ಸರಕಾರಿ ನೌಕರಿ ಹಿಡಿಯಲು ಪ್ರಯತ್ನಿಸಿ ವಿಫಲವಾದ ವ್ಯಕ್ತಿ,
ನೌಕರಿ ಸರಿ ಇರಲ್ಲ ಮಾತಾಡೋದು.
👉 ಉದ್ಯಮಿಯಾಗಲು ಪ್ರಯತ್ನಿಸಿ ವಿಫಲರಾದವರು, ಉದ್ಯಮಗಳು ಕಾನಸ್ಟಂಟ್ ಅಲ್ಲ ಅಂತ ಮಾತಾಡುವುದು.
👉 ರಾಜಕಾರಣಿಯಾಗಲು ಪ್ರಯತ್ನಿಸಿ ವಿಫಲವಾದರೆ,
ರಾಜಕಾರಣವೇ ಸರಿ ಇಲ್ಲ ಎಂದು ದೂರುವುದು.
👉 ಹೀಗೆ ಸಮಾಜದಲ್ಲಿ ಹಲವು ಉದಾಹರಣೆಗಳನ್ನು ಕೊಡಬಹುದು. ಆದರೆ ಪ್ರತಿಯೊಂದರಲ್ಲೂ ಧನಾತ್ಮಕ ಮತ್ತು ಋಣಾತ್ಮಕ ಎರಡೂ ಅಂಶಗಳು ಇರುತ್ತವೆ. ಆ ಕಾರಣಕ್ಕಾಗಿ, ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ಬಯಸಿದವರು. ಋಣಾತ್ಮಕ ಅಂಶಗಳನ್ನು ಬದಿಗಿಟ್ಟು ಧನಾತ್ಮಕ ಅಂಶಗಳ ಬಗ್ಗೆ ಹೆಚ್ಚು ಗಮನ ಹರಿಸಬೇಕು.
👉 ಸಾಧನೆಯ ಹಾದಿಯಲ್ಲಿ ಸೋತ ಕೆಲವು ಜನರಿಗೆ, ತಾವು ಮಾಡಿದ ತಪ್ಪುಗಳನ್ನು ಇನ್ನೊಬ್ಬರು ಮಾಡದಿರಲಿ ಎಂಬ ಮನಸ್ಥಿತಿ ಇರುತ್ತದೆ. ಇನ್ನೂ ಕೆಲವರಿಗೆ ನನಗೆ ಸಿಗಲಾರದು ಯಾರಿಗೂ ಸಿಗದಿರಲಿ ಎಂಬ ಮನಸ್ಥಿತಿ ಇರುತ್ತದೆ.
👉 ಆದ್ದರಿಂದ ಸಾಧನೆಯ ಹಾದಿಯಲ್ಲಿ ನಡೆಯುವವರು, ಯಾರೇ ಹೇಳಿದ್ದನ್ನು ಕಣ್ಣು ಮುಚ್ಚಿ ನಂಬದೇ, ಎರಡು ಸಲ ಯೋಚಿಸಿ. ಅದು ಸರಿ ಎನಿಸಿದರೆ ಅನುಸರಿಸಿ. ಇಲ್ಲದಿದ್ದರೆ ಇನ್ನೊಬ್ಬರ ಮಾರ್ಗದರ್ಶನ ಪಡೆದು ಮುನ್ನುಗ್ಗಿ.
ಆದರೆ, ಯಾವಾಗಲೂ ಗೊಣಗಾಡುತ್ತಾ ಇರುವವರು ಮತ್ತು ಯಾವಾಗಲೂ ಕಂಪ್ಲೇಂಟ್ ಮಾಡುತ್ತಾ ಇರುವವರು ಯಾವತ್ತು ಖುಷಿಯಾಗಿರಲು ಸಾಧ್ಯವಿಲ್ಲ . ಅಂತವರು ನಿಮ್ಮ ಮನಸ್ಥಿತಿ ಹಾಳು ಮಾಡುವ ಮುನ್ನ ಅಂತವರಿಂದ ದೂರ ಇರಿ.
- ಧನ್ಯವಾದಗಳು.

❤19
☎️ ,8088839806, 9900606042,
RL Jalappa Academy
Soluru
Mangalore - Kunigal - Bangalore Hwy, near Bharath Petrol Pump, Bengaluru, Tubarapalya, Karnataka 562123
ಆರ್. ಎಲ್. ಜಾಲಪ್ಪ ಅಕಾಡೆಮಿ(ರಿ.)
KAS/PSI/FDA/SDA ಪರೀಕ್ಷೆಗಾಗಿ 4 ತಿಂಗಳ ಉಚಿತ ತರಬೇತಿ
ಇದೇ ಜೂಲೈ 21, ತಾರೀಕು 2025 ರಿಂದ ತರಗತಿಗಳು ಪ್ರಾರಂಭಗೊಳ್ಳಲಿದೆ. ನೋಂದಣಿ ಆರಂಭವಾಗಿದ್ದು ಆಸಕ್ತರು ನೋಂದಾಯಿಸಬಹುದು