ಕೈಗೆಟುಕದ ದ್ರಾಕ್ಷಿ ಹುಳಿ 🦊
👉 ದ್ರಾಕ್ಷಿ ಹಣ್ಣನ್ನು ತಿನ್ನಲು ಪ್ರಯತ್ನಿಸಿ ವಿಫಲವಾದ ನರಿ, ಹಣ್ಣುಗಳೇ ಹುಳಿ ಇವೆ ಅಂತ ಹೇಳಿ ಬಿಟ್ಟು ಹೋದ ಕಥೆಯನ್ನು ನೀವೆಲ್ಲ ಓದಿದಿರಾ.... ಇದು ಕೇವಲ ನರಿಯ ಕಥೆಯಲ್ಲ, ಕೆಲವು ಮನುಷ್ಯರು ಕೂಡ ಹಾಗೆ ಇರೋದು.
👉 ತಾನು ಶ್ರೀಮಂತನಾಗಬೇಕೆಂದು ಪ್ರಯತ್ನಿಸಿ ವಿಫಲರಾದರೆ,
ಶ್ರೀಮಂತರಾದವರ ಬಗ್ಗೆ ನೆಗೆಟಿವ್ ಮಾತಾಡೋದು. ಶ್ರೀಮಂತಿಕೆ ಅನ್ನೋದು ಒಳ್ಳೆಯದಲ್ಲ ಅಂತ ಮಾತಾಡೋದು.
👉 ತಾವು ಸರಕಾರಿ ನೌಕರಿ ಹಿಡಿಯಲು ಪ್ರಯತ್ನಿಸಿ ವಿಫಲವಾದ ವ್ಯಕ್ತಿ,
ನೌಕರಿ ಸರಿ ಇರಲ್ಲ ಮಾತಾಡೋದು.
👉 ಉದ್ಯಮಿಯಾಗಲು ಪ್ರಯತ್ನಿಸಿ ವಿಫಲರಾದವರು, ಉದ್ಯಮಗಳು ಕಾನಸ್ಟಂಟ್ ಅಲ್ಲ ಅಂತ ಮಾತಾಡುವುದು.
👉 ರಾಜಕಾರಣಿಯಾಗಲು ಪ್ರಯತ್ನಿಸಿ ವಿಫಲವಾದರೆ,
ರಾಜಕಾರಣವೇ ಸರಿ ಇಲ್ಲ ಎಂದು ದೂರುವುದು.
👉 ಹೀಗೆ ಸಮಾಜದಲ್ಲಿ ಹಲವು ಉದಾಹರಣೆಗಳನ್ನು ಕೊಡಬಹುದು. ಆದರೆ ಪ್ರತಿಯೊಂದರಲ್ಲೂ ಧನಾತ್ಮಕ ಮತ್ತು ಋಣಾತ್ಮಕ ಎರಡೂ ಅಂಶಗಳು ಇರುತ್ತವೆ. ಆ ಕಾರಣಕ್ಕಾಗಿ, ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ಬಯಸಿದವರು. ಋಣಾತ್ಮಕ ಅಂಶಗಳನ್ನು ಬದಿಗಿಟ್ಟು ಧನಾತ್ಮಕ ಅಂಶಗಳ ಬಗ್ಗೆ ಹೆಚ್ಚು ಗಮನ ಹರಿಸಬೇಕು.
👉 ಸಾಧನೆಯ ಹಾದಿಯಲ್ಲಿ ಸೋತ ಕೆಲವು ಜನರಿಗೆ, ತಾವು ಮಾಡಿದ ತಪ್ಪುಗಳನ್ನು ಇನ್ನೊಬ್ಬರು ಮಾಡದಿರಲಿ ಎಂಬ ಮನಸ್ಥಿತಿ ಇರುತ್ತದೆ. ಇನ್ನೂ ಕೆಲವರಿಗೆ ನನಗೆ ಸಿಗಲಾರದು ಯಾರಿಗೂ ಸಿಗದಿರಲಿ ಎಂಬ ಮನಸ್ಥಿತಿ ಇರುತ್ತದೆ.
👉 ಆದ್ದರಿಂದ ಸಾಧನೆಯ ಹಾದಿಯಲ್ಲಿ ನಡೆಯುವವರು, ಯಾರೇ ಹೇಳಿದ್ದನ್ನು ಕಣ್ಣು ಮುಚ್ಚಿ ನಂಬದೇ, ಎರಡು ಸಲ ಯೋಚಿಸಿ. ಅದು ಸರಿ ಎನಿಸಿದರೆ ಅನುಸರಿಸಿ. ಇಲ್ಲದಿದ್ದರೆ ಇನ್ನೊಬ್ಬರ ಮಾರ್ಗದರ್ಶನ ಪಡೆದು ಮುನ್ನುಗ್ಗಿ.
ಆದರೆ, ಯಾವಾಗಲೂ ಗೊಣಗಾಡುತ್ತಾ ಇರುವವರು ಮತ್ತು ಯಾವಾಗಲೂ ಕಂಪ್ಲೇಂಟ್ ಮಾಡುತ್ತಾ ಇರುವವರು ಯಾವತ್ತು ಖುಷಿಯಾಗಿರಲು ಸಾಧ್ಯವಿಲ್ಲ . ಅಂತವರು ನಿಮ್ಮ ಮನಸ್ಥಿತಿ ಹಾಳು ಮಾಡುವ ಮುನ್ನ ಅಂತವರಿಂದ ದೂರ ಇರಿ.
- ಧನ್ಯವಾದಗಳು.

❤19
☎️ ,8088839806, 9900606042,
RL Jalappa Academy
Soluru
Mangalore - Kunigal - Bangalore Hwy, near Bharath Petrol Pump, Bengaluru, Tubarapalya, Karnataka 562123
ಆರ್. ಎಲ್. ಜಾಲಪ್ಪ ಅಕಾಡೆಮಿ(ರಿ.)
KAS/PSI/FDA/SDA ಪರೀಕ್ಷೆಗಾಗಿ 4 ತಿಂಗಳ ಉಚಿತ ತರಬೇತಿ
ಇದೇ ಜೂಲೈ 21, ತಾರೀಕು 2025 ರಿಂದ ತರಗತಿಗಳು ಪ್ರಾರಂಭಗೊಳ್ಳಲಿದೆ. ನೋಂದಣಿ ಆರಂಭವಾಗಿದ್ದು ಆಸಕ್ತರು ನೋಂದಾಯಿಸಬಹುದು

☑️'ಬುಕರ್ ಪ್ರಶಸ್ತಿ'
➡️ಹೆಸರಾಂತ ಲೇಖಕಿ ಕಿರಣ್ ದೇಸಾಯಿ ಅವರ ಇತ್ತೀಚಿನ ಕಾದಂಬರಿ 'The Loneliness of Sonia and Sunny' ಕೃತಿಯು ಪ್ರತಿಷ್ಠಿತ ಬುಕರ್ ಪ್ರಶಸ್ತಿಯ ಮೊದಲ ಸುತ್ತಿಗೆ ಆಯ್ಕೆಯಾಗಿದೆ.
➡️ 'The Inheritance of Laws'ಕೃತಿಗೆ ಬುಕರ್ ಪ್ರಶಸ್ತಿ ಲಭಿಸಿ 19 ವರ್ಷಗಳ ನಂತರ ಅವರ ಮತ್ತೊಂದು ಕೃತಿಯು ಮತ್ತೆ ಸ್ಥಾನ ಪಡೆದಂತಾಗಿದೆ.
➡️ನಮ್ಮ ಭೂತ ಹಾಗೂ ವರ್ತಮಾನವನ್ನು ಒರೆಗೆ ಹಚ್ಚುವ ಪ್ರಯತ್ನಗಳು, ಹೊಸ ಪ್ರಯೋಗಗಳು ಈ ಕೃತಿಗಳಲ್ಲಿ ಕಂಡುಬರುತ್ತವೆ

❤5