kpsc_study_group📚📖
14.2K subscribers
2.25K photos
48 videos
90 files
460 links
ಪ್ರತಿದಿನಪ್ರಚಲಿತ ವಿದ್ಯಮಾನಗಳನ್ನು ನಮ್ಮ ಟೆಲಿಗ್ರಾಂ ಚಾನೆಲ್ ನಲ್ಲಿ ಕಳಿಸಲಾಗುವುದು🎈🎈#kpsc #psi #sda #fda
Download Telegram
☎️ ,8088839806, 9900606042,
RL Jalappa Academy
Soluru
Mangalore - Kunigal - Bangalore Hwy, near Bharath Petrol Pump, Bengaluru, Tubarapalya, Karnataka 562123

ಆರ್. ಎಲ್. ಜಾಲಪ್ಪ ಅಕಾಡೆಮಿ(ರಿ.)

KAS/PSI/FDA/SDA ಪರೀಕ್ಷೆಗಾಗಿ 4 ತಿಂಗಳ ಉಚಿತ ತರಬೇತಿ

ಇದೇ ಜೂಲೈ 21, ತಾರೀಕು 2025 ರಿಂದ ತರಗತಿಗಳು ಪ್ರಾರಂಭಗೊಳ್ಳಲಿದೆ. ನೋಂದಣಿ ಆರಂಭವಾಗಿದ್ದು ಆಸಕ್ತರು ನೋಂದಾಯಿಸಬಹುದು
*ಪ್ರಸ್ತುತ 14ನೇಯ ಉಪ ರಾಷ್ಟ್ರಪತಿ ಶ್ರೀ.ಜಗದೀಶ ಧನ್ಕರ್ ಅನಾರೋಗ್ಯ ನಿಮಿತ್ತ ರಾಜೀನಾಮೆ..!*

● 66 ನೇ ವಿಧಿಯನ್ವಯ ಆಯ್ಕೆ
● ಅಧೀಕೃತ ಕಛೇರಿ ಉಪ ರಾಷ್ಟ್ರಪತಿ ಭವನ
● ಅಧಿಕಾರಾವಧಿ ಐದು ವರ್ಷಗಳು.
● ಮೊದಲ ಉಪ ರಾಷ್ಟ್ರಪತಿ ಸರ್ವೆಪಲ್ಲಿ ರಾಧಾಕೃಷ್ಣನ್
● ಹುದ್ದೆಯ ಸ್ಥಾಪನೆ ಭಾರತದ ಸಂವಿಧಾನ
26 ಜನವರಿ 1950
● ಭಾರತದ ಉಪ ರಾಷ್ಟ್ರಪತಿ
ವೇತನ ₹4 ಲಕ್ಷ .
❤11
ಸಂಸ್ಥೆ ಸ್ಥಾಪನೆಯಾಗಿ 13 ವರ್ಷದಲ್ಲಿ6000 ವಿದ್ಯಾರ್ಥಿಗಳು ಸರಕಾರಿ ನೌಕರಿ ಪಡೆದ ನೆನಪಿಗಾಗಿ KAS/PSI ಶುಲ್ಕದಲ್ಲಿ 50% ರಿಯಯಾತಿ 100 ವಿದ್ಯಾರ್ಥಿಗಳಿಗೆ ಮಾತ್ರ ಹೆಸರು ನೋಂದಾಯಿಸುವ ಕೊನೆಯ ದಿನಾಂಕ: 5-8-2025 Ph:9686153725, 0836-2772009
❤3
❤1👍1
☑️'ಬುಕರ್ ಪ್ರಶಸ್ತಿ'

➡️ಹೆಸರಾಂತ ಲೇಖಕಿ ಕಿರಣ್‌ ದೇಸಾಯಿ ಅವರ ಇತ್ತೀಚಿನ ಕಾದಂಬರಿ 'The Loneliness of Sonia and Sunny' ಕೃತಿಯು ಪ್ರತಿಷ್ಠಿತ ಬುಕರ್‌ ಪ್ರಶಸ್ತಿಯ ಮೊದಲ ಸುತ್ತಿಗೆ ಆಯ್ಕೆಯಾಗಿದೆ.
➡️ 'The Inheritance of Laws'ಕೃತಿಗೆ ಬುಕರ್‌ ಪ್ರಶಸ್ತಿ ಲಭಿಸಿ 19 ವರ್ಷಗಳ ನಂತರ ಅವರ ಮತ್ತೊಂದು ಕೃತಿಯು ಮತ್ತೆ ಸ್ಥಾನ ಪಡೆದಂತಾಗಿದೆ.
➡️ನಮ್ಮ ಭೂತ ಹಾಗೂ ವರ್ತಮಾನವನ್ನು ಒರೆಗೆ ಹಚ್ಚುವ ಪ್ರಯತ್ನಗಳು, ಹೊಸ ಪ್ರಯೋಗಗಳು ಈ ಕೃತಿಗಳಲ್ಲಿ ಕಂಡುಬರುತ್ತವೆ
❤5