kpsc_study_group📚📖
14.2K subscribers
2.25K photos
48 videos
90 files
460 links
ಪ್ರತಿದಿನಪ್ರಚಲಿತ ವಿದ್ಯಮಾನಗಳನ್ನು ನಮ್ಮ ಟೆಲಿಗ್ರಾಂ ಚಾನೆಲ್ ನಲ್ಲಿ ಕಳಿಸಲಾಗುವುದು🎈🎈#kpsc #psi #sda #fda
Download Telegram
ದಸರಾ ಉತ್ಸವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನೀಡಲಾಗುವ 'ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ'ಗೆ ಹಾವೇರಿ ಜಿಲ್ಲೆಯ ಖ್ಯಾತ ಶಹನಾಯ್ ವಾದಕ ಪಂಡಿತ್ ಬಸವರಾಜ ಭಜಂತ್ರಿ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ₹5 ಲಕ್ಷ ನಗದು, ಫಲಕ ಹಾಗೂ ಸ್ಮರಣಿಕೆ ಒಳಗೊಂಡಿದೆ.
❤11
☑️ಇತ್ತೀಚಿನ ಪ್ರಚಲಿತ

➡️ಇಂಡಿಯಾ ಗೇಟ್‌ನ ಮೂಲ ಹೆಸರೇನು?
ಉತ್ತರ :- ಅಖಿಲ ಭಾರತ ಯುದ್ಧ ಸ್ಮಾರಕ
➡️'ಗೃಹ ಆರೋಗ್ಯ ಯೋಜನೆ' ಯಾವ ವರ್ಷದಲ್ಲಿ ಪ್ರಾರಂಭಿಸಲಾಯಿತು.?
ಉತ್ತರ :- ಅಕ್ಟೋಬರ್ 2024
➡️ಯಾವ ರಾಜ್ಯದಲ್ಲಿ ಅಪರೂಪದ ನೀಲಿ ಗುಲಾಬಿ ಬಣ್ಣದ ಅಣಬೆ ಪತ್ತೆಯಾಗಿದೆ.?
ಉತ್ತರ:- ತೆಲಂಗಾಣ
➡️ವಿಶ್ವ ನಿರಾಶ್ರಿತರ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
ಉತ್ತರ :- ಜೂನ್ 20
➡️"ಟಾಟೊ-II ಜಲವಿದ್ಯುತ್ ಯೋಜನೆ"(Tato-II Hydroelectric Project)ಇತ್ತೀಚೆಗೆ ಸುದ್ದಿಯಲ್ಲಿದೆ ಇದು ಯಾವ ರಾಜ್ಯಕ್ಕೆ ಸಂಬಂಧಿಸಿದೆ.?
ಉತ್ತರ :- ಅರುಣಾಚಲ ಪ್ರದೇಶ
➡️ಖೇಲೋ ಇಂಡಿಯಾ 2025 ಅನ್ನು ಯಾವ ರಾಜ್ಯ ಆಯೋಜಿಸಿತ್ತು?
ಉತ್ತರ: ಬಿಹಾರ
➡️'ಗೂಳಿ ಕಾಳಗ' ಯಾವ ದೇಶದ ಪ್ರಸಿದ್ಧ ಕ್ರೀಡೆ.?
ಉತ್ತರ: ಸ್ಪೇನ್
➡️"ಪಿಪ್ರಾಹ್ವಾ"(Piprahava)ಯಾವುದಕ್ಕೆ ಪ್ರಸಿದ್ಧವಾಗಿದೆ?
ಉತ್ತರ: ಪುರಾತತ್ತ್ವ ಶಾಸ್ತ್ರದ ಸ್ಥಳ ಮತ್ತು ಉತ್ಖನನಗಳಿಗೆ ಹೆಸರುವಾಸಿಯಾಗಿದೆ...
❤8