kpsc_study_group📚📖
14.3K subscribers
2.25K photos
48 videos
90 files
460 links
ಪ್ರತಿದಿನಪ್ರಚಲಿತ ವಿದ್ಯಮಾನಗಳನ್ನು ನಮ್ಮ ಟೆಲಿಗ್ರಾಂ ಚಾನೆಲ್ ನಲ್ಲಿ ಕಳಿಸಲಾಗುವುದು🎈🎈#kpsc #psi #sda #fda
Download Telegram
2022ನೇ ಸಾಲಿನ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ (6-8ನೇ ತರಗತಿ) ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಉರ್ದು ಮಾಧ್ಯಮದಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಿರಿಸಿರುವ ಆದರೆ ಅರ್ಹ ಅಭ್ಯರ್ಥಿಗಳು ಲಭ್ಯತೆಯಿಲ್ಲದ ಕಾರಣ ಭರ್ತಿಯಾಗದೇ ಉಳಿದಿರುವ ಉರ್ದು ಮಾಧ್ಯಮ ಶಿಕ್ಷಕರ ಹುದ್ದೆಗಳನ್ನು ಸರ್ಕಾರದ ಆದೇಶ ಸಂಖ್ಯೆ : ಇಪಿ 62 ಪಿಬಿಎಸ್ 2024, ಬೆಂಗಳೂರು, ದಿನಾಂಕ 14ನೇ ನವೆಂಬರ್ 2025ರಂತೆ ಸಾಮಾನ್ಯ ವರ್ಗಕ್ಕೆ ಪರಿವರ್ತಿಸಿ ಮತ್ತು ಸಾಮಾನ್ಯ ವರ್ಗದ ಅರ್ಹ ಅಭ್ಯರ್ಥಿಗಳನ್ನು ನಿಯಮಾನುಸಾರ ಪರಿಗಣಿಸಿ, ಜಿಲ್ಲಾವಾರು ವಿಷಯವಾರು 67 ಉರ್ದು ಮಾಧ್ಯಮದ ಹುದ್ದೆಗಳ 1:1 ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಸಿದ್ಧಪಡಿಸಿದೆ.
❤1
ದೊಡ್ಡಬಳ್ಳಾಪುರ: ಆ‌ರ್.ಎಲ್‌. ಜಾಲಪ್ಪ ಅಕಾಡೆಮಿಯು ಗ್ರಾಮೀಣ ಭಾಗದ ಪದವೀಧರ ಬಡ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಕೆಎಎಸ್‌, ಪಿಎಸ್‌ಐ, ವಿಎಒ ಇಎಸ್‌ಐ, ಎಫ್‌ಡಿಎ, ಎಸ್‌ಡಿಎ ಪರೀಕ್ಷೆಗಳಿಗೆ ನಾಲ್ಕು ತಿಂಗಳ ಉಚಿತ ತರಬೇತಿಯನ್ನು ಮಾ.1ರಂದು ಪ್ರಾರಂಭಿಸಲಿದೆ.
❤4
🥰3👍1
ಆರ್. ಎಲ್. ಜಾಲಪ್ಪ ಅಕಾಡೆಮಿ(ರಿ.)

KAS/PSI/FDA/SDA ಪರೀಕ್ಷೆಗಾಗಿ 4 ತಿಂಗಳ ಉಚಿತ ತರಬೇತಿ

ಇದೇ march ತಿಂಗಳಿನಿಂದ ತರಗತಿಗಳು ಪ್ರಾರಂಭಗೊಳ್ಳಲಿದೆ. ನೋಂದಣಿ ಆರಂಭವಾಗಿದ್ದು ಆಸಕ್ತರು ನೋಂದಾಯಿಸಬಹುದು 9730480759
9900606042

Application link :

http://www.rljacademy.in/apply_online.html
❤1