kpsc_study_group📚📖
14.3K subscribers
2.25K photos
48 videos
90 files
460 links
ಪ್ರತಿದಿನಪ್ರಚಲಿತ ವಿದ್ಯಮಾನಗಳನ್ನು ನಮ್ಮ ಟೆಲಿಗ್ರಾಂ ಚಾನೆಲ್ ನಲ್ಲಿ ಕಳಿಸಲಾಗುವುದು🎈🎈#kpsc #psi #sda #fda
Download Telegram
KEA ವತಿಯಿಂದ ದಿನಾಂಕ 18-7-2026ರಂದು ನಡೆದ UPSC Free Coaching Exams ನಲ್ಲಿ GK ಪತ್ರಿಕೆಯಲ್ಲಿ ಇತಿಹಾಸ ವಿಭಾಗದಿಂದ ಕೇಳಲಾದ ಪ್ರಶ್ನೆಗಳ ಉತ್ತರಗಳನ್ನು 'ಸ್ಪರ್ಧಾ ಸಮಗ್ರ ಇತಿಹಾಸ' ಪುಸ್ತಕದಲ್ಲಿ page no ಸಮೇತ ನೋಡಬಹುದು .
❤1
ಮುಂದಿನ ದಿನಗಳಲ್ಲಿ ನಡೆಯುವ PSI, ESI, PC CAR/DAR, KSRP, KSISF ಮುಂತಾದ ಪರೀಕ್ಷೆಗಳಿಗೆ ಅತ್ಯುಪಯುಕ್ತವಾದುದು.
👏1
ಇಂದು ದಿನಾಂಕ 6-9-2026ರಂದು KEA ವತಿಯಿಂದ ನಡೆದ CAR/DAR NKK ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆಯ ಇತಿಹಾಸದ ಪ್ರಶ್ನೆಗಳು
❤2