ನೀರಿನ ಬಗ್ಗೆ ಸಂಪೂರ್ಣವಾದ ಮಾಹಿತಿ.....
👇👇👇👇👇
🌷 ಭೂಮಿಯ ಮೇಲೆ ನೀರಿನ ಪ್ರಮಾಣ-70%
🌷ಭೂಮಿಯ ಮೇಲೆ ಶುದ್ಧ ಕುಡಿಯುವ ನೀರಿನ ಪ್ರಮಾಣ-3%
🌷ನೀರಿನ ಅಣುಸೂತ್ರ-H2O
🌷ನೀರಿನಲ್ಲಿರುವ ಅನಿಲಗಳು:-
ಜಲಜನಕ ಮತ್ತು ಆಮ್ಲಜನಕ
🌷ಭಾರತದ ನೀರಿನ ಮನುಷ್ಯ---ರಾಜೇಂದ್ರ ಸಿಂಗ್(ರಾಜಸ್ಥಾನ)
🌷ರಾಜೇಂದ್ರ ಸಿಂಗ್ ಅವರು ರಾಜಸ್ಥಾನದಲ್ಲಿ ನಿರ್ಮಿಸಿದ ಕೆರೆಗಳಿಗೆ ಜೋಹಾಡ್ ಕೆರೆಗಳು ಎನ್ನುವರು.
🌷ಜಲಜನಕದ ಸಂಶೋಧಕ-ಹೆನ್ರಿ ಕ್ಯಾವೆಂಡಿಷ್
🌷ಆಮ್ಲಜನಕದ ಸಂಶೋಧಕ--ಜೋಸೆಪ್ ಪ್ರಿಸ್ಲಿ
🌷ಸಾರ್ವತ್ರಿಕ ದ್ರಾವಕ--ನೀರು.
🌷ನೀರು ತನ್ನಲ್ಲಿ ಅನೇಕ ವಸ್ತುಗಳನ್ನು ಕರಗಿಸಿಕೊಳ್ಳುವುದರಿಂದ ನೀರನ್ನು ಸಾರ್ವತ್ರಿಕ ದ್ರಾವಕ ಎನ್ನುವರು.
🌷ಪ್ರಕೃತಿಯಲ್ಲಿ ಅತ್ಯಂತ ಶುದ್ಧವಾದ ನೀರು--ಮಳೆ ನೀರು.
🌷ನ್ಯೂಕ್ಲಿಯರ್ ರಿಯಾಕ್ಟರ್ ನಲ್ಲಿ ಗಡಸು ನೀರನ್ನು ಬಳಸಲು ಕಾರಣ-ನ್ಯೂಟ್ರಾನ್ ಗಳನ್ನು ಹದಗೊಳಿಸಲು.
🌷ನೀರಿನ ಘನೀಕರಣ ಬಿಂದು-0 °C
🌷ನೀರಿನ ಕುದಿಯುವ ಬಿಂದು-100 °C
🌷ಪ್ರೆಶರ್ ಕುಕ್ಕರ್ ನಲ್ಲಿ ನೀರಿನ ಕುದಿಯುವ ಬಿಂದು--120 °C.
🌷ಹೈಡ್ರೋಪೋಬಿಯಾ ಎಂದರೆ--ಜಲಭಯ ರೊಗ
🌷ಹುಚ್ಚುನಾಯಿ ಕಡಿದ ವ್ಯಕ್ತಿ ನೀರನ್ನು ಕಂಡರೆ ಹೆದರುತ್ತಾನೆ. ಇದನ್ನೇ ಹೈಡ್ರೋಪೋಬಿಯಾ ಎನ್ನುವರು.
🌷ವಿಶ್ವ ಜಲದಿನ--ಮಾರ್ಚ್ 22
🌷ನೀರಿನ ಮೇಲೆ ತೇಲುವ ಸಸ್ಯಗಳಿಗೆ ಹೈಡ್ರೋಪೈಟ್ಸ್ ಎನ್ನುವರು.
🌷ನೀರಿನಲ್ಲಿ ಜಲಜನಕ & ಆಮ್ಲಜನಕ ಎಂಬ ಅನಿಲಗಳು ಇವೆ ಎಂಬುದನ್ನು ಮೊಟ್ಟ ಮೊದಲು ಕಂಡುಹಿಡಿದವರು-ಹೆನ್ರಿ ಕ್ಯಾವೆಂಡಿಷ್.
🌷ನೀರಿನ ವಿಧಗಳು
ಗಡಸು ನೀರು
ಮೆದು ನೀರು
🌷ನೀರು ಆಮ್ಲವೂ ಅಲ್ಲ, ಪ್ರತ್ಯಾಮ್ಲವೂ ಅಲ್ಲ. ಅದೊಂದು ತಟಸ್ಥ ದ್ರಾವಣ.
🌷ಶುದ್ಧ ನೀರು ವಿದ್ಯುತ್ ಅವಾಹಕವಾಗಿದೆ.
🌷4 °C ನಲ್ಲಿ ನೀರಿನ ಗಾತ್ರ ಕಡಿಮೆ ಇದ್ದು, ಸಾಂದ್ರತೆ ಜಾಸ್ತಿ ಇರುತ್ತದೆ.
🌷ಆಸವಿತ ನೀರು ಎಂದರೆ--ಭಟ್ಟಿ ಇಳಿಸಿದ ನೀರು.
🌷ಮಳೆ ನೀರಿನಲ್ಲಿರುವ ಖನಿಜ & ಲವಣಾಂಶದ ಪ್ರಮಾಣ--0.005
🌷1 ಲೀಟರ್ ಸಮುದ್ರದ ನೀರು 35 ಗ್ರಾಂ ಲವಣವನ್ನು ಹೊಂದಿರುತ್ತದೆ.
🌷ಲವಣಯುಕ್ತ ನೀರನ್ನು ಅತಿಸಾರ ಮತ್ತು ನಿರ್ಜಲೀಕರಣದಿಂದ ಬಳಲುತ್ತಿರುವ ವ್ಯಕ್ತಿಗೆ ಕುಡಿಸಲಾಗುತ್ತದೆ.
🌷ಮಳೆ ಬಂದಾಗ ಮಾತ್ರ ನೀರನ್ನು ಕುಡಿಯುವ ಪಕ್ಷಿ--ಜಾತಕ ಪಕ್ಷಿ.
🌷ಉತ್ತರ ಭಾರತದ ನದಿಗಳನ್ನು ದಕ್ಷಿಣ ಭಾರತದ ನದಿಗಳೊಂದಿಗೆ ಜೋಡಿಸುವ ಯೋಜನೆಯ ಹೆಸರು-ಗಂಗಾ-ಕಾವೇರಿ ಯೋಜನೆ.
🌷ನೀರಿನಲ್ಲಿ ಸಂಗ್ರಹಿಸಿಡುವ ಅಲೋಹ--ಬಿಳಿ ರಂಜಕ. ಆದ್ದರಿಂದ ಇದನ್ನು ಜಲ ಪಾಷಾಣ ಎಂದು ಕರೆಯುತ್ತಾರೆ.
🌷ನೀರಿನಲ್ಲಿ ಮುಳುಗಿದ ವಸ್ತುವಿನ ತೂಕವು ಹೊರಚೆಲ್ಲಿದ ವಸ್ತುವಿನ ತೂಕಕ್ಕೆ ಸಮನಾಗಿರುತ್ತದೆ ಎಂದು ಪ್ರತಿಪಾದಿಸಿದವರು-ಆರ್ಕಿಮಿಡಿಸ್
🌷ನೀರಿನ ಸಾಂದ್ರತೆಯನ್ನು ಅಳೆಯುವ ಉಪಕರಣ--ಹೈಡ್ರೋಮೀಟರ್.
🌷ಹೈಡ್ರೋ ಮೀಟರ್ ಆರ್ಕಿಮಿಡೀಸ್ ನ ತತ್ವವನ್ನು ಆಧರಿಸಿ ತನ್ನ ಕೆಲಸವನ್ನು ನಿರ್ವಹಿಸುತ್ತದೆ.
🌷ನದಿ ನೀರಿನ ಸಂಚಯನದಿಂದ ನಿರ್ಮಾಣವಾಗುವ ಮಣ್ಣು--ಮೆಕ್ಕಲು ಮಣ್ಣು.
🌷ನೀರಿನಿಂದಾಗುವ ಪರಾಗಸ್ಪರ್ಶವನ್ನು ಹೈಡ್ರೋಪಿಲಿ ಎನ್ನುವರು.
🌷ಭಾರಜಲದ ರಾಸಾಯನಿಕ ಹೆಸರು--ಡ್ಯುಟೇರಿಯಂ ಆಕ್ಸೈಡ್.
🌷ಭಾರಜಲದ ಸಂಕೇತ-D2O
🌷ಭಾರಜಲದ ಸಂಶೋಧಕ--ಹೆರಾಲ್ಡ್.ಸಿ.ಯೂರಿ.
🌷ಮಂಜುಗಡ್ಡೆ ನೀರಿನಲ್ಲಿ ತೇಲಿದರೆ ಭಾರಜಲದಲ್ಲಿ ಮುಳುಗುತ್ತದೆ.
🌷ಸಾಮಾನ್ಯ ನೀರಿಗಿಂತಲೂ ಭಾರಜಲ 10% ಭಾರವಾಗಿರುತ್ತದೆ.

👍32👏2🤔1
★ OBC Free Coaching ಗೆ ಅರ್ಜಿ: ★
✍🏻🍁✍🏻🍁✍🏻🍁✍🏻🍁✍🏻🍁✍🏻🍁✍🏻
⚫ 2023-24ನೇ ಸಾಲಿಗೆ ಹಿಂದುಳಿದ ವರ್ಗಗಳ ಕಲ್ಯಾಣ ವತಿಯಿಂದ OBC (Cat-1, 2A, 3A & 3B) ವಿದ್ಯಾರ್ಥಿಗಳಿಗಾಗಿ KAS / IAS / Banking / IBPS / SSC / Judicial Services & Group-C ಪರೀಕ್ಷೆಗಳಿಗೆ Free Coaching ನೀಡಲು ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!
⚫ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ: 04-12-2023.!!
♣️ ಸ್ಪರ್ಧಾತ್ಮಕ ಪರೀಕ್ಷಾ ತಯಾರಿಗೆ ಸರಕಾರದಿಂದಲೇ ನೀಡುವ Free Coaching ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ:
♣️ ಅರ್ಹತೆಯಗಳು
ಪದವಿಯಲ್ಲಿ 50% ಅಥವಾ 55% ಗಿಂತ ಹೆಚ್ಚು ಅಂಕ ಪಡೆದ ಅಭ್ಯರ್ಥಿಗಳು.!!
♣️ Free Coaching ಎಷ್ಟು ತಿಂಗಳು ಕೊಡ್ತಾರೆ.?
IAS ಗೆ 9 ತಿಂಗಳು, KAS ಗೆ 7 ತಿಂಗಳು ಹಾಗೂ ಉಳಿದೆಲ್ಲಾ ಪರೀಕ್ಷೆಗಳಿಗೆ 3 ತಿಂಗಳು.
♣️ ಆಯ್ಕೆಯಾದ ಒಬ್ಬ ಅಭ್ಯರ್ಥಿಗೆ ಎಷ್ಟು ಖರ್ಚು ಮಾಡ್ತಾರೆ.?
IAS ಗೆ 1,50,000/-, KAS ಗೆ 45,000/- ಹಾಗೂ ಉಳಿದೆಲ್ಲಾ ಪರೀಕ್ಷೆಗಳಿಗೆ 21,000/-
♣️ Free Coaching ಜೊತೆಗೆ ಶಿಷ್ಯವೇತನ ಕೊಡ್ತಾರಾ.?
ಹೌದು. ಆಯ್ಕೆಯಾದ ಪ್ರತಿ ಅಭ್ಯರ್ಥಿಗೆ ಪ್ರತಿ ತಿಂಗಳಿಗೆ ಶಿಷ್ಯವೇತನ ಕೊಡಲಾಗುತ್ತದೆ. IAS ಗೆ 8,000/-, KAS ಗೆ 4,000/- ಹಾಗೂ ಉಳಿದೆಲ್ಲಾ ಪರೀಕ್ಷೆಗಳಿಗೆ 3,000/-.
----------------------------

👍24
New jobs.pdf
729.1 KB
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ JOB.!! NEWS @ BDA: ★
⚫ PUC (with Typing Test) ಪಾಸಾದ ಅಭ್ಯರ್ಥಿಗಳಿಗೆ ಇಲ್ಲಿದೆ ಉದ್ಯೋಗಾವಕಾಶ.!!
⚫ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ದಲ್ಲಿ ಬೆರಳಚ್ಚುಗಾರರು (Typist) & ಶೀಘ್ರಲಿಪಿಗಾರರು (ST / Backlog) ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!
⚫ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ: 08-12-2023.!!
⚫ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ನೇಮಕಾತಿ ವಿಧಾನ & ಇತರೆ ಸಂಪೂರ್ಣ ಮಾಹಿತಿಗಾಗಿ ಈ Pdfನಲ್ಲಿರುವ ಅಧಿಸೂಚನೆ ಓದಿ & ಅರ್ಜಿ ಸಲ್ಲಿಸಲು ಈ ಕೆಳಗಿನ Website ಗೆ ಬೇಟಿ ನೀಡಬಹುದು.!!
👇🏻👇🏻👇🏻👇🏻👇🏻👇🏻👇🏻👇🏻
https://bda.karnataka.gov.in/events/kn
✍🏻📃✍🏻📃✍🏻📃✍🏻📃✍🏻📃✍🏻📃

👍18
👆🏻👆🏻👆🏻👆🏻👆🏻👆🏻👆🏻👆🏻
★ ಮಹತ್ವದ ಮಾಹಿತಿ: ★
⚜️🌟⚜️🌟⚜️🌟⚜️🌟
⚫ ಮತದಾರರ ಪಟ್ಟಿ (Voter List) ಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿ & ಏನಾದರೂ ಬದಲಾವಣೆಗಳಿದ್ದಲ್ಲಿ ಈಗ ಅವಕಾಶ ಇದೆ, ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿದ್ದಲ್ಲಿ ಈ ಕೂಡಲೇ ಪರಿಶೀಲಿಸಿ ಖಚಿತಪಡಿಸಿಕೊಳ್ಳಿ.!!
⚫ 2023 ರ ನಿಮ್ಮ ಭಾಗದ ಅಂತಿಮ ಮತದಾರರ ಪಟ್ಟಿಗಾಗಿ (Voter List Download ಮಾಡಲು) ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻👇🏻
https://ceo.karnataka.gov.in/finalroll_2023/Dist_List.aspx
⚫ ನಿಮ್ಮ ಹೆಸರು ಜನ್ಮದಿನಾಂಕ ಅಥವಾ ವಾಸಸ್ಥಳ ಇದರಲ್ಲಿ ಏನೇ ತಪ್ಪಾಗಿದ್ದರೂ ಈಗಲೇ ತಿದ್ದುಪಡಿ ಮಾಡಿಕೊಳ್ಳಿ.!!
⚫ ಹೆಚ್ಚಿನ ಮಾಹಿತಿಗಾಗಿ ನಿಮ್ಮ ಊರಿನ/ ಭಾಗದ BLO ಗಳನ್ನು ಸಂಪರ್ಕಿಸಿ: BLO ಗಳ ಹೆಸರು & ಮೊಬೈಲ್ ನಂಬರ್ ಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻👇🏻
https://ceo.karnataka.gov.in/282/blo-contact-list-2023/en

👍11
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ Upcoming Notification: ★
⚫ ಡಿಸೆಂಬರ್ 1st week ನಲ್ಲಿ KEA ಯಿಂದ 400 ಹುದ್ದೆಗಳ ಹೊಸ ನೇಮಕಾತಿ ಅಧಿಸೂಚನೆ ಪ್ರಕಟಗೊಳ್ಳಲಿದೆ.!!
⚫ ಹೊಸ ವರ್ಷದ ಜನೆವರಿಯಿಂದ KPSC ಯಿಂದ ಸುಮಾರು 2000 ಹುದ್ದೆಗಳ (ಡಿಸೆಂಬರ್ Last Week ಒಳಗಾಗಿ KAS) ನೇಮಕಾತಿ ಅಧಿಸೂಚನೆ ನಿರೀಕ್ಷಿಸಬಹುದು.!!
https://t.me/kpsc_study_group_telegram

👍13❤1
📮ಅಯೋಧ್ಯೆಯಲ್ಲಿ ಸರಯು ನದಿಯನ್ನು ನ್ಯಾವಿಗೇಟ್ ಮಾಡಲು ಸೌರಶಕ್ತಿಯ 'ರಾಮಾಯಣ' ಹಡಗುಗಳು
•ಮುಂದಿನ ವರ್ಷ ಜನವರಿಯಲ್ಲಿ ರಾಮಮಂದಿರದ ಉದ್ಘಾಟನೆಗೆ ಸ್ವಲ್ಪ ಮುಂಚಿತವಾಗಿ . ವಾರಣಾಸಿ ಮೂಲದ ಅಲಕನಂದಾ ಕ್ರೂಸ್, ನಿರ್ದೇಶಕ ವಿಕಾಸ್ ಮಾಳವಿಯಾ ಅವರ ನೇತೃತ್ವದಲ್ಲಿ, ಈ ಅನನ್ಯ ಸೇವೆಯನ್ನು ಪ್ರವರ್ತಿಸಲಿದ್ದು, ಭಗವಾನ್ ರಾಮನ ಜೀವನ ಮತ್ತು ಬೋಧನೆಗಳ ಸುತ್ತ ಕೇಂದ್ರೀಕೃತವಾದ ತಲ್ಲೀನಗೊಳಿಸುವ ಅನುಭವವನ್ನು ನೀಡುತ್ತದೆ.

👍10🤔1