👇🏻👇🏻👇🏻👇🏻👇🏻👇🏻👇🏻👇🏻👇🏻👇🏻
Join live session now !!!
Click on below link
https://youtube.com/live/koG7MASl86k?feature=share
👆👆👆👆👆👆👆👆👆👆
Join live session now !!!
Click on below link
https://youtube.com/live/koG7MASl86k?feature=share
👆👆👆👆👆👆👆👆👆👆
YouTube
How to prepare for SSC GD in Kannad | LOL | Learnonline | Banking exams
INTERESTED STUDENT-Shttps://docs.google.com/forms/d/e/1FAIpQLSeViiYhLMHsHM9nF0DuAxtUXpinnTjEBmlVj6frCQnMzPS9NQ/viewform?usp=sf_link
Download our LOL app now - https://play.google.com/store/apps/details?id=co.kevin.tjlik
Conatct for more details - 7019285369…
Download our LOL app now - https://play.google.com/store/apps/details?id=co.kevin.tjlik
Conatct for more details - 7019285369…
👍8
This media is not supported in your browser
VIEW IN TELEGRAM
ದಿನಾಂಕ 23 ಡಿಸೆಂಬರ್ 2023 ರಂದು ನಡೆಯಲಿರುವ 545 PSI ಪರೀಕ್ಷೆಯನ್ನು ದಿನಾಂಕ 23 ಜನೆವರಿ 2024 ರಂದು ನಡೆಸಲು ತೀರ್ಮಾನಿಸಲಾಗಿದೆ...
👍8
ಐತಿಹಾಸಿಕ ಮೈಸೂರು ದಸರಾದ ಕೇಂದ್ರ ಬಿಂದುವಾದ ಜಂಬೂಸವಾರಿಯನ್ನು ಎಂಟು ವರ್ಷಗಳ ಕಾಲ ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟು ಜನರ ಪ್ರೀತಿಪಾತ್ರವಾಗಿದ್ದ ಆನೆ ‘ಅರ್ಜುನ’ ಇನ್ನಿಲ್ಲ.
ಬರೋಬ್ಬರಿ 750 ಕೆ.ಜಿ ತೂಕದ ಚಿನ್ನದ ಅಂಬಾರಿ ಹೊತ್ತು, ಅತ್ಯಂತ ಸಂಯಮದಿಂದ ಮೆರವಣಿಗೆಯಲ್ಲಿ ಸಾಗುವ ಮೂಲಕ ತಾಯಿ ಚಾಮುಂಡೇಶ್ವರಿಯ ಸೇವೆಗೈದಿದ್ದ ಅರ್ಜುನ ಕಾಡಾನೆ ಜೊತೆಗಿನ ಕಾದಾಟದಲ್ಲಿ ಮೃತಪಟ್ಟಿದೆ.
ಬರೋಬ್ಬರಿ 750 ಕೆ.ಜಿ ತೂಕದ ಚಿನ್ನದ ಅಂಬಾರಿ ಹೊತ್ತು, ಅತ್ಯಂತ ಸಂಯಮದಿಂದ ಮೆರವಣಿಗೆಯಲ್ಲಿ ಸಾಗುವ ಮೂಲಕ ತಾಯಿ ಚಾಮುಂಡೇಶ್ವರಿಯ ಸೇವೆಗೈದಿದ್ದ ಅರ್ಜುನ ಕಾಡಾನೆ ಜೊತೆಗಿನ ಕಾದಾಟದಲ್ಲಿ ಮೃತಪಟ್ಟಿದೆ.
❤15👍9
🍁ಸುಪ್ರೀಂ ಕೋರ್ಟ್ 🇮🇳🍁
🌟Article 124-147✅
🌟ಸುಪ್ರೀಂ ಕೋರ್ಟಿನ ಕಟ್ಟಡ ನಿರ್ಮಾಣದ ಅವಧಿ 1954-1958 (17 ಎಕರೆ ವಿಸ್ತೀರ್ಣ)
🌟ಶಿಲಾನ್ಯಾಸ ನೆರವೇರಿಸಿದರು - ಡಾ. ಬಾಬು ರಾಜೇಂದ್ರ ಪ್ರಸಾದ್
🌟ಮುಖ್ಯ ಶಿಲ್ಪಿ - ಗಣೇಶ್ ಬಿಕಾಜಿ ಡಿಯೊಲಾಲಿಕರ್
🌟ಧ್ಯೇಯ ವಾಕ್ಯ - “ಯತೋ ಧರ್ಮ ತತೋ ಜಯ”
🌟ಪ್ರಸ್ತುತ ನ್ಯಾಯಾಧೀಶರು - ಧನಂಜಯ.Y. ಚಂದ್ರಚೂಡ್
🌟ಶೈಲಿ - ಇಂಡೋ ಬ್ರಿಟಿಷ್ ಶೈಲಿ

👍26❤7🤔2
🌖 ಭಾರತದ ರಾಷ್ಟ್ರೀಯ & ತಲಾ ಆದಾಯವನ್ನು ಅಳತೆ ಮಾಡುವ ಸಂಸ್ಥೆ
- CSO
🌖ಬಡತನ & ನಿರುದ್ಯೋಗವನ್ನು ಅಳತೆ ಮಾಡುವ ಸಂಸ್ಥೆ
- NSSO
🌖ಹಣದುಬ್ಬರ & ಹಣದ ಕುಗ್ಗುವಿಕೆ ನಿಯಂತ್ರಿಸುವುದು
- RBI
- CSO
🌖ಬಡತನ & ನಿರುದ್ಯೋಗವನ್ನು ಅಳತೆ ಮಾಡುವ ಸಂಸ್ಥೆ
- NSSO
🌖ಹಣದುಬ್ಬರ & ಹಣದ ಕುಗ್ಗುವಿಕೆ ನಿಯಂತ್ರಿಸುವುದು
- RBI
👍30❤1
https://youtube.com/live/bdn_y-yZjpY?feature=share
Current affairs in Kannada at 8:30 am
Current affairs in Kannada at 8:30 am
📮ಸಂಸತ್ ಮೇಲಿನ ದಾಳಿಗೆ 22 ವರ್ಷ: ಪಿಎಂ ಮೋದಿ, ಗಣ್ಯರಿಂದ ಹುತಾತ್ಮರಿಗೆ ಗೌರವ ನಮನ.
•22 ವರ್ಷಗಳ ಹಿಂದೆ ಇದೇ ದಿನ ಭಾರಿ ಶಸ್ತ್ರಾಸ್ತ್ರಗಳೊಂದಿಗೆ ಸಂಸತ್ ಆವರಣದೊಳಗೆ ನುಗ್ಗಿದ್ದ ಐವರು ಉಗ್ರರು 9 ಮಂದಿಯನ್ನು ಹತ್ಯೆಗೈದಿದ್ದರು. ಸಂಸತ್ತಿನ ಮುಖ್ಯ ಕಟ್ಟಡದೊಳಗೆ ನುಸುಳುವ ಮುನ್ನ ಅವರನ್ನು ಹೊಡೆದುರುಳಿಸಲಾಗಿತ
•ದೆಹಲಿ ಪೊಲೀಸ್ ಇಲಾಖೆಯ ಐವರು, ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ಕಾನ್‌ಸ್ಟೆಬಲ್, ಸಂಸತ್ತಿನ ಇಬ್ಬರು ಕಾವಲುಗಾರರು ಹಾಗೂ ಉದ್ಯಾನವನದ ಕೆಲಸಗಾರ ಪ್ರಾಣ ಕಳೆದುಕೊಂಡಿದ್ದರು.

👍9❤1