kpsc_study_group📚📖
14.2K subscribers
2.25K photos
48 videos
90 files
460 links
ಪ್ರತಿದಿನಪ್ರಚಲಿತ ವಿದ್ಯಮಾನಗಳನ್ನು ನಮ್ಮ ಟೆಲಿಗ್ರಾಂ ಚಾನೆಲ್ ನಲ್ಲಿ ಕಳಿಸಲಾಗುವುದು🎈🎈#kpsc #psi #sda #fda
Download Telegram
Paper -1 mock test
And analysis will be Monday to Friday 5:00pm in youtube
By Trainer Mokshitha
☘ಕರ್ನಾಟಕದ ರಾಜರುಗಳು ಮತ್ತು ಬಿರಿದುಗಳು ☘

(ಪಿ.ಸಿ ಮತ್ತು ಪಿ.ಎಸ್.ಐ ಪರೀಕ್ಷೆಗಾಗಿ ಪ್ರಮುಖ ಮಾಹಿತಿ)

💫ಅಶೋಕ – ದೇವನಾಂಪ್ರಿಯ

💫೨ನೇ ಶಾತಕರ್ಣಿ - ದಕ್ಷಿಣಪಥಸಾರ್ವಭೌಮ‌

💫ಗೌತಮಿ ಪುತ್ರ – ತ್ರೈಸಮುದ್ರತೋಯಪಿತವಾಹನ

💫ಮಯೂರ ವರ್ಮ – ಕರ್ನಾಟಕದ ಪ್ರಥಮ ಚಕ್ರವರ್ತಿ

💫ಕಾಕುಸ್ತವರ್ಮ – ಕದಂಬ ಅನರ್ಘ್ಯರತ್ನ

💫ದುರ್ವಿನೀತ – ಧರ್ಮಮಹಾರಾಜಾಧಿ ರಾಜ

💫ಚಾವುಂಡರಾಯ – ರಣರಂಗಸಿಂಹ

💫೧ನೇ ಪುಲಕೇಶಿ – ರಣವಿಕ್ರಮ

💫ಮಂಗಳೇಶ – ಪರಮಭಾಗವತ

💫೨ನೇ ಪುಲಕೇಶಿ – ಸತ್ಯಾಶ್ರಯ, ಪರಮೇಶ್ವರ

💫ದ್ರುವ – ಕಾಳವಲ್ಲಭ

💫ಅಮೋಘ ವರ್ಷ – ನೃಪತುಂಗ

💫ಸತ್ಯಾಶ್ರಯ – ಇರವಬೆಡಂಗ

💫೬ನೇ ವಿಕ್ರಮಾದಿತ್ಯ – ತ್ರಿಭುವನ ಮಲ್ಲ – ಪೆರ್ಮಾಡಿ‌

💫೩ನೇ ಸೋಮೇಶ್ವರ – ಸರ್ವಜ್ಞ ಚಕ್ರವರ್ತಿ

💫೨ನೇ ಬಿಜ್ಜಳ – ತ್ರಿಭುವನ ಮಲ್ಲ

💫ವಿಷ್ಣುವರ್ಧನ – ತಲಕಾಡುಗೊಂಡ

💫ಬಸವೇಶ್ವರ- ಕರ್ನಾಟಕದ ಮಾರ್ಟಿನ್ ಲೂಥರ್

💫ಶಂಕರಾಚಾರ್ಯ – ಷಣ್ಮತಸ್ಥಾಪನಾಚಾರ್ಯ                    
👍20❤4
ಭಾರತದ ಪ್ರಮುಖ ಶಿಖರಗಳ ಸಂಕ್ಷಿಪ್ತ ಮಾಹಿತಿ....

⛰ ಪ್ರಪಂಚದ ಅತ್ಯಂತ ಎತ್ತರವಾದ ಶಿಖರ - ಮೌಂಟ್ ಎವರೆಸ್ಟ್...

⛰ ಭಾರತದ ಅತ್ಯಂತ ಎತ್ತರವಾದ ಶಿಖರ - ಕೆ2 ( ಮೌಂಟ್ ಗಾಡ್ವಿನ್ ಆಸ್ಟಿನ್ )...

⛰ ಕರ್ನಾಟಕದ ಅತ್ಯಂತ ಎತ್ತರವಾದ ಶಿಖರ - ಮುಳ್ಳಯ್ಯನ ಗಿರಿ...

⛰ ನಿಲಿಗಿರಿ ಬೆಟ್ಟಗಳಲ್ಲಿ ಅತ್ಯಂತ ಎತ್ತರವಾದ ಶಿಖರ - ದೊಡ್ಡ ಬೆಟ್ಟ...

⛰ ಏಷ್ಯಾದ ಅತ್ಯಂತ ದೊಡ್ಡ ಏಕಶಿಲಾ ಬೆಟ್ಟ - ಮಧುಗಿರಿ ಬೆಟ್ಟ....

⛰ ದಕ್ಷಿಣ ಭಾರತದ ಅತ್ಯಂತ ಎತ್ತರವಾದ ಶಿಖರ - ಆನೈಮುಡಿ...

⛰ ಪೂರ್ವ ಘಟ್ಟಗಳಲ್ಲಿ ನ ಅತ್ಯಂತ ಎತ್ತರವಾದ ಶಿಖರ - ಆರ್ಮಕೊಂಡ್...

⛰ ಪಶ್ಚಿಮ ಘಟ್ಟಗಳಲ್ಲಿ ನ ಅತ್ಯಂತ ಎತ್ತರವಾದ ಶಿಖರ - ಆನೈಮುಡಿ ...

⛰ ಸಾತ್ಪುರ ಪರ್ವತ ಶ್ರೇಣಿಗಳಲ್ಲಿನ ಅತ್ಯಂತ ಎತ್ತರವಾದ ಶಿಖರ - ದುಗ್ಫಗಾರ...

⛰ ವಿಂಧ್ಯ ಪರ್ವತ ಶ್ರೇಣಿಗಳಲ್ಲಿನ
ಅತ್ಯಂತ ಎತ್ತರವಾದ ಶಿಖರ - ಅಮರಕಂಟಕ...

⛰ ಅರಾವಳಿ ಬೆಟ್ಟಗಳಲ್ಲಿನ ಅತ್ಯಂತ ಎತ್ತರವಾದ ಶಿಖರ - ಗುರು ಶಿಖರ...

⛰ ನಾಗಾ ಬೆಟ್ಟಗಳಲ್ಲಿ ಅತ್ಯಂತ ಎತ್ತರವಾದ ಶಿಖರ - ಸಾರಾಮತಿ..

⛰ ಅಂಡಮಾನ್ ಮತ್ತು ನಿಕೋಬಾರ್ ನಲ್ಲಿನ ಅತ್ಯಂತ ಎತ್ತರವಾದ ಶಿಖರ - ಸ್ಯಾಡುಲ್ ಶಿಖರ...
👍22
"glimpse of our compilation magazine " whats up llink for ordering

👇👇👇👇👇👇👇👇👇👇👇

https://wa.me/+919008496009/?text=*Hello_Team-I_Want_Compilation_Book%F0%9F%93%97**

👆👆👆👆👆👆👆👆👆👆👆
👍4
☘ಕರ್ನಾಟಕದ ರಾಜರುಗಳು ಮತ್ತು ಬಿರಿದುಗಳು ☘

(ಪಿ.ಸಿ ಮತ್ತು ಪಿ.ಎಸ್.ಐ ಪರೀಕ್ಷೆಗಾಗಿ ಪ್ರಮುಖ ಮಾಹಿತಿ)

💫ಅಶೋಕ – ದೇವನಾಂಪ್ರಿಯ

💫೨ನೇ ಶಾತಕರ್ಣಿ - ದಕ್ಷಿಣಪಥಸಾರ್ವಭೌಮ‌

💫ಗೌತಮಿ ಪುತ್ರ – ತ್ರೈಸಮುದ್ರತೋಯಪಿತವಾಹನ

💫ಮಯೂರ ವರ್ಮ – ಕರ್ನಾಟಕದ ಪ್ರಥಮ ಚಕ್ರವರ್ತಿ

💫ಕಾಕುಸ್ತವರ್ಮ – ಕದಂಬ ಅನರ್ಘ್ಯರತ್ನ

💫ದುರ್ವಿನೀತ – ಧರ್ಮಮಹಾರಾಜಾಧಿ ರಾಜ

💫ಚಾವುಂಡರಾಯ – ರಣರಂಗಸಿಂಹ

💫೧ನೇ ಪುಲಕೇಶಿ – ರಣವಿಕ್ರಮ

💫ಮಂಗಳೇಶ – ಪರಮಭಾಗವತ

💫೨ನೇ ಪುಲಕೇಶಿ – ಸತ್ಯಾಶ್ರಯ, ಪರಮೇಶ್ವರ

💫ದ್ರುವ – ಕಾಳವಲ್ಲಭ

💫ಅಮೋಘ ವರ್ಷ – ನೃಪತುಂಗ

💫ಸತ್ಯಾಶ್ರಯ – ಇರವಬೆಡಂಗ

💫೬ನೇ ವಿಕ್ರಮಾದಿತ್ಯ – ತ್ರಿಭುವನ ಮಲ್ಲ – ಪೆರ್ಮಾಡಿ‌

💫೩ನೇ ಸೋಮೇಶ್ವರ – ಸರ್ವಜ್ಞ ಚಕ್ರವರ್ತಿ

💫೨ನೇ ಬಿಜ್ಜಳ – ತ್ರಿಭುವನ ಮಲ್ಲ

💫ವಿಷ್ಣುವರ್ಧನ – ತಲಕಾಡುಗೊಂಡ

💫ಬಸವೇಶ್ವರ- ಕರ್ನಾಟಕದ ಮಾರ್ಟಿನ್ ಲೂಥರ್

💫ಶಂಕರಾಚಾರ್ಯ – ಷಣ್ಮತಸ್ಥಾಪನಾಚಾರ್ಯ                    
👍10
Register now for FREE offline classes
https://rb.gy/y3ni18
👍1