kpsc_study_group📚📖
14.2K subscribers
2.25K photos
48 videos
90 files
460 links
ಪ್ರತಿದಿನಪ್ರಚಲಿತ ವಿದ್ಯಮಾನಗಳನ್ನು ನಮ್ಮ ಟೆಲಿಗ್ರಾಂ ಚಾನೆಲ್ ನಲ್ಲಿ ಕಳಿಸಲಾಗುವುದು🎈🎈#kpsc #psi #sda #fda
Download Telegram
ಭಾರತದ ರೈಲ್ವೆ ವಲಯಗಳು ಹಾಗೂ ಅವುಗಳ ಕೇಂದ್ರ ಸ್ಥಾನಗಳು 👇👇

ದಕ್ಷಿಣ ರೈಲ್ವೆ 👉 ಚೆನ್ನೈ,ತಮಿಳುನಾಡು

ಪಶ್ಚಿಮ ರೈಲ್ವೆ 👉 ಮುಂಬೈ, ಚರ್ಚ್ ಗೇಟ್

ಕೇಂದ್ರ ರೈಲ್ವೆ👉ಮುಂಬೈ, ಸಿ.ಎಸ್‌.ಟಿ

ಉತ್ತರ ರೈಲ್ವೆ 👉ಹೊಸ ದೆಹಲಿ

ಆಗ್ನೇಯ ರೈಲ್ವೆ 👉ಕೊಲ್ಕತ್ತಾ ಪಶ್ಚಿಮ ಬಂಗಾಳ

ಪೂರ್ವ ರೈಲ್ವೆ 👉ಕೊಲ್ಕತ್ತಾ, ಪಶ್ಚಿಮ ಬಂಗಾಳ

ಈಶಾನ್ಯ ರೈಲ್ವೆ 👉 ವಲಯ ಗೋರಖಪುರ, ಉತ್ತರ ಪ್ರದೇಶ

ದಕ್ಷಿಣ - ಮಧ್ಯ ರೈಲ್ವೆ 👉ಸಿಕಂದರಾಬಾದ್, ಆಂಧ್ರಪ್ರದೇಶ

ಈಶಾನ್ಯ ಗಡಿ ರೈಲ್ವೆ👉 ಮಾಳೇಗಾಂವ, ಗುವಾಹಟಿ

ಪೂರ್ವಕೇಂದ್ರ ರೈಲ್ವೆ 👉ಹಾಜಿಪುರ, ಬಿಹಾರ

ವಾಯುವ್ಯ ರೈಲ್ವೆ👉 ಜೈಪುರ, ರಾಜಸ್ಥಾನ

ಉತ್ತರ - ಮಧ್ಯ ರೈಲ್ವೆ 👉ಅಲಹಾಬಾದ್, ಉತ್ತರ ಪ್ರದೇಶ

ಪೂರ್ವ ಕರಾವಳಿ ರೈಲ್ವೆ 👉 ಭುವನೇಶ್ವರ, ಓಡಿಸ್ಸಾ

ನೈರುತ್ಯ ಕೇಂದ್ರ ರೈಲ್ವೆ 👉ಹುಬ್ಬಳ್ಳಿ, ಕರ್ನಾಟಕ

ಪಶ್ಚಿಮ ಮಧ್ಯ ರೈಲ್ವೆ 👉ಜಬ್ಬಲ್ ಪುರ, ಮಧ್ಯಪ್ರದೇಶ

ಆಗ್ನೇಯ ಕೇಂದ್ರ ರೈಲ್ವೆ 👉ಬಿಲಾಸಪುರ, ಛತ್ತೀಸ್ ಘರ್

ಕಲ್ಕತ್ತಾ ಮೆಟ್ರೋ ರೈಲ್ವೆ 👉ಕೊಲ್ಕತ್ತಾ, ಪಶ್ಚಿಮ ಬಂಗಾಳ

ದಕ್ಷಿಣ ಕರಾವಳಿ ರೈಲ್ವೆ 👉ವಿಶಾಖಪಟ್ಟಣ, ಆಂಧ್ರಪ್ರದೇಶ
👍9
👍3❤1🤔1
🌔 ರಾಮ್ಸಾರ್ ತಾಣಗಳ ಸಂಖ್ಯೆ= 75

🌔 ಹುಲಿ ಸಂರಕ್ಷಣಾ ತಾಣಗಳ ಸಂಖ್ಯೆ = 53/54

🌔 ಯುನೆಸ್ಕೊ ಪಾರಂಪರಿಕ ತಾಣಗಳ ಸಂಖ್ಯೆ=42

🌔 ಆನೆ ಕಾರಿಡಾರ್ ಗಳ ಸಂ
ಖ್ಯೆ =150
👍13
👍9🔥2
🌼ಈ ದಿನದ ಪ್ರಚಲಿತ

👉ರಾಮಮಂದಿರ ಉದ್ಘಾಟನೆಯಾಗುವ ಜನವರಿ 22ರಂದು ‘ರಾಷ್ಟ್ರೀಯ ರಜಾ ದಿನ’ (National Holiday) ಎಂಬುದಾಗಿ ಘೋಷಿಸಬೇಕು ಎಂದು ರಾಷ್ಟ್ರಪತಿ ದ್ರೌಪದಿ (Droupadi Murmu) ಮುರ್ಮು ಅವರಿಗೆ ಪತ್ರ ಬರೆಯಲಾಗಿದೆ.

👉ವಿಶ್ವದ ಅತಿದೊಡ್ಡ ಸೌರ ಬ್ಯಾಟರಿ ಘಟಕ ದಕ್ಷಿಣ ಆಫ್ರಿಕಾದಲ್ಲಿ ಕಾರ್ಯಾರಂಭಿಸಿದೆ.

👉"ಕನುಮ(Kanuma)ದನಗಳ ಹಬ್ಬ"
--> ತೆಲಂಗಾಣದಲ್ಲಿ ಸಂಕ್ರಾಂತಿ ಹಬ್ಬದ ಮೂರನೇ ದಿನದಂದು ಸಾಂಪ್ರದಾಯಿಕ ಉತ್ಸಾಹವಾದ 'ಜಾನುವಾರು ಹಬ್ಬ'ವಾದ 'ಕನುಮ'ವನ್ನು ಆಚರಿಸಿದರು.ಆಂಧ್ರಪ್ರದೇಶದಲ್ಲೂ ಇದನ್ನು ಆಚರಿಸುತ್ತಾರೆ.
--> ತಮಿಳುನಾಡಿನಲ್ಲಿ ಇದೇ ರೀತಿಯ ಗೂಳಿ ಕಾಳಗದ 'ಜಾಲಿಕಟ್ಟು' ಹಬ್ಬವನ್ನು ಆಚರಿಸಲಾಗುತ್ತದೆ.
--> 'ಪೊಂಗಲ್ ಹಬ್ಬ'ವನ್ನು ತಮಿಳುನಾಡಿನಲ್ಲಿ ಆಚರಿಸಲಾಗುತ್ತದೆ.

👉ಪ್ರಬಲ ಕರೆನ್ಸಿ ರ್‍ಯಾಂಕಿಂಗ್‌ನಲ್ಲಿ ಭಾರತಕ್ಕೆ 15ನೇ ಸ್ಥಾನ
--> ಜಗತ್ತಿನ ಅತ್ಯಂತ ಪ್ರಬಲ ಮತ್ತು ಬಲಯುತವಾಗಿರುವ ಕರೆನ್ಸಿಗಳ ಪಟ್ಟಿಯನ್ನು ಫೋರ್ಬ್ಸ್‌ ನಿಯತಕಾಲಿಕ ಸಿದ್ಧಪಡಿಸಿದೆ.ಅದರ ಅನ್ವಯ ಭಾರ ತದ ಕರೆನ್ಸಿ ರೂಪಾಯಿ 15ನೇ ಸ್ಥಾನ ಪಡೆದಿದ್ದರೆ, ಅಮೆರಿಕದ ಡಾಲರ್‌ ಹತ್ತನೇ ಸ್ಥಾನ ಪಡೆದುಕೊಂಡಿದೆ. ಈ ಪಟ್ಟಿಯಲ್ಲಿ ಕುವೈತ್‌ 'ದಿನಾರ್‌' ಮೊದಲ ಸ್ಥಾನ (270.23 ರೂ.), ಬಹ್ರೈನ್‌ನ ದಿನಾರ್‌ (220.4 ರೂ) 2ನೇ ಸ್ಥಾನ ಪಡೆದುಕೊಂಡಿದೆ.

👉'ಭಾರತೀಯ ವಿಜ್ಞಾನ ಕಾಂಗ್ರೆಸ್'
--> ಪ್ರತಿ ವರ್ಷವೂ ದೇಶದ ವಿಜ್ಞಾನ ಸಮುದಾಯವನ್ನು ಒಂದೆಡೆ ಸೇರಿಸುವಂತಹ ಭಾರತೀಯ ವಿಜ್ಞಾನ ಕಾಂಗ್ರೆಸ್ (ಇಂಡಿಯನ್ ಸೈನ್ಸ್ ಕಾಂಗ್ರೆಸ್) ಸಮಾವೇಶವನ್ನು ಆಯೋಜಿಸುತ್ತಾ ಬಂದಿತ್ತು.
--> ಈ ವರ್ಷ ಜನವರಿ 3ರಂದು ಆರಂಭಗೊಳ್ಳಬೇಕಿದ್ದ 109ನೇ ಆವೃತ್ತಿಯ ಭಾರತೀಯ ವಿಜ್ಞಾನ ಕಾಂಗ್ರೆಸ್ ಸಮಾವೇಶ ರದ್ದುಗೊಂಡಿದೆ.
--> 1947ರ ಜನವರಿ 3 ರಿಂದ 8 ರ ತನಕ ದೆಹಲಿಯಲ್ಲಿ ನಡೆದ 34ನೇ ಭಾರತೀಯ ವಿಜ್ಞಾನ ಕಾಂಗ್ರೆಸ್‌ಗೆ ಭಾರತದ ಪ್ರಥಮ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರು ಅಧ್ಯಕ್ಷತೆ ವಹಿಸಿದ್ದರು.
--> ಕಳೆದ ವರ್ಷ 108ನೇ ಆವೃತ್ತಿಯನ್ನು ನಾಗಪುರದಲ್ಲಿ “ಮಹಿಳಾ ಸಬಲೀಕರಣದೊಂದಿಗೆ ಸುಸ್ಥಿರ ಅಭಿವೃದ್ಧಿಗಾಗಿ ವಿಜ್ಞಾನ ಮತ್ತು ತಂತ್ರಜ್ಞಾನ” ಎಂಬ ಥೀಮ್‌ನಲ್ಲಿ ಜನವರಿ 3ರಿಂದ 7ರ ತನಕ ಆಯೋಜಿಸಲಾಗಿತ್ತು.
--> ಈ ವರ್ಷದ ವಿಜ್ಞಾನ ಕಾಂಗ್ರೆಸ್ ಅನ್ನು ಲಕ್ನೋ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲು ಉದ್ದೇಶಿಸಲಾಗಿತ್ತು.
👍9
ಜಗಜ್ಯೋತಿ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕರನ್ನಾಗಿ ಘೋಷಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯಿಸಲಾಯಿತು.
👍4👏2